en
Feedback
Sanatan Sanstha Karnataka

Sanatan Sanstha Karnataka

Open in Telegram
3 430
Subscribers
-224 hours
-77 days
-330 days

Data loading in progress...

Tags Cloud
No data
Any problems? Please refresh the page or contact our support manager.
Incoming and Outgoing Mentions
---
---
---
---
---
---
Attracting Subscribers
September '26
September '26
+7
in 0 channels
August '26
+50
in 0 channels
Get PRO
July '26
+52
in 0 channels
Get PRO
June '26
+54
in 0 channels
Get PRO
May '26
+47
in 0 channels
Get PRO
April '26
+55
in 0 channels
Get PRO
March '26
+81
in 0 channels
Get PRO
February '26
+86
in 0 channels
Get PRO
January '26
+82
in 0 channels
Get PRO
December '25
+63
in 0 channels
Get PRO
November '25
+38
in 0 channels
Get PRO
October '25
+65
in 0 channels
Get PRO
September '25
+21
in 0 channels
Get PRO
August '25
+54
in 0 channels
Get PRO
July '25
+117
in 0 channels
Get PRO
June '25
+99
in 0 channels
Get PRO
May '25
+51
in 0 channels
Get PRO
April '25
+79
in 0 channels
Get PRO
March '25
+115
in 0 channels
Get PRO
February '25
+122
in 0 channels
Get PRO
January '25
+94
in 0 channels
Get PRO
December '24
+155
in 0 channels
Get PRO
November '24
+188
in 0 channels
Get PRO
October '24
+118
in 0 channels
Get PRO
September '24
+141
in 0 channels
Get PRO
August '24
+129
in 0 channels
Get PRO
July '24
+118
in 0 channels
Get PRO
June '24
+139
in 0 channels
Get PRO
May '24
+132
in 0 channels
Get PRO
April '24
+105
in 0 channels
Get PRO
March '24
+139
in 0 channels
Get PRO
February '24
+112
in 0 channels
Get PRO
January '24
+128
