uk
Feedback
Sanatan Sanstha Karnataka

Sanatan Sanstha Karnataka

Відкрити в Telegram
3 427
Підписники
+324 години
-27 днів
+330 день

Триває завантаження даних...

Хмара тегів
Немає даних
Виникли проблеми? Будь ласка, оновіть сторінку або зверніться до нашого support-менеджера.
Вхідні та вихідні згадування
---
---
---
---
---
---
Залучення підписників
липень '26
липень '26
+44
в 0 каналах
червень '26
+54
в 0 каналах
Get PRO
травень '26
+47
в 0 каналах
Get PRO
квітень '26
+55
в 0 каналах
Get PRO
березень '26
+81
в 0 каналах
Get PRO
лютий '26
+86
в 0 каналах
Get PRO
січень '26
+82
в 0 каналах
Get PRO
грудень '25
+63
в 0 каналах
Get PRO
листопад '25
+38
в 0 каналах
Get PRO
жовтень '25
+65
в 0 каналах
Get PRO
вересень '25
+21
в 0 каналах
Get PRO
серпень '25
+54
в 0 каналах
Get PRO
липень '25
+117
в 0 каналах
Get PRO
червень '25
+99
в 0 каналах
Get PRO
травень '25
+51
в 0 каналах
Get PRO
квітень '25
+79
в 0 каналах
Get PRO
березень '25
+115
в 0 каналах
Get PRO
лютий '25
+122
в 0 каналах
Get PRO
січень '25
+94
в 0 каналах
Get PRO
грудень '24
+155
в 0 каналах
Get PRO
листопад '24
+188
в 0 каналах
Get PRO
жовтень '24
+118
в 0 каналах
Get PRO
вересень '24
+141
в 0 каналах
Get PRO
серпень '24
+129
в 0 каналах
Get PRO
липень '24
+118
в 0 каналах
Get PRO
червень '24
+139
в 0 каналах
Get PRO
травень '24
+132
в 0 каналах
Get PRO
квітень '24
+105
в 0 каналах
Get PRO
березень '24
+139
в 0 каналах
Get PRO
лютий '24
+112
в 0 каналах
Get PRO
січень '24
+128
в 0 каналах
Get PRO
грудень '23
+166
в 0 каналах
Get PRO
