TARGET KAS GROUP PAVAN RAJPUT
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.
نمایش بیشتر📈 تحلیل کانال تلگرام TARGET KAS GROUP PAVAN RAJPUT
کانال TARGET KAS GROUP PAVAN RAJPUT (@targetkas20) در بخش زبانی کانادایی بازیگری فعال است. در حال حاضر جامعه شامل 36 490 مشترک است و جایگاه 5 205 را در دسته آموزش و رتبه 10 438 را در منطقه الهند دارد.
📊 شاخصهای مخاطب و پویایی
از زمان ایجاد در невідомо، پروژه رشد سریعی داشته و 36 490 مشترک جذب کرده است.
بر اساس آخرین دادهها در تاریخ 20 نوامبر, 2026، کانال فعالیت پایداری دارد. در ۳۰ روز گذشته تغییر اعضا برابر 1 323 و در ۲۴ ساعت گذشته برابر -3 بوده و همچنان دسترسی گستردهای حفظ شده است.
- وضعیت تأیید: تأیید نشده
- نرخ تعامل (ER): میانگین تعامل مخاطب 40.66% است و در ۲۴ ساعت نخست پس از انتشار، محتوا معمولاً 21.84% واکنش نسبت به کل مشترکان کسب میکند.
- دسترسی پستها: هر پست به طور میانگین 14 835 بازدید دریافت میکند. در اولین روز معمولاً 7 968 بازدید جمعآوری میشود.
- واکنشها و تعامل: مخاطبان بهطور فعال حمایت میکنند؛ میانگین واکنش به هر پست 0 است.
📝 توضیح و سیاست محتوایی
نویسنده این فضا را محل بیان دیدگاههای شخصی توصیف میکند:
“ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.”
به لطف بهروزرسانیهای پرتکرار (آخرین داده در تاریخ 21 نوامبر, 2026)، کانال همواره بهروز و دارای دسترسی بالاست. تحلیلها نشان میدهد مخاطبان بهطور فعال با محتوا تعامل دارند و آن را به نقطه اثرگذاری مهم در دسته آموزش تبدیل کردهاند.
در حال بارگذاری دادهها
| تاریخ | رشد مشترکین | اشارات | کانالها | |
| 21 نوامبر | +9 | |||
| 20 نوامبر | +10 | |||
| 19 نوامبر | +19 | |||
| 18 نوامبر | +5 | |||
| 17 نوامبر | +3 | |||
| 16 نوامبر | 0 | |||
| 15 نوامبر | +6 | |||
| 14 نوامبر | +5 | |||
| 13 نوامبر | +4 | |||
| 12 نوامبر | +1 | |||
| 11 نوامبر | +5 | |||
| 10 نوامبر | +6 | |||
| 09 نوامبر | +3 | |||
| 08 نوامبر | +3 | |||
| 07 نوامبر | +2 | |||
| 06 نوامبر | +22 | |||
| 05 نوامبر | +24 | |||
| 04 نوامبر | +20 | |||
| 03 نوامبر | +50 | |||
| 02 نوامبر | +65 | |||
| 01 نوامبر | +39 |
| 2 | بدون متن... | 3 307 |
| 3 | NHK ಶಿಕ್ಷಕರ ನೇಮಕಾತಿ ಪರೀಕ್ಷೆ ವೇಳಾಪಟ್ಟಿ | 3 661 |
| 4 | ಪೊಲೀಸ ಇಲಾಖೆ ಇದನ್ನು ಸರಿಪಡಿಸಿಕೊಂಡು ಮೂಲ ನಿಯಮದ ಪ್ರಕಾರ ಆಯ್ಕೆಪಟ್ಟಿ ತಯಾರಿಸಿ ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಆಗಲಿ. | 7 050 |
| 5 | ✅ ಸಿವಿಲ್ ಪೊಲೀಸ್ ನೇಮಕಾತಿಯಲ್ಲಿ ಆಗಿರುವ Horizontal Reservation ಅಲ್ಲಿಯ ತಪ್ಪುಗಳು, ಈ ಹಿಂದೆ VAO ಪರಿಕ್ಷೆಯಲ್ಲಿಯೂ ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಛೇರಿ ಇದೆ ರೀತಿ ತಪ್ಪಾಗಿ ನೀಡಿತ್ತು...