in 0 channels
Get PRO
December '23
+166
in 0 channels
Get PRO
November '23
+61
in 0 channels
Get PRO
October '23
+41
in 0 channels
Get PRO
September '23
+23
in 0 channels
Get PRO
August '23
+22
in 0 channels
Get PRO
July '23
+14
in 0 channels
Get PRO
June '23
+12
in 0 channels
Get PRO
May '23
+38
in 0 channels
Get PRO
April '23
+58
in 0 channels
Get PRO
March '23
+64
in 0 channels
Get PRO
February '23
+93
in 0 channels
Get PRO
January '23
+31
in 0 channels
Get PRO
December '22
+14
in 0 channels
Get PRO
November '22
+22
in 0 channels
Get PRO
October '22
+48
in 0 channels
Get PRO
September '22
+26
in 0 channels
Get PRO
August '22
+42
in 0 channels
Get PRO
July '22
+160
in 0 channels
Get PRO
June '22
+61
in 0 channels
Get PRO
May '22
+38
in 0 channels
Get PRO
April '22
+38
in 0 channels
Get PRO
March '22
+162
in 0 channels
Get PRO
February '22
+123
in 0 channels
Get PRO
January '22
+34
in 0 channels
Get PRO
December '21
+53
in 0 channels
Get PRO
November '21
+32
in 0 channels
Get PRO
October '21
+53
in 0 channels
Get PRO
September '21
+23
in 0 channels
Get PRO
August '21
+54
in 0 channels
Get PRO
July '21
+54
in 0 channels
Get PRO
June '21
+441
in 0 channels
Date
Subscriber Growth
Mentions
Channels
06 September+2
05 September0
04 September+2
03 September+3
02 September0
01 September0
Channel Posts
🪷🪷 ಶ್ರೀ ಕೃಷ್ಣ ಜನ್ಮಾಷ್ಟಮಿ🪷🪷 ಗೋಪಿಯರ ಜನ್ಮ ರಹಸ್ಯ ಮತ್ತು ಮಧುರಾಭಕ್ತಿ ತ್ರೇತಾಯುಗದಲ್ಲಿ ಇವರೆಲ್ಲ ಗೋಪಿಯರು ವೇದಶಾಸ್ತ್ರಪಾರಂಗತ ವಿದ್ವಾಂಸರು,
