TARGET KAS GROUP PAVAN RAJPUT
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
显示更多📈 Telegram 频道 TARGET KAS GROUP PAVAN RAJPUT 的分析概览
频道 TARGET KAS GROUP PAVAN RAJPUT (@targetkas20) 卡纳达语 语言赛道中的 是活跃参与者。目前社区聚集了 36 473 名订阅者,在 教育 类别中位列第 5 194,并在 印度 地区排名第 10 485 位。
📊 受众指标与增长动态
自 невідомо 创建以来,项目保持高速增长,吸引了 36 473 名订阅者。
根据 06 十一月, 2026 的最新数据,频道保持稳定运转。过去 30 天订阅人数变化为 1 153,过去 24 小时变化为 22,整体触达仍然可观。
- 认证状态: 未认证
- 互动率 (ER): 平均受众互动率为 38.18%。内容发布后 24 小时内通常能获得 27.85% 的反应,占订阅者总量。
- 帖子覆盖: 每篇帖子平均可获得 13 926 次浏览,首日通常累积 10 156 次浏览。
- 互动与反馈: 受众积极参与,单帖平均反应数为 0。
📝 描述与内容策略
作者将该频道定位为表达主观观点的平台:
“ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.”
凭借高频更新(最新数据采集于 07 十一月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
正在加载数据
| 日期 | 订阅者增长 | 提及 | 频道 | |
| 06 十一月 | +22 | |||
| 05 十一月 | +24 | |||
| 04 十一月 | +20 | |||
| 03 十一月 | +50 | |||
| 02 十一月 | +65 | |||
| 01 十一月 | +39 |
| 2 | Provisional List 👆 | 7 124 |
| 3 | ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು,ವಿಶೇಷ ನೇಮಕಾತಿ ನಿಯಮಗಳ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ,ಅಲ್ಲಿ ಒಪ್ಪಿಗೆ ದೊರೆತ ನಂತರ, ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲವಕಾಶ ನೀಡಿ ನಂತರ ಅಂತಿಮ ಗೆಜೆಟ್ ಪ್ರಕಟ ಮಾಡುತ್ತಾರೆ,ನಂತರ ಹುದ್ದೆಗಳ ವರ್ಗೀಕರಣ ಮತ್ತು ನೇಮಕಾತಿ ನಿಯಮಗಳ ಇರುವ ಪ್ರಸ್ತಾವನೆ kea ಗೆ ಸಲ್ಲಿಕೆ ಆಗಲಿದೆ,ಒಟ್ಟಿನಲ್ಲಿ ಈ ತಿಂಗಳಲ್ಲಿ ಈ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ವಿಶೇಷ ನಿಯಮಗಳ ಪ್ರಕ್ರಿಯೆ ಅಂತಿಮವಾಗುತ್ತೆ. | 8 888 |
| 4 | ಇನ್ನೊಂದು ಮುಖ್ಯವಾಗಿ ಗಮನಿಸಿ
ಈ ಹಿಂದೆ ಕಪ್ಪು ಬಣ್ಣದ ಪೆನ್ ಗೆ ಕೂಡ ಅವಕಾಶ ಇತ್ತು
ಈಗ ಕೇವಲ ನೀಲಿ ಬಣ್ಣದ ಪೆನ್ ಗೆ ಮಾತ್ರ ಅವಕಾಶ ಇದು ಮುಖ್ಯವಾಗಿ ನೆನಪು ಇರಲಿ. | 10 019 |
