en
Feedback
THE TARGET 100 (SSC in KANNADA)

THE TARGET 100 (SSC in KANNADA)

Open in Telegram

SSC ಪರಿಕ್ಷೆಗಳ ಹಾಗೂ ರೈಲ್ವೆ ಇಲಾಖೆಯ RRB ಹಾಗೂ RPF ಪರಿಕ್ಷೆಯ ತಯಾರಿ ನಡೆಸುವ ಎಲ್ಲ ಕನ್ನಡದ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಎಲ್ಲ ಮಾಹಿತಿ ನೀಡುವುದರ ಜೊತೆಗೆ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತೆವೆ. ನಮ್ಮ ಸಹಾಯದ ಜೊತೆಗೆ ನಿಮ್ಮ ಶ್ರಮವು ನಿಮಗೆ ನೌಕರಿ ತರುವುದು ಖಾತರಿ. LAXMIKANT PATIL

Show more

📈 Analytical overview of Telegram channel THE TARGET 100 (SSC in KANNADA)

Channel THE TARGET 100 (SSC in KANNADA) (@the_target100) in the Kannada language segment is an active participant. Currently, the community unites 63 064 subscribers, ranking 2 603 in the Education category and 5 246 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 63 064 subscribers.

According to the latest data from 25 September, 2026, the channel demonstrates stable activity. Although there has been a change in the number of participants by 3 929 over the last 30 days and by 53 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 43.61%. Within the first 24 hours after publication, content typically collects 26.59% reactions from the total number of subscribers.
  • Post reach: On average, each post receives 27 494 views. Within the first day, a publication typically gains 16 764 views.
  • Reactions and interaction: The audience actively supports content: the average number of reactions per post is 51.

📝 Description and content policy

The author describes the resource as a platform for expressing subjective opinions:
“SSC ಪರಿಕ್ಷೆಗಳ ಹಾಗೂ ರೈಲ್ವೆ ಇಲಾಖೆಯ RRB ಹಾಗೂ RPF ಪರಿಕ್ಷೆಯ ತಯಾರಿ ನಡೆಸುವ ಎಲ್ಲ ಕನ್ನಡದ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಎಲ್ಲ ಮಾಹಿತಿ ನೀಡುವುದರ ಜೊತೆಗೆ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತೆವೆ. ನಮ್ಮ ಸಹಾಯದ ಜೊತೆಗೆ ನಿಮ್ಮ ಶ್ರಮವು ನಿಮಗೆ ನೌಕರಿ ತರುವುದು ಖಾತರಿ. LAXMIKANT PATIL”

Thanks to the high frequency of updates (latest data received on 26 September, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

63 064
Subscribers
+5324 hours
+5007 days
+3 92930 days
Posts Archive
✅ KEA Communication (English) One word Substitutions 📌 ಕನ್ನಡದಲ್ಲಿ ವಿವರಣೆ ಸಮೇತ

✅ ನೀವು ಈ ಕೆಳಗಿನ  temporary group ಅಲ್ಲಿ ಡೆಮೊ ಮಾಕ್ ಟೆಸ್ಟ್ attend ಮಾಡಬಹುದು...👇 https://t.me/+WdO3WuikEl5hNWVl

✅ ನೀವು ಈ ಕೆಳಗಿನ  temporary group ಅಲ್ಲಿ ಡೆಮೊ ಮಾಕ್ ಟೆಸ್ಟ್ attend ಮಾಡಬಹುದು...👇 https://t.me/+WdO3WuikEl5hNWVl

✅ ನೀವು ಈ ಕೆಳಗಿನ temporary group ಅಲ್ಲಿ ಡೆಮೊ ಮಾಕ್ ಟೆಸ್ಟ್ attend ಮಾಡಬಹುದು...👇 https://t.me/+WdO3WuikEl5hNWVl

✅ ಇತ್ತಿಚಿಗೆ ನಮ್ಮ Mock Test ಗಳನ್ನು ನೀವು ಬಿಡಿಸಿರಬಹುದು, ಅವುಗಳನ್ನು ಇನ್ನಷ್ಟು ವ್ಯವಸ್ಥಿತವಾಗಿ ನೀಡಲಿದ್ದೆವೆ, ಅದರ ಕುರಿತು ಮಾಹಿತಿ ಇದರಲಿ ಇದೆ... 📌 ವಿಡಿಯೋ ನೋಡಿದ ನಂತರ ನಿಮ್ಮ ಸಲಹೆಗಳನ್ನು ನೀಡಿ...👇

✅ ಇತ್ತಿಚಿಗೆ ನಮ್ಮ Mock Test ಗಳನ್ನು ನೀವು ಬಿಡಿಸಿರಬಹುದು, ಅವುಗಳನ್ನು ಇನ್ನಷ್ಟು ವ್ಯವಸ್ಥಿತವಾಗಿ ನೀಡಲಿದ್ದೆವೆ, ಅದರ ಕುರಿತು ಮಾಹಿತಿ ಇದರಲಿ ಇದೆ... https://youtu.be/zHMooFX1u1o 📌 ವಿಡಿಯೋ ನೋಡಿದ ನಂತರ ನಿಮ್ಮ ಸಲಹೆಗಳನ್ನು ನೀಡಿ...👇