🪷🪷 ಶ್ರೀ ಕೃಷ್ಣ ಜನ್ಮಾಷ್ಟಮಿ🪷🪷 ಗೋಪಿಯರ ಜನ್ಮ ರಹಸ್ಯ ಮತ್ತು ಮಧುರಾಭಕ್ತಿ ತ್ರೇತಾಯುಗದಲ್ಲಿ ಇವರೆಲ್ಲ ಗೋಪಿಯರು ವೇದಶಾಸ್ತ್ರಪಾರಂಗತ ವಿದ್ವಾಂಸರು, ಋಷಿಗಳಾಗಿದ್ದರು ಹಾಗೂ ಅವರು ಮಾಧುರ್ಯ-ಪ್ರೇಮಭಕ್ತಿಯಿಂದ ಪ್ರಭು ಶ್ರೀರಾಮನ ಸಾನಿಧ್ಯದ ಇಚ್ಛೆ ಇಟ್ಟಿದ್ದರು. ಆಗ ರಾಮನು ಅವರಿಗೆ ದ್ವಾಪರಯುಗದಲ್ಲಿ ಶ್ರೀಕೃಷ್ಣಜನ್ಮದಲ್ಲಿ ಅವರ ಈ ಇಚ್ಛೆಯನ್ನು ಗೋಪಾಲ ಕೃಷ್ಣನು ಪೂರ್ಣಗೊಳಿಸುವನು ಎಂದು ಆಶೀರ್ವಾದ ನೀಡಿದ್ದರು. ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ https://www.sanatan.org/kannada/95151.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

2
ಜೀವನದಲ್ಲಿ ಅಖಂಡ ಹಾಗೂ ಶಾಶ್ವತ ಆನಂದವನ್ನು ಪಡೆಯುವುದು ಹೇಗೆ❓ ಉತ್ತರ ಬಹಳ ಸರಳವಾಗಿದೆ — ‘ಅಧ್ಯಾತ್ಮಶಾಸ್ತ್ರದ ಅನುಸಾರ ಸರಿಯಾದ ಸಾಧನೆ’ ! ಸಾವಿರಾರು
ಜೀವನದಲ್ಲಿ ಅಖಂಡ ಹಾಗೂ ಶಾಶ್ವತ ಆನಂದವನ್ನು ಪಡೆಯುವುದು ಹೇಗೆ❓ ಉತ್ತರ ಬಹಳ ಸರಳವಾಗಿದೆ — ‘ಅಧ್ಯಾತ್ಮಶಾಸ್ತ್ರದ ಅನುಸಾರ ಸರಿಯಾದ ಸಾಧನೆ’ ! ಸಾವಿರಾರು ಮಾರ್ಗಗಳಲ್ಲಿ ನಿಮಗಾಗಿ ಅತ್ಯಂತ ಸರಳವಾಗಿ ಹಾಗೂ ಶೀಘ್ರವಾಗಿ ಗುರುಕೃಪೆಯನ್ನು ಪ್ರಾಪ್ತಿಗೊಳಿಸುವ ಮಾರ್ಗವು ಈಗ ಸುಲಭವಾಗಿ ಲಭ್ಯವಿದೆ ! ನಿಮ್ಮ ಆಧ್ಯಾತ್ಮಿಕ ಪಯಣಕ್ಕೆ ಸರಿಯಾದ ದಿಕ್ಕನ್ನು ನೀಡಲು ‘ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ’ ಎಂಬ ಈ ವಿಶೇಷ ಇ-ಬುಕ್ ಓದಿರಿ ! ಇಂದೇ ಖರೀದಿಸಿ ! : https://sanatanshop.com/product/ebook-kannada-introduction-to-spirituality/
251
3
🌿🌿ജന്മാഷ്ടമിയുടെ മഹത്ത്വം🌿🌿 ശ്രീകൃഷ്ണ ജന്മാഷ്ടമിക്ക് അന്തരീക്ഷത്തിൽ മറ്റു ദിവസങ്ങളെ അപേക്ഷിച്ച് ശ്രീകൃഷ്ണ തത്ത്വം1000 മടങ
🌿🌿ജന്മാഷ്ടമിയുടെ മഹത്ത്വം🌿🌿 ശ്രീകൃഷ്ണ ജന്മാഷ്ടമിക്ക് അന്തരീക്ഷത്തിൽ മറ്റു ദിവസങ്ങളെ അപേക്ഷിച്ച് ശ്രീകൃഷ്ണ തത്ത്വം1000 മടങ്ങ് കൂടുതൽ കാര്യക്ഷമമായിരിക്കും. അതിനാൽ ഈ ദിവസം (04/09/2026) *ഓം നമോ ഭഗവതെ വാസുദേവായ* എന്ന നാമം പരമാവധി ജപിച്ച് നമ്മിൽ ശ്രീകൃഷ്ണ തത്ത്വവും ഭഗവാന്‍റെ അനുഗ്രഹവും പ്രാപ്തമാക്കുക. 👉 കൂടുതൽ അറിയുവാന്‍ സന്ദര്‍ശിക്കുക : https://www.sanatan.org/malayalam/2098.html 📲 ശ്രീകൃഷ്ണ ഭഗവാന്‍റെ നാമജപം കേൾക്കുന്നതിനായി : sanatan.org/en/audio-gallery
1
4
Video from Anupriya P.B