| 5 | Kas ಪೂರ್ವಭಾವಿ ಪರೀಕ್ಷೆಯಲ್ಲಿ ನಿಮಗೆ ಎರಡು ಪತ್ರಿಕೆಗಳಲ್ಲಿ 5 ಆಯ್ಕೆ ನೀಡಿದ್ದಾರೆ ಇದರ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತು ಇರಲಿ kea ರೀತಿ ಇಲ್ಲಿ ಕೂಡ ಈ ಸುಧಾರಣೆ ನಿಯಮ kpsc ಅಳವಡಿಸಿಕೊಂಡಿದೆ. | 9 892 |
| 6 | ನವಂಬರ್ 15 ರಂದು ನಡೆಯುವ 319 ಹುದ್ದೆಗಳ KAS ಪರೀಕ್ಷೆಯ ಹಾಲ್ ಟಿಕೆಟ್ KPSC ಇದೀಗ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. | 10 549 |
| 7 | ಸರ್ಕಾರಿ ನೌಕರಿಗೆ ಶುಭ ಸುದ್ದಿ,
ರಾಜ್ಯ ಸರ್ಕಾರವು ಸರಕಾರಿ ನೌಕರರ ತುಟ್ಟಿ ಭತ್ಯೆಯನ್ನು 15.75% ಇಂದ 18% ಕ್ಕೆ ಹೆಚ್ಚಿಸಿದೆ. | 10 192 |
| 8 | KEA ಹೊರಡಿಸಿರುವ ವಿವಿಧ ಹುದ್ದೆಗಳ ನೇಮಕಾತಿಗಳ ಪರೀಕ್ಷಾ ದಿನಾಂಕಗಳು. | 10 655 |
| 9 | 👆👆👆👆👆👆
ಸಮಾಜಶಾಸ್ತ್ರ
Most important topics
ಗ್ರುಪ್ C
ಒಮ್ಮೆ ಓದಿಕೊಳ್ಳಿ | 10 721 |
| 10 | 📚 ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ — ಒಂದು ಪುಸ್ತಕ, ಹಲವು ರಾಜ್ಯಗಳ ಪ್ರಶ್ನೆಗಳ ಜ್ಞಾನ!
🔥 ಬಹು ಆಯ್ಕೆ ಭಾರತ ಕೋಶ
📖 26 ರಾಜ್ಯಗಳು + 3 ಕೇಂದ್ರಾಡಳಿತ ಪ್ರದೇಶಗಳು
ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲಿ ಈ ಪುಸ್ತಕವನ್ನು ದೊರೆಯುತ್ತದೆ | 9 457 |
| 11 | 📚 ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ — ಒಂದು ಪುಸ್ತಕ, ಹಲವು ರಾಜ್ಯಗಳ ಪ್ರಶ್ನೆಗಳ ಜ್ಞಾನ!
🔥 ಬಹು ಆಯ್ಕೆ ಭಾರತ ಕೋಶ
📖 26 ರಾಜ್ಯಗಳು + 3 ಕೇಂದ್ರಾಡಳಿತ ಪ್ರದೇಶಗಳು
📝 4,200ಕ್ಕೂ ಅಧಿಕ ಪ್ರಶ್ನೋತ್ತರಗಳು
ವಿವಿಧ ರಾಜ್ಯಗಳ ಪ್ರಶ್ನೆ ಪತ್ರಿಕೆಗಳನ್ನು ಒಂದೇ ಕಡೆ ಸಂಗ್ರಹಿಸಿ, ಕನ್ನಡದಲ್ಲಿ ಸುಲಭವಾಗಿ ಅರ್ಥಮಾಡಿಕೊಳ್ಳುವ ರೀತಿಯಲ್ಲಿ ರೂಪಿಸಿರುವ ವಿನೂತನ ಪ್ರಯತ್ನ.
✅ ಕರ್ನಾಟಕದಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಹೊಸ ಮಾದರಿಯ ಪ್ರಶ್ನೆಗಳ ಪರಿಚಯ
✅ ವಿವಿಧ ರಾಜ್ಯಗಳ ಪ್ರಶ್ನೆಗಳ ಅವಲೋಕನ
✅ ವಿಭಿನ್ನ ರೀತಿಯ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿ
✅ ಸಾಮಾನ್ಯ ಜ್ಞಾನವನ್ನು ಮತ್ತಷ್ಟು ವಿಸ್ತರಿಸಲು ಉಪಯುಕ್ತ
💡 “ಪ್ರಶ್ನೆ ಪತ್ರಿಕೆ ಓದುವುದು ಎಂದರೆ ಕೇವಲ ಉತ್ತರ ಹುಡುಕುವುದಲ್ಲ; ಮುಂದಿನ ಪ್ರಶ್ನೆಯನ್ನು ಊಹಿಸುವ ಸಾಮರ್ಥ್ಯ ಬೆಳೆಸುವುದು.”
