3 432
Підписники
+624 години
+67 днів
+1230 день
Архів дописів
🌸 ಶರೀರವನ್ನು ಆರೋಗ್ಯವಾಗಿಡಲು ಏನು ಮಾಡಬೇಕು ?🌸
ಯೋಗವು ಶರೀರ ಮತ್ತು ಮನಸ್ಸನ್ನು ಸಮತೋಲನಗೊಳಿಸುವ ಮಾಧ್ಯಮವಾಗಿದ್ದು ಜೀವನದಲ್ಲಿ ಪ್ರೇಮ, ಶಾಂತಿ, ಐಕ್ಯತೆ ಮತ್ತು ಜಾಗತಿಕ ಸದ್ಭಾವನೆಯನ್ನು ನಿರ್ಮಾಣ ಮಾಡುವ ಉಪಕ್ರಮವಾಗಿದೆ.
ವಿವರವಾಗಿ ಓದಿರಿ👇
https://www.sanatan.org/kannada/95040.html
ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ
t.me/SS_Karnataka
🌸 ಜ್ಯೋತಿರ್ಮಯ ರೂಪದ ಕಾಶಿಯ ಶ್ರೀ ಬ್ರಹ್ಮಚಾರಿಣಿ ದೇವಿ*🌸
ಕಾಶಿಯಲ್ಲಿನ ದುರ್ಗಾಘಾಟದಲ್ಲಿ ಶ್ರೀ ಬ್ರಹ್ಮಚಾರಿಣಿ ದೇವಿಯ ದೇವಸ್ಥಾನವಿದೆ. ಶ್ರೀ ಬ್ರಹ್ಮಚಾರಿಣಿ ದೇವಿಯ ರೂಪವು ಜ್ಯೋತಿರ್ಮಯ ಮತ್ತು ಭವ್ಯವಾಗಿದೆ. ದೇವಿಯ ಒಂದು ಕೈಯಲ್ಲಿ ಜಪಮಾಲೆ ಮತ್ತು ಇನ್ನೊಂದು ಕೈಯಲ್ಲಿ ಕಮಂಡಲ ಇದೆ. ಈ ದೇವಿಯ ದರ್ಶನದಿಂದ ಪರಬ್ರಹ್ಮನ ಪ್ರಾಪ್ತಿಯಾಗುತ್ತದೆ, ಎಂಬ ಭಕ್ತರ ಶ್ರದ್ಧೆ ಇದೆ. ಶಾರದೀಯ ನವರಾತ್ರದ ಮರುದಿನ ಶ್ರೀ ಬ್ರಹ್ಮಚಾರಿಣಿ ದೇವಿಯ ಪೂಜೆ ಮಾಡಲಾಗುತ್ತದೆ.
ವಿವರವಾಗಿ ಓದಿರಿ👇
https://www.sanatan.org/kannada/90295.html
ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ
t.me/SS_Karnataka
🌸 ಗುರುಪೂರ್ಣಿಮೆ ಮಹೋತ್ಸವ 🌸
ಬುಧವಾರ, ಆಷಾಢ ಪೂರ್ಣಿಮೆ, ಕಲಿಯುಗ ವರ್ಷ 5128 (29 ಜುಲೈ 2026)
🪷 ಈ ಗುರುಪೂರ್ಣಿಮೆಯ ಸಂದರ್ಭದಲ್ಲಿ,
ಕಳೆದ 25ಕ್ಕೂ ಅಧಿಕ ವರ್ಷಗಳಿಂದ ಸಮಸ್ತ ಮಾನವಕುಲದ ಕಲ್ಯಾಣಕ್ಕಾಗಿ ಅಧ್ಯಾತ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿರುವ ಸನಾತನ ಸಂಸ್ಥೆಯ ಕಾರ್ಯಕ್ಕೆ ನಿಮ್ಮ ಅಮೂಲ್ಯ ಕೊಡುಗೆಯನ್ನು ನೀಡಿ !
📱 Donate Now :
Sanatan.org/donate
🌸 ಆಧ್ಯಾತ್ಮಿಕ ಉನ್ನತಿ ಮತ್ತು ‘ರಾಮರಾಜ್ಯ’ ನಿರ್ಮಿತಿಗಾಗಿ ಸನಾತನ ಸಂಸ್ಥೆ
📞 7058885610
🌼 ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ🌼
◽ ಯಾವ ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆಯಬೇಕಾಗಿದೆಯೋ, ಆ ತೆಂಗಿನಕಾಯಿಯ ಜುಟ್ಟನ್ನು ಬಿಟ್ಟು ಉಳಿದ ಸಿಪ್ಪೆಯನ್ನು ಸುಲಿಯಬೇಕು.