листопад '23
+61
в 0 каналах
Get PRO
жовтень '23
+41
в 0 каналах
Get PRO
вересень '23
+23
в 0 каналах
Get PRO
серпень '23
+22
в 0 каналах
Get PRO
липень '23
+14
в 0 каналах
Get PRO
червень '23
+12
в 0 каналах
Get PRO
травень '23
+38
в 0 каналах
Get PRO
квітень '23
+58
в 0 каналах
Get PRO
березень '23
+64
в 0 каналах
Get PRO
лютий '23
+93
в 0 каналах
Get PRO
січень '23
+31
в 0 каналах
Get PRO
грудень '22
+14
в 0 каналах
Get PRO
листопад '22
+22
в 0 каналах
Get PRO
жовтень '22
+48
в 0 каналах
Get PRO
вересень '22
+26
в 0 каналах
Get PRO
серпень '22
+42
в 0 каналах
Get PRO
липень '22
+160
в 0 каналах
Get PRO
червень '22
+61
в 0 каналах
Get PRO
травень '22
+38
в 0 каналах
Get PRO
квітень '22
+38
в 0 каналах
Get PRO
березень '22
+162
в 0 каналах
Get PRO
лютий '22
+123
в 0 каналах
Get PRO
січень '22
+34
в 0 каналах
Get PRO
грудень '21
+53
в 0 каналах
Get PRO
листопад '21
+32
в 0 каналах
Get PRO
жовтень '21
+53
в 0 каналах
Get PRO
вересень '21
+23
в 0 каналах
Get PRO
серпень '21
+54
в 0 каналах
Get PRO
липень '21
+54
в 0 каналах
Get PRO
червень '21
+441
в 0 каналах
Дата
Залучення підписників
Згадування
Канали
27 липня+1
26 липня+5
25 липня+1
24 липня+1
23 липня0
22 липня+3
21 липня+1
20 липня+1
19 липня0
18 липня+2
17 липня+1
16 липня+4
15 липня0
14 липня+1
13 липня+2
12 липня+1
11 липня+1
10 липня+5
09 липня+2
08 липня0
07 липня+3
06 липня+1
05 липня+1
04 липня+2
03 липня+2
02 липня0
01 липня+3
Дописи каналу
🌼 ಗುರುಪ್ರಾಪ್ತಿ ಹಾಗೂ ಗುರುಕೃಪೆಯಾಗಲು ಏನು ಮಾಡಬೇಕು ?🌼 ಅಧ್ಯಾತ್ಮದಲ್ಲಿ ನಾವಾಗಿ ಗುರುಗಳನ್ನು ಮಾಡಿಕೊಳ್ಳವುದಲ್ಲ, ಗುರುಗಳು ಶಿಷ್ಯನೆಂದು ನಮ್ಮನ್