ಧಾರವಾಡ ಮತ್ತು ಬೆಂಗಳೂರಿನಲ್ಲಿ ಪುಸ್ತಕ ದೊರೆಯುತ್ತದೆ
🔥 ಓದಿ… ಅರ್ಥಮಾಡಿಕೊಳ್ಳಿ… ಅಭ್ಯಾಸ ಮಾಡಿ… ಪರೀಕ್ಷೆಯಲ್ಲಿ ಅನ್ವಯಿಸಿ!
📚 KAS MASTERMIND
🎯 KAS | KPSC | PSI | PC | FDA | SDA | PDO | KEA | SSC | BANK | RAILWAY ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ.
📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
@MrRAJKUMAR02
7996869622 | 9 283 |
| 12 | ವಿವಿಧ ರಾಜ್ಯಗಳ ಮತ್ತು ಕೇಂದ್ರದ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕನ್ನಡದಲ್ಲಿ ಬುಕ್ಸ್ ಬಗ್ಗೆ ಕೇಳುತ್ತಾ ಇದ್ದೀರಿ, ಇದು ಪುಸ್ತಕ ಇದೆ ನೋಡಿ ನಿಮಗೆ ಚೆನ್ನಾಗಿ ಅನಿಸಿದರೆ ಪಡೆದುಕೊಳ್ಳಿ.
👇👇👇👇👇 | 8 303 |
| 13 | Good morning all
Most important
ಸಹಕಾರಿ ವಿಷಯದ ಕುರಿತು ಸಾಂವಿಧಾನಿಕ ಮಾನ್ಯತೆ...
ಒಂದು ಅಂಕ ಕಂಡಿತಾ ನಿರೀಕ್ಷೆ ಮಾಡಬಹುದು.. | 9 137 |
| 14 | Most important
ಭಾರತದಲ್ಲಿ ಸಹಕಾರ ಚಳುವಳಿಗೆ ಸಂಬಂಧಿಸಿದ ಸಮಿತಿಗಳು...
ಕಾಲಾನುಕ್ರಮದಲ್ಲಿ ಕೇಳಬಹುದು... | 8 840 |
| 15 | ODI WC winner
- T20 WC winner
- CT winner
- U 19 WC winner
- 28601 Runs
- 86 Hundreds
- 52.86 Average
- First Player to complete 50 Hundreds in ODIs
- POTM in T20 WC final
- Greatest Indian Test Captain
HAPPY BIRTHDAY TO THE GOAT, VIRAT KOHLI 🐐 | 9 839 |
| 16 | ಕರ್ನಾಟಕ ಲೋಕಸೇವಾ ಆಯೋಗದಲ್ಲಿನ ವಿವಿಧ ನೇಮಕಾತಿಗಳಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಮಾನ್ಯ ಹೈಕೋರ್ಟಿನ ನಿರ್ದೇಶನದಂತೆ ಸರ್ಕಾರವು ವಿಶೇಷ ತನಿಖಾ ತಂಡವನ್ನು (SIT )ರಚಿಸಿ ಆದೇಶ ಹೊರಡಿಸಿದೆ. ಯಾವುದೇ ನೇಮಕಾತಿಗಳಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ದೂರುಗಳನ್ನು SIT ಮುಖ್ಯಸ್ಥರಿಗೆ ಮತ್ತು ತಂಡದ ಸದಸ್ಯರಿಗೆ ನೀಡಬಹುದಾಗಿದೆ. | 10 598 |
| 17 | rpc_detailednoticationkannada.pdf | 11 535 |
| 18 | kk_detailednotificationkannada_261104_184505.pdf | 11 598 |
| 19 | KEA ಇಂದ ಮತ್ತೊಂದು ಹೊಸ ನೇಮಕಾತಿ ಅಧಿಸೂಚನೆ. | 11 875 |
| 20 | ಶೀಘ್ರದಲ್ಲಿ PSI ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಪೊಲೀಸ ಇಲಾಖೆ ನೇಮಕಾತಿ ವಿಭಾಗದಿಂದ ಅಧಿಕೃತ ಮಾಹಿತಿ.
ಮತ್ತೆ ಪತ್ರಿಕೆ 1 ಕುರಿತು ಸ್ಪಷ್ಟನೆ. | 12 237 |