◽ ದೃಷ್ಟಿಯನ್ನು ತೆಗೆಯುವವನು ತೆಂಗಿನಕಾಯಿಯನ್ನು ತನ್ನ ಬೊಗಸೆಯಲ್ಲಿ ಹಿಡಿದುಕೊಂಡು ದೃಷ್ಟಿ ತಗಲಿದ ವ್ಯಕ್ತಿಯ ಎದುರು ನಿಲ್ಲಬೇಕು.
ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇
https://www.sanatan.org/kannada/288.html
ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ
t.me/SS_Karnataka
🌸 ಗುರುಪೂರ್ಣಿಮೆ ವಿಶೇಷ 🌸
*ಹೇಗೆ ಪಾರಸ ಮಣಿಯು ಕೇವಲ ಸ್ಪರ್ಶದಿಂದ ಕಬ್ಬಿಣವನ್ನು ಚಿನ್ನವನ್ನಾಗಿ ಪರಿವರ್ತಿಸುವುದೋ, ಅದೇ ರೀತಿ ಗುರುಗಳು ಕೇವಲ ಹಸ್ತ-ಸ್ಪರ್ಶದಿಂದ (ಕೃಪಾ-ದೃಷ್ಟಿ ಅಥವಾ ಸ್ಪರ್ಶ) ಸಾಧಕನನ್ನು ಜ್ಞಾನದ ದಿವ್ಯ ಪ್ರಕಾಶದಿಂದ ಬೆಳಗುತ್ತಾರೆ !*
ಗುರುಪೂರ್ಣಿಮೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ನೋಡಿ : https://www.sanatan.org/kannada/gurupurnima
ಆಧ್ಯಾತ್ಮಿಕ ಉನ್ನತಿ ಮತ್ತು 'ರಾಮರಾಜ್ಯ'ದ ನಿರ್ಮಿತಿಗಾಗಿ *ಸನಾತನ ಸಂಸ್ಥೆ*
📞 9342599299
🪷 ಗುರುಪೂರ್ಣಿಮೆ ವಿಶೇಷ 🪷
🕉️ ಗುರುಗಳು ನಮ್ಮ ಮನಸ್ಸಿನಲ್ಲಿರುವ ಸಂಶಯ, ಭಯ ಹಾಗೂ ಅಜ್ಞಾನರೂಪದ ತಿಮಿರವನ್ನು (ಕತ್ತಲೆಯನ್ನು) ದೂರ ಮಾಡಿ, ಸತ್ಯದ ಪರಿಚಯವನ್ನು ಮಾಡಿಕೊಡುತ್ತಾರೆ.
🔗 ಗುರುಪೂರ್ಣಿಮೆಯ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://www.sanatan.org/kannada/gurupurnima
ಆಧ್ಯಾತ್ಮಿಕ ಉನ್ನತಿ ಮತ್ತು ‘ರಾಮರಾಜ್ಯ’ದ ನಿರ್ಮಿತಿಗಾಗಿ ಸನಾತನ ಸಂಸ್ಥೆ
📞 9342599299
🌼ಗುರುಪೂರ್ಣಿಮಾ ಮಹೋತ್ಸವ 🌼
🗓️ ಬುಧವಾರ, ಆಷಾಢ ಹುಣ್ಣಿಮೆ, ಕಲಿಯುಗ ವರ್ಷ 5128 (29 ಜುಲೈ 2026)
ದೊರೆತಿದೆ ಅವಕಾಶ ಗುರುಗಳ ಕೃಪೆ ಪಡೆಯಲು |
ಧನದ ರೂಪದಲ್ಲಿನ ಕಮಲವನ್ನು ಗುರುಗಳ ಚರಣಗಳಲ್ಲಿ ಅರ್ಪಿಸಲು ||
ಸಮಾಜದಲ್ಲಿ ಅಧ್ಯಾತ್ಮ ಪ್ರಸಾರ ಮಾಡಲು ಕಾರ್ಯನಿರತ ಸನಾತನ ಸಂಸ್ಥೆಗೆ ದಾನ ಮಾಡುವ ಮೂಲಕ ಈ ಕಾರ್ಯದಲ್ಲಿ ಸಹಭಾಗಿಯಾಗಿರಿ !