🌼 ಗುರುಪ್ರಾಪ್ತಿ ಹಾಗೂ ಗುರುಕೃಪೆಯಾಗಲು ಏನು ಮಾಡಬೇಕು ?🌼 ಅಧ್ಯಾತ್ಮದಲ್ಲಿ ನಾವಾಗಿ ಗುರುಗಳನ್ನು ಮಾಡಿಕೊಳ್ಳವುದಲ್ಲ, ಗುರುಗಳು ಶಿಷ್ಯನೆಂದು ನಮ್ಮನ್ನು ಸ್ವೀಕರಿಸುವುದಿರುತ್ತದೆ. ಉತ್ತಮ ಶಿಷ್ಯನಾಗಲು ಗುರುಗಳಿಗೆ ಏನು ಇಷ್ಟವಾಗುತ್ತದೆ ಅದನ್ನು ನಾವು ಮಾಡಬೇಕು, ಅಂದರೆ ತಳಮಳದಿಂದ ಸಾಧನೆಯನ್ನು ಮಾಡಬೇಕು. ಗುರುಗಳ ಅಥವಾ ಸಂತರ ಕಾರ್ಯವೇನೆಂದರೆ ಸಂಪೂರ್ಣ ಸಮಾಜಕ್ಕೆ ಅಧ್ಯಾತ್ಮದ ಮಾಧುರ್ಯವನ್ನು ನೀಡಿ ಸಾಧನೆಯನ್ನು ಮಾಡಲು ಉದ್ಯುಕ್ತಗೊಳಿಸುವುದು ಅಂದರೆ ಅಧ್ಯಾತ್ಮಪ್ರಸಾರ ಮಾಡುವುದು. ವಿವರವಾಗಿ ಓದಿರಿ👇 https://www.sanatan.org/kannada/94722.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

2
Video from Anupriya P.B
Video from Anupriya P.B
197
3
🙏 ಗುರುಪೂರ್ಣಿಮೆ ವಿಶೇಷ🙏 ಗಂಗೆಯಿಂದ ಪಾಪ, ಶಶಿಯಿಂದ ತಾಪ ಮತ್ತು ಕಲ್ಪತರುವಿನಿಂದ ದಾರಿದ್ರ್ಯವು ನಾಶವಾಗುತ್ತದೆ. ಇನ್ನೊಂದೆಡೆ ಗುರುವಿನ ದರ್ಶನ ಪಡೆಯುವುದರಿಂದ ಪಾಪ, ತಾಪ ಮತ್ತು ಬಡತನ ಈ ಮೂರೂ ತೊಂದರೆಗಳು ದೂರವಾಗುತ್ತದೆ. - ಶ್ರೀ ಗುರುಚರಿತ್ರೆ 🔗 ಗುರುಪೂರ್ಣಿಮೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://www.sanatan.org/kannada/gurupurnima 🪷 ಆಧ್ಯಾತ್ಮಿಕ ಉನ್ನತಿ ಮತ್ತು 'ರಾಮ ರಾಜ್ಯ'ದ ನಿರ್ಮಿತಿಗಾಗಿ ಸನಾತನ ಸಂಸ್ಥೆ 📲 9342599299
185
4
🙏 *ನಮ್ಮ ಜೀವನದಲ್ಲಿ 'ಗುರು'ವಿನ ನಿಜವಾದ ಪಾತ್ರವೇನು ?* 🎥 _ಪಾಡ್‌ಕಾಸ್ಟ್ ಸಂಚಿಕೆಯಲ್ಲಿ ಸನಾತನ ಸಂಸ್ಥೆಯ ಸೌ. ವಿದುಲಾ ಹಳದೀಪುರ ಇವರಿಂದ ಗುರುಪೂರ್ಣಿಮೆ ಮತ್ತು ಗುರುಗಳ ಮಹತ್ವದ ಬಗ್ಗೆ ವಿವರಣೆ !_ 👉 ಇದರಲ್ಲಿ ವೀಕ್ಷಿಸಿ.. 🔅ಶಿಕ್ಷಕ ಮತ್ತು ಗುರುವಿನ ನಡುವಿನ ನೈಜ ವ್ಯತ್ಯಾಸ 🔅 ಕಷ್ಟದ ಸಮಯದಲ್ಲಿ ಗುರುವಿನ ಕೃಪೆ ಹೇಗೆ ಕಾಪಾಡುತ್ತದೆ ? 🔅ರಾಮಾಯಣ, ಮಹಾಭಾರತ ಮತ್ತು ಶಿವಾಜಿ ಮಹಾರಾಜರ ಜೀವನದಲ್ಲಿ ಗುರುವಿನ ಪಾತ್ರ 🔅ಗುರುಪೂರ್ಣಿಮೆಯ ಹಿನ್ನೆಲೆ ಮತ್ತು ಅದರ ಆಧ್ಯಾತ್ಮಿಕ ಮಹತ್ವ 🔗 https://youtu.be/yJ5EGo5I5MU ಆಧ್ಯಾತ್ಮಿಕ ಉನ್ನತಿ ಮತ್ತು `ರಾಮರಾಜ್ಯ'ದ ನಿರ್ಮಿತಿಗಾಗಿ ಸನಾತನ ಸಂಸ್ಥೆ 🌐 Sanatan.org/Kannada 📲 9342599299
208
5
Video from Anupriya P.B
