TARGET KAS GROUP PAVAN RAJPUT
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
Mostrar más📈 Análisis del canal de Telegram TARGET KAS GROUP PAVAN RAJPUT
El canal TARGET KAS GROUP PAVAN RAJPUT (@targetkas20) en el segmento lingüístico de Canarés es un actor destacado. Actualmente la comunidad reúne a 36 477 suscriptores, ocupando la posición 5 198 en la categoría Educación y el puesto 10 480 en la región India.
📊 Métricas de audiencia y dinámica
Desde su creación el невідомо, el proyecto ha mostrado un crecimiento acelerado, reuniendo a 36 477 suscriptores.
Según los últimos datos del 10 noviembre, 2026, el canal mantiene una actividad estable. En los últimos 30 días la variación de miembros fue de 1 216, y en las últimas 24 horas de 4, conservando un alto alcance.
- Estado de verificación: No verificado
- Tasa de interacción (ER): El promedio de interacción de la audiencia es 39.57%. Durante las primeras 24 horas tras publicar, el contenido suele obtener 27.86% de reacciones respecto al total de suscriptores.
- Alcance de las publicaciones: Cada publicación recibe en promedio 14 432 visualizaciones. En el primer día suele acumular 10 163 visualizaciones.
- Reacciones e interacción: La audiencia responde de forma activa: el promedio de reacciones por publicación es 0.
📝 Descripción y política de contenido
El autor describe el recurso como un espacio para expresar opiniones subjetivas:
“ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.”