To Donate Online : Sanatan.org/en/donate
ಆಧ್ಯಾತ್ಮಿಕ ಉನ್ನತಿ ಹಾಗೂ ‘ರಾಮರಾಜ್ಯ’ದ ಸ್ಥಾಪನೆಗಾಗಿ ಸನಾತನ ಸಂಸ್ಥೆ
📱7058885610
🌐 Sanatan.org
🌼 ಮಧ್ಯಾಹ್ನದ ನಂತರ ತುಳಸಿಯನ್ನು ಏಕೆ ಮುಟ್ಟಬಾರದು ?🌼
ಮಧ್ಯಾಹ್ನದ ನಂತರವೂ ರಾತ್ರಿಯ ಸಮಯದಲ್ಲೂ ಅವುಗಳ ಪ್ರಮಾಣವು ಬಹಳ ಹೆಚ್ಚಿರುತ್ತದೆ. ತುಳಸಿಯು ಅತ್ಯಂತ ಸಾತ್ವಿಕವಾಗಿರುವುದರಿಂದ ಮಧ್ಯಾಹ್ನದ ನಂತರ ಇಂತಹ ರಜತಮ ವಾತಾವರಣದಲ್ಲಿ ರಜತಮೋಗುಣಿಯಾದ ಮಾನವನು ಅದನ್ನು ಸ್ಪರ್ಶಿಸಿದಲ್ಲಿ ಅದು ಬಾಡಿ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದುದರಿಂದ ಮಧ್ಯಾಹ್ನದ ಬಳಿಕ ತುಳಸಿಯನ್ನು ಮುಟ್ಟಬಾರದು.
ವಿವರವಾಗಿ ಓದಿರಿ👇
https://www.sanatan.org/kannada/259.html
ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ
t.me/SS_Karnataka
🌸ವಿವಿಧ ಕೃತಿಗಳನ್ನು ಭಗವಂತನೊಂದಿಗೆ ಹೇಗೆ ಜೋಡಿಸಬೇಕು ?🌸
ಬೆಳಗ್ಗೆ ಎದ್ದ ನಂತರ, ಹೇ ಭಗವಂತಾ, ಇವತ್ತಿನ ಈ ದಿನವನ್ನು ಕೇವಲ ನಿಮ್ಮ ಕೃಪೆಯಿಂದಲೇ ನಾನು ನೋಡಲು ಸಾಧ್ಯವಾಯಿತು , ಹೀಗೆಂದು ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.
ಹೇ ಭಗವಂತಾ, ದಿನವಿಡೀ ಪ್ರತಿಯೊಂದು ಕ್ಷಣಕ್ಕೂ ನನಗೆ ನಿನ್ನ ಸ್ಮರಣೆಯಾಗಲಿ. ಪ್ರತಿಯೊಬ್ಬರಲ್ಲೂ ನಿನ್ನನ್ನು ನೋಡುವಂತಾಗಲಿ. ಚರಾಚರದಲ್ಲಿ ನಿನ್ನ ಅಸ್ತಿತ್ವವನ್ನು ಅನುಭವಿಸುವಂತಾಗಲಿ
ವಿವರವಾಗಿ ಓದಿರಿ👇
https://www.sanatan.org/kannada/95028.html
ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ
t.me/SS_Karnataka
🪷 ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸಿ ಎಲೆಯನ್ನು ಏಕೆ ಉಪಯೋಗಿಸುತ್ತಾರೆ ?🪷
ತುಳಸಿಯ ಎಲೆಯಿಂದ ನೈವೇದ್ಯವನ್ನು ಅರ್ಪಿಸುವುದರಿಂದ ಸಾತ್ತ್ವಿಕ ಅನ್ನದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮಲಹರಿಗಳನ್ನು ತುಳಸಿಯ ಎಲೆಯು ಗ್ರಹಿಸಿಕೊಳ್ಳುತ್ತದೆ. ಹೀಗೆ ಸೂಕ್ಷ್ಮಲಹರಿಗಳಿಂದ ತುಂಬಿಕೊಂಡಿರುವ ಎಲೆಯನ್ನು ದೇವರಿಗೆ ಅರ್ಪಿಸುವುದರಿಂದ ದೇವತೆಯ ತತ್ತ್ವವು ಆ ಲಹರಿಗಳನ್ನು ಕೂಡಲೇ ಸೆಳೆದುಕೊಳ್ಳುತ್ತದೆ. ಈ ರೀತಿ ನಾವು ಅರ್ಪಿಸಿದ ಅನ್ನವು ತುಳಸಿ ಎಲೆಯ ಮಾಧ್ಯಮದಿಂದ ದೇವತೆಗೆ ಬೇಗನೇ ತಲುಪಿ ದೇವತೆಯು ಸಂತುಷ್ಟಳಾಗುತ್ತಾಳೆ.