Video from Anupriya P.B
249
6
🪷 ಸಾತ್ವಿಕ ದಿನಚರಿಯನ್ನು ಆಚರಿಸುವುದು ಏಕೆ ಅವಶ್ಯಕವಾಗಿದೆ ? – ಶ್ರೀಸತ್‌ಶಕ್ತಿ (ಶ್ರೀಮತಿ) ಬಿಂದಾ ನಿಲೇಶ್ ಸಿಂಗಬಾಳ 🔗 https://youtube.com/shorts/zwzb_skMsAg 🚩 ರಾಯಪುರ (ಛತ್ತೀಸ್‌ಗಢ)ದಲ್ಲಿರುವ ಪೂಜ್ಯ ಶದಾಣಿ ದರ್ಬಾರ್ ತೀರ್ಥದಲ್ಲಿ ಆಯೋಜಿಸಲಾದ ಪೂಜ್ಯ ಮಾತಾ ಸಾಹಿಬ್ ಹಾಸಿ ದೇವೀಜಿಯವರ 200ನೇ ಜನ್ಮೋತ್ಸವದ ಪಾವನ ಸಂದರ್ಭದಲ್ಲಿ, ಸನಾತನ ಸಂಸ್ಥೆಯ ಶ್ರೀಸತ್‌ಶಕ್ತಿ (ಶ್ರೀಮತಿ) ಬಿಂದಾ ನಿಲೇಶ್ ಸಿಂಗಬಾಳ ಇವರು ಭಕ್ತರನ್ನು ಉದ್ದೇಶಿಸಿ ಮಾರ್ಗದರ್ಶನ ಮಾಡಿದರು. 🌸 ಆಧ್ಯಾತ್ಮಿಕ ಉನ್ನತಿ ಹಾಗೂ ‘ರಾಮರಾಜ್ಯ’ ನಿರ್ಮಿತಿಗಾಗಿ ಸನಾತನ ಸಂಸ್ಥೆ 📞 7058885610 Sanatan.org/Kannada
241
7
Video from Anupriya P.B
Video from Anupriya P.B
1
8
🙏🏻 ಪ್ರತಿಯೊಬ್ಬ ಸ್ತ್ರೀಯಲ್ಲಿಯೂ ದುರ್ಗಾದೇವಿಯ ಶಕ್ತಿಯಿದೆ. ಆ ಶಕ್ತಿಯನ್ನು ಜಾಗೃತಗೊಳಿಸಲು ಸಾಧನೆ ಮಾಡುವುದು ಅವಶ್ಯಕವಾಗಿದೆ ! – ಶ್ರೀಚಿತ್‌ಶಕ್ತಿ (ಶ್ರೀಮತಿ) ಅಂಜಲಿ ಮುಕುಲ್ ಗಾಡಗೀಳ 🔗 https://youtube.com/shorts/eJ_jxzoAs84 🚩 ರಾಯಪುರ (ಛತ್ತೀಸ್‌ಗಢ)ದಲ್ಲಿರುವ ಪೂಜ್ಯ ಶದಾಣಿ ದರ್ಬಾರ್ ತೀರ್ಥದಲ್ಲಿ ಆಯೋಜಿಸಲಾದ ಪೂಜ್ಯ ಮಾತಾ ಸಾಹಿಬ್ ಹಾಸಿ ದೇವಿಯವರ 200ನೇ ಜನ್ಮೋತ್ಸವದ ಪಾವನ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಶ್ರೀಚಿತ್‌ಶಕ್ತಿ (ಶ್ರೀಮತಿ) ಅಂಜಲಿ ಮುಕುಲ್ ಗಾಡಗೀಳ ಇವರು ಭಕ್ತರನ್ನು ಉದ್ದೇಶಿಸಿ ಮಾರ್ಗದರ್ಶನ ಮಾಡಿದರು. 🌸 ಆಧ್ಯಾತ್ಮಿಕ ಉನ್ನತಿ ಹಾಗೂ ‘ರಾಮರಾಜ್ಯ’ದ ನಿರ್ಮಿತಿಗಾಗಿ ಸನಾತನ ಸಂಸ್ಥೆ 📞 7058885610 Sanatan.org/Kannada
281
9
🪷*ಶಿಷ್ಯನ ಜೀವನದಲ್ಲಿ ಗುರುಗಳ ಅಸಾಧಾರಣ ಮಹತ್ವ !*🪷 ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಅವನಿಂದ ಆವಶ್ಯಕವಿರುವ ಸಾಧನೆಯನ್ನು ಮ
🪷*ಶಿಷ್ಯನ ಜೀವನದಲ್ಲಿ ಗುರುಗಳ ಅಸಾಧಾರಣ ಮಹತ್ವ !*🪷 ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಅವನಿಂದ ಆವಶ್ಯಕವಿರುವ ಸಾಧನೆಯನ್ನು ಮಾಡಿಸಿಕೊಳ್ಳುವ ಮತ್ತು ಕಠಿಣ ಸಮಯದಲ್ಲಿ ಅವನಿಗೆ ಅತ್ಯಂತ ಹತ್ತಿರದಿಂದ ಹಾಗೂ ನಿರಪೇಕ್ಷ ಪ್ರೇಮದಿಂದ ಆಧಾರವನ್ನು ನೀಡಿ ಸಂಕಟಮುಕ್ತ ಮಾಡುವವರು ಗುರುಗಳೇ ಇದ್ದಾರೆ. ಇಂತಹ ಪರಮಪೂಜನೀಯ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುವ ದಿನವೆಂದರೆ ಗುರುಪೂರ್ಣಿಮೆ. *ವಿವರವಾಗಿ ಓದಿರಿ👇* https://www.sanatan.org/kannada/177.html *ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ* t.me/SS_Karnataka
