uz
Feedback
TARGET KAS GROUP PAVAN RAJPUT

TARGET KAS GROUP PAVAN RAJPUT

Kanalga Telegram’da o‘tish

ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.

Ko'proq ko'rsatish

📈 Telegram kanali TARGET KAS GROUP PAVAN RAJPUT analitikasi

TARGET KAS GROUP PAVAN RAJPUT (@targetkas20) Kannada til segmentidagi kanali faol ishtirokchi. Hozirda hamjamiyat 35 287 obunachidan iborat bo'lib, Taʼlim toifasida 5 338-o'rinni va Hindiston mintaqasida 11 143-o'rinni egallagan.

📊 Auditoriya ko‘rsatkichlari va dinamika

невідомо sanasidan buyon loyiha tez o‘sib, 35 287 obunachiga ega bo‘ldi.

03 Sentabr, 2026 dagi oxirgi ma’lumotlarga ko‘ra kanal barqaror faollikka ega. Oxirgi 30 kunda obunachilar soni 211 ga, so‘nggi 24 soatda esa -28 ga o‘zgardi va umumiy qamrov yuqori darajada qolmoqda.

  • Tasdiqlash holati: Tasdiqlanmagan
  • Jalb etish (ER): Auditoriya o‘rtacha 36.39% darajada jalb etiladi. Nashrdan keyingi dastlabki 24 soatda kontent odatda umumiy obunachilar sonining 23.67% ini tashkil etuvchi reaksiyalarni to‘playdi.
  • Post qamrovi: Har bir post o‘rtacha 12 847 marta ko‘riladi; birinchi sutkada odatda 8 357 ta ko‘rish yig‘iladi.
  • Reaksiyalar va o‘zaro ta’sir: Auditoriya faol: har bir postga o‘rtacha 0 ta reaksiya keladi.

📝 Tavsif va kontent siyosati

Muallif resursni shaxsiy fikrni ifoda etish maydoni sifatida ta’riflaydi:
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.

Yuqori yangilanish chastotasi (oxirgi ma’lumot 04 Sentabr, 2026 da olingan) sababli kanal doimo dolzarb va katta qamrovli bo‘lib qoladi. Analitika auditoriya kontent bilan faol hamkorlik qilishini, uni Taʼlim toifasidagi muhim ta’sir nuqtasiga aylantirishini ko‘rsatadi.

35 287
Obunachilar
-2824 soatlar
-957 kun
+21130 kun

Ma'lumot yuklanmoqda...

