ar
Feedback
Sanatan Sanstha Karnataka

Sanatan Sanstha Karnataka

الذهاب إلى القناة على Telegram
3 435
المشتركون
لا توجد بيانات24 ساعات
+17 أيام
+1130 أيام

جاري تحميل البيانات...

سحابة العلامات
لا توجد بيانات
هل تواجه مشاكل؟ يرجى تحديث الصفحة أو الاتصال بمدير الدعم الخاص بنا.
الإشارات الواردة والصادرة
---
---
---
---
---
---
جذب المشتركين
يوليو '26
يوليو '26
+31
في 0 قنوات
يونيو '26
+54
في 0 قنوات
Get PRO
مايو '26
+47
في 0 قنوات
Get PRO
أبريل '26
+55
في 0 قنوات
Get PRO
مارس '26
+81
في 0 قنوات
Get PRO
فبراير '26
+86
في 0 قنوات
Get PRO
يناير '26
+82
في 0 قنوات
Get PRO
ديسمبر '25
+63
في 0 قنوات
Get PRO
نوفمبر '25
+38
في 0 قنوات
Get PRO
أكتوبر '25
+65
في 0 قنوات
Get PRO
سبتمبر '25
+21
في 0 قنوات
Get PRO
أغسطس '25
+54
في 0 قنوات
Get PRO
يوليو '25
+117
في 0 قنوات
Get PRO
يونيو '25
+99
في 0 قنوات
Get PRO
مايو '25
+51
في 0 قنوات
Get PRO
أبريل '25
+79
في 0 قنوات
Get PRO
مارس '25
+115
في 0 قنوات
Get PRO
فبراير '25
+122
في 0 قنوات
Get PRO
يناير '25
+94
في 0 قنوات
Get PRO
ديسمبر '24
+155
في 0 قنوات
Get PRO
نوفمبر '24
+188
في 0 قنوات
Get PRO
أكتوبر '24
+118
في 0 قنوات
Get PRO
سبتمبر '24
+141
في 0 قنوات
Get PRO
أغسطس '24
+129
في 0 قنوات
Get PRO
يوليو '24
+118
في 0 قنوات
Get PRO
يونيو '24
+139
في 0 قنوات
Get PRO
مايو '24
+132
في 0 قنوات
Get PRO
أبريل '24
+105
في 0 قنوات
Get PRO
مارس '24
+139
في 0 قنوات
Get PRO
فبراير '24
+112
في 0 قنوات
Get PRO
يناير '24
+128
في 0 قنوات
Get PRO
ديسمبر '23
+166
في 0 قنوات
Get PRO
نوفمبر '23
+61
في 0 قنوات
Get PRO
أكتوبر '23
+41
في 0 قنوات
Get PRO
سبتمبر '23
+23
في 0 قنوات
Get PRO
أغسطس '23
+22
في 0 قنوات
Get PRO
يوليو '23
+14
في 0 قنوات
Get PRO
يونيو '23
+12
في 0 قنوات
Get PRO
مايو '23
+38
في 0 قنوات
Get PRO
أبريل '23
+58
في 0 قنوات
Get PRO
مارس '23
+64
في 0 قنوات
Get PRO
