cookie

We use cookies to improve your browsing experience. By clicking «Accept all», you agree to the use of cookies.

avatar

TARGET KAS GROUP KAS ಪರೀಕ್ಷೆಯನ್ನು ತಯಾರಿ ಮಾಡುವವರಿಗೆ ವಿಶೇಷ ಮಾರ್ಗದರ್ಶನ ನೀಡುವ ಗ್ರೂಪ್

ನಮ್ಮ ಗ್ರೂಪ್ ಥೀಮ್ "ನಾವು ಬೇಳಿಯೋಣ,ನಮ್ಮ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ" KASಪರೀಕ್ಷೆಯನ್ನು ಕನ್ನಡದಲ್ಲಿ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ,ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚುಆಯ್ಕೆ ಆಗಬೇಕು ನಮ್ಮ ಉದ್ದೇಶ

Show more
Advertising posts
19 448
Subscribers
+2224 hours
+2507 days
+1 47430 days

Data loading in progress...

Subscriber growth rate

Data loading in progress...

Photo unavailableShow in Telegram
ಪ್ರಮೋಟ್ ಮಾಡಬೇಕು ಅಂತ ಅಂದಾಗ ಈ ವಿಷಯ ನನ್ನ ಉತ್ತರ ಏನು ಕೊಟ್ಟೆ ನೋಡಿ ನನಗೆ ದುಡ್ಡು ಮಾಡೋಕೆ ತುಂಬಾ ಒಳ್ಳೆ ದಾರಿ ಇದ್ದಾವೆ ಇಂತ ಚಿಕ್ಕ ಚಿಕ್ಕ ವಿಷಯದಲ್ಲಿ ನಾನು ಕೀಳು ಮಟ್ಟಕ್ಕೆ ಇಳಿಯಲ್ಲ ನಾನು ಏನೇ ಮಾಡಿದ್ರೂ ನಮ್ಮ ಬಡ ಪ್ರತಿಭಾವಂತ ಯುವಕ ಯುವತಿಯರು ಗೆ ಸಹಾಯ ಆಗಬೇಕು ಆಗ ಮಾತ್ರ ಮಾಡೋದು ನಾನು ಎಲ್ಲದಕ್ಕೂ ದುಡ್ಡು ಇಸ್ಕೊಂಡು ನಾನು ಏನು ಸಾಧನೆ ಮಾಡಬೇಕು ಇರೋದು ಏನು ಇಲ್ಲ ನಾನು ಬೇರೆ ಅವರ ಹಾಗೆ ಅಲ್ಲ ಈಗಲೂ ನಿಮಗೆ ಅದು ಡೆಮೊ ನೋಟ್ಸ್ ನೋಡಿಯೇ ತಗೊಳ್ಳಿ
Show all...
Photo unavailableShow in Telegram
ತುಂಬಾ ಜನ ನನಗೆ ಮೆಸ್ಸೇಜ್ ಮಾಡ್ತಾ ಇದ್ದೀರಿ ಸರ್ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ನೋಟ್ಸ್ ಸಿಗ್ತಾ ಇಲ್ಲ ಅಂತ ಈಗ ಇದು ನಿಮಗೆ ಸರಿ ಅನಿಸಿದರೆ ತಗೊಂಡ ಓದಿ ಹಾಗೆ ಅಂತ ಏನು ಇವನು ಪ್ರಮೋಶನ್ ಮಾಡ್ತಾ ಇದ್ದಾನೆ ಅಂತ ಅಂದು ಕೊಳ್ಳಬೇಡಿ ಅದು ನನಗೆ ಅವಶ್ಯಕತೆ ಇಲ್ಲ ತುಂಬಾ ಜನ ಈ ರಿಸೋರ್ಸ್ ಸಿಗ್ತಾ ಇಲ್ಲ ಅಂತ ಹೇಳ್ತಾ ಇದ್ದೀರಿ ಅದಕ್ಕೆ ಹೇಳಿದ್ದು ಸರಿ ಅನಿಸಿದರೆ ಆವರೆಗೆ ಕಾಲ್ ಮಾಡಿ ಡೆಮೊ ನೋಟ್ಸ್ ನೋಡಿ ಆ ಮೇಲೆ ತಗೊಂಡು ಓದಿ ಹಾಗೆ ನೋಡಿದೆ ತಗೋಬೇಡಿ ಆ ಮೇಲೆ ಸರ್ ಹೇಳಿದ್ರು ಅಂತ ನನ್ನ ಮೇಲೆ ಬೇಡ
Show all...