Video from Anupriya P.B
307
5
🦚🙏 _ಶ್ರೀಕೃಷ್ಣ ಜನ್ಮಾಷ್ಟಮಿ ವಿಶೇಷ.._🙏🦚 🕉️ ಈ ದಿನ ಶ್ರೀಕೃಷ್ಣನ ನಾಮಜಪ ಮಾಡಿದರೆ ಏನು ಲಾಭ ? 🕉️ ಈ ದಿನ ಕೃಷ್ಣನ ಪೂಜೆಯನ್ನು ಶಾಸ್ತ್ರೋಕ್ತವಾಗಿ ಹೇಗೆ ಮಾಡಬೇಕು ? _Watch Video :_ https://youtube.com/shorts/-yDaDzkcn8M 🎥 ಈ ವಿಡಿಯೋ ನೋಡಿ, ಶಾಸ್ತ್ರ ತಿಳಿದುಕೊಳ್ಳಿ ಮತ್ತು ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸಿ! 🙏 🌐 ಇನ್ನಷ್ಟು ಆಧ್ಯಾತ್ಮಿಕ ಜ್ಞಾನಕ್ಕಾಗಿ : https://www.sanatan.org/ ಶೀಘ್ರ ಆಧ್ಯಾತ್ಮಿಕ ಉನ್ನತಿ ಹಾಗೂ ರಾಮರಾಜ್ಯದ ಸ್ಥಾಪನೆಗಾಗಿ ಸನಾತನ ಸಂಸ್ಥೆ
303
6
🌼 ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ..🌼 ನಿಮ್ಮ ಮನೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪೂಜೆಯನ್ನು ಮಾಡ್ತಿರಾ ? 🌸 ಜನ್ಮಾಷ್ಟಮಿಯಂದು ಯಾವ ರೀತಿಯ ರಂಗೋಲಿಯನ್ನು ಬಿಡಿಸಬೇಕು ? 🌸 ಜನ್ಮಾಷ್ಟಮಿಯಂದು ಭಗವಾನ ಶ್ರೀಕೃಷ್ಣನಿಗೆ ಯಾವ ರೀತಿಯ ನೈವೇದ್ಯವನ್ನು ಅರ್ಪಿಸಬೇಕು ? 🎥 ಸನಾತನ ನಿರ್ಮಿತ ಈ ವಿಡಿಯೋದಲ್ಲಿ ಪ್ರತ್ಯಕ್ಷ ನೋಡಿ ! ಲಿಂಕ್ : https://youtu.be/K1e8YuLss_0 ತಪ್ಪದೇ ಇತರರಿಗೂ ಶೇರ್ ಮಾಡಿ.. 🔔 ಇತರ ವಿಡಿಯೋಗಳಿಗಾಗಿ ಇಂದೇ Subscribe ಮಾಡಿ : http://YouTube.com/SS_Karnataka
365
7
🌼 ಪೂಜೆ ಮಾಡುವಾಗ ಯಾವ ರೀತಿಯ ಭಾವವಿರಬೇಕು ?🌼 ಪೂಜೆ ಮಾಡುವಾಗ ಇತರೆಡೆ ಗಮನವಿರಬಾರದು. ತಲ್ಲೀನರಾಗಿ ಮನೋಭಾವದಿಂದ ಪೂಜೆ ಮಾಡಬೇಕು. ಹೀಗೆ ಮಾಡಿದರೆ ಮಾ
🌼 ಪೂಜೆ ಮಾಡುವಾಗ ಯಾವ ರೀತಿಯ ಭಾವವಿರಬೇಕು ?🌼 ಪೂಜೆ ಮಾಡುವಾಗ ಇತರೆಡೆ ಗಮನವಿರಬಾರದು. ತಲ್ಲೀನರಾಗಿ ಮನೋಭಾವದಿಂದ ಪೂಜೆ ಮಾಡಬೇಕು. ಹೀಗೆ ಮಾಡಿದರೆ ಮಾತ್ರ ಆ ದೇವತೆ, ಸಂತರು ಅಥವಾ ಗುರುಗಳ ತತ್ತ್ವ ಜಾಗೃತವಾಗಿ ನಮಗೆ ಅದರ ಲಾಭವಾಗುತ್ತದೆ. ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇 https://www.sanatan.org/kannada/29.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
446
8
🌷 ವರಮಹಾಲಕ್ಷ್ಮಿ ವ್ರತದ ಹಾರ್ದಿಕ ಶುಭಾಶಯಗಳು ! 🌷 ಎಲ್ಲ ಭಕ್ತರ ಕಷ್ಟ ಕಾರ್ಪಣ್ಯಗಳು ದೂರವಾಗಿ ಆಧ್ಯಾತ್ಮಿಕ ಸಾಧನೆ ಮಾಡಲು ಶಕ್ತಿ ಚೈತನ್ಯ ನೀಡಬೇಕೆಂ