Taglar buluti
Ma'lumot yo'q
Muammo bormi? Iltimos, sahifani yangilang yoki bizning qo'llab-quvvatlash boshqaruvchimizga murojaat qiling>.
Kirish va chiqish esdaliklari
---
---
---
---
---
---
Obunachilarni jalb qilish
Sentabr '26
Sentabr '26
+9
4 kanalda
Avgust '26
+490
8 kanalda
Get PRO
Iyul '26
+1 597
9 kanalda
Get PRO
Iyun '26
+821
6 kanalda
Get PRO
May '26
+297
8 kanalda
Get PRO
Aprel '26
+415
3 kanalda
Get PRO
Mart '26
+40
3 kanalda
Get PRO
Fevral '26
+185
8 kanalda
Get PRO
Yanvar '26
+50
2 kanalda
Get PRO
Dekabr '25
+198
3 kanalda
Get PRO
Noyabr '25
+158
5 kanalda
Get PRO
Oktabr '25
+2 448
8 kanalda
Get PRO
Sentabr '25
+486
11 kanalda
Get PRO
Avgust '25
+293
7 kanalda
Get PRO
Iyul '25
+45
7 kanalda
Get PRO
Iyun '25
+209
6 kanalda
Get PRO
May '25
+53
1 kanalda
Get PRO
Aprel '25
+829
2 kanalda
Get PRO
Mart '25
+85
3 kanalda
Get PRO
Fevral '25
+181
6 kanalda
Get PRO
Yanvar '25
+2 390
10 kanalda
Get PRO
Dekabr '24
+341
4 kanalda
Get PRO
Noyabr '24
+6 722
9 kanalda
Get PRO
Oktabr '24
+972
9 kanalda
Get PRO
Sentabr '24
+1 880
8 kanalda
Get PRO
Avgust '24
+1 219
2 kanalda
Get PRO
Iyul '24
+1 514
1 kanalda
Get PRO
Iyun '24
+1 839
1 kanalda
Get PRO
May '24
+2 082
0 kanalda
Get PRO
Aprel '24
+2 461
2 kanalda
Get PRO
Mart '24
+3 319
3 kanalda
Get PRO
Fevral '24
+2 668
6 kanalda
Get PRO
Yanvar '24
+2 249
2 kanalda
Get PRO
Dekabr '23
+1 806
0 kanalda
Get PRO
Noyabr '23
+263
0 kanalda
Get PRO
Oktabr '23
+118
0 kanalda
Get PRO
Sentabr '23
+216
0 kanalda
Get PRO
Avgust '23
+134
0 kanalda
Get PRO
Iyul '23
+210
0 kanalda
Get PRO
Iyun '23
+176
0 kanalda
Get PRO
May '23
+77
0 kanalda
Get PRO
Aprel '23
+28
0 kanalda
Get PRO
Mart '23
+28
0 kanalda
Get PRO
Fevral '23
+40
0 kanalda
Get PRO
Yanvar '23
+51
0 kanalda
Get PRO
Dekabr '22
+124
0 kanalda
Get PRO
Noyabr '22
+122
0 kanalda
Get PRO
Oktabr '22
+294
0 kanalda
Get PRO
Sentabr '22
+299
0 kanalda
Get PRO
Avgust '22
+178
0 kanalda
Get PRO
Iyul '22
+158
0 kanalda
Get PRO
Iyun '22
+155
0 kanalda
Get PRO
May '22
+145
0 kanalda
Get PRO
Aprel '22
+174
0 kanalda
Get PRO
Mart '22
+178
0 kanalda
Get PRO
Fevral '22
+184
0 kanalda
Get PRO
Yanvar '22
+196
0 kanalda
Get PRO
Dekabr '21
+226
0 kanalda
Get PRO
Noyabr '21
+22
0 kanalda
Get PRO
Oktabr '21
+47
0 kanalda
Get PRO
Sentabr '21
+104
0 kanalda
Get PRO
Avgust '21
+55
0 kanalda
Get PRO
Iyul '21
+66
0 kanalda
Get PRO
Iyun '21
+48
0 kanalda
Get PRO
May '21
+49
0 kanalda
Get PRO
Aprel '21
+65
0 kanalda
Get PRO
Mart '21
+120
0 kanalda
Get PRO
Fevral '21
+118
0 kanalda
Get PRO
Yanvar '21
+173
0 kanalda
Get PRO
Dekabr '20
+2 151
0 kanalda
Sana
Obunachilarni jalb qilish
Esdaliklar
Kanallar
04 Sentabr0
03 Sentabr0
02 Sentabr0
01 Sentabr+9
Kanal postlari
+2
pucrecruitmentrpckannada.pdf