Photo unavailableShow in Telegram
ನಮ್ಮ ಗ್ರುಪ್ ವಿಶೇಷತೇನೆ ಅದೇ ನಾವು ಯಾರು ಅಂತ ಗೊತ್ತು ಇಲ್ದೇನೇ ನಾವು ಕೊಡೋ ಒಳ್ಳೆ ರಿಸೋರ್ಸ್ ಮಾಹಿತಿ ಇಂದ ಇಷ್ಟು ಜನರ ಮನಸಲ್ಲಿ ಪ್ರೀತಿ ವಿಶ್ವಾಸ ಗೌರವ ಗಳಿಸಿದೆ ಅಷ್ಟು ಸಾಕು ನಮಗೆ,ಇನ್ನೂ ಮಾಡಬೇಕು ಇರೋ ಕೆಲಸ ತುಂಬಾ ಇದೆ ಮಾಡೋಣ
Show all...
ಈ ಆಡಿಯೋ ಕ್ಲಿಪ್ ಪ್ರತಿಯೊಬ್ಬರೂ ಮಿಸ್ ಮಾಡದೇ ಕೇಳಿ ಇದು ಇಲ್ಲಿವರೆಗೂ ಮಾಡಿದ ಆಡಿಯೋ ಕ್ಲಿಪ್ ಗಿಂತ ತುಂಬಾ ವಿಶೇಷವಾಗಿದೆ ಮತ್ತೆ ತುಂಬಾ ಕೆಲವು ಸತ್ಯವಾದ ವಿಷಯ ಹಂಚಿಕೊಳ್ಳಲಾಗಿದೆ ಈಗಾಗಲೇ ಜಾಬ್ ಅಲ್ಲಿ ಇರುವರು ಹೇಗೆ ಮ್ಯಾನೇಜ್ ಮಾಡ್ಕೊಂಡು ಓದಬೇಕು ಇನ್ನೂ ಮೊದಲ ಬಾರಿ kas ತಯಾರಿ ಆಗ್ತಾ ಇರುವರು ಹೇಗೆ ಓದಬೇಕು ಈಗಾಗಲೇ kas ಬರೆದವರು ಈ ಬಾರಿ ಇನ್ನೂ ಹೇಗೆ ಬೆಟರ್ ಆಗಿ ತಯಾರಿ ಆಗಬೇಕು ಒಟ್ಟಿನಲ್ಲಿ ಈ ಆಡಿಯೋ ಕ್ಲಿಪ್ ತುಂಬಾ ವಿಶೇಷವಾಗಿದೆ ಮಿಸ್ ಮಾಡದೇ ಈಗಲೇ ಕೇಳಿ ಕೇಳಿದ ಕೂಡಲೇ ಈ ಕೆಳಗಿನ ಟೆಲಿಗ್ರಾಂ ಲಿಂಕ್ ಗೆ ಮೆಸ್ಸೇಜ್ ಮಾಡಿ ಆಡಿಯೋ ಕ್ಲಿಪ್ ಬಗ್ಗೆ ನಿಮಗೆ ಹೇಗೆ ಅನಿಸಿತು ಅಭಿಪ್ರಾಯ ಹಂಚಿಕೊಳ್ಳಿ ಮತ್ತೆ ನಿಮಗೆ ಏನಾದ್ರೂ ಕೇಳಬೇಕು ಅನ್ಸಿದ್ರೆ ಇವತ್ತೇ ಕೇಳಿ ಯಾಕೆ ಅಂದ್ರೆ ನಾಳೆ ಇಂದ ನನ್ನ ಟೆಲಿಗ್ರಾಂ ಅಕೌಂಟ್ ಆನ್ ಇರಲ್ಲ ಅದಕ್ಕೆ ಈಗಲೇ ಏನು ಕೇಳಬೇಕು ಕೇಳಿ ಕೊಳ್ಳಿ ಎಲ್ಲರೂ ಕೇಳಿ ಕಂಡಿತಾ ಒಳ್ಳೇದು ಆಗುತ್ತೆ ಈಗಲೇ ಕೇಳಿ...ನಿನ್ನೆ ಇಂದ ನೀವು ತುಂಬಾ ಜನ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಈ ಆಡಿಯೋ ಕ್ಲಿಪ್ ಅಲ್ಲಿ ಉತ್ತರ ಕೊಟ್ಟಿದ್ದೇನೆ.. ಟೆಲಿಗ್ರಾಂ ಲಿಂಕ್ @pavans2024 https://t.me/Targetkas20
Show all...