فبراير '23
+93
في 0 قنوات
Get PRO
يناير '23
+31
في 0 قنوات
Get PRO
ديسمبر '22
+14
في 0 قنوات
Get PRO
نوفمبر '22
+22
في 0 قنوات
Get PRO
أكتوبر '22
+48
في 0 قنوات
Get PRO
سبتمبر '22
+26
في 0 قنوات
Get PRO
أغسطس '22
+42
في 0 قنوات
Get PRO
يوليو '22
+160
في 0 قنوات
Get PRO
يونيو '22
+61
في 0 قنوات
Get PRO
مايو '22
+38
في 0 قنوات
Get PRO
أبريل '22
+38
في 0 قنوات
Get PRO
مارس '22
+162
في 0 قنوات
Get PRO
فبراير '22
+123
في 0 قنوات
Get PRO
يناير '22
+34
في 0 قنوات
Get PRO
ديسمبر '21
+53
في 0 قنوات
Get PRO
نوفمبر '21
+32
في 0 قنوات
Get PRO
أكتوبر '21
+53
في 0 قنوات
Get PRO
سبتمبر '21
+23
في 0 قنوات
Get PRO
أغسطس '21
+54
في 0 قنوات
Get PRO
يوليو '21
+54
في 0 قنوات
Get PRO
يونيو '21
+441
في 0 قنوات
التاريخ
نمو المشتركين
الإشارات
القنوات
18 يوليو+2
17 يوليو+1
16 يوليو+4
15 يوليو0
14 يوليو+1
13 يوليو+2
12 يوليو+1
11 يوليو+1
10 يوليو+5
09 يوليو+2
08 يوليو0
07 يوليو+3
06 يوليو+1
05 يوليو+1
04 يوليو+2
03 يوليو+2
02 يوليو0
01 يوليو+3
منشورات القناة
🪷 ಪುರಿ ಜಗನ್ನಾಥ ರಥಯಾತ್ರೆ 🪷 ಪುರಿಯ ಜಗನ್ನಾಥ ದೇವಸ್ಥಾನವು ಭಾರತದ ೪ ಪವಿತ್ರ ತೀರ್ಥಕ್ಷೇತ್ರಗಳ ಪೈಕಿ ಒಂದಾಗಿದೆ. ಭಗವಾನ ಶ್ರೀಕೃಷ್ಣನು ಜಗನ್ನಾಥನ
🪷 ಪುರಿ ಜಗನ್ನಾಥ ರಥಯಾತ್ರೆ 🪷 ಪುರಿಯ ಜಗನ್ನಾಥ ದೇವಸ್ಥಾನವು ಭಾರತದ ೪ ಪವಿತ್ರ ತೀರ್ಥಕ್ಷೇತ್ರಗಳ ಪೈಕಿ ಒಂದಾಗಿದೆ. ಭಗವಾನ ಶ್ರೀಕೃಷ್ಣನು ಜಗನ್ನಾಥನ ರೂಪದಲ್ಲಿ ವಿರಾಜಮಾನವಾಗಿರುವ ಇಂದಿನ ದೇವಸ್ಥಾನವು ೮೦೦ ವರ್ಷಗಳಿಗಿಂತಲೂ ಹೆಚ್ಚು ಹಳೆಯದಾಗಿದೆ. ಶ್ರೀ ಬಲರಾಮನ ರಥವು ೪೫ ಅಡಿಗಳಷ್ಟು ಎತ್ತರ, ಸುಭದ್ರಾ ದೇವಿಯ ರಥವು ೪೪.೬ ಅಡಿಗಳಷ್ಟು ಎತ್ತರ, ಭಗವಾನ ಜಗನ್ನಾಥನ ನಂದಿಘೋಷ ರಥವು ೪೫.೬ ಅಡಿಗಳಷ್ಟು ಎತ್ತರವಿರುತ್ತದೆ. ವಿವರವಾಗಿ ಓದಿರಿ👇 https://www.sanatan.org/kannada/93357.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

2
🌸 ತಾಮ್ರ-ಹಿತ್ತಾಳೆಯ ಪಾತ್ರೆಯಲ್ಲಿಟ್ಟ ನೀರು ಆರೋಗ್ಯಕ್ಕೆ ಲಾಭಕರ !🌸 ತಾಮ್ರವು ಪಿತ್ತ ಹಾಗೂ ಕಫ ನಾಶಕವಿದೆ. ತಾಮ್ರವು ಶರೀರವನ್ನು ಶುದ್ಧಗೊಳಿಸಲು, ಹ