🌷 ವರಮಹಾಲಕ್ಷ್ಮಿ ವ್ರತದ ಹಾರ್ದಿಕ ಶುಭಾಶಯಗಳು ! 🌷 ಎಲ್ಲ ಭಕ್ತರ ಕಷ್ಟ ಕಾರ್ಪಣ್ಯಗಳು ದೂರವಾಗಿ ಆಧ್ಯಾತ್ಮಿಕ ಸಾಧನೆ ಮಾಡಲು ಶಕ್ತಿ ಚೈತನ್ಯ ನೀಡಬೇಕೆಂದು ವರಮಹಾಲಕ್ಷ್ಮಿಯ ಚರಣಗಳಲ್ಲಿ ವರವನ್ನು ಬೇಡೋಣ ! 🙏 🌸 ಸನಾತನ ಸಂಸ್ಥೆ 🌐 Visit Us : Sanatan.org/kannada
503
9
🗓️ ಶ್ರಾವಣ ಹುಣ್ಣಿಮೆ (28.8.2026) 🌻ಸಂಸ್ಕೃತ ದಿನ ದೇವಭಾಷೆ ಸಂಸ್ಕೃತದ ವೈಭವವನ್ನು ಮರಳಿ ತರಲು ಹಿಂದೂ ರಾಷ್ಟ್ರವೇ ಬೇಕು !🚩 🌸 ಸನಾತನ ಸಂಸ್ಥೆ �
🗓️ ಶ್ರಾವಣ ಹುಣ್ಣಿಮೆ (28.8.2026) 🌻ಸಂಸ್ಕೃತ ದಿನ ದೇವಭಾಷೆ ಸಂಸ್ಕೃತದ ವೈಭವವನ್ನು ಮರಳಿ ತರಲು ಹಿಂದೂ ರಾಷ್ಟ್ರವೇ ಬೇಕು !🚩 🌸 ಸನಾತನ ಸಂಸ್ಥೆ 🌐 Visit Us :Sanatan.org/kannada
452
10
ಸಹೋದರ-ಸಹೋದರಿಯರ ಪವಿತ್ರ ಹಬ್ಬ ರಕ್ಷಾಬಂಧನ | ಪ್ರತಿದಿನ ಧರ್ಮಾಚರಣೆ ಮಾಡುವ ಸಂಕಲ್ಪ ಮಾಡೋಣ || 🌼 ಹಿಂದೂ ಬಂಧು-ಭಗಿನಿಯರಿಗೆ ರಕ್ಷಾಬಂಧನದ ಹಾರ್ದಿಕ ಶ
ಸಹೋದರ-ಸಹೋದರಿಯರ ಪವಿತ್ರ ಹಬ್ಬ ರಕ್ಷಾಬಂಧನ | ಪ್ರತಿದಿನ ಧರ್ಮಾಚರಣೆ ಮಾಡುವ ಸಂಕಲ್ಪ ಮಾಡೋಣ || 🌼 ಹಿಂದೂ ಬಂಧು-ಭಗಿನಿಯರಿಗೆ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು ! 🌸 ಸನಾತನ ಸಂಸ್ಥೆ 🌐 Visit Us :Sanatan.org/kannada
436
11
🪷 ರಾಖಿ ಕಟ್ಟುವುದರ ಹಿಂದಿನ ಶಾಸ್ತ್ರವೇನು ?🪷 ರಕ್ಷಾಬಂಧನದಂದು ಸಹೋದರಿಯರು ತಮ್ಮ ಸಹೋದರರ ಆರತಿ ಬೆಳಗಿ, ಪ್ರೀತಿಯ ಪ್ರತೀಕವೆಂದು ರಾಖಿಯನ್ನು ಕಟ್ಟುತ
🪷 ರಾಖಿ ಕಟ್ಟುವುದರ ಹಿಂದಿನ ಶಾಸ್ತ್ರವೇನು ?🪷 ರಕ್ಷಾಬಂಧನದಂದು ಸಹೋದರಿಯರು ತಮ್ಮ ಸಹೋದರರ ಆರತಿ ಬೆಳಗಿ, ಪ್ರೀತಿಯ ಪ್ರತೀಕವೆಂದು ರಾಖಿಯನ್ನು ಕಟ್ಟುತ್ತಾರೆ. ಸಹೋದರರು ಏನಾದರೂ ಒಂದು ವಸ್ತುವನ್ನು ಉಡುಗೊರೆಯಾಗಿ ನೀಡಿ ಆಶೀರ್ವಾದವನ್ನೂ ನೀಡುತ್ತಾರೆ. ಇದರ ಹಿಂದೆ ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಮಾಡಬೇಕು ಎನ್ನುವ ಉದ್ದೇಶವಿರುತ್ತದೆ. ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇 https://www.sanatan.org/kannada/188.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
437
12