Kas most important audio clip.m4a32.88 MB
Call_recording_ದೇವು_Sda_ಯಾದಗಿರಿ_231213_223556.m4a24.85 MB
Call recording +918088731139_231120_100952 (1).m4a19.46 MB
Call recording +918431666158_231122_142005.m4a17.08 MB
ಕೆಲವು ಕಾರಣಗಳಿಂದ ಹೇಳಿದ ಸಮಯಕ್ಕೆ ಆಡಿಯೋ ಕ್ಲಿಪ್ ಮಾಡೋಕೆ ಆಗಿರಲಿಲ್ಲ ಕ್ಷಮೆ ಇರಲಿ.. ಆದ್ರೆ ಈಗ ಮಾಡಿರೋ ಆಡಿಯೋ ನಿಮ್ಮ ಎಲ್ಲರಿಗು ಕಂಡಿತಾ ಅನುಕೂಲ ಆಗುತ್ತೆ ಪ್ರತಿಯೊಬ್ಬರೂ ಮಿಸ್ ಮಾಡದೇ ಕೇಳಿ ತುಂಬಾ ಜನ ಆಡಿಯೋ ಕ್ಲಿಪ್ ಸೆಂಡ್ ಮಾಡದೇ ಇರೋಕೆ ಸರ್ ಆಡಿಯೋ ಕ್ಲಿಪ್ ಗೆ ಕಾಯ್ತಾ ಇದ್ದಿವೆ ಅಂತ ಮೆಸ್ಸೇಜ್ ಮಾಡಿದ್ರಿ ಆದ್ರೆ ಈಗ ಆಡಿಯೋ ಕ್ಲಿಪ್ ಸೆಂಡ್ ಮಾಡಲಾಗಿದೆ ಕೇಳಿ ನಿಮ್ಮ ಎಲ್ಲರ ಬೇಡಿಕೆ ಅಂತೆ kas ಪೂರ್ವಭಾವಿ ಪ್ರಶ್ನೆ ಪತ್ರಿಕೆ 2 ತಯಾರಿ ಸ್ಮಾರ್ಟ್ ಮೆಥಡ್ ಆಡಿಯೋ ಕ್ಲಿಪ್ ಹಂಚಿ ಕೊಂಡಿದ್ದೇನೆ ಈ ಆಡಿಯೋ ಕ್ಲಿಪ್ ಕೇಳಿದ ಮೇಲೆ ನಿಮಗೆ ಕಂಡಿತಾ ಇನ್ನೂ ಹೆಚ್ಚಿಗೆ ಕಾನ್ಪಿಡೆನ್ಸ್ ಬರುತ್ತೆ ಅದು ನನಗೆ ನಂಬಿಕೆ ಇದೆ ಇದು ನನ್ನ ಸಲಹೆ ಮಾತ್ರ ನೀವು ಅದು ಅನುಸರಿಸಬಹುದು ಬಿಡಬಹುದು ಕೆಲವರಿಗೆ ಅನುಕೂಲ ಆದ್ರೆ ಸಾಕು ಅದೇ ಉದ್ದೇಶಕ್ಕೆ ನಿಮ್ಮ ಎಲ್ಲರ ಬೇಡಿಕೆ ಮೇರೆಗೆ ಆಡಿಯೋ ಕ್ಲಿಪ್ ಮಾಡಿದ್ದು.. ಇನ್ನು ತುಂಬಾ ಜನ ನಿಮ್ಮ ಟೆಲಿಗ್ರಾಂ id ಗೆ ಮೆಸ್ಸೇಜ್ ಹೋಗ್ತಾ ಇಲ್ಲ ಅಂತ ನಾರ್ಮಲ್ ಮೆಸ್ಸೇಜ್ ಮಾಡಿದ್ದಿರಿ ಈಗ id ಸೆಂಡ್ ಮಾಡುತ್ತೇನೆ. ನಿಮಗೆ ಏನಾದ್ರೂ ಕೇಳೋದು ಇದ್ದರೇ ಇವತ್ತು ಒಂದು ಮೆಸ್ಸೇಜ್ ಮಾಡಿ ಕೇಳಿ ಹಾಗೆ ಆಡಿಯೋ ಕೇಳಿದ ಮೇಲೆ ನಿಮಗೆ ಹೇಗೆ ಅನಿಸಿತು ಅಭಿಪ್ರಾಯ ತಿಳಿಸಿ ಹಾಗೆ ನಿಮ್ಮ ಸಲಹೆ ಇರಲಿ... ಟೆಲಿಗ್ರಾಂ ಲಿಂಕ್ @pavans2025
Show all...