2
+1
Matn yo'q...
4 961
3
KEA ಇಂದ ಮತ್ತೊಂದು ಹೊಸ ನೇಮಕಾತಿ ಅಧಿಸೂಚನೆ.
KEA ಇಂದ ಮತ್ತೊಂದು ಹೊಸ ನೇಮಕಾತಿ ಅಧಿಸೂಚನೆ.
5 082
4
Kas ಗೆ ಯಾವ ಮ್ಯಾಗಜಿನ್ ಬೆಟರ್ ಇದೆ ಹೇಳಿ ಅಂತ ತುಂಬಾ ದಿನಗಳಿಂದ ಅನೇಕರು ಮೆಸೇಜ್ ಮಾಡುತ್ತಾ ಇದೀರಿ,ಬೇರೆ ಬೇರೆ ಮ್ಯಾಗಜಿನ್ ಗಳಿಗೆ ಗೊಂದಲ ಆಗುತ್ತಿದೆ ಒಂದೇ ಪರ್ಫೆಕ್ಟ್ ಆಗಿ ಯಾವುದು ಓದಬೇಕು ತಿಳಿಸಿ ಅಂತ ಹೇಳಿದ್ದೀರಿ ಅದಕ್ಕೆ ನಾನು ಹೇಳೋದು, ರಾಷ್ಟ್ರೀಯ ಮತ್ತು ಅಂತಾಷ್ಟ್ರೀಯ ಪ್ರಚಲಿತ ವಿದ್ಯಾಮಾನಗಳು ಕುರಿತು ನೀವು ಇರೋದ್ರಲ್ಲಿ ಉತ್ತಮ ಕಂಟೆಂಟ್ ಮತ್ತು ವಿಸ್ತಾರವಾದ ಮಾಹಿತಿ ಸಿಗೋದು ಸ್ಪರ್ಧಾ ಅರಿವು ಮ್ಯಾಗಜಿನ್ ಓದಿಕೊಳ್ಳಿ ಸಹಾಯ ಆಗುತ್ತೆ. ನಾನು ಇದು ಪ್ರಚಾರಕ್ಕೆ ಹೇಳುತ್ತಾ ಇಲ್ಲ ಅದರ ಅವಶ್ಯಕತೆ ಇಲ್ಲ ,ಗುಣಮಟ್ಟದ ಕಂಟೆಂಟ್ ಇದ್ದರೆ ನಾನು ಹೇಳುತ್ತೇನೆ,ಅದು ಬಿಟ್ಟು ಯಾರು ಏನೇ ಒತ್ತಾಯ ಮಾಡಿದ್ರೆ ಬೇರೆ ಕಂಟೆಂಟ್ ಬಗ್ಗೆ ನಾನು ಹೇಳೋದಿಲ್ಲ.
5 669
5
+2
Matn yo'q...
9 134
6
ವೈಯಕ್ತಿಕವಾಗಿ ನನ್ನ ಪರವಾಗಿ ಮತ್ತು ನಮ್ಮ ಗ್ರೂಪ್ ಪರವಾಗಿ PDO ಆಗಿ ಪ್ರಮೋಷನ್ ಆದ ಸಹೋದರಿ ಶಿಲ್ಪಾ ಅವರಿಗೆ congratulations. ಇನ್ನು ಚೆನ್ನಾಗಿ ವರ
ವೈಯಕ್ತಿಕವಾಗಿ ನನ್ನ ಪರವಾಗಿ ಮತ್ತು ನಮ್ಮ ಗ್ರೂಪ್ ಪರವಾಗಿ PDO ಆಗಿ ಪ್ರಮೋಷನ್ ಆದ ಸಹೋದರಿ ಶಿಲ್ಪಾ ಅವರಿಗೆ congratulations. ಇನ್ನು ಚೆನ್ನಾಗಿ ವರ್ಕ್ ಮಾಡಿ ಈ ಬಾರಿ kas ಅಧಿಕಾರಿ ಆಗಿ ಎಂದು ಶುಭ ಹಾರೈಸುತ್ತೇನೆ.
1
7