Gracias a la alta frecuencia de actualizaciones (últimos datos recibidos el 11 noviembre, 2026), el canal mantiene la vigencia y un amplio alcance. La analítica demuestra que la audiencia interactúa activamente con el contenido, lo que lo convierte en un punto de referencia dentro de la categoría Educación.
Cargando datos
| Fecha | Crecimiento de Suscriptores | Menciones | Canales | |
| 11 noviembre | +5 | |||
| 10 noviembre | +6 | |||
| 09 noviembre | +3 | |||
| 08 noviembre | +3 | |||
| 07 noviembre | +2 | |||
| 06 noviembre | +22 | |||
| 05 noviembre | +24 | |||
| 04 noviembre | +20 | |||
| 03 noviembre | +50 | |||
| 02 noviembre | +65 | |||
| 01 noviembre | +39 |
| 2 | ತುಂಬಾ ವಿವರವಾದ ಕಂಟೆಂಟ್ ಕನ್ನಡ ಮಾಧ್ಯಮ ಸ್ಪರ್ಧಾರ್ಥಿಗಳಿಗೆ ತುಂಬಾ ಅನುಕೂಲ,ಆತ್ಮೀಯರು ಲಕ್ಷ್ಮೀಕಾಂತ ಅವರಿಗೆ ಈ ಒಂದು ಉತ್ತಮ ಕಂಟೆಂಟ್ ಕೊಡುತ್ತಾ ಇರೋದಕ್ಕೆ ಧನ್ಯವಾದಗಳು ಇದೆ ಕಂಟೆಂಟ್ ಕೊನೆವರೆಗೂ ಮುಂದುವರಿಸಿ,ನಿಮಗೂ ಒಳ್ಳೇದು ಆಗಲಿ ನಿಮ್ಮಿಂದ ಸ್ಪರ್ಧಾರ್ಥಿಗಳಿಗೆ ಕೂಡ ಒಳ್ಳೇದು ಆಗಲಿ. | 7 304 |
| 3 | +3 ✅ GK smart Batch Polity Demo English
📌 UPSC ಸೇರಿದಂತೆ ಎಲ್ಲ ಸಂಬಧಿಸಿದ ಪ್ರಶ್ನೆಗಳನ್ನು ಪಾಠದ ಮಹತ್ವ ತಿಳಿಯಲು ನೀಡಲಾಗಿದೆ | 7 254 |
| 4 | ಇದು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಕುರಿತು ನಿಮ್ಮ ಗ್ರುಪ್ C ಪರೀಕ್ಷೆಗೆ ಏಷ್ಟು ಬೇಕೋ ಅಷ್ಟು ತುಂಬಾ ಒಳ್ಳೆ ಸೂಪರ್ ಮಾಹಿತಿ ಇದೆ ಕಡಿಮೆ ಅಂದ್ರು 1/2 ಪ್ರಶ್ನೆಗಳು ನಿರೀಕ್ಷೆ ಮಾಡಬಹುದು ... | 12 602 |
| 5 | ಮಹಿಳಾ ಉದ್ಯೋಗಿಗಳ ಆರೋಗ್ಯ ಮತ್ತು ಸ್ವಾಭಿಮಾನಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 'ಕರ್ತವ್ಯ' ಆ್ಯಪ್ ಮೂಲಕ ಮುಟ್ಟಿನ ರಜೆಗೆ ಸರಳ ಅರ್ಜಿ ಪ್ರಕ್ರಿಯೆ ಹಾಗೂ ಸ್ವಯಂ ಮಂಜೂರಾತಿ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಮಹಿಳಾ ಸ್ನೇಹಿ ಆಡಳಿತಕ್ಕೆ ಇದು ಮಾದರಿಯಾಗಿದೆ. | 10 234 |
| 6 | https://youtu.be/lMBB8p8eUEI?si=auWl86n2Fq-PCWhj | 10 248 |
| 7 | KPSCತನ್ನ ಮೂಲ kas ನೇಮಕಾತಿ ಅಧಿಸೂಚನೆ ಅಲ್ಲಿ,omr ನಲ್ಲಿ4ಆಯ್ಕೆಗಳು ಇರುತ್ತವೆ ಅದರಲ್ಲಿ ಯಾವುದೇ ಉತ್ತರ ನೀಡಿದ್ದರೂ ಖಾಲಿ ಬಿಟ್ಟರು ಕೂಡ ಋಣಾತ್ಮಕ ಅಂಕಗಳು ಇರುವದಿಲ್ಲ ಎಂದು ಪ್ರಕಟಿಸಿ,