💁🏻‍♀️ ಹಿಂದೂ ಸಹೋದರಿಯರೇ, ನಿಮ್ಮ ಸಹೋದರರಿಗೆ ರಾಖಿ ಕಟ್ಟುತ್ತಿದ್ದೀರಾ ? 🎗️ ರಾಖಿ ಕಟ್ಟುವ ಪದ್ಧತಿ ಹೇಗೆ ಆರಂಭವಾಯಿತು ? 🎗️ರಾಖಿಯನ್ನು ಹೇಗೆ ಕಟ್ಟಬೇಕು ? 🎗️ಧರ್ಮಶಾಸ್ತ್ರದ ಪ್ರಕಾರ ರಾಖಿ ಹೇಗಿರಬೇಕು ? 🎥 ಸನಾತನದ ನಿರ್ಮಿತ ಈ ವಿಡಿಯೋದಲ್ಲಿ ಪ್ರತ್ಯಕ್ಷ ನೋಡಿ ! https://youtu.be/isM-tXv_wmc ವಿಡಿಯೋದಲ್ಲಿ ಹೇಳಿರುವಂತೆ ಆಚರಣೆ ಮಾಡಿ, ಹಬ್ಬದ ಪೂರ್ಣ ಲಾಭ ಪಡೆಯಿರಿ.... ಇತರರಿಗೂ ಶೇರ್ ಮಾಡಲು ಮರೆಯದಿರಿ 🙏🏻 🔔 ಇತರ ವಿಡಿಯೋಗಳಿಗಾಗಿ ಇಂದೇ Subscribe ಮಾಡಿ : http://YouTube.com/SS_Karnataka
451
13
❌ 🇨🇳 ಭಾರತೀಯರೇ, ಚೀನಾದ ರಾಖಿಗಳನ್ನು ಬಹಿಷ್ಕರಿಸುವ ಮೂಲಕ ರಾಷ್ಟ್ರೀಯ ಕರ್ತವ್ಯವನ್ನು ನಿಭಾಯಿಸಿ ! ಶುಕ್ರವಾರ ಆಗಸ್ಟ್ 28 ರಂದು ರಕ್ಷಾಬಂಧನವಿದೆ. ಭ
❌ 🇨🇳 ಭಾರತೀಯರೇ, ಚೀನಾದ ರಾಖಿಗಳನ್ನು ಬಹಿಷ್ಕರಿಸುವ ಮೂಲಕ ರಾಷ್ಟ್ರೀಯ ಕರ್ತವ್ಯವನ್ನು ನಿಭಾಯಿಸಿ ! ಶುಕ್ರವಾರ ಆಗಸ್ಟ್ 28 ರಂದು ರಕ್ಷಾಬಂಧನವಿದೆ. ಭಾರತವು ಚೀನಾದ ಅತಿದೊಡ್ಡ ಮಾರುಕಟ್ಟೆಯಾಗಿದೆ. ನಾವು ಚೀನಾದ ರಾಖಿಗಳನ್ನು ಖರೀದಿಸಲು ಆದ್ಯತೆ ನೀಡಿದರೆ, ಭಾರತದಿಂದ ಹಣವು ಅಂತಿಮವಾಗಿ ಚೀನಾಕ್ಕೆ ಹೋಗುತ್ತದೆ. ಚೀನಾವು ಭಾರತದಿಂದ ಬಂದ ಹಣವನ್ನು ಮತ್ತೆ ಭಾರತದ ಮೇಲೆ ಆಕ್ರಮಣ ಮಾಡಲು ಬಳಸಬಹುದು. ಈ ಭಯಾನಕ ವಾಸ್ತವವನ್ನು ನೆನಪಿಟ್ಟುಕೊಳ್ಳಿ ಮತ್ತು ರಾಷ್ಟ್ರಪ್ರೇಮಿ ನಾಗರಿಕರಂತೆ ಚೀನೀ ರಾಖಿಗಳನ್ನು ಬಹಿಷ್ಕರಿಸಿ ! ರಕ್ಷಾ ಬಂಧನದ ಕುರಿತು ಧರ್ಮಶಾಸ್ತ್ರೀಯ ಮಾಹಿತಿ ತಿಳಿಯಲು ಭೇಟಿ ನೀಡಿ : https://www.sanatan.org/kannada/188.html
451
14
🌸 ಊಟಕ್ಕೆ ಕುಳಿತುಕೊಳ್ಳುವಾಗ ದಕ್ಷಿಣ ದಿಕ್ಕಿಗೆ ಏಕೆ ಮುಖ ಮಾಡಬಾರದು?🌸 ಯಾರು ದಕ್ಷಿಣ ದಿಕ್ಕಿಗೆ ಮುಖ ಮಾಡಿ, ತಲೆಯ ಮೇಲೆ ಪೇಟಾ ಅಥವಾ ಟೊಪ್ಪಿಯನ್ನು
🌸 ಊಟಕ್ಕೆ ಕುಳಿತುಕೊಳ್ಳುವಾಗ ದಕ್ಷಿಣ ದಿಕ್ಕಿಗೆ ಏಕೆ ಮುಖ ಮಾಡಬಾರದು?🌸 ಯಾರು ದಕ್ಷಿಣ ದಿಕ್ಕಿಗೆ ಮುಖ ಮಾಡಿ, ತಲೆಯ ಮೇಲೆ ಪೇಟಾ ಅಥವಾ ಟೊಪ್ಪಿಯನ್ನು ಹಾಕಿಕೊಂಡು ಅಥವಾ ಕಾಲುಗಳಲ್ಲಿ ಚಪ್ಪಲಿಗಳನ್ನು ಹಾಕಿಕೊಂಡು ಊಟವನ್ನು ಮಾಡುತ್ತಾನೆಯೋ, ಅವನ ಊಟವು ಅಸುರೀ ಊಟವಾಗಿದೆ ಎಂದು ತಿಳಿದುಕೊಳ್ಳಬೇಕು. ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇 https://www.sanatan.org/kannada/31.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
481
15
🌸 ನಿದ್ರೆಯಿಂದ ಎದ್ದ ನಂತರ ಕರದರ್ಶನ ಮತ್ತು ಭೂಮಿವಂದನೆ ಏಕೆ ಮಾಡಬೇಕು ?🌸 ಎರಡೂ ಕೈಗಳಿಂದ ಬೊಗಸೆಯನ್ನು ಮಾಡುವುದರಿಂದ ಬ್ರಹ್ಮಮುದ್ರೆಯು ನಿರ್ಮಾಣವಾಗ