271
10
🙏 ಗುರುಪೂರ್ಣಿಮೆ ವಿಶೇಷ🙏 🌕 ಹೇಗೆ ಚಂದ್ರನ ಉದಯವಾಗುತ್ತಿದ್ದಂತೆಯೇ ಚಂದ್ರಕಾಂತ ಮಣಿಯು ಕರಗಲು (ಹರಿಯಲು) ಆರಂಭವಾಗುತ್ತದೆಯೋ, ಅದೇ ರೀತಿ ಗುರುಗಳು ತ
🙏 ಗುರುಪೂರ್ಣಿಮೆ ವಿಶೇಷ🙏 🌕 ಹೇಗೆ ಚಂದ್ರನ ಉದಯವಾಗುತ್ತಿದ್ದಂತೆಯೇ ಚಂದ್ರಕಾಂತ ಮಣಿಯು ಕರಗಲು (ಹರಿಯಲು) ಆರಂಭವಾಗುತ್ತದೆಯೋ, ಅದೇ ರೀತಿ ಗುರುಗಳು ತಮ್ಮ ಹೃದಯದ ದಯೆ ಹಾಗೂ ಕರುಣೆಯಿಂದಲೇ ಶಿಷ್ಯನ ಉದ್ಧಾರ ಮಾಡುತ್ತಾರೆ.🪷✨ 🔗 ಗುರುಪೂರ್ಣಿಮೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://www.sanatan.org/kannada/gurupurnima 🪷 ಆಧ್ಯಾತ್ಮಿಕ ಉನ್ನತಿ ಮತ್ತು `ರಾಮರಾಜ್ಯ'ದ ನಿರ್ಮಿತಿಗಾಗಿ ಸನಾತನ ಸಂಸ್ಥೆ 📲 9342599299
314
11
🌸 ಗುರುಗಳ ಶ್ರೇಷ್ಠತೆಯನ್ನು ಅರಿತು ಗುರು ಆಜ್ಞೆ ಪಾಲನೆ ಮಾಡೋಣ !🌸 ಅ. ಗುರುಗಳ ಆಜ್ಞೆಯ ಪಾಲನೆ ಮಾಡುವುದು, ಅದು ಆ ಕೃತಿಯನ್ನು ಮಾಡುವುದಕ್ಕಿಂತಲೂ ದೊ
🌸 ಗುರುಗಳ ಶ್ರೇಷ್ಠತೆಯನ್ನು ಅರಿತು ಗುರು ಆಜ್ಞೆ ಪಾಲನೆ ಮಾಡೋಣ !🌸 ಅ. ಗುರುಗಳ ಆಜ್ಞೆಯ ಪಾಲನೆ ಮಾಡುವುದು, ಅದು ಆ ಕೃತಿಯನ್ನು ಮಾಡುವುದಕ್ಕಿಂತಲೂ ದೊಡ್ಡದಾಗಿದೆ. ಆ. ಗುರುಗಳ ಆಜ್ಞೆ ಪಾಲಿಸುವುದು ತ್ಯಾಗಕ್ಕಿಂತಲೂ ದೊಡ್ಡದು. ಇ. ಗುರುಗಳ ಆಜ್ಞೆಯ ಉಲ್ಲಂಘನೆ, ಅಂದರೆ ತಾನೇ ತನ್ನ ಸಮಾಧಿ ತೋಡಿದಂತೆ ! ವಿವರವಾಗಿ ಓದಿರಿ👇 https://www.sanatan.org/kannada/17682.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
322
12
🌼 ಅಡುಗೆ ಮಾಡುವಾಗ ದೇವರೊಂದಿಗೆ ಭಾವ ಜೋಡಿಸುವುದರ ಮಹತ್ವ !🌼 ನಮ್ಮೆಲ್ಲರ ಜೀವನದಲ್ಲಿ ಭಾವಕ್ಕೆ ಅಸಾಮಾನ್ಯವಾದ ಮಹತ್ವವಿದ್ದರೂ ಹೆಚ್ಚಿನವರಿಗೆ ಭಾವದ ನ