ಇದೀಗ ಹಾಲ್ ಟಿಕೆಟ್ ನಲ್ಲಿ4ಉತ್ತರಗಳು omrಅಲ್ಲಿ ಇರುತ್ತವೆ,ಅದರಲ್ಲಿ ನಿಮಗೆ ಉತ್ತರ ಗೊತ್ತಿದ್ದಲ್ಲಿ ಗುರುತಿಸಿ,ಗೊತ್ತು ಇಲ್ಲದೆ ಇದ್ದರೂ omrನಲ್ಲಿ5ನೇ ವೃತ್ತವನ್ನು ನೀಡಲಾಗಿದೆ ಅದನ್ನು ಕಡ್ಡಾಯವಾಗಿ ಎನ್ಕೋಡ್ ಮಾಡಬೇಕು ಎಂದು ಸೂಚಿಸಿದೆ,
ಇದು ಈಗ ನನಗೆ ತುಂಬಾ ಜನ4ದಿನಗಳಿಂದ ಮೆಸೇಜ್ ಮಾಡಿ ತಿಳಿಸಿದ್ದೀರಿ ಗಮನಿಸಿದ್ದೇನೆ,
kea ರೀತಿ ಸರಳವಾಗಿ ಏನು ಬೇಕಾದ್ರೂ ಇಲ್ಲಿ ನೇಮಕಾತಿ ನಿಯಮಗಳಲ್ಲಿ ಬದಲಾವಣೆ ಮಾಡಲು ಅವಕಾಶ ಇಲ್ಲ,ಇದ್ದರು ನಿಯಮದಂತೆ ಆಗಬೇಕು
Kasನೇಮಕಾತಿ ಪ್ರಕ್ರಿಯೆ
ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು1997 ಪ್ರಕಾರ ನಡೆಯುವ ಕಾರಣ ಅದರಲ್ಲಿ ,ಏನಾದ್ರೂ ಬದಲಾವಣೆ ಮಾಡಬೇಕು ಅಂದಲ್ಲಿ ಈ ನಿಯಮಗಳಿಗೆ ತಿದ್ದುಪಡಿ ತರಬೇಕು ಆಗುತ್ತೆ, ಈ ನಿಯಮಗಳಲ್ಲಿomr ನ4 ವೃತ್ತಗಳಲ್ಲಿ ಖಾಲಿ ಬಿಟ್ಟರು ಯಾವುದೇ ಎನ್ಕೋಡ್ ಮಾಡದೇ ಇದ್ದರು ಋಣಾತ್ಮಕ ಅಂಕಗಳು ಇಲ್ಲ ಎಂಬ ನಿಯಮ ಇದೆ,ಆದ್ರೆ ಇದೀಗkpscಮೂಲ ನಿಯಮಗಳಲ್ಲಿ ಯಾವುದೇ ತಿದ್ದುಪಡಿ ತರದೇ,ಹಾಲ್ ಟಿಕೆಟ್ ನಲ್ಲಿ5ವೃತ್ತ ಎನ್ಕೋಡ್ ಮಾಡಬೇಕು ಅಂತ ಇದೆ,
ಈ ಕುರಿತು kpsc ಈಗಲೇ ಪ್ರೆಸ್ ನೋಟ್ ಪ್ರಕಟಿಸಿ ಸ್ಪಷ್ಟನೆ ನೀಡಲಿ,ಇಲ್ಲದಿದ್ದರೆ ಇದು ಮುಂದೆ ಸಮಸ್ಯೆ ಆಗಲಿದೆ. | 13 394 |
| 8 | Sin texto... | 1 |
| 9 | ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು
ಈ ದೀಪಾವಳಿ ನಿಮ್ಮ ಕನಸುಗಳಿಗೆ ಬೆಳಕು ತರಲಿ, ಎಲ್ಲರಿಗೂ ಒಳ್ಳೇದು ಆಗಲಿ,ನಿಮ್ಮೆಲ್ಲರ ಕನಸುಗಳು ನನಸಾಗಲಿ. | 10 251 |
| 10 | ಸರಕಾರಿ ಪದವಿ ಕಾಲೇಜು ಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರ ನೇಮಕಾತಿ ಸೇರಿ ಒಟ್ಟು 3000 ಬೋಧಕ ಹುದ್ದೆಗಳನ್ನು ಮೆರಿಟ್ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ತಿಳಿಸಿದ್ದಾರೆ,
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನೇಮಕಾತಿ ನಿಯಮಗಳಿಗೆ ಒಪ್ಪಿಗೆ ಸಿಗುತ್ತದೆ,ನಂತರ ಡ್ರಾಫ್ಟ್ ಪ್ರಕಟ ಮಾಡಿ 15 ದಿನಗಳ ಕಾಲವಕಾಶ ಆಕ್ಷೇಪಣೆ ಸಲ್ಲಿಕೆ ಮಾಡಲು ಇರುತ್ತದೆ ನಂತರ ಅಂತಿಮ ಗೆಜೆಟ್ ಪ್ರಕಟ ಆಗುತ್ತೆ,ನೇಮಕಾತಿ ಪ್ರಸ್ತಾವನೆ kea ಗೆ ಸಲ್ಲಿಕೆ ಆಗಲಿದೆ,ಸಚಿವರು ಹೇಳಿದಂತೆ ಡಿಸೆಂಬರ್ ಅಲ್ಲಿ ನೇಮಕಾತಿ ಅಧಿಸೂಚನೆ ಸಾಧ್ಯತೆ ಇರುತ್ತದೆ. | 10 058 |