🌸 ತಾಮ್ರ-ಹಿತ್ತಾಳೆಯ ಪಾತ್ರೆಯಲ್ಲಿಟ್ಟ ನೀರು ಆರೋಗ್ಯಕ್ಕೆ ಲಾಭಕರ !🌸 ತಾಮ್ರವು ಪಿತ್ತ ಹಾಗೂ ಕಫ ನಾಶಕವಿದೆ. ತಾಮ್ರವು ಶರೀರವನ್ನು ಶುದ್ಧಗೊಳಿಸಲು, ಹಸಿವು ಹೆಚ್ಚಿಸಲು ಹಾಗೂ ಕಣ್ಣುಗಳಿಗೆ ಅತ್ಯಂತ ಹಿತಕರವಾಗಿದೆ. ತಾಮ್ರದಿಂದ ರಕ್ತಾಭಿಸರಣದ ಸಮಸ್ಯೆಗಳು ನಿವಾರಣೆಯಾಗಿ ರಕ್ತಾಭಿಸರಣ ಸುಧಾರಣೆಯಾಗುತ್ತದೆ ಹಾಗೂ ಹೃದಯದ ಆರೋಗ್ಯವನ್ನು ಉತ್ತಮವಾಗಿರುತ್ತದೆ. ತಾಮ್ರ ಜಲದಂತೆಯೇ ಹಿತ್ತಾಳೆಯ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರೂ ಶರೀರಕ್ಕೆ ಲಾಭದಾಯಕವಿದೆ. ವಿವರವಾಗಿ ಓದಿರಿ👇 https://www.sanatan.org/kannada/4891.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
268
3
🪷 ಗುರುಪೂರ್ಣಿಮೆ ವಿಶೇಷ 🪷 🕉️ ಭಗವಂತನು ಹೃದಯದಲ್ಲಿ ಎಲ್ಲಾ ಭಾವಗಳನ್ನು ನೀಡಿದ್ದಾನೆ; ಆದರೆ ‘ಸಮಾಧಾನ’ (ಸಂತೋಷ) ಮಾತ್ರ ಗುರುಗಳೇ ನೀಡುತ್ತಾರೆ ! –
🪷 ಗುರುಪೂರ್ಣಿಮೆ ವಿಶೇಷ 🪷 🕉️ ಭಗವಂತನು ಹೃದಯದಲ್ಲಿ ಎಲ್ಲಾ ಭಾವಗಳನ್ನು ನೀಡಿದ್ದಾನೆ; ಆದರೆ ‘ಸಮಾಧಾನ’ (ಸಂತೋಷ) ಮಾತ್ರ ಗುರುಗಳೇ ನೀಡುತ್ತಾರೆ ! – ಪ. ಪೂ. ಭಕ್ತರಾಜ ಮಹಾರಾಜರು* ಗುರುಪೂರ್ಣಿಮೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://www.sanatan.org/kannada/gurupurnima 🌸 ಆಧ್ಯಾತ್ಮಿಕ ಉನ್ನತಿ ಮತ್ತು ‘ರಾಮರಾಜ್ಯ’ದ ನಿರ್ಮಿತಿಗಾಗಿ ಸನಾತನ ಸಂಸ್ಥೆ 📞 9342599299
425
4
🌸 ಶರೀರವನ್ನು ಆರೋಗ್ಯವಾಗಿಡಲು ಏನು ಮಾಡಬೇಕು ?🌸 ಯೋಗವು ಶರೀರ ಮತ್ತು ಮನಸ್ಸನ್ನು ಸಮತೋಲನಗೊಳಿಸುವ ಮಾಧ್ಯಮವಾಗಿದ್ದು ಜೀವನದಲ್ಲಿ ಪ್ರೇಮ, ಶಾಂತಿ, ಐಕ
🌸 ಶರೀರವನ್ನು ಆರೋಗ್ಯವಾಗಿಡಲು ಏನು ಮಾಡಬೇಕು ?🌸 ಯೋಗವು ಶರೀರ ಮತ್ತು ಮನಸ್ಸನ್ನು ಸಮತೋಲನಗೊಳಿಸುವ ಮಾಧ್ಯಮವಾಗಿದ್ದು ಜೀವನದಲ್ಲಿ ಪ್ರೇಮ, ಶಾಂತಿ, ಐಕ್ಯತೆ ಮತ್ತು ಜಾಗತಿಕ ಸದ್ಭಾವನೆಯನ್ನು ನಿರ್ಮಾಣ ಮಾಡುವ ಉಪಕ್ರಮವಾಗಿದೆ. ವಿವರವಾಗಿ ಓದಿರಿ👇 https://www.sanatan.org/kannada/95040.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
457
5
🌸 ಜ್ಯೋತಿರ್ಮಯ ರೂಪದ ಕಾಶಿಯ ಶ್ರೀ ಬ್ರಹ್ಮಚಾರಿಣಿ ದೇವಿ*🌸 ಕಾಶಿಯಲ್ಲಿನ ದುರ್ಗಾಘಾಟದಲ್ಲಿ ಶ್ರೀ ಬ್ರಹ್ಮಚಾರಿಣಿ ದೇವಿಯ ದೇವಸ್ಥಾನವಿದೆ. ಶ್ರೀ ಬ್ರಹ್
🌸 ಜ್ಯೋತಿರ್ಮಯ ರೂಪದ ಕಾಶಿಯ ಶ್ರೀ ಬ್ರಹ್ಮಚಾರಿಣಿ ದೇವಿ*🌸 ಕಾಶಿಯಲ್ಲಿನ ದುರ್ಗಾಘಾಟದಲ್ಲಿ ಶ್ರೀ ಬ್ರಹ್ಮಚಾರಿಣಿ ದೇವಿಯ ದೇವಸ್ಥಾನವಿದೆ. ಶ್ರೀ ಬ್ರಹ್ಮಚಾರಿಣಿ ದೇವಿಯ ರೂಪವು ಜ್ಯೋತಿರ್ಮಯ ಮತ್ತು ಭವ್ಯವಾಗಿದೆ. ದೇವಿಯ ಒಂದು ಕೈಯಲ್ಲಿ ಜಪಮಾಲೆ ಮತ್ತು ಇನ್ನೊಂದು ಕೈಯಲ್ಲಿ ಕಮಂಡಲ ಇದೆ. ಈ ದೇವಿಯ ದರ್ಶನದಿಂದ ಪರಬ್ರಹ್ಮನ ಪ್ರಾಪ್ತಿಯಾಗುತ್ತದೆ, ಎಂಬ ಭಕ್ತರ ಶ್ರದ್ಧೆ ಇದೆ. ಶಾರದೀಯ ನವರಾತ್ರದ ಮರುದಿನ ಶ್ರೀ ಬ್ರಹ್ಮಚಾರಿಣಿ ದೇವಿಯ ಪೂಜೆ ಮಾಡಲಾಗುತ್ತದೆ. ವಿವರವಾಗಿ ಓದಿರಿ👇 https://www.sanatan.org/kannada/90295.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