📌 ಆಗ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಕೆ ನಂತರ ಎಲ್ಲ ಜಿಲ್ಲಾಧಿಕಾರಿಗಳಿಗೆ, DPAR ಇಲಾಖೆಯು ತಾನು ಹೊರಡಿಸಿದ್ದ ಹಳೆಯ Gazette ಪ್ರತಿ ಕಳುಹಿಸಿತ್ತು, ನಂತರ ಪಟ್ಟಿಯನ್ನು ಪರಿಷ್ಕರಿಸಿ ಸರಿಯಾದ ನಿಯಮದ ಪ್ರಕಾರ ನೀಡಲಾಯಿತು...
(ಪ್ರತಿಯನ್ನು ಈ ಕೆಳಗೆ ನೀಡಿದ್ದೆನೆ ಒಮ್ಮೆ ಓದಿ...)
🎯 ನಮ್ಮ ತಂಡವು ಈಗಾಗಲೇ ಈ ವಿಷಯದ ಕುರಿತು ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗಕ್ಕೆ ಮಾಹಿತಿಯನ್ನು ನೀಡಿದ್ದು, ಅವರು ಪರಿಹರಿಸಬಹುದು ಎಂಬ ನಿರೀಕ್ಷೆಯಲ್ಲಿದೆ....
📌 ಇನ್ನೂ ಮಹಿಳೆ, Ex service, ಕನ್ನಡ ಮಾಧ್ಯಮ, ಗ್ರಾಮೀಣ,PWD, PDP ಅಭ್ಯರ್ಥಿಗಳಿಗೆ ಅನ್ಯಾಯ ಎನ್ನುವುದು ತಪ್ಪಾದ ಗ್ರಹಿಕೆ, ಈ ಎಲ್ಲ ಮೀಸಲಾತಿಗಳನ್ನು ಸಮತಲ ಅಥವಾ Horizontal ಆಗಿ ನೀಡಿರುವುದರಿಂದ ಅದನ್ನೂ ಈಗ ಹತ್ತಾರು ವರ್ಷಗಳಿಂದ ಅದೆ ರೀತಿ ಮಾಡಿರುತ್ತಾರೆ...
🎯 ಈಗ ಸುಪ್ರಿಮ್ ಕೋರ್ಟ್ ಆದೇಶ ಹಾಗೂ ಸ್ವತಹ ಸರ್ಕಾರದ DPAR ನೀಡಿದ Gazette ಮೀರಿ ನೇಮಕಾತಿಯನ್ನು ಮಾಡಿದರೆ, ಮುಂದೆ ಕಾನೂನಿನ ತೊಂದರೆ ತಪ್ಪಿದ್ದಲ್ಲಾ....
🎯 ಅದಾಗ್ಯೂ, ಇದನ್ನೂ ಪಾಲಿಸುವುದರಿಂದ ಪಟ್ಟಿಯಲ್ಲಿ ಎನು ಬಹು ದೊಡ್ಡ ಬದಲಾವಣೆ ಆಗುವುದಿಲ್ಲಾ, ಕೊನೆಯಲ್ಲಿರುವ ಕೆಲ ಹೆಸರುಗಳಲ್ಲಿ ಬದಲಾವಣೆ ಆಗಬಹುದು....
📌 ಇನ್ನೂ 1:5 ಅಲ್ಲಿ ಹಿಂಗೆ ಮಾಡಿದ್ರೂ ಅದಕ್ಕೆ 1:1 ಕೂಡ ಹೀಗೆ ಮಾಡಬೇಕು ಎನ್ನುವುದು ಸರಿಯಾದ ಕ್ರಮವಲ್ಲ, 1:5 ಅಲ್ಲಿ ಸರಿಯಾದ ಕ್ರಮ ಅಳವಡಿಸಿಕೊಂಡರೆ ಎಲ್ಲ ಘಟಕ ಸೇರಿ ಇನ್ನೊಂದಿಷ್ಟು ಜನ ಆಯ್ಕೆಯಾಗಬಹುದು, ಆದರೆ ಅವರಿಗೆ 1:1 ಆಯ್ಕೆ ಆಗುವ ಸಾಧ್ಯತೆ ಶೂನ್ಯ...
📌 1:5 ಕೂಡ ಸರಿಪಡಿಸಿಕೊಂಡು ಬೆರಳಣಿಕೆಯಷ್ಟು ಅಭ್ಯರ್ಥಿಗಳ ಫಿಸಿಕಲ್ ಪರಿಕ್ಷೆ ನಡೆಸುವುದು, ಪೊಲೀಸ್ ಇಲಾಖೆಗೆ ಕಷ್ಟದ ಕೆಲಸವಲ್ಲ...