🌸 ನಿದ್ರೆಯಿಂದ ಎದ್ದ ನಂತರ ಕರದರ್ಶನ ಮತ್ತು ಭೂಮಿವಂದನೆ ಏಕೆ ಮಾಡಬೇಕು ?🌸 ಎರಡೂ ಕೈಗಳಿಂದ ಬೊಗಸೆಯನ್ನು ಮಾಡುವುದರಿಂದ ಬ್ರಹ್ಮಮುದ್ರೆಯು ನಿರ್ಮಾಣವಾಗಿ, ದೇಹದಲ್ಲಿನ ಸುಷುಮ್ನಾನಾಡಿಯು ಕಾರ್ಯನಿರತವಾಗುತ್ತದೆ ಮತ್ತು ಅದರಿಂದ ರಾತ್ರಿಯ ಸಮಯ ಮಾಡಿದ ನಿದ್ರೆಯಿಂದ ದೇಹದಲ್ಲಿ ನಿರ್ಮಾಣವಾದ ತಮೋಗುಣವನ್ನು ಹೊರಹಾಕಲು ಸಹಾಯವಾಗುತ್ತದೆ. ಕೈಗಳಿಂದ ಬೊಗಸೆಯನ್ನು ಮಾಡಿ ಅದರಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿ ‘ಕರಾಗ್ರೇ ವಸತೇ ಲಕ್ಷ್ಮೀಃ…’ ಈ ಶ್ಲೋಕವನ್ನು ಹೇಳುವುದರಿಂದ ಬ್ರಹ್ಮಾಂಡದಲ್ಲಿನ ದೇವತೆಗಳ ಲಹರಿಗಳು ಬೊಗಸೆಯತ್ತ ಆಕರ್ಷಿತವಾಗುತ್ತವೆ. ವಿವರವಾಗಿ ಓದಿರಿ👇 https://www.sanatan.org/kannada/23.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
659
16
🪷 "ಮೂಲತಃ ನಾನೊಬ್ಬ ಸಾಧಕ!" 🪷 — ಗೋವಾ ಸನಾತನ ಆಶ್ರಮದ ಬಗ್ಗೆ ಮರಾಠಿ ನಟ ಚಿನ್ಮಯ ಉದ್ಗೀರ್ಕರ್ ಅವರ ದಿವ್ಯ ಅನುಭವ! ✨ "ನಟನೆ ಕೇವಲ ನನ್ನ ಪಾತ್ರ, ಆದರೆ ಅಂತರಂಗದಿಂದ ನಾನೊಬ್ಬ ಸಾಧಕ. 40 ವರ್ಷಗಳಿಂದ ನಾನು ಹುಡುಕುತ್ತಿದ್ದ ಸಕಾರಾತ್ಮಕತೆ ಮತ್ತು ಮನಃಶಾಂತಿ ನನಗೆ ಈ ಆಶ್ರಮದಲ್ಲಿ ಸಿಕ್ಕಿದೆ." 🎥 ವಿಡಿಯೋ ವೀಕ್ಷಿಸಲು ಕ್ಲಿಕ್ ಮಾಡಿ: 👉 https://youtube.com/shorts/Y0zXkbUQ5ks?si=GgqZhxrebIDohWWF 🌸 ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸನಾತನ ಸಂಸ್ಥೆ 📞 7058885610 📲 ಈ ಸತ್ಸಂದೇಶವನ್ನು ಎಲ್ಲರಿಗೂ ಶೇರ್ ಮಾಡಿ ! 🙏
623
17
🌼 ಉದ್ಘಾಟನೆ ಎಂದರೇನು ಮತ್ತು ಹೇಗೆ ಮಾಡಬೇಕು ?🌼 ದೇವತೆಗಳ ಲಹರಿಗಳನ್ನು ಪ್ರಕಟ ಮಾಡಿ ಅಥವಾ ಆವಾಹನೆ ಮಾಡಿ ಅವುಗಳನ್ನು ಕಾರ್ಯಸ್ಥಳದಲ್ಲಿ ಸ್ಥಾನಸ್ಥವಾ
🌼 ಉದ್ಘಾಟನೆ ಎಂದರೇನು ಮತ್ತು ಹೇಗೆ ಮಾಡಬೇಕು ?🌼 ದೇವತೆಗಳ ಲಹರಿಗಳನ್ನು ಪ್ರಕಟ ಮಾಡಿ ಅಥವಾ ಆವಾಹನೆ ಮಾಡಿ ಅವುಗಳನ್ನು ಕಾರ್ಯಸ್ಥಳದಲ್ಲಿ ಸ್ಥಾನಸ್ಥವಾಗಲು ಪ್ರಾರ್ಥನೆಯನ್ನು ಮಾಡುವುದು ಮತ್ತು ಕಾರ್ಯಾರಂಭವನ್ನು ಮಾಡುವುದು ಎಂದರೆ ಉದ್ಘಾಟನೆ ಮಾಡುವುದು. ಹಿಂದೂಧರ್ಮದಲ್ಲಿ ಹೇಳಿದಂತೆ ಉದ್ಘಾಟನೆಯನ್ನು ಮಾಡಿದರೆ ಕಾರ್ಯಸ್ಥಳದಲ್ಲಿ ದೇವತೆಗಳ ಲಹರಿಗಳು ಬಂದು ಸಂರಕ್ಷಣಾಕವಚವು ನಿರ್ಮಾಣವಾಗಿ ಅಲ್ಲಿರುವ ತೊಂದರೆದಾಯಕ ಸ್ಪಂದನಗಳು ನಿಂತುಹೋಗುತ್ತವೆ. ವಿವರವಾಗಿ ಓದಿರಿ👇 https://www.sanatan.org/kannada/320.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