576
6
🌸 ಗುರುಪೂರ್ಣಿಮೆ ಮಹೋತ್ಸವ 🌸 ಬುಧವಾರ, ಆಷಾಢ ಪೂರ್ಣಿಮೆ, ಕಲಿಯುಗ ವರ್ಷ 5128 (29 ಜುಲೈ 2026) 🪷 ಈ ಗುರುಪೂರ್ಣಿಮೆಯ ಸಂದರ್ಭದಲ್ಲಿ, ಕಳೆದ 25ಕ್ಕೂ
🌸 ಗುರುಪೂರ್ಣಿಮೆ ಮಹೋತ್ಸವ 🌸 ಬುಧವಾರ, ಆಷಾಢ ಪೂರ್ಣಿಮೆ, ಕಲಿಯುಗ ವರ್ಷ 5128 (29 ಜುಲೈ 2026) 🪷 ಈ ಗುರುಪೂರ್ಣಿಮೆಯ ಸಂದರ್ಭದಲ್ಲಿ, ಕಳೆದ 25ಕ್ಕೂ ಅಧಿಕ ವರ್ಷಗಳಿಂದ ಸಮಸ್ತ ಮಾನವಕುಲದ ಕಲ್ಯಾಣಕ್ಕಾಗಿ ಅಧ್ಯಾತ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿರುವ ಸನಾತನ ಸಂಸ್ಥೆಯ ಕಾರ್ಯಕ್ಕೆ ನಿಮ್ಮ ಅಮೂಲ್ಯ ಕೊಡುಗೆಯನ್ನು ನೀಡಿ ! 📱 Donate Now : Sanatan.org/donate 🌸 ಆಧ್ಯಾತ್ಮಿಕ ಉನ್ನತಿ ಮತ್ತು ‘ರಾಮರಾಜ್ಯ’ ನಿರ್ಮಿತಿಗಾಗಿ ಸನಾತನ ಸಂಸ್ಥೆ 📞 7058885610
499
7
🌼 ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ🌼 ◽ ಯಾವ ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆಯಬೇಕಾಗಿದೆಯೋ, ಆ ತೆಂಗಿನಕಾಯಿಯ ಜುಟ್
🌼 ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ🌼 ◽ ಯಾವ ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆಯಬೇಕಾಗಿದೆಯೋ, ಆ ತೆಂಗಿನಕಾಯಿಯ ಜುಟ್ಟನ್ನು ಬಿಟ್ಟು ಉಳಿದ ಸಿಪ್ಪೆಯನ್ನು ಸುಲಿಯಬೇಕು. ◽ ದೃಷ್ಟಿಯನ್ನು ತೆಗೆಯುವವನು ತೆಂಗಿನಕಾಯಿಯನ್ನು ತನ್ನ ಬೊಗಸೆಯಲ್ಲಿ ಹಿಡಿದುಕೊಂಡು ದೃಷ್ಟಿ ತಗಲಿದ ವ್ಯಕ್ತಿಯ ಎದುರು ನಿಲ್ಲಬೇಕು. ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇 https://www.sanatan.org/kannada/288.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
396
8
🌸 ಗುರುಪೂರ್ಣಿಮೆ ವಿಶೇಷ 🌸 *ಹೇಗೆ ಪಾರಸ ಮಣಿಯು ಕೇವಲ ಸ್ಪರ್ಶದಿಂದ ಕಬ್ಬಿಣವನ್ನು ಚಿನ್ನವನ್ನಾಗಿ ಪರಿವರ್ತಿಸುವುದೋ, ಅದೇ ರೀತಿ ಗುರುಗಳು ಕೇವಲ ಹಸ್ತ
🌸 ಗುರುಪೂರ್ಣಿಮೆ ವಿಶೇಷ 🌸 *ಹೇಗೆ ಪಾರಸ ಮಣಿಯು ಕೇವಲ ಸ್ಪರ್ಶದಿಂದ ಕಬ್ಬಿಣವನ್ನು ಚಿನ್ನವನ್ನಾಗಿ ಪರಿವರ್ತಿಸುವುದೋ, ಅದೇ ರೀತಿ ಗುರುಗಳು ಕೇವಲ ಹಸ್ತ-ಸ್ಪರ್ಶದಿಂದ (ಕೃಪಾ-ದೃಷ್ಟಿ ಅಥವಾ ಸ್ಪರ್ಶ) ಸಾಧಕನನ್ನು ಜ್ಞಾನದ ದಿವ್ಯ ಪ್ರಕಾಶದಿಂದ ಬೆಳಗುತ್ತಾರೆ !* ಗುರುಪೂರ್ಣಿಮೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ನೋಡಿ : https://www.sanatan.org/kannada/gurupurnima ಆಧ್ಯಾತ್ಮಿಕ ಉನ್ನತಿ ಮತ್ತು 'ರಾಮರಾಜ್ಯ'ದ ನಿರ್ಮಿತಿಗಾಗಿ *ಸನಾತನ ಸಂಸ್ಥೆ* 📞 9342599299