🎯 ನೇಮಕಾತಿ ಕಾನೂನಿನ ತೊಡಕಿಗೆ ಸಿಗದಂತೆ ಸರಾಗವಾಗಿ ಸಾಗಲಿ ಎಂಬುದಷ್ಟೆ ನಮ್ಮ ಕಳಕಳಿಯ ವಿನಂತಿ... | 7 006 |
| 6 | 2026-27ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ-233ರಲ್ಲಿ ತಿಳಿಸಿರುವಂತೆ 31 ಮಹಿಳಾ ಪಿ.ಯು. ಕಾಲೇಜುಗಳನ್ನು ಪದವಿ ಕಾಲೇಜುಗಳನ್ನಾಗಿ ಉನ್ನತೀಕರಿಸಲು ಅಗತ್ಯವಿರುವ ಹುದ್ದೆಗಳನ್ನು, ಪ್ರತಿ ಶಾಲೆಗೆ 22 ಹುದ್ದೆಗಳಂತೆ 31 ಶಾಲೆಗಳಿಗೆ ಒಟ್ಟು 682 ಹುದ್ದೆಗಳನ್ನು ಈ ಕೆಳಕಂಡಂತೆ ಸೃಜಿಸಲು ಆರ್ಥಿಕ ಇಲಾಖೆಯು ಸಹಮತಿಸಿದೆ. | 7 013 |
| 7 | +1 Beat_Forester_Forest_Gurad_355_RPC211126english.pdf | 122 |
| 8 | ನಮ್ಮ ಕೋರ್ಸ್ ಅಲ್ಲಿ ಹೇಳಲಾದ ಪ್ರಶ್ನೆಗಳಲ್ಲಿ ಬೆಂಗಳೂರು ನಗರದಲ್ಲಿ ಕೆರೆಗಳ ಸಂಖ್ಯೆ ಕಡಿಮೆ ಆಗುತ್ತಿರುವ ಬಗ್ಗೆ ನೇರವಾದ ಪ್ರಶ್ನೆ ಇವತ್ತಿನ kas ಮುಖ್ಯ ಪರೀಕ್ಷೆಯಲ್ಲಿ ಕೇಳಲಾಗಿದೆ.
ನೆನಪಿರಲಿ ನಮ್ಮ ಕೋರ್ಸ್ ಕನ್ನಡ ಮೀಡಿಯಂ ಅಲ್ಲಿ ಜಾಬ್ ಅಲ್ಲಿ ಇದ್ದು ಮುಂದಿನ kas ಅಧಿಸೂಚನೆಯಲ್ಲಿ kas ಗೆ ಮಾತ್ರ ಫೋಕಸ್ ಮಾಡಿ ಅಧ್ಯಯನ ಮಾಡುತ್ತಾ ಇರೋರಿಗೆ ಮಾತ್ರ ಈ ಕೋರ್ಸ್ ಮಾಡಲಾಗಿದೆ,
ನಿಮಗೂ ಕೋರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ರೆ ಈ ಕೆಳಗಿನ ಟೆಲಿಗ್ರಾಂ ಲಿಂಕ್ ಮೆಸ್ಸೇಜ್ ಮಾಡಿ ಮಾಹಿತಿ ಪಡೆದುಕೊಳ್ಳಿ.
ಟೆಲಿಗ್ರಾಂ ಲಿಂಕ್
👇👇👇👇👆
@pavans2025 | 8 282 |
| 9 | ಹೈನುಗಾರಿಕೆ ಕ್ಷೇತ್ರದ ಬಗ್ಗೆ ಇವತ್ತಿನ kas ಮುಖ್ಯ ಪರೀಕ್ಷೆಯಲ್ಲಿ ಪ್ರಶ್ನೆ, ನಮ್ಮ ಕೋರ್ಸ್ ಅಲ್ಲಿ ಕೂಡ ಈ ಪ್ರಶ್ನೆ ಬಗ್ಗೆ ಮಾಹಿತಿ ನೀಡಲಾಗಿತ್ತು,
ನೆನಪಿರಲಿ ನಮ್ಮ ಕೋರ್ಸ್ ಕನ್ನಡ ಮೀಡಿಯಂ ಅಲ್ಲಿ ಜಾಬ್ ಅಲ್ಲಿ ಇದ್ದು ಮುಂದಿನ kas ಅಧಿಸೂಚನೆಯಲ್ಲಿ kas ಗೆ ಮಾತ್ರ ಫೋಕಸ್ ಮಾಡಿ ಅಧ್ಯಯನ ಮಾಡುತ್ತಾ ಇರೋರಿಗೆ ಮಾತ್ರ ಈ ಕೋರ್ಸ್ ಮಾಡಲಾಗಿದೆ,
ನಿಮಗೂ ಕೋರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ರೆ ಈ ಕೆಳಗಿನ ಟೆಲಿಗ್ರಾಂ ಲಿಂಕ್ ಮೆಸ್ಸೇಜ್ ಮಾಡಿ ಮಾಹಿತಿ ಪಡೆದುಕೊಳ್ಳಿ.