ನಾನು ಇವತ್ತು ಈ ಸಹಾಯ ಮಾಡಿದ್ದರ ಕುರಿತು ಹೇಳಿಕೊಳ್ಳುವುದರ ಹಿಂದಿನ ಉದ್ದೇಶ ಏನು ಇತ್ತು ಅದು ಈಗ ಈಡೇರಿತು,ಅದಕ್ಕೆ ಒಂದು ಅರ್ಥ ಈಗ ಬಂತು,ತುಂಬಾ ಸಂತೋಷ+9
ನಾನು ಇವತ್ತು ಈ ಸಹಾಯ ಮಾಡಿದ್ದರ ಕುರಿತು ಹೇಳಿಕೊಳ್ಳುವುದರ ಹಿಂದಿನ ಉದ್ದೇಶ ಏನು ಇತ್ತು ಅದು ಈಗ ಈಡೇರಿತು,ಅದಕ್ಕೆ ಒಂದು ಅರ್ಥ ಈಗ ಬಂತು,ತುಂಬಾ ಸಂತೋಷ ನಿಮ್ಮಿಂದ ಆದ ಸಹಾಯ ಮಾಡಿ ಒಳ್ಳೇದು ಆಗಲಿ ಎಲ್ಲರಿಗೂ.
8 820
8
ಆಯ್ಕೆಯಾದ ಎಲ್ಲರಿಗೂ congratulations, ಎಲ್ಲರಿಗೂ ಒಳ್ಳೇದು ಆಗಲಿ ಯಾರು saad ಅಂತಿಮ ಆಯ್ಕೆಪಟ್ಟಿಯಲ್ಲಿ ಆಯ್ಕೆ ಆಗುತ್ತಿರಿ ಮುಂದಿನ kas ತಯಾರಿ ಸೀರ
ಆಯ್ಕೆಯಾದ ಎಲ್ಲರಿಗೂ congratulations, ಎಲ್ಲರಿಗೂ ಒಳ್ಳೇದು ಆಗಲಿ ಯಾರು saad ಅಂತಿಮ ಆಯ್ಕೆಪಟ್ಟಿಯಲ್ಲಿ ಆಯ್ಕೆ ಆಗುತ್ತಿರಿ ಮುಂದಿನ kas ತಯಾರಿ ಸೀರಿಯಸ್ ಆಗಿ ಮುಂದುವರಿಯಲಿ,ಇನ್ನು ಈ ಬಾರಿ saad ಅಂತಿಮ ಆಯ್ಕೆಪಟ್ಟಿಯಲ್ಲಿ ಯಾರು ಆಯ್ಕೆ ಆಗಲ್ಲ ಅವರು ಮುಂದಿನ saad ಅಥವಾ kas ಒಂದು ಆಯ್ಕೆ ಮಾಡ್ಕೊಂಡು ಚೆನ್ನಾಗಿ ವರ್ಕ್ ಮಾಡಿ,ನಿಮ್ಮ ನಿಮ್ಮ ಸಾಮರ್ಥ್ಯ ಆಧಾರದ ಮೇಲೆ ಎರಡು ಪ್ರಯತ್ನ ಮಾಡಿ ಎಲ್ಲರಿಗೂ ಒಳ್ಳೇದು ಆಗಲಿ.
8 278
9
https://x.com/narayanagowdru/status/2095392803442598011
9 094
10
https://x.com/Sandeep98886864/status/2095386023333072982
9 556
11
https://x.com/DevarajMS44/status/2095376547427574078
7 444
12
ಮಾನ್ಯ ಮುಖ್ಯಮಂತ್ರಿ ಅವರೇ ಭಾಷಾಭಿಮಾನ ಅಂದ್ರೆ ಸ್ವಲ್ಪ ಪಕ್ಕದ ರಾಜ್ಯವನ್ನು ನೋಡಿ ಕಲೀರಿ,ಅವರು ಹೈಕೋರ್ಟ್ ನ ಪ್ರಧಾನ ಭಾಷೆಯಾಗಿ ತಮ್ಮ ಮಾತೃಭಾಷೆ ಇರಬೇ