466
9
🪷 ಗುರುಪೂರ್ಣಿಮೆ ವಿಶೇಷ 🪷 🕉️ ಗುರುಗಳು ನಮ್ಮ ಮನಸ್ಸಿನಲ್ಲಿರುವ ಸಂಶಯ, ಭಯ ಹಾಗೂ ಅಜ್ಞಾನರೂಪದ ತಿಮಿರವನ್ನು (ಕತ್ತಲೆಯನ್ನು) ದೂರ ಮಾಡಿ, ಸತ್ಯದ ಪರ
🪷 ಗುರುಪೂರ್ಣಿಮೆ ವಿಶೇಷ 🪷 🕉️ ಗುರುಗಳು ನಮ್ಮ ಮನಸ್ಸಿನಲ್ಲಿರುವ ಸಂಶಯ, ಭಯ ಹಾಗೂ ಅಜ್ಞಾನರೂಪದ ತಿಮಿರವನ್ನು (ಕತ್ತಲೆಯನ್ನು) ದೂರ ಮಾಡಿ, ಸತ್ಯದ ಪರಿಚಯವನ್ನು ಮಾಡಿಕೊಡುತ್ತಾರೆ. 🔗 ಗುರುಪೂರ್ಣಿಮೆಯ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://www.sanatan.org/kannada/gurupurnima ಆಧ್ಯಾತ್ಮಿಕ ಉನ್ನತಿ ಮತ್ತು ‘ರಾಮರಾಜ್ಯ’ದ ನಿರ್ಮಿತಿಗಾಗಿ ಸನಾತನ ಸಂಸ್ಥೆ 📞 9342599299
523
10
🌼ಗುರುಪೂರ್ಣಿಮಾ ಮಹೋತ್ಸವ 🌼 🗓️ ಬುಧವಾರ, ಆಷಾಢ ಹುಣ್ಣಿಮೆ, ಕಲಿಯುಗ ವರ್ಷ 5128 (29 ಜುಲೈ 2026) ದೊರೆತಿದೆ ಅವಕಾಶ ಗುರುಗಳ ಕೃಪೆ ಪಡೆಯಲು | ಧನದ
🌼ಗುರುಪೂರ್ಣಿಮಾ ಮಹೋತ್ಸವ 🌼 🗓️ ಬುಧವಾರ, ಆಷಾಢ ಹುಣ್ಣಿಮೆ, ಕಲಿಯುಗ ವರ್ಷ 5128 (29 ಜುಲೈ 2026) ದೊರೆತಿದೆ ಅವಕಾಶ ಗುರುಗಳ ಕೃಪೆ ಪಡೆಯಲು | ಧನದ ರೂಪದಲ್ಲಿನ ಕಮಲವನ್ನು ಗುರುಗಳ ಚರಣಗಳಲ್ಲಿ ಅರ್ಪಿಸಲು || ಸಮಾಜದಲ್ಲಿ ಅಧ್ಯಾತ್ಮ ಪ್ರಸಾರ ಮಾಡಲು ಕಾರ್ಯನಿರತ ಸನಾತನ ಸಂಸ್ಥೆಗೆ ದಾನ ಮಾಡುವ ಮೂಲಕ ಈ ಕಾರ್ಯದಲ್ಲಿ ಸಹಭಾಗಿಯಾಗಿರಿ ! To Donate Online : Sanatan.org/en/donate ಆಧ್ಯಾತ್ಮಿಕ ಉನ್ನತಿ ಹಾಗೂ ‘ರಾಮರಾಜ್ಯ’ದ ಸ್ಥಾಪನೆಗಾಗಿ ಸನಾತನ ಸಂಸ್ಥೆ 📱7058885610 🌐 Sanatan.org
565
11
🌼 ಮಧ್ಯಾಹ್ನದ ನಂತರ ತುಳಸಿಯನ್ನು ಏಕೆ ಮುಟ್ಟಬಾರದು ?🌼 ಮಧ್ಯಾಹ್ನದ ನಂತರವೂ ರಾತ್ರಿಯ ಸಮಯದಲ್ಲೂ ಅವುಗಳ ಪ್ರಮಾಣವು ಬಹಳ ಹೆಚ್ಚಿರುತ್ತದೆ. ತುಳಸಿಯು ಅ
🌼 ಮಧ್ಯಾಹ್ನದ ನಂತರ ತುಳಸಿಯನ್ನು ಏಕೆ ಮುಟ್ಟಬಾರದು ?🌼 ಮಧ್ಯಾಹ್ನದ ನಂತರವೂ ರಾತ್ರಿಯ ಸಮಯದಲ್ಲೂ ಅವುಗಳ ಪ್ರಮಾಣವು ಬಹಳ ಹೆಚ್ಚಿರುತ್ತದೆ. ತುಳಸಿಯು ಅತ್ಯಂತ ಸಾತ್ವಿಕವಾಗಿರುವುದರಿಂದ ಮಧ್ಯಾಹ್ನದ ನಂತರ ಇಂತಹ ರಜತಮ ವಾತಾವರಣದಲ್ಲಿ ರಜತಮೋಗುಣಿಯಾದ ಮಾನವನು ಅದನ್ನು ಸ್ಪರ್ಶಿಸಿದಲ್ಲಿ ಅದು ಬಾಡಿ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದುದರಿಂದ ಮಧ್ಯಾಹ್ನದ ಬಳಿಕ ತುಳಸಿಯನ್ನು ಮುಟ್ಟಬಾರದು. ವಿವರವಾಗಿ ಓದಿರಿ👇 https://www.sanatan.org/kannada/259.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
595
12
🌸ವಿವಿಧ ಕೃತಿಗಳನ್ನು ಭಗವಂತನೊಂದಿಗೆ ಹೇಗೆ ಜೋಡಿಸಬೇಕು ?🌸 ಬೆಳಗ್ಗೆ ಎದ್ದ ನಂತರ, ಹೇ ಭಗವಂತಾ, ಇವತ್ತಿನ ಈ ದಿನವನ್ನು ಕೇವಲ ನಿಮ್ಮ ಕೃಪೆಯಿಂದಲೇ ನಾನ