ಟೆಲಿಗ್ರಾಂ ಲಿಂಕ್
👇👇👇👇👆
@pavans2025 | 7 219 |
| 10 | ವಾಯುಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು,NCAP | 6 006 |
| 11 | E- ವಾಣಿಜ್ಯ | 5 929 |
| 12 | E - ಕಲಿಕೆ | 5 591 |
| 13 | E-ಆಡಳಿತ | 4 784 |
| 14 | بدون متن... | 5 138 |
| 15 | ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಕುರಿತು ಪ್ರಶ್ನೆ | 5 108 |
| 16 | بدون متن... | 5 497 |
| 17 | بدون متن... | 4 241 |
| 18 | بدون متن... | 5 101 |
| 19 | ಈ ಬಾರಿಯ kas ಮುಖ್ಯ ಪರೀಕ್ಷೆ GS 3 ಪ್ರಶ್ನೆ ಪತ್ರಿಕೆಯಲ್ಲಿ ಮುಂದಿನ KAS ಅಧಿಸೂಚನೆ ಗೆ ತಯಾರಿ ಮಾಡುತ್ತಾ ಇರೋರಿಗೆ ಮಾಡಿರುವ ನಮ್ಮ ಕೋರ್ಸ್ ಅಲ್ಲಿ ಹೇಳಲಾದ 13 ಪ್ರಶ್ನೆಗಳು ಇವತ್ತಿನ ಪರೀಕ್ಷೆಯಲ್ಲಿ ಕೇಳಲಾಗಿದೆ,ದಾಖಲೆ ಸಮೇತ ಮಾಹಿತಿ ನೀಡುತ್ತೇನೆ,ಈ ಮಾಹಿತಿ ನಿಮ್ಮ ಜೊತೆ ಹಂಚಿಕೊಳ್ಳಲು ತುಂಬಾ ಸಂತೋಷ ಆಗುತ್ತೆ | 5 000 |
| 20 | ನಮ್ಮ ಕೋರ್ಸ್ ಅಲ್ಲಿ ಹೇಳಿರುವ ಪ್ರಶ್ನೆಗಳನ್ನು ಇವತ್ತಿನ GS ಪೇಪರ್ 2 ಅಲ್ಲಿ ಕೆಲವು ಪ್ರಶ್ನೆಗಳು ನೇರವಾಗಿ ಇನ್ನೂ ಕೆಲವು ಪ್ರಶ್ನೆಗಳು ನಾವು ಕೋರ್ಸ್ ಅಲ್ಲಿ ನೀಡಿರುವ ಪ್ರಶ್ನೆಗಳ ರಿಲೇಟೆಡ್ ಪ್ರಶ್ನೆಗಳು ಬಂದಿವೆ,ನಮ್ಮ ಈ ಕೋರ್ಸ್ ಜಾಬ್ ಅಲ್ಲಿ ಇದ್ದು KAS ಗೆ ಮಾತ್ರ ಫೋಕಸ್ ಮಾಡಿ ಅಧ್ಯಯನ ಮಾಡುತ್ತಾ ಇರೋರಿಗೆ ಮಾತ್ರ ಈ ಕೋರ್ಸ್ ಮೀಸಲು ಇದೆ ಹಾಗೆ ಜಾಬ್ ಅಲ್ಲಿ ಇದ್ದು KAS ಗೆ ಹೆಚ್ಚಿನ ಒತ್ತು ನೀಡಿ ಓದುತ್ತಾ ಇರೋರು ಕೋರ್ಸ್ ಬಗ್ಗೆ ಮಾಹಿತಿಗಾಗಿ ಈ ಕೆಳಗಿನ ಟೆಲಿಗ್ರಾಂ ಲಿಂಕ್ ಗೆ ಮೆಸ್ಸೇಜ್ ಮಾಡಿ.
@pavans2025 | 4 391 |