MOST KAS AUDIO CLIP.m4a11.37 MB
ಈ ಆಡಿಯೋ ಕ್ಲಿಪ್ ಪ್ರತಿಯೊಬ್ಬರೂ ಮಿಸ್ ಮಾಡದೇ ಕೇಳಿ ಇದು ಇಲ್ಲಿವರೆಗೂ ಮಾಡಿದ ಆಡಿಯೋ ಕ್ಲಿಪ್ ಗಿಂತ ತುಂಬಾ ವಿಶೇಷವಾಗಿದೆ ಮತ್ತೆ ತುಂಬಾ ಕೆಲವು ಸತ್ಯವಾದ ವಿಷಯ ಹಂಚಿಕೊಳ್ಳಲಾಗಿದೆ ಈಗಾಗಲೇ ಜಾಬ್ ಅಲ್ಲಿ ಇರುವರು ಹೇಗೆ ಮ್ಯಾನೇಜ್ ಮಾಡ್ಕೊಂಡು ಓದಬೇಕು ಇನ್ನೂ ಮೊದಲ ಬಾರಿ kas ತಯಾರಿ ಆಗ್ತಾ ಇರುವರು ಹೇಗೆ ಓದಬೇಕು ಈಗಾಗಲೇ kas ಬರೆದವರು ಈ ಬಾರಿ ಇನ್ನೂ ಹೇಗೆ ಬೆಟರ್ ಆಗಿ ತಯಾರಿ ಆಗಬೇಕು ಒಟ್ಟಿನಲ್ಲಿ ಈ ಆಡಿಯೋ ಕ್ಲಿಪ್ ತುಂಬಾ ವಿಶೇಷವಾಗಿದೆ ಮಿಸ್ ಮಾಡದೇ ಈಗಲೇ ಕೇಳಿ ಕೇಳಿದ ಕೂಡಲೇ ಈ ಕೆಳಗಿನ ಟೆಲಿಗ್ರಾಂ ಲಿಂಕ್ ಗೆ ಮೆಸ್ಸೇಜ್ ಮಾಡಿ ಆಡಿಯೋ ಕ್ಲಿಪ್ ಬಗ್ಗೆ ನಿಮಗೆ ಹೇಗೆ ಅನಿಸಿತು ಅಭಿಪ್ರಾಯ ಹಂಚಿಕೊಳ್ಳಿ ಮತ್ತೆ ನಿಮಗೆ ಏನಾದ್ರೂ ಕೇಳಬೇಕು ಅನ್ಸಿದ್ರೆ ಇವತ್ತೇ ಕೇಳಿ ಯಾಕೆ ಅಂದ್ರೆ ನಾಳೆ ಇಂದ ನನ್ನ ಟೆಲಿಗ್ರಾಂ ಅಕೌಂಟ್ ಆನ್ ಇರಲ್ಲ ಅದಕ್ಕೆ ಈಗಲೇ ಏನು ಕೇಳಬೇಕು ಕೇಳಿ ಕೊಳ್ಳಿ ಎಲ್ಲರೂ ಕೇಳಿ ಕಂಡಿತಾ ಒಳ್ಳೇದು ಆಗುತ್ತೆ ಈಗಲೇ ಕೇಳಿ...ನಿನ್ನೆ ಇಂದ ನೀವು ತುಂಬಾ ಜನ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಈ ಆಡಿಯೋ ಕ್ಲಿಪ್ ಅಲ್ಲಿ ಉತ್ತರ ಕೊಟ್ಟಿದ್ದೇನೆ.. ಟೆಲಿಗ್ರಾಂ ಲಿಂಕ್ @pavans2024 https://t.me/Targetkas20
Show all...