🌸ವಿವಿಧ ಕೃತಿಗಳನ್ನು ಭಗವಂತನೊಂದಿಗೆ ಹೇಗೆ ಜೋಡಿಸಬೇಕು ?🌸 ಬೆಳಗ್ಗೆ ಎದ್ದ ನಂತರ, ಹೇ ಭಗವಂತಾ, ಇವತ್ತಿನ ಈ ದಿನವನ್ನು ಕೇವಲ ನಿಮ್ಮ ಕೃಪೆಯಿಂದಲೇ ನಾನು ನೋಡಲು ಸಾಧ್ಯವಾಯಿತು , ಹೀಗೆಂದು ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ಹೇ ಭಗವಂತಾ, ದಿನವಿಡೀ ಪ್ರತಿಯೊಂದು ಕ್ಷಣಕ್ಕೂ ನನಗೆ ನಿನ್ನ ಸ್ಮರಣೆಯಾಗಲಿ. ಪ್ರತಿಯೊಬ್ಬರಲ್ಲೂ ನಿನ್ನನ್ನು ನೋಡುವಂತಾಗಲಿ. ಚರಾಚರದಲ್ಲಿ ನಿನ್ನ ಅಸ್ತಿತ್ವವನ್ನು ಅನುಭವಿಸುವಂತಾಗಲಿ ವಿವರವಾಗಿ ಓದಿರಿ👇 https://www.sanatan.org/kannada/95028.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
770
13
🪷 ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸಿ ಎಲೆಯನ್ನು ಏಕೆ ಉಪಯೋಗಿಸುತ್ತಾರೆ ?🪷 ತುಳಸಿಯ ಎಲೆಯಿಂದ ನೈವೇದ್ಯವನ್ನು ಅರ್ಪಿಸುವುದರಿಂದ ಸಾತ್ತ್ವಿಕ ಅನ್ನ
🪷 ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸಿ ಎಲೆಯನ್ನು ಏಕೆ ಉಪಯೋಗಿಸುತ್ತಾರೆ ?🪷 ತುಳಸಿಯ ಎಲೆಯಿಂದ ನೈವೇದ್ಯವನ್ನು ಅರ್ಪಿಸುವುದರಿಂದ ಸಾತ್ತ್ವಿಕ ಅನ್ನದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮಲಹರಿಗಳನ್ನು ತುಳಸಿಯ ಎಲೆಯು ಗ್ರಹಿಸಿಕೊಳ್ಳುತ್ತದೆ. ಹೀಗೆ ಸೂಕ್ಷ್ಮಲಹರಿಗಳಿಂದ ತುಂಬಿಕೊಂಡಿರುವ ಎಲೆಯನ್ನು ದೇವರಿಗೆ ಅರ್ಪಿಸುವುದರಿಂದ ದೇವತೆಯ ತತ್ತ್ವವು ಆ ಲಹರಿಗಳನ್ನು ಕೂಡಲೇ ಸೆಳೆದುಕೊಳ್ಳುತ್ತದೆ. ಈ ರೀತಿ ನಾವು ಅರ್ಪಿಸಿದ ಅನ್ನವು ತುಳಸಿ ಎಲೆಯ ಮಾಧ್ಯಮದಿಂದ ದೇವತೆಗೆ ಬೇಗನೇ ತಲುಪಿ ದೇವತೆಯು ಸಂತುಷ್ಟಳಾಗುತ್ತಾಳೆ. ವಿವರವಾಗಿ ಓದಿರಿ👇 https://www.sanatan.org/kannada/193.html *ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ* t.me/SS_Karnataka
798
14
🌸 *ಭೀಮಸೇನಿ ಆಯುರ್ವೇದಿಕ ಕರ್ಪೂರದ ಔಷಧೀಯ ಉಪಯೋಗಗಳು*🌸 ಅ. ಶೀತ ಮತ್ತು ಕೆಮ್ಮು ಇವುಗಳನ್ನು ಗುಣಪಡಿಸುತ್ತದೆ. 🔸 ಶೀತ, ಕೆಮ್ಮು ಇದ್ದಾಗ ಒಂದು ಪಾತ್
🌸 *ಭೀಮಸೇನಿ ಆಯುರ್ವೇದಿಕ ಕರ್ಪೂರದ ಔಷಧೀಯ ಉಪಯೋಗಗಳು*🌸 ಅ. ಶೀತ ಮತ್ತು ಕೆಮ್ಮು ಇವುಗಳನ್ನು ಗುಣಪಡಿಸುತ್ತದೆ. 🔸 ಶೀತ, ಕೆಮ್ಮು ಇದ್ದಾಗ ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ ಅದರಲ್ಲಿ ಈ ಕರ್ಪೂರದ ಪುಡಿಯನ್ನು ಹಾಕಬೇಕು ಮತ್ತು ಅದರ ಹಬೆ ತೆಗೆದುಕೊಳ್ಳಬೇಕು. *ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ👇* https://www.sanatan.org/kannada/94018.html *ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ* t.me/SS_Karnataka