🌼 ಅಡುಗೆ ಮಾಡುವಾಗ ದೇವರೊಂದಿಗೆ ಭಾವ ಜೋಡಿಸುವುದರ ಮಹತ್ವ !🌼 ನಮ್ಮೆಲ್ಲರ ಜೀವನದಲ್ಲಿ ಭಾವಕ್ಕೆ ಅಸಾಮಾನ್ಯವಾದ ಮಹತ್ವವಿದ್ದರೂ ಹೆಚ್ಚಿನವರಿಗೆ ಭಾವದ ನಿಖರವಾದ ರೂಪ ಯಾವುದು, ಭಾವದ ಲಕ್ಷಣ ಯಾವುದು, ಎಷ್ಟು ವಿಧಗಳಿವೆ, ಭಾವಜಾಗೃತಗೊಳಿಸಲು ಏನೇನು ಪ್ರಯತ್ನಗಳಾಗಬೇಕು, ಭಾವಜಾಗೃತಿಯ ಹಂತಗಳು ಯಾವುವು ಮುಂತಾದ ಮಾಹಿತಿ ಗೊತ್ತಿರುವುದಿಲ್ಲ. ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ👇 https://www.sanatan.org/kannada/93582.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
462
13
🪷 ಪುರಿ ಜಗನ್ನಾಥ ರಥಯಾತ್ರೆ 🪷 ಪುರಿಯ ಜಗನ್ನಾಥ ದೇವಸ್ಥಾನವು ಭಾರತದ ೪ ಪವಿತ್ರ ತೀರ್ಥಕ್ಷೇತ್ರಗಳ ಪೈಕಿ ಒಂದಾಗಿದೆ. ಭಗವಾನ ಶ್ರೀಕೃಷ್ಣನು ಜಗನ್ನಾಥನ
🪷 ಪುರಿ ಜಗನ್ನಾಥ ರಥಯಾತ್ರೆ 🪷 ಪುರಿಯ ಜಗನ್ನಾಥ ದೇವಸ್ಥಾನವು ಭಾರತದ ೪ ಪವಿತ್ರ ತೀರ್ಥಕ್ಷೇತ್ರಗಳ ಪೈಕಿ ಒಂದಾಗಿದೆ. ಭಗವಾನ ಶ್ರೀಕೃಷ್ಣನು ಜಗನ್ನಾಥನ ರೂಪದಲ್ಲಿ ವಿರಾಜಮಾನವಾಗಿರುವ ಇಂದಿನ ದೇವಸ್ಥಾನವು ೮೦೦ ವರ್ಷಗಳಿಗಿಂತಲೂ ಹೆಚ್ಚು ಹಳೆಯದಾಗಿದೆ. ಶ್ರೀ ಬಲರಾಮನ ರಥವು ೪೫ ಅಡಿಗಳಷ್ಟು ಎತ್ತರ, ಸುಭದ್ರಾ ದೇವಿಯ ರಥವು ೪೪.೬ ಅಡಿಗಳಷ್ಟು ಎತ್ತರ, ಭಗವಾನ ಜಗನ್ನಾಥನ ನಂದಿಘೋಷ ರಥವು ೪೫.೬ ಅಡಿಗಳಷ್ಟು ಎತ್ತರವಿರುತ್ತದೆ. ವಿವರವಾಗಿ ಓದಿರಿ👇 https://www.sanatan.org/kannada/93357.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
593
14
🌸 ತಾಮ್ರ-ಹಿತ್ತಾಳೆಯ ಪಾತ್ರೆಯಲ್ಲಿಟ್ಟ ನೀರು ಆರೋಗ್ಯಕ್ಕೆ ಲಾಭಕರ !🌸 ತಾಮ್ರವು ಪಿತ್ತ ಹಾಗೂ ಕಫ ನಾಶಕವಿದೆ. ತಾಮ್ರವು ಶರೀರವನ್ನು ಶುದ್ಧಗೊಳಿಸಲು, ಹ
🌸 ತಾಮ್ರ-ಹಿತ್ತಾಳೆಯ ಪಾತ್ರೆಯಲ್ಲಿಟ್ಟ ನೀರು ಆರೋಗ್ಯಕ್ಕೆ ಲಾಭಕರ !🌸 ತಾಮ್ರವು ಪಿತ್ತ ಹಾಗೂ ಕಫ ನಾಶಕವಿದೆ. ತಾಮ್ರವು ಶರೀರವನ್ನು ಶುದ್ಧಗೊಳಿಸಲು, ಹಸಿವು ಹೆಚ್ಚಿಸಲು ಹಾಗೂ ಕಣ್ಣುಗಳಿಗೆ ಅತ್ಯಂತ ಹಿತಕರವಾಗಿದೆ. ತಾಮ್ರದಿಂದ ರಕ್ತಾಭಿಸರಣದ ಸಮಸ್ಯೆಗಳು ನಿವಾರಣೆಯಾಗಿ ರಕ್ತಾಭಿಸರಣ ಸುಧಾರಣೆಯಾಗುತ್ತದೆ ಹಾಗೂ ಹೃದಯದ ಆರೋಗ್ಯವನ್ನು ಉತ್ತಮವಾಗಿರುತ್ತದೆ. ತಾಮ್ರ ಜಲದಂತೆಯೇ ಹಿತ್ತಾಳೆಯ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರೂ ಶರೀರಕ್ಕೆ ಲಾಭದಾಯಕವಿದೆ. ವಿವರವಾಗಿ ಓದಿರಿ👇 https://www.sanatan.org/kannada/4891.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
638
15
🪷 ಗುರುಪೂರ್ಣಿಮೆ ವಿಶೇಷ 🪷 🕉️ ಭಗವಂತನು ಹೃದಯದಲ್ಲಿ ಎಲ್ಲಾ ಭಾವಗಳನ್ನು ನೀಡಿದ್ದಾನೆ; ಆದರೆ ‘ಸಮಾಧಾನ’ (ಸಂತೋಷ) ಮಾತ್ರ ಗುರುಗಳೇ ನೀಡುತ್ತಾರೆ ! –