Kas most important audio clip.m4a32.88 MB
MOST IMPORTANT AUDIO CLIP ಪ್ರತಿಯೊಬ್ಬರೂ ಕೇಳಿ ಮಿಸ್ ಮಾಡ್ಕೋಬೇಡಿ ಇನ್ನೂ ಮುಂದೆ ಆಡಿಯೋ ಕ್ಲಿಪ್ ಮಾಡೋಕೆ ಸಮಯ ಸಿಗಲ್ಲ ಅದಕ್ಕೆ ಪ್ರತಿಯೊಬ್ಬರಿಗೂ ಅನುಕೂಲ ಆಗುವ ಹಾಗೆ ಆಡಿಯೋ ಕ್ಲಿಪ್ ಮಾಡಿದ್ದೇನೆ. ಈ ಆಡಿಯೋ ಕ್ಲಿಪ್ ಅಲ್ಲಿ ನೆಗೆಟಿವ್ ವಿಚಾರಗಳಿಂದ ಹೊರ ಬರುವುದು ಹೇಗೆ... ಸಮಯ ಸಿಗ್ತಾ ಇಲ್ಲ ಅನ್ನೋಕೆ ಪರಿಹಾರ ಏನು.. KAS ಪೂರ್ವಭಾವಿ ಪರೀಕ್ಷೆ ಕುರಿತು GROUP C ಪರೀಕ್ಷೆ ತಯಾರಿ ಕುರಿತು ಒಟ್ಟಿನಲ್ಲಿ ಪ್ರತಿಯೊಂದು ವಿಷಯದ ಬಗ್ಗೆ ಈ ಆಡಿಯೋ ಕ್ಲಿಪ್ ಅಲ್ಲಿ ಮಾಹಿತಿ ನೀಡಿದ್ದೇನೆ ಮಿಸ್ ಮಾಡದೇ ಪೂರ್ತಿ ಕೇಳಿ ಕಂಡಿತಾ ನಿಮ್ಮಲ್ಲಿ ಚಿಕ್ಕ ಬದಲಾವಣೆ ಕಂಡಿತಾ ಆಗುತ್ತೆ.. ಕೇಳಿ ಮಿಸ್ ಮಾಡ್ಕೋಬೇಡಿ ಒಳ್ಳೇದು ಆಗಲಿ ಎಲ್ಲರಿಗೂ ಚೆನ್ನಾಗಿ ಓದಿ ಆಡಿಯೋ ಕ್ಲಿಪ್ ಕೇಳಿದ ಮೇಲೆ ನಿಮಗೆ ಹೇಗೆ ಅನಿಸಿತು ಏನಾದ್ರೂ ಕೇಳಬೇಕು ಹೇಳಬೇಕು ಅನಿಸಿದರೆ ಕೆಳಗಿನ ಟೆಲಿಗ್ರಾಂ ಲಿಂಕ್ ಗೆ ಮೆಸ್ಸೇಜ್ ಮಾಡಿ.. @pavans2025
Show all...
AUDIO CLIP MOST IMPORTANT AUDIO.m4a19.39 MB
ನಿಮಗೆ ಈ ಆಡಿಯೋ ಕ್ಲಿಪ್ ಕೇಳಿ ಏನು ಅನಿಸ್ತು ಎಷ್ಟು ಸತ್ಯ ಹೇಳಿದ್ದು ನಿಮಗೆ ಏನು ಅನಿಸಿದೆ,ಮತ್ತು ನಿಮಗೆ ಏನಾದ್ರೂ ಕೇಳೋದು ಇದ್ದರೆ ಇವತ್ತು 10 ಘಂಟೆ ವರುಗು ಈ ಕೆಳಗಿನ ಟೆಲಿಗ್ರಾಂ ಲಿಂಕ್ ಗೆ ಮೆಸ್ಸೇಜ್ ಮಾಡಿ ಕೇಳಿ,ಮೊದಲು ಆಡಿಯೋ ಕ್ಲಿಪ್ ಕೇಳಿ ತುಂಬಾ ನೇರವಾದ ಮಾತುಗಳು ನಿಮ್ಮ ಮನಸಲ್ಲಿ ಈಗ ಕೆಲವು ಗೊಂದಲಗಳು ಇದ್ದಾವೆ ಅವುಗಳಿಗೆ ನನ್ನ ಈ ನೇರವಾದ ಮಾತುಗಳು ಸ್ವಲ್ಪ ಆದ್ರೂ ಸಹಾಯ ಮಾಡುತ್ತೆ ಇದು ನಾನು ಭರವಶೆ ಕೊಡುತ್ತೇನೆ.ಒಂದು ವೇಳೆ ಮತ್ತೆ ಏನಾದ್ರೂ ಕೇಳಬೇಕು ಅನಿಸಿದರೆ ಟೆಲಿಗ್ರಾಂ ಲಿಂಕ್ ಕೊಟ್ಟಿದ್ದೇನೆ ಮೆಸ್ಸೇಜ್ ಮಾಡಿ ಕೇಳಿ ನಿಮಗೋಸ್ಕರ ಎಲ್ಲರ ಕೋರಿಕೆ ಮೇರೆಗೆ ಇವತ್ತು 10 ಘಂಟೆ ವರೆಗೂ ಪ್ರತಿಕ್ರಿಯೆ ನೀಡುತ್ತೇನೆ...ಜೊತೆಗೆ ಆಡಿಯೋ ಕ್ಲಿಪ್ ಕೇಳಿ ನಿಮಗೆ ಏನು ಅನಿಸಿತು ಅಭಿಪ್ರಾಯ ತಿಳಿಸಿ ಟೆಲಿಗ್ರಾಂ ಲಿಂಕ್ 👇👇👇👇👇 @pavans2024
Show all...