ವಿವರವಾಗಿ ಓದಿರಿ👇
https://www.sanatan.org/kannada/193.html
*ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ*
t.me/SS_Karnataka
🌸 *ಭೀಮಸೇನಿ ಆಯುರ್ವೇದಿಕ ಕರ್ಪೂರದ ಔಷಧೀಯ ಉಪಯೋಗಗಳು*🌸
ಅ. ಶೀತ ಮತ್ತು ಕೆಮ್ಮು ಇವುಗಳನ್ನು ಗುಣಪಡಿಸುತ್ತದೆ.
🔸 ಶೀತ, ಕೆಮ್ಮು ಇದ್ದಾಗ ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ ಅದರಲ್ಲಿ ಈ ಕರ್ಪೂರದ ಪುಡಿಯನ್ನು ಹಾಕಬೇಕು ಮತ್ತು ಅದರ ಹಬೆ ತೆಗೆದುಕೊಳ್ಳಬೇಕು.
*ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ👇*
https://www.sanatan.org/kannada/94018.html
*ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ*
t.me/SS_Karnataka
🌼 ಬಳೆಯನ್ನು ಧರಿಸುವುದರಿಂದಾಗುವ ಲಾಭವೇನು ?🌼
ಬಳೆಗಳನ್ನು ಕುಮಾರಿಯರ ಹಾಗೂ ಮುತ್ತೈದೆ ಸ್ತ್ರೀಯರ ಮಹತ್ವದ ಅಲಂಕಾರಗಳೆಂದು ತಿಳಿಯಲಾಗುತ್ತದೆ. ಹಸಿರು ಬಳೆ ತೊಡುವುದು ಸುವಾಸಿನಿಯರ ಪತಿವ್ರತಾ ದರ್ಶಕ ಪ್ರಕಟ ಶಕ್ತಿರೂಪದ ಸಾಲಂಕೃತ ಪೂಜೆ ಮಾಡುವ ಪ್ರತೀಕವಾಗಿದೆ. ಬಳೆಯಲ್ಲಿ ಕಾರ್ಯನಿರತವಿರುವ ದೇವಿತತ್ತ್ವದ ಶಕ್ತಿಲಹರಿ ಮಣಿಗಂಟಿನಲ್ಲಿ ಗ್ರಹಣವಾಗಿ ಸಂಪೂರ್ಣ ಕೈಯಲ್ಲಿ ಹರಡುವುದರಿಂದ ಕೈಗೆ ಕಾರ್ಯ ಮಾಡುವ ಶಕ್ತಿ ದೊರೆಯುತ್ತದೆ.
ಪೂರ್ಣ ಲೇಖನ ತಿಳಿಯಲು ಕ್ಲಿಕ್ ಮಾಡಿ👇
https://www.sanatan.org/kannada/16847.html
ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ
t.me/SS_Karnataka
🌸 *ಸ್ತ್ರೀಯರು ಮದರಂಗಿಯನ್ನು ಬಿಡಿಸುವುದು ಏಕೆ ಯೋಗ್ಯವಾಗಿದೆ ?*🌸
‘ಮದರಂಗಿ’ಯು ಸ್ತ್ರೀಯರ ಪ್ರಕೃತಿಪ್ರಧಾನ ಕಾರ್ಯವನ್ನು ಮಾಡಲು ಹೆಚ್ಚು ಪುಷ್ಟಿಯನ್ನು ನೀಡುವುದರಿಂದ ಅದು ಸ್ತ್ರೀಯರ ಸೌಂದರ್ಯ, ಮೋಹಕತೆ ಮತ್ತು ಅವರ ಕೋಮಲತೆಯನ್ನು ಅರಳಿಸುವಂತಹದ್ದಾಗಿದ್ದರಿಂದ ಅದು ಪುರುಷರಿಗಿಂತ ಸ್ತ್ರೀಯರ ಪ್ರಕೃತಿಗೆ ಹೆಚ್ಚು ಪೋಷಕವಾಗಿರುತ್ತದೆ.