906
15
🌼 ಬಳೆಯನ್ನು ಧರಿಸುವುದರಿಂದಾಗುವ ಲಾಭವೇನು ?🌼 ಬಳೆಗಳನ್ನು ಕುಮಾರಿಯರ ಹಾಗೂ ಮುತ್ತೈದೆ ಸ್ತ್ರೀಯರ ಮಹತ್ವದ ಅಲಂಕಾರಗಳೆಂದು ತಿಳಿಯಲಾಗುತ್ತದೆ. ಹಸಿರು
🌼 ಬಳೆಯನ್ನು ಧರಿಸುವುದರಿಂದಾಗುವ ಲಾಭವೇನು ?🌼 ಬಳೆಗಳನ್ನು ಕುಮಾರಿಯರ ಹಾಗೂ ಮುತ್ತೈದೆ ಸ್ತ್ರೀಯರ ಮಹತ್ವದ ಅಲಂಕಾರಗಳೆಂದು ತಿಳಿಯಲಾಗುತ್ತದೆ. ಹಸಿರು ಬಳೆ ತೊಡುವುದು ಸುವಾಸಿನಿಯರ ಪತಿವ್ರತಾ ದರ್ಶಕ ಪ್ರಕಟ ಶಕ್ತಿರೂಪದ ಸಾಲಂಕೃತ ಪೂಜೆ ಮಾಡುವ ಪ್ರತೀಕವಾಗಿದೆ. ಬಳೆಯಲ್ಲಿ ಕಾರ್ಯನಿರತವಿರುವ ದೇವಿತತ್ತ್ವದ ಶಕ್ತಿಲಹರಿ ಮಣಿಗಂಟಿನಲ್ಲಿ ಗ್ರಹಣವಾಗಿ ಸಂಪೂರ್ಣ ಕೈಯಲ್ಲಿ ಹರಡುವುದರಿಂದ ಕೈಗೆ ಕಾರ್ಯ ಮಾಡುವ ಶಕ್ತಿ ದೊರೆಯುತ್ತದೆ. ಪೂರ್ಣ ಲೇಖನ ತಿಳಿಯಲು ಕ್ಲಿಕ್ ಮಾಡಿ👇 https://www.sanatan.org/kannada/16847.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
896
16
🌸 *ಸ್ತ್ರೀಯರು ಮದರಂಗಿಯನ್ನು ಬಿಡಿಸುವುದು ಏಕೆ ಯೋಗ್ಯವಾಗಿದೆ ?*🌸 ‘ಮದರಂಗಿ’ಯು ಸ್ತ್ರೀಯರ ಪ್ರಕೃತಿಪ್ರಧಾನ ಕಾರ್ಯವನ್ನು ಮಾಡಲು ಹೆಚ್ಚು ಪುಷ್ಟಿಯನ್
🌸 *ಸ್ತ್ರೀಯರು ಮದರಂಗಿಯನ್ನು ಬಿಡಿಸುವುದು ಏಕೆ ಯೋಗ್ಯವಾಗಿದೆ ?*🌸 ‘ಮದರಂಗಿ’ಯು ಸ್ತ್ರೀಯರ ಪ್ರಕೃತಿಪ್ರಧಾನ ಕಾರ್ಯವನ್ನು ಮಾಡಲು ಹೆಚ್ಚು ಪುಷ್ಟಿಯನ್ನು ನೀಡುವುದರಿಂದ ಅದು ಸ್ತ್ರೀಯರ ಸೌಂದರ್ಯ, ಮೋಹಕತೆ ಮತ್ತು ಅವರ ಕೋಮಲತೆಯನ್ನು ಅರಳಿಸುವಂತಹದ್ದಾಗಿದ್ದರಿಂದ ಅದು ಪುರುಷರಿಗಿಂತ ಸ್ತ್ರೀಯರ ಪ್ರಕೃತಿಗೆ ಹೆಚ್ಚು ಪೋಷಕವಾಗಿರುತ್ತದೆ. *ವಿವರವಾಗಿ ಓದಿರಿ 👇* https://www.sanatan.org/kannada/89849.html *ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ* t.me/SS_Karnataka
766
17
🌼 ನಮಸ್ಕಾರ ಹೇಗೆ ಮಾಡಬೇಕು?🌼 ಎಡಪಾದುಕೆ ಶಿವಸ್ವರೂಪ ಮತ್ತು ಬಲಪಾದುಕೆ ಶಕ್ತಿಸ್ವರೂಪವಾಗಿದೆ. ಎಡಪಾದುಕೆ ಎಂದರೆ ಈಶ್ವರನ ಅಪ್ರಕಟ ತಾರಕ ಶಕ್ತಿ ಮತ್ತು
🌼 ನಮಸ್ಕಾರ ಹೇಗೆ ಮಾಡಬೇಕು?🌼 ಎಡಪಾದುಕೆ ಶಿವಸ್ವರೂಪ ಮತ್ತು ಬಲಪಾದುಕೆ ಶಕ್ತಿಸ್ವರೂಪವಾಗಿದೆ. ಎಡಪಾದುಕೆ ಎಂದರೆ ಈಶ್ವರನ ಅಪ್ರಕಟ ತಾರಕ ಶಕ್ತಿ ಮತ್ತು ಬಲಪಾದುಕೆ ಎಂದರೆ ಈಶ್ವರನ ಅಪ್ರಕಟ ಮಾರಕ ಶಕ್ತಿಯಾಗಿದೆ. ಪಾದುಕೆಗಳ ಹೆಬ್ಬೆರಳುಗಳಿಂದ  ಆವಶ್ಯಕತೆಗನುಗುಣವಾಗಿ ಈಶ್ವರನ ತಾರಕ ಮತ್ತು ಮಾರಕ ಶಕ್ತಿಯು ಹೊರಬೀಳುತ್ತಿರುತ್ತದೆ.  ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ👇 https://www.sanatan.org/kannada/286.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