9.78 MB
ಪ್ರತಿಯೊಬ್ಬರ ಈ ಕೂಡಲೇ ಈ ಆಡಿಯೋ ಕ್ಲಿಪ್ ಕೇಳಿ ಪವನ ರಜಪೂತ್ ಸರ್ ತುಂಬಾ ಅದ್ಭುತ ನಿಮಗೆ ಎಲ್ಲರಿಗೂ ತುಂಬಾ ಸಹಾಯ ಆಗುವ ಅನುಕೂಲ ಆಗುವಂತೆ ಒಳ್ಳೆ ಮಾಹಿತಿ ಒಳ್ಳೆ ಸಲಹೆ ಹಂಚಿ ಕೊಂಡಿದ್ದಾರೆ.ಮಿಸ್ ಮಾಡದೇ ಕೇಳಿ ಈಗಲೇ ಏನಾದ್ರೂ ಕೇಳೋದು ಇದ್ದರೆ ಈ ಕೆಳಗಿನ ಟೆಲಿಗ್ರಾಂ ಲಿಂಕ್ ಗೆ ಮೆಸ್ಸೇಜ್ ಮಾಡಿ ಕೇಳಿ.ಮತ್ತೆ ನಿಮ್ಮ ಅನಿಸಿಕೆ ಅಭಿಪ್ರಾಯ ಹಂಚಿಕೊಳ್ಳಿ.. ಟೆಲಿಗ್ರಾಂ ಲಿಂಕ್ 👇👇👇👇👇 @pavans2024
Show all...
12.23 MB
ಈ ಬಾರಿಯ KAS ಅಲ್ಲಿ ತಹಶೀಲ್ದಾರ್ ಆಗಿ ಆಯ್ಕೆ ಅದವರಲ್ಲಿ ಇವರು ಚಿಕ್ಕವರು.. ಈ ಬ್ಯಾಚಿನ್"ಯಂಗೆಸ್ಟ್ ತಹಶೀಲ್ದಾರ್" ಆಗಿ ಆಯ್ಕೆ ಆದ ಆತ್ಮೀಯರು,ನೇತ್ರಾವತಿ ಅವರೊಂದಿಗೆ ನಡೆಸಿದ ಸಂದರ್ಶನದ ಆಡಿಯೋ ಮಿಸ್ ಮಾಡದೇ ಕೇಳಿ... ಇವರ ಸಾಧನೆ ನಿಜಕ್ಕು ಅತಿ ಅವಶ್ಯ ಸಮಯದಲ್ಲಿ ತಂದೆಯನ್ನು ಕಳಿದು ಕೊಂಡ ಮುಂದೆ ಹೇಗೆ ಜೀವನ ಎಂಬ ಪ್ರಶ್ನೆ ಬಂದಾಗ ಜೀವನದಲ್ಲಿ ತುಂಬಾ ಆತ್ಮವಿಶ್ವಾಸ ಕಳಿದು ಕೊಂಡ ಎಲ್ಲಾ ಯುವತಿಯರಿಗೆ ವಿಶೇಷ ಸ್ಫೂರ್ತಿ ನೀಡಲಿದೆ..... ಯಾರು ಕೂಡಾ ಮಿಸ್ ಮಾಡ್ಕೋಬೇಡಿ ಈ ಆಡಿಯೋ ಕ್ಲಿಪ್.... ಪವನ ರಜಪೂತ್
Show all...
Call_recording_ನೇತ್ರಾ_ಬಳ್ಳಾರಿ_KAS_220909_171028.m4a60.56 MB
Call recording ಸೌಭಾಗ್ಯ UPSC_220907_170907.m4a55.61 MB
Choose a Different Plan

Your current plan allows analytics for only 5 channels. To get more, please choose a different plan.