ಮಾನ್ಯ ಮುಖ್ಯಮಂತ್ರಿ ಅವರೇ ಭಾಷಾಭಿಮಾನ ಅಂದ್ರೆ ಸ್ವಲ್ಪ ಪಕ್ಕದ ರಾಜ್ಯವನ್ನು ನೋಡಿ ಕಲೀರಿ,ಅವರು ಹೈಕೋರ್ಟ್ ನ ಪ್ರಧಾನ ಭಾಷೆಯಾಗಿ ತಮ್ಮ ಮಾತೃಭಾಷೆ ಇರಬೇಕು ಎನ್ನುವ ಬೇಡಿಕೆ ಇಡುವ ನಿರ್ಣಯ ಮಂಡನೆ ಮಾಡುತ್ತಾ ಇದ್ದಾರೆ, ಆದರೆ ನೀವು ಗ್ರೂಪ್ C ಪರೀಕ್ಷೆಗಳ ಪಠ್ಯಕ್ರಮದಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೂಡ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಇರೋದನ್ನು ತೆಗೆದುಹಾಕಿ,ನಮ್ಮ ಮಾತೃಭಾಷೆ ಆಡಳಿತ ಭಾಷೆ ಕನ್ನಡಕ್ಕೆ ಕಡಿಮೆ ಸ್ಥಾನ ನೀಡಿದ್ದೀರಿ,ಇದೇನಾ ನಿಮ್ಮ ಕನ್ನಡ ಅಭಿಮಾನ.
10 352
13
ನಾನು ಇವತ್ತು ಈ ಸಹಾಯ ಮಾಡಿದ್ದರ ಕುರಿತು ಹೇಳಿಕೊಳ್ಳುವುದರ ಹಿಂದಿನ ಉದ್ದೇಶ ಏನು ಇತ್ತು ಅದು ಈಗ ಈಡೇರಿತು,ಅದಕ್ಕೆ ಒಂದು ಅರ್ಥ ಈಗ ಬಂತು,ತುಂಬಾ ಸಂತೋಷ+9
ನಾನು ಇವತ್ತು ಈ ಸಹಾಯ ಮಾಡಿದ್ದರ ಕುರಿತು ಹೇಳಿಕೊಳ್ಳುವುದರ ಹಿಂದಿನ ಉದ್ದೇಶ ಏನು ಇತ್ತು ಅದು ಈಗ ಈಡೇರಿತು,ಅದಕ್ಕೆ ಒಂದು ಅರ್ಥ ಈಗ ಬಂತು,ತುಂಬಾ ಸಂತೋಷ ನಿಮ್ಮಿಂದ ಆದ ಸಹಾಯ ಮಾಡಿ ಒಳ್ಳೇದು ಆಗಲಿ ಎಲ್ಲರಿಗೂ.
1
14
ಆ ವಿಧ್ಯಾರ್ಥಿನಿ ಗೆ ನನ್ನಿಂದ ಆದ ಹಣಕಾಸು ಸಹಾಯ ಮಾಡಿದ್ದು, ಇದು ಏನೋ ನಾನು ಇಷ್ಟು ಸಹಾಯ ಮಾಡಿದೀನಿ ಅಂತ ಹೇಳೋಕ್ಕೊಬೇಕು ಇದರಿಂದ ನಾನು ಇನ್ನೂ ಲಾಭ ಪಡ
ಆ ವಿಧ್ಯಾರ್ಥಿನಿ ಗೆ ನನ್ನಿಂದ ಆದ ಹಣಕಾಸು ಸಹಾಯ ಮಾಡಿದ್ದು, ಇದು ಏನೋ ನಾನು ಇಷ್ಟು ಸಹಾಯ ಮಾಡಿದೀನಿ ಅಂತ ಹೇಳೋಕ್ಕೊಬೇಕು ಇದರಿಂದ ನಾನು ಇನ್ನೂ ಲಾಭ ಪಡ್ಕೋಬೇಕು ಅಂತ ಅಲ್ಲ,ಇಂತ ಸಹಾಯವನ್ನು ನಾನು ಎರಡು