🪷 ಗುರುಪೂರ್ಣಿಮೆ ವಿಶೇಷ 🪷 🕉️ ಭಗವಂತನು ಹೃದಯದಲ್ಲಿ ಎಲ್ಲಾ ಭಾವಗಳನ್ನು ನೀಡಿದ್ದಾನೆ; ಆದರೆ ‘ಸಮಾಧಾನ’ (ಸಂತೋಷ) ಮಾತ್ರ ಗುರುಗಳೇ ನೀಡುತ್ತಾರೆ ! – ಪ. ಪೂ. ಭಕ್ತರಾಜ ಮಹಾರಾಜರು* ಗುರುಪೂರ್ಣಿಮೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://www.sanatan.org/kannada/gurupurnima 🌸 ಆಧ್ಯಾತ್ಮಿಕ ಉನ್ನತಿ ಮತ್ತು ‘ರಾಮರಾಜ್ಯ’ದ ನಿರ್ಮಿತಿಗಾಗಿ ಸನಾತನ ಸಂಸ್ಥೆ 📞 9342599299
651
16
🌸 ಶರೀರವನ್ನು ಆರೋಗ್ಯವಾಗಿಡಲು ಏನು ಮಾಡಬೇಕು ?🌸 ಯೋಗವು ಶರೀರ ಮತ್ತು ಮನಸ್ಸನ್ನು ಸಮತೋಲನಗೊಳಿಸುವ ಮಾಧ್ಯಮವಾಗಿದ್ದು ಜೀವನದಲ್ಲಿ ಪ್ರೇಮ, ಶಾಂತಿ, ಐಕ
🌸 ಶರೀರವನ್ನು ಆರೋಗ್ಯವಾಗಿಡಲು ಏನು ಮಾಡಬೇಕು ?🌸 ಯೋಗವು ಶರೀರ ಮತ್ತು ಮನಸ್ಸನ್ನು ಸಮತೋಲನಗೊಳಿಸುವ ಮಾಧ್ಯಮವಾಗಿದ್ದು ಜೀವನದಲ್ಲಿ ಪ್ರೇಮ, ಶಾಂತಿ, ಐಕ್ಯತೆ ಮತ್ತು ಜಾಗತಿಕ ಸದ್ಭಾವನೆಯನ್ನು ನಿರ್ಮಾಣ ಮಾಡುವ ಉಪಕ್ರಮವಾಗಿದೆ. ವಿವರವಾಗಿ ಓದಿರಿ👇 https://www.sanatan.org/kannada/95040.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
706
17
🌸 ಜ್ಯೋತಿರ್ಮಯ ರೂಪದ ಕಾಶಿಯ ಶ್ರೀ ಬ್ರಹ್ಮಚಾರಿಣಿ ದೇವಿ*🌸 ಕಾಶಿಯಲ್ಲಿನ ದುರ್ಗಾಘಾಟದಲ್ಲಿ ಶ್ರೀ ಬ್ರಹ್ಮಚಾರಿಣಿ ದೇವಿಯ ದೇವಸ್ಥಾನವಿದೆ. ಶ್ರೀ ಬ್ರಹ್
🌸 ಜ್ಯೋತಿರ್ಮಯ ರೂಪದ ಕಾಶಿಯ ಶ್ರೀ ಬ್ರಹ್ಮಚಾರಿಣಿ ದೇವಿ*🌸 ಕಾಶಿಯಲ್ಲಿನ ದುರ್ಗಾಘಾಟದಲ್ಲಿ ಶ್ರೀ ಬ್ರಹ್ಮಚಾರಿಣಿ ದೇವಿಯ ದೇವಸ್ಥಾನವಿದೆ. ಶ್ರೀ ಬ್ರಹ್ಮಚಾರಿಣಿ ದೇವಿಯ ರೂಪವು ಜ್ಯೋತಿರ್ಮಯ ಮತ್ತು ಭವ್ಯವಾಗಿದೆ. ದೇವಿಯ ಒಂದು ಕೈಯಲ್ಲಿ ಜಪಮಾಲೆ ಮತ್ತು ಇನ್ನೊಂದು ಕೈಯಲ್ಲಿ ಕಮಂಡಲ ಇದೆ. ಈ ದೇವಿಯ ದರ್ಶನದಿಂದ ಪರಬ್ರಹ್ಮನ ಪ್ರಾಪ್ತಿಯಾಗುತ್ತದೆ, ಎಂಬ ಭಕ್ತರ ಶ್ರದ್ಧೆ ಇದೆ. ಶಾರದೀಯ ನವರಾತ್ರದ ಮರುದಿನ ಶ್ರೀ ಬ್ರಹ್ಮಚಾರಿಣಿ ದೇವಿಯ ಪೂಜೆ ಮಾಡಲಾಗುತ್ತದೆ. ವಿವರವಾಗಿ ಓದಿರಿ👇 https://www.sanatan.org/kannada/90295.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
764
18
🌸 ಗುರುಪೂರ್ಣಿಮೆ ಮಹೋತ್ಸವ 🌸 ಬುಧವಾರ, ಆಷಾಢ ಪೂರ್ಣಿಮೆ, ಕಲಿಯುಗ ವರ್ಷ 5128 (29 ಜುಲೈ 2026) 🪷 ಈ ಗುರುಪೂರ್ಣಿಮೆಯ ಸಂದರ್ಭದಲ್ಲಿ, ಕಳೆದ 25ಕ್ಕೂ