*ವಿವರವಾಗಿ ಓದಿರಿ 👇*
https://www.sanatan.org/kannada/89849.html
*ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ*
t.me/SS_Karnataka
🌼 ನಮಸ್ಕಾರ ಹೇಗೆ ಮಾಡಬೇಕು?🌼
ಎಡಪಾದುಕೆ ಶಿವಸ್ವರೂಪ ಮತ್ತು ಬಲಪಾದುಕೆ ಶಕ್ತಿಸ್ವರೂಪವಾಗಿದೆ. ಎಡಪಾದುಕೆ ಎಂದರೆ ಈಶ್ವರನ ಅಪ್ರಕಟ ತಾರಕ ಶಕ್ತಿ ಮತ್ತು ಬಲಪಾದುಕೆ ಎಂದರೆ ಈಶ್ವರನ ಅಪ್ರಕಟ ಮಾರಕ ಶಕ್ತಿಯಾಗಿದೆ. ಪಾದುಕೆಗಳ ಹೆಬ್ಬೆರಳುಗಳಿಂದ ಆವಶ್ಯಕತೆಗನುಗುಣವಾಗಿ ಈಶ್ವರನ ತಾರಕ ಮತ್ತು ಮಾರಕ ಶಕ್ತಿಯು ಹೊರಬೀಳುತ್ತಿರುತ್ತದೆ.
ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ👇
https://www.sanatan.org/kannada/286.html
ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ
t.me/SS_Karnataka
🌸 *ಕಾಯಿಲೆ ಬರಬಾರದೆಂದು ಆಯುರ್ವೇದದಲ್ಲಿ ಹೇಳಲಾದ ಉಪಾಯಗಳು ಯಾವವು ?*🌸
ಪ್ರಜ್ಞಾಪರಾಧವಾಗಲು ಬಿಡದಿರುವುದು (ಹೊಟ್ಟೆ ತುಂಬಿರುವಾಗಲೂ ಅತಿಯಾಗಿ ಸೇವಿಸುವುದು). ಮನಸ್ಸು ಮತ್ತು ಇಂದ್ರಿಯಗಳನ್ನು ಹತೋಟಿಯಲ್ಲಿಡುವುದು.
ಕಾಮ, ಕ್ರೋಧ ಇತ್ಯಾದಿಗಳ ವೇಗವನ್ನು ನಿಯಂತ್ರಿಸುವುದು ಹಾಗೂ ಕೆಮ್ಮು, ಬಿಕ್ಕಳಿಕೆ, ಮಲ-ಮೂತ್ರ ಇತ್ಯಾದಿ ನೈಸರ್ಗಿಕ ವೇಗಗಳನ್ನು ತಡೆಯದಿರುವುದು.
*ವಿವರವಾಗಿ ಓದಿರಿ👇*
https://www.sanatan.org/kannada/4894.html
*ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ*
t.me/SS_Karnataka
🪷 *ಮಾರುತಿಗೆ ಎಣ್ಣೆ, ಸಿಂಧೂರ, ಎಕ್ಕೆಯ ಎಲೆ-ಹೂವುಗಳನ್ನು ಏಕೆ ಅರ್ಪಿಸುತ್ತಾರೆ ?*🪷
ಪೂಜೆಯಲ್ಲಿ ಯಾವ ದೇವತೆಗೆ ಯಾವ ವಸ್ತುವನ್ನು ಅರ್ಪಿಸುತ್ತಾರೆಯೋ, ಆ ವಸ್ತುವು ಆ ದೇವತೆಗೆ ಇಷ್ಟವಾಗಿದೆ ಎಂದು ಹೇಳುತ್ತಾರೆ. ಉದಾ. ಗಣಪತಿಗೆ ಕೆಂಪು ಹೂವು, ಶಿವನಿಗೆ ಬಿಲ್ವಪತ್ರೆ ಮತ್ತು ವಿಷ್ಣುವಿಗೆ ತುಳಸಿ. ಪ್ರತ್ಯಕ್ಷದಲ್ಲಿ ಶಿವ, ವಿಷ್ಣು, ಗಣಪತಿ ಇಂತಹ ಉಚ್ಚದೇವತೆಗಳಿಗೆ ಯಾವುದಾದರೊಂದು ವಸ್ತುವಿನ ಬಗ್ಗೆ ಇಷ್ಟವಿದೆ ಅಥವಾ ಇಷ್ಟವಿಲ್ಲದಿರುವುದು ಎಂದು ಇರುವುದಿಲ್ಲ.