ವರ್ಷದಿಂದ ಮಾಡುತ್ತಾ ಇದ್ದೇನೆ ಆದ್ರೆ ಯಾವತ್ತೂ ನಾನು ಇಷ್ಟು ಸಹಾಯ ಮಾಡಿದೆ ಅಂತ ಯಾವತ್ತೂ ಹೇಳಿಕೊಂಡಿಲ್ಲ,ಆದ್ರೆ ಇವತ್ತು ಹೇಳಿಕೊಳ್ಳೋದಕ್ಕೆ ಪ್ರಮುಖ ಕಾರಣ ಇದನ್ನು ಗಮನಿಸಿ ಒಬ್ಬರು ಆದ್ರೂ ನನ್ನ ಜಾಬ್ ಅಲ್ಲಿ ಇರುವ ಸ್ಪರ್ಧಾರ್ಥಿ,ಹಣದ ಅನುಕೂಲ ಇರುವವರು ಕಷ್ಟದಲ್ಲಿ,ಬಡತನದಲ್ಲಿ ಓದುವವರಿಗೆ ತಮ್ಮಿಂದ ಆಗುವ ಸಹಾಯ ಮಾಡಲಿ ಎನ್ನುವ ಆಶೆ ಅಷ್ಟೇ, ಅದು ಒಂದೇ ಉದ್ಧೇಶ ಇದರಿಂದ ಏನು ನಾನು ಏನು ಲಾಭ ಪಡೆಯೋಕೇ ರಾಜಕಾರಿಣಿ ಅಲ್ಲ ಒಬ್ಬ ಬಿಜಿನೆಸ್ ಮ್ಯಾನ್ ಅಷ್ಟೇ,ಯಾಕೆ ಅಂದ್ರೆ ಕೆಲವರು ಎಲ್ಲದರಲ್ಲೂ ಒಂದು ಟೀಕೆ ಮಾಡುತ್ತಾರೆ ಅದಕ್ಕೆ ಇದಕ್ಕೂ ಕೂಡ ಕೆಲವರು ಟೀಕೆ ಮಾಡಿ ಹೀಯಾಳಿಸುವರು ಇರುತ್ತಾರೆ ಅವರ ಹಾಗೆ ಮುಂದುವರಿಯಲಿ ನಮಗೆ ದೇವರು ಇನ್ನೂ ಹೆಚ್ಚಿನ ಶಕ್ತಿ ಕೊಡಲಿ ನಾವು ಹೀಗೆ ಇನ್ನೂ ಸಹಾಯ ಮಾಡುತ್ತಾ ಸಾಗೋಣ ಒಳ್ಳೆ ಕೆಲಸ ಮಾಡೋಣ.
8 327
15
👆👆👆👆👆👆 ಅವರ ಕುಟುಂಬದ ಜೊತೆ ಮಾತಾಡಿದ ಆಡಿಯೋ ಒಟ್ಟಿನಲ್ಲಿ ಆ ಸಹೋದರಿಯ ವಿಳಾಸ ತಿಳಿಕೊಳ್ಳುವುದಕ್ಕೆ ತಮ್ಮ ಸಮಯ ಮೀಸಲು ಇಟ್ಟು,ನನಗೆ ಮಾಹಿತಿ ನೀಡಿದ ಎಲ್ಲಾ ನನ್ನ ಸರ್ಕಾರಿ ಹುದ್ದೆಯಲ್ಲಿ ಇರುವ ಸ್ನೇಹಿತರಿಗೆ ವಿಶೇಷವಾಗಿ ರಾಜೇಶ್ FDA ಅವರಿಗೆ ಧನ್ಯವಾದಗಳು.
7 924
16
record-1788355307752 (1).wav
7 840
17
record-1788354907638.wav
7 764
18
Matn yo'q...
1
19
ಇವತ್ತು ಒಂದು ಸಂತೋಷದ ವಿಷಯ ಹಂಚಿಕೊಳ್ಳಬೇಕು ನಿಮ್ಮ ಜೊತೆ,ನಾನು ಈ ಹಿಂದೆ ಅನೇಕ ಸಹಾಯ ಮಾಡಿದ್ರು ಯಾವ ಸಹಾಯ ಮಾಡಿದ್ದರ ಮಾಹಿತಿ ಹಂಚಿಕೊಳ್ಳುತ್ತಾ ಇರಲಿ