655
18
🪷🪷 ನಾಗರಪಂಚಮಿ🪷🪷 "ಎಲ್ಲಾ ಪ್ರಾಣಿಗಳಲ್ಲಿಯೂ ಪರಮೇಶ್ವರನಿದ್ದಾನೆ" ಎಂಬುದನ್ನು ಕಲಿಸುವ ಹಬ್ಬ ! 👉 ಶ್ರಾವಣಮಾಸದಲ್ಲಿ ಬರುವ ಮೊದಲನೇ ಹಬ್ಬ ನಾಗರಪಂಚ
🪷🪷 ನಾಗರಪಂಚಮಿ🪷🪷 "ಎಲ್ಲಾ ಪ್ರಾಣಿಗಳಲ್ಲಿಯೂ ಪರಮೇಶ್ವರನಿದ್ದಾನೆ" ಎಂಬುದನ್ನು ಕಲಿಸುವ ಹಬ್ಬ ! 👉 ಶ್ರಾವಣಮಾಸದಲ್ಲಿ ಬರುವ ಮೊದಲನೇ ಹಬ್ಬ ನಾಗರಪಂಚಮಿ. 👉 ನಾಗರಪಂಚಮಿಯಂದು ನಾಗಗಳಿಗೆ ಪೂಜೆ ಸಲ್ಲಿಸುವುದು ಎಂದರೆ ನಾಗದೇವತೆಯನ್ನು ಪ್ರಸನ್ನಗೊಳಿಸುವುದು. 👉 ಸ್ತ್ರೀಯರು ನಾಗ ದೇವರಿಗೆ ಪೂಜೆ ಸಲ್ಲಿಸುವುದರಿಂದ ಅವರ ಸಹೋದರನ ಆಯುಷ್ಯ ವೃದ್ಧಿಯಾಗುತ್ತದೆ. 🌐 Visit : sanatan.org/kannada/nagpanchami 📲 ಹೆಚ್ಚಿನ ಮಾಹಿತಿಗಾಗಿ ಇಂದೇ ಸಂಪರ್ಕಿಸಿ : 9342599299 ತಪ್ಪದೇ ಇತರರಿಗೂ ಶೇರ್ ಮಾಡಿ....
643
19
🪷🪷 ನಾಗರಪಂಚಮಿ🪷🪷 5 ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ಕ್ಷುದ್ರ ದೇವಿಯಿದ್ದಳು. ಅವಳಿಗೆ ಸತ್ಯೇಶ್ವರ ಎಂಬ ಸಹೋದರನಿದ್ದನು. ಸತ್ಯೇಶ್ವರನು ನಾ
🪷🪷 ನಾಗರಪಂಚಮಿ🪷🪷 5 ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ಕ್ಷುದ್ರ ದೇವಿಯಿದ್ದಳು. ಅವಳಿಗೆ ಸತ್ಯೇಶ್ವರ ಎಂಬ ಸಹೋದರನಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತನಾದ. ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುವೆನು ಎಂದು ಅವಳಿಗೆ ಮಾತು ನೀಡಿದನು. ವಿವರವಾಗಿ ಓದಿರಿ👇 https://www.sanatan.org/kannada/nagpanchami ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
649
20
🐍🐍 🌼 ನಾಗರಪಂಚಮಿ ನಿಮಿತ್ತ ..🌼 🐍🐍 ನಿಮ್ಮ ಮನೆಯಲ್ಲಿ ನಾಗರಪಂಚಮಿ ಹಬ್ಬವನ್ನು ಆಚರಿಸುತ್ತಿದ್ದೀರಾ...* 🌼 ನಾಗರಪಂಚಮಿ ಹಬ್ಬದಂದು ಭೂಮಿಯನ್ನು ಉಳುವುದು, ಎಣ್ಣೆಯಲ್ಲಿ ಕರಿಯುವುದು, ತರಕಾರಿ ಹೆಚ್ಚುವುದು ಇಂತಹ ಕೃತಿಗಳನ್ನು ಏಕೆ ನಿಷೇಧಿಸಲಾಗಿದೆ ? ಹಾಗಾದರೆ ತಿಳಿಯೋಣ ಬನ್ನಿ... 🎥 ಸನಾತನ ನಿರ್ಮಿತ ಈ ವಿಡಿಯೋದಲ್ಲಿ ಪ್ರತ್ಯಕ್ಷ ನೋಡಿ ! https://youtu.be/FyDqMS_6XBU?si=pEUIh_2HYjjQRKhJ ತಪ್ಪದೇ ಇತರರಿಗೂ ಶೇರ್ ಮಾಡಿ.. 🔔 ಇತರ ವಿಡಿಯೋಗಳಿಗಾಗಿ ಇಂದೇ Subscribe ಮಾಡಿ : http://YouTube.com/SS_Karnataka
592