🌸 ಗುರುಪೂರ್ಣಿಮೆ ಮಹೋತ್ಸವ 🌸 ಬುಧವಾರ, ಆಷಾಢ ಪೂರ್ಣಿಮೆ, ಕಲಿಯುಗ ವರ್ಷ 5128 (29 ಜುಲೈ 2026) 🪷 ಈ ಗುರುಪೂರ್ಣಿಮೆಯ ಸಂದರ್ಭದಲ್ಲಿ, ಕಳೆದ 25ಕ್ಕೂ ಅಧಿಕ ವರ್ಷಗಳಿಂದ ಸಮಸ್ತ ಮಾನವಕುಲದ ಕಲ್ಯಾಣಕ್ಕಾಗಿ ಅಧ್ಯಾತ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿರುವ ಸನಾತನ ಸಂಸ್ಥೆಯ ಕಾರ್ಯಕ್ಕೆ ನಿಮ್ಮ ಅಮೂಲ್ಯ ಕೊಡುಗೆಯನ್ನು ನೀಡಿ ! 📱 Donate Now : Sanatan.org/donate 🌸 ಆಧ್ಯಾತ್ಮಿಕ ಉನ್ನತಿ ಮತ್ತು ‘ರಾಮರಾಜ್ಯ’ ನಿರ್ಮಿತಿಗಾಗಿ ಸನಾತನ ಸಂಸ್ಥೆ 📞 7058885610
651
19
🌼 ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ🌼 ◽ ಯಾವ ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆಯಬೇಕಾಗಿದೆಯೋ, ಆ ತೆಂಗಿನಕಾಯಿಯ ಜುಟ್
🌼 ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ🌼 ◽ ಯಾವ ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆಯಬೇಕಾಗಿದೆಯೋ, ಆ ತೆಂಗಿನಕಾಯಿಯ ಜುಟ್ಟನ್ನು ಬಿಟ್ಟು ಉಳಿದ ಸಿಪ್ಪೆಯನ್ನು ಸುಲಿಯಬೇಕು. ◽ ದೃಷ್ಟಿಯನ್ನು ತೆಗೆಯುವವನು ತೆಂಗಿನಕಾಯಿಯನ್ನು ತನ್ನ ಬೊಗಸೆಯಲ್ಲಿ ಹಿಡಿದುಕೊಂಡು ದೃಷ್ಟಿ ತಗಲಿದ ವ್ಯಕ್ತಿಯ ಎದುರು ನಿಲ್ಲಬೇಕು. ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇 https://www.sanatan.org/kannada/288.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
580
20
🌸 ಗುರುಪೂರ್ಣಿಮೆ ವಿಶೇಷ 🌸 *ಹೇಗೆ ಪಾರಸ ಮಣಿಯು ಕೇವಲ ಸ್ಪರ್ಶದಿಂದ ಕಬ್ಬಿಣವನ್ನು ಚಿನ್ನವನ್ನಾಗಿ ಪರಿವರ್ತಿಸುವುದೋ, ಅದೇ ರೀತಿ ಗುರುಗಳು ಕೇವಲ ಹಸ್ತ
🌸 ಗುರುಪೂರ್ಣಿಮೆ ವಿಶೇಷ 🌸 *ಹೇಗೆ ಪಾರಸ ಮಣಿಯು ಕೇವಲ ಸ್ಪರ್ಶದಿಂದ ಕಬ್ಬಿಣವನ್ನು ಚಿನ್ನವನ್ನಾಗಿ ಪರಿವರ್ತಿಸುವುದೋ, ಅದೇ ರೀತಿ ಗುರುಗಳು ಕೇವಲ ಹಸ್ತ-ಸ್ಪರ್ಶದಿಂದ (ಕೃಪಾ-ದೃಷ್ಟಿ ಅಥವಾ ಸ್ಪರ್ಶ) ಸಾಧಕನನ್ನು ಜ್ಞಾನದ ದಿವ್ಯ ಪ್ರಕಾಶದಿಂದ ಬೆಳಗುತ್ತಾರೆ !* ಗುರುಪೂರ್ಣಿಮೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ನೋಡಿ : https://www.sanatan.org/kannada/gurupurnima ಆಧ್ಯಾತ್ಮಿಕ ಉನ್ನತಿ ಮತ್ತು 'ರಾಮರಾಜ್ಯ'ದ ನಿರ್ಮಿತಿಗಾಗಿ *ಸನಾತನ ಸಂಸ್ಥೆ* 📞 9342599299
607