ಇವತ್ತು ಒಂದು ಸಂತೋಷದ ವಿಷಯ ಹಂಚಿಕೊಳ್ಳಬೇಕು ನಿಮ್ಮ ಜೊತೆ,ನಾನು ಈ ಹಿಂದೆ ಅನೇಕ ಸಹಾಯ ಮಾಡಿದ್ರು ಯಾವ ಸಹಾಯ ಮಾಡಿದ್ದರ ಮಾಹಿತಿ ಹಂಚಿಕೊಳ್ಳುತ್ತಾ ಇರಲಿಲ್ಲ,ಯಾಕೆ ಅಂದ್ರೆ ನೋಡು ಇವನು ಸ್ವಲ್ಪ ಸಹಾಯ್ ಮಾಡಿ ಎಷ್ಟು ಬಿಲ್ಡಪ್ ತಗೊತ್ತಾನೆ ಅಂತ, ಆದ್ರೆ ಈಗ ಮತ್ತೆ ಅನಿಸಿತು ಸಮಾಜದಲ್ಲಿ ಕೆಲವರು ಹೇಗೆ ಇದ್ದರು ಒಂದು ಎಲ್ಲದಕ್ಕೂ ಮಾತಾಡುತ್ತಾರೆ,ಈಗ ನಮ್ಮ ಸಹಾಯ ಮಾಡಿದ್ದು ಹಂಚಿಕೊಂಡರೆ ಇನ್ನೂ ಅನೇಕ ಜನ ಇದನ್ನು ನೋಡಿ ಅವರಿಗೆ ಸಾಧ್ಯ ಆದಮಟ್ಟಿಗೆ ಅವರು ಸಹಾಯ ಮಾಡಲು ಮುಂದೆ ಬರುತ್ತಾರೆ ಎನ್ನುವ ಉದ್ದೇಶ ಇಂದ ಇವತ್ತು ಇದು ಸಹಾಯ ಮಾಡಿದ ಮಾಹಿತಿ ಹಂಚಿಕೊಳ್ಳುತ್ತಾ ಇರೋದು, ಈ ವಿಡಿಯೋ ಅಲ್ಲಿ ಇರುವ ಸಹೋದರಿ ಬೀದರ್ ಜಿಲ್ಲೆ ಅವರು,ಹೆಸರು ಭಾಗ್ಯಲಕ್ಷ್ಮಿ ವೆಂಕಟೇಶ ಕೊರವ ಅಂತ ಇನ್ನೂ 4ನೇ ತರಗತಿ ತಂದೆ ಆಟೋ ಡ್ರೈವರ್ ಮಗಳಿಗೆ ಡಾಕ್ಟರ್ ಆಗುವ ಆಶೆ,ಅವರ ಕುಟುಂಬದ ಜೊತೆ ಮಾತಾಡಿ ಆ ಸಹೋದರಿ ಜೊತೆ ಮಾತಾಡಿ ಅವರ ಉತ್ತಮ ಭವಿಷ್ಯಕ್ಕೆ ಶುಭ ಹಾರೈಸಿ ನನ್ನಿಂದ ಆದ 5000 ಸಹಾಯ ಮಾಡಿದೆ,ಮುಂದೆ ಏನಾದ್ರೂ kas ಅಧಿಕಾರಿ ಆಗಬೇಕು ಅಂತ ಅನಿಸಿದರೆ kas ಗೆ ಮಾರ್ಗದರ್ಶನ ಮಾಡುವ ಭರವಸೆ ನೀಡಿದೆ, ಈ ವಿಧ್ಯಾರ್ಥಿನಿ ವಿಳಾಸ ತಿಳಿದುಕೊಳ್ಳುವುದಕ್ಕೆ ನಮ್ಮ ಟಿಮ್ ತುಂಬಾ ಕೆಲಸ ಮಾಡಿದೆ ಕೇವಲ ವಿಡಿಯೋ ಅಲ್ಲಿ ಇರುವ ಉತ್ತರ ಬೀದರ್ ಅನ್ನೋದು ನೋಡಿ ಆ ಸಹೋದರಿ ಬಗ್ಗೆ ಎಲ್ಲಾ ಮಾಹಿತಿ ತಿಳಿದುಕೊಂಡು ನನಗೆ ತಿಳಿಸಿ ಇವತ್ತು ಈ ಸಹಾಯ ಮಾಡುವ ಹಾಗೆ ಸಾಧ್ಯ ಆಯ್ತು,ನಿಮ್ಮ ಎಲ್ಲರಿಗೂ ಧನ್ಯವಾದ.
8 127
20
Matn yo'q...
7 961