*ವಿವರವಾಗಿ ಓದಿರಿ👇*
https://www.sanatan.org/kannada/204.html
*ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ*
t.me/SS_Karnataka
🌼 ಕಾಲ್ಗೆಜ್ಜೆ ಧರಿಸುವುದರಿಂದ ಆಗುವ ಲಾಭಗಳೇನು ?🌼
🔅ಕಾಲ್ಗೆಜ್ಜೆಗಳಲ್ಲಿರುವ ಲೋಹದೆಡೆಗೆ ದೇವತೆಗಳ ತೇಜತತ್ತ್ವಯುಕ್ತ ಲಹರಿಗಳು ಆಕರ್ಷಿತವಾಗುತ್ತವೆ.
🔅ಸ್ತ್ರೀಯರ ದೇಹದ ಸುತ್ತಲೂ ಸಂರಕ್ಷಣಾಕವಚವು ನಿರ್ಮಾಣವಾಗುತ್ತದೆ.
🔅ಕಾಲ್ಗೆಜ್ಜೆಗಳ ಸ್ಪರ್ಶದಿಂದ ಕಾಲುಗಳ ಮೇಲೆ ಬಿಂದುಒತ್ತಡದ (ಆಕ್ಯುಪ್ರೆಶರ್) ಉಪಾಯವಾಗುತ್ತದೆ.
ವಿವರವಾಗಿ ಓದಿರಿ👇
https://www.sanatan.org/kannada/101.html
ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ
t.me/SS_Karnataka
🌼 ಬ್ರಹ್ಮಾಂಡ ಶಕ್ತಿಯ ಒಂದು ರೂಪವೇ ಬ್ರಹ್ಮ ಕಲಶ🌼
ಭಾರತವು ಧರ್ಮ ಪ್ರಧಾನವಾದ ದೇಶ. ಪಾಶ್ಚಾತ್ಯರಂತೆ ಭೋಗವೇ ಪ್ರಧಾನವೆಂದು ಪರಿಗಣಿಸದೆ ಸತ್ಕರ್ಮದ ನೆಲೆಯಲ್ಲಿ ಹಿತಮಿತವಾದ ಭೋಗವನ್ನುಂಡು ಪರಮ ಗುರಿಯನ್ನು ಪಡೆವ ಆದರ್ಶ ಭಾರತೀಯರದು. ಭಾರತೀಯರು ಆಗಮ ಶಾಸ್ತ್ರದಲ್ಲಿ ಉಕ್ತವಾದ ಸತ್ಕರ್ಮಗಳಿಂದ ಬ್ರಹ್ಮಾಂಡ ವ್ಯಾಪ್ತಿಯಾದ ಪರಮಾತ್ಮ ಶಕ್ತಿಯನ್ನು ಅರಿತು ಒಲಿಸಿ ಇಹದ ಸುಖಶಾಂತಿಯ ಬಾಳ್ವೆಗೆ ಬೇಕಾದ ಅನುಗ್ರಹವನ್ನು ಪಡೆಯಲು ಹಾಗೆಯೇ ಅಂತ್ಯದಲ್ಲಿ ಪರಮಾತ್ಮ ಸಾಕ್ಷಾತ್ಕಾರ ಹೊಂದಲು ಪರಮ ವೈಜ್ಞಾನಿಕ ರೀತಿಯಲ್ಲಿ ಸಾಮುದಾಯಿಕ ಪ್ರಯೋಜನಕ್ಕಾಗಿ ಕಂಡುಹಿಡಿದಿರುವ ಒಂದು ವಿಧಾನವೇ ದೇವಾಲಯವಾಗಿದೆ.
ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇
https://www.sanatan.org/kannada/299.html
ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ
t.me/SS_Karnataka