| 11 | Sin texto... | 11 725 |
| 12 | Provisional List 👆 | 11 622 |
| 13 | ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು,ವಿಶೇಷ ನೇಮಕಾತಿ ನಿಯಮಗಳ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ,ಅಲ್ಲಿ ಒಪ್ಪಿಗೆ ದೊರೆತ ನಂತರ, ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲವಕಾಶ ನೀಡಿ ನಂತರ ಅಂತಿಮ ಗೆಜೆಟ್ ಪ್ರಕಟ ಮಾಡುತ್ತಾರೆ,ನಂತರ ಹುದ್ದೆಗಳ ವರ್ಗೀಕರಣ ಮತ್ತು ನೇಮಕಾತಿ ನಿಯಮಗಳ ಇರುವ ಪ್ರಸ್ತಾವನೆ kea ಗೆ ಸಲ್ಲಿಕೆ ಆಗಲಿದೆ,ಒಟ್ಟಿನಲ್ಲಿ ಈ ತಿಂಗಳಲ್ಲಿ ಈ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ವಿಶೇಷ ನಿಯಮಗಳ ಪ್ರಕ್ರಿಯೆ ಅಂತಿಮವಾಗುತ್ತೆ. | 13 152 |
| 14 | ಇನ್ನೊಂದು ಮುಖ್ಯವಾಗಿ ಗಮನಿಸಿ
ಈ ಹಿಂದೆ ಕಪ್ಪು ಬಣ್ಣದ ಪೆನ್ ಗೆ ಕೂಡ ಅವಕಾಶ ಇತ್ತು
ಈಗ ಕೇವಲ ನೀಲಿ ಬಣ್ಣದ ಪೆನ್ ಗೆ ಮಾತ್ರ ಅವಕಾಶ ಇದು ಮುಖ್ಯವಾಗಿ ನೆನಪು ಇರಲಿ. | 13 411 |
| 15 | Kas ಪೂರ್ವಭಾವಿ ಪರೀಕ್ಷೆಯಲ್ಲಿ ನಿಮಗೆ ಎರಡು ಪತ್ರಿಕೆಗಳಲ್ಲಿ 5 ಆಯ್ಕೆ ನೀಡಿದ್ದಾರೆ ಇದರ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತು ಇರಲಿ kea ರೀತಿ ಇಲ್ಲಿ ಕೂಡ ಈ ಸುಧಾರಣೆ ನಿಯಮ kpsc ಅಳವಡಿಸಿಕೊಂಡಿದೆ. | 13 101 |
| 16 | ನವಂಬರ್ 15 ರಂದು ನಡೆಯುವ 319 ಹುದ್ದೆಗಳ KAS ಪರೀಕ್ಷೆಯ ಹಾಲ್ ಟಿಕೆಟ್ KPSC ಇದೀಗ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. | 14 927 |
| 17 | ಸರ್ಕಾರಿ ನೌಕರಿಗೆ ಶುಭ ಸುದ್ದಿ,
ರಾಜ್ಯ ಸರ್ಕಾರವು ಸರಕಾರಿ ನೌಕರರ ತುಟ್ಟಿ ಭತ್ಯೆಯನ್ನು 15.75% ಇಂದ 18% ಕ್ಕೆ ಹೆಚ್ಚಿಸಿದೆ. | 13 997 |
| 18 | KEA ಹೊರಡಿಸಿರುವ ವಿವಿಧ ಹುದ್ದೆಗಳ ನೇಮಕಾತಿಗಳ ಪರೀಕ್ಷಾ ದಿನಾಂಕಗಳು. | 13 523 |
| 19 | 👆👆👆👆👆👆
ಸಮಾಜಶಾಸ್ತ್ರ
Most important topics
ಗ್ರುಪ್ C
ಒಮ್ಮೆ ಓದಿಕೊಳ್ಳಿ | 13 914 |
| 20 | 📚 ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ — ಒಂದು ಪುಸ್ತಕ, ಹಲವು ರಾಜ್ಯಗಳ ಪ್ರಶ್ನೆಗಳ ಜ್ಞಾನ!
🔥 ಬಹು ಆಯ್ಕೆ ಭಾರತ ಕೋಶ
📖 26 ರಾಜ್ಯಗಳು + 3 ಕೇಂದ್ರಾಡಳಿತ ಪ್ರದೇಶಗಳು
ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲಿ ಈ ಪುಸ್ತಕವನ್ನು ದೊರೆಯುತ್ತದೆ | 10 743 |