712
18
🌸 *ಕಾಯಿಲೆ ಬರಬಾರದೆಂದು ಆಯುರ್ವೇದದಲ್ಲಿ ಹೇಳಲಾದ ಉಪಾಯಗಳು ಯಾವವು ?*🌸 ಪ್ರಜ್ಞಾಪರಾಧವಾಗಲು ಬಿಡದಿರುವುದು (ಹೊಟ್ಟೆ ತುಂಬಿರುವಾಗಲೂ ಅತಿಯಾಗಿ ಸೇವಿಸ
🌸 *ಕಾಯಿಲೆ ಬರಬಾರದೆಂದು ಆಯುರ್ವೇದದಲ್ಲಿ ಹೇಳಲಾದ ಉಪಾಯಗಳು ಯಾವವು ?*🌸 ಪ್ರಜ್ಞಾಪರಾಧವಾಗಲು ಬಿಡದಿರುವುದು (ಹೊಟ್ಟೆ ತುಂಬಿರುವಾಗಲೂ ಅತಿಯಾಗಿ ಸೇವಿಸುವುದು). ಮನಸ್ಸು ಮತ್ತು ಇಂದ್ರಿಯಗಳನ್ನು ಹತೋಟಿಯಲ್ಲಿಡುವುದು. ಕಾಮ, ಕ್ರೋಧ ಇತ್ಯಾದಿಗಳ ವೇಗವನ್ನು ನಿಯಂತ್ರಿಸುವುದು ಹಾಗೂ ಕೆಮ್ಮು, ಬಿಕ್ಕಳಿಕೆ, ಮಲ-ಮೂತ್ರ ಇತ್ಯಾದಿ ನೈಸರ್ಗಿಕ ವೇಗಗಳನ್ನು ತಡೆಯದಿರುವುದು. *ವಿವರವಾಗಿ ಓದಿರಿ👇* https://www.sanatan.org/kannada/4894.html *ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ* t.me/SS_Karnataka
720
19
🪷 *ಮಾರುತಿಗೆ ಎಣ್ಣೆ, ಸಿಂಧೂರ, ಎಕ್ಕೆಯ ಎಲೆ-ಹೂವುಗಳನ್ನು ಏಕೆ ಅರ್ಪಿಸುತ್ತಾರೆ ?*🪷 ಪೂಜೆಯಲ್ಲಿ ಯಾವ ದೇವತೆಗೆ ಯಾವ ವಸ್ತುವನ್ನು ಅರ್ಪಿಸುತ್ತಾರೆಯೋ
🪷 *ಮಾರುತಿಗೆ ಎಣ್ಣೆ, ಸಿಂಧೂರ, ಎಕ್ಕೆಯ ಎಲೆ-ಹೂವುಗಳನ್ನು ಏಕೆ ಅರ್ಪಿಸುತ್ತಾರೆ ?*🪷 ಪೂಜೆಯಲ್ಲಿ ಯಾವ ದೇವತೆಗೆ ಯಾವ ವಸ್ತುವನ್ನು ಅರ್ಪಿಸುತ್ತಾರೆಯೋ, ಆ ವಸ್ತುವು ಆ ದೇವತೆಗೆ ಇಷ್ಟವಾಗಿದೆ ಎಂದು ಹೇಳುತ್ತಾರೆ. ಉದಾ. ಗಣಪತಿಗೆ ಕೆಂಪು ಹೂವು, ಶಿವನಿಗೆ ಬಿಲ್ವಪತ್ರೆ ಮತ್ತು ವಿಷ್ಣುವಿಗೆ ತುಳಸಿ. ಪ್ರತ್ಯಕ್ಷದಲ್ಲಿ ಶಿವ, ವಿಷ್ಣು, ಗಣಪತಿ ಇಂತಹ ಉಚ್ಚದೇವತೆಗಳಿಗೆ ಯಾವುದಾದರೊಂದು ವಸ್ತುವಿನ ಬಗ್ಗೆ ಇಷ್ಟವಿದೆ ಅಥವಾ ಇಷ್ಟವಿಲ್ಲದಿರುವುದು ಎಂದು ಇರುವುದಿಲ್ಲ. *ವಿವರವಾಗಿ ಓದಿರಿ👇* https://www.sanatan.org/kannada/204.html *ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ* t.me/SS_Karnataka
683
20
🌼 ಕಾಲ್ಗೆಜ್ಜೆ ಧರಿಸುವುದರಿಂದ ಆಗುವ ಲಾಭಗಳೇನು ?🌼 🔅ಕಾಲ್ಗೆಜ್ಜೆಗಳಲ್ಲಿರುವ ಲೋಹದೆಡೆಗೆ ದೇವತೆಗಳ ತೇಜತತ್ತ್ವಯುಕ್ತ ಲಹರಿಗಳು ಆಕರ್ಷಿತವಾಗುತ್ತವೆ.
🌼 ಕಾಲ್ಗೆಜ್ಜೆ ಧರಿಸುವುದರಿಂದ ಆಗುವ ಲಾಭಗಳೇನು ?🌼 🔅ಕಾಲ್ಗೆಜ್ಜೆಗಳಲ್ಲಿರುವ ಲೋಹದೆಡೆಗೆ ದೇವತೆಗಳ ತೇಜತತ್ತ್ವಯುಕ್ತ ಲಹರಿಗಳು ಆಕರ್ಷಿತವಾಗುತ್ತವೆ. 🔅ಸ್ತ್ರೀಯರ ದೇಹದ ಸುತ್ತಲೂ ಸಂರಕ್ಷಣಾಕವಚವು ನಿರ್ಮಾಣವಾಗುತ್ತದೆ. 🔅ಕಾಲ್ಗೆಜ್ಜೆಗಳ ಸ್ಪರ್ಶದಿಂದ ಕಾಲುಗಳ ಮೇಲೆ ಬಿಂದುಒತ್ತಡದ (ಆಕ್ಯುಪ್ರೆಶರ್) ಉಪಾಯವಾಗುತ್ತದೆ. ವಿವರವಾಗಿ ಓದಿರಿ👇 https://www.sanatan.org/kannada/101.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
694