✅ ಯಾರ ಹತ್ತಿರ ಕನ್ನಡ ಯೋಜನಾ ಮ್ಯಾಗಜೀನ್ ಇದೆ ದಯವಿಟ್ಟು ತಿಳಿಸಿ...👇 @the_target_100 2026 ರ ಯಾವುದೇ ತಿಂಗಳು ಪರವಾಗಿಲ್ಲಾ... t.me/the_target_100

✅ DAR/APC ಹಾಗೂ ಸಿವಿಲ್ PC ಹಾಗೂ SSC GD ಫಿಸಿಕಲ್ ತಯಾರಿ ನಡೆಸುತ್ತಿರುವ ಎಲ್ಲ ಅಭ್ಯರ್ಥಿಗಳು ಮಾರ್ಗದರ್ಶನಕ್ಕೆ ಈ ಕೆಳಗಿನ Playlist ಅಲ್ಲಿನ ವಿಡಿಯೋಗಳನ್ನು ನೋಡಿ. https://youtube.com/playlist?list=PLUDQd27_VbQpCgWdMHOo3Qe5CdyWy-fZ7&si=rlmMGWd8Iz4bzVok ಕೃಪೆ: Vishwa Sir.... (Vkingdom) ❤️ ✅ Running, Long Jump, High Jump ಮತ್ತು ಗು‌ಂಡು ಎಸೆತ ಯಾವ ರೀತಿ ಪ್ರಾಕ್ಟಿಸ್ ಮಾಡಬೇಕು ಹಾಗೂ ದೈಹಿಕ ಸದೃಡತೆಯನ್ನು ಯಾವ ರೀತಿ ಹೆಚ್ಚಿಸಿಕೊಳ್ಳಬೇಕು ಎಂಬ ಟಿಪ್ಸ್ ಈ ವಿಡಿಯೋಗಳಲ್ಲಿವೆ.

✅ SSC ಯ ವಿವಿಧ ಪರಿಕ್ಷೆಗಳಲ್ಲಿ ಕೇಳಿದ ART AND CULTURE ಪ್ರಶ್ನೆಗಳು ವಿವರಣೆ ಸಹಿತ ಕನ್ನಡದಲ್ಲಿ ಇದೆ... 📌 ಇದು ಕೂಡ ಎಲ್ಲ ಅಧ್ಯಾಯಗಳ ಪ್ರಶ್ನೆ ಪತ್ರಿಕೆ ಸಿದ್ದಪಡಿಸುತ್ತಿದ್ದೆವೆ.... 📌 GS ನ ಎಲ್ಲ ಅಧ್ಯಾಯಗಳ ಪ್ರಶ್ನೆಗಳು ಅದರಲ್ಲಿ ಇರಲಿವೆ....

✅ KSRP / KSISF / IRB ತಾತ್ಕಾಲಿಕ ಫಲಿತಾಂಶದ ಲಿಂಕ್ - https://kearecruitment.karnataka.gov.in/resrecruitment/KSRPKKResult.aspx

✅ KEA COMMUNICATION ಹಾಗೂ SSC GD ಗೆ ನಮ್ಮ The target 100 ವತಿಯಿಂದ ಬರುವ ನೊಟ್ಸ್ ಕುರಿತು ಮಾಹಿತಿ.... ✅ 1.5x Spedd ಅಲ್ಲಿ ಒಮ್ಮೆ ಕೇಳಿ...

+3
🎯 ಕಂಪ್ಯೂಟರ್ ಅಧ್ಯಾಯ-01 ( ಇಂಗ್ಲೀಷ್ ಅವತರಣಿಕೆ) 📌ಉತ್ತರ ಹಾಗೂ ವಿವರಣೆ ಪ್ರಶ್ನೆಗಳ ಕೆಳಗೆ

✅ ಕಂಪ್ಯೂಟರ್ ಪ್ರಶ್ನೆ ಪತ್ರಿಕೆಯು ಸಿದ್ದವಾಗುತ್ತಿದೆ... 📌 English ಹಾಗೂ ಕಂಪ್ಯೂಟರ್ ದು ಪೂರ್ತಿ ಸಿಲೆಬಸ್ ದು ನೀಡಲಿದ್ದೆವೆ ಕನ್ನಡ ನಿಮಗೆ ಈಗಾವಲೇ ಸಾಕಷ್ಟು source ಅವುಗಳಿಂದ ಓದಿಕೊಳ್ಳಿ....

✅ ಈ ರೀತಿ ಇಂಗ್ಲೀಷ್ Vocab ನ ಎಲ್ಲ ಅಧ್ಯಾಯಗಳ ಪ್ರಶ್ನೆಗಳನ್ನು ನೀಡಲಿದ್ದೆವೆ... 📌 Synonyms 📌 Antonyms 📌 Homonyms 📌 Spelling Mistakes 📌 One Word Substitution 📌 Idioms and Phrases 🎯 ಉಳಿದಂತೆ ಗ್ರಾಮರ್ Sections ದು ಕೂಡ ಮಾಡಲಿದ್ದೆವೆ 📌 ಹಾಗೆಯೇ ಕಂಪ್ಯೂಟರ್ ಜ್ಞಾನ ವಿಷಯದ ಪ್ರಶ್ನೆಗಳನ್ನು ನೀಡಲಿದ್ದೆವೆ... 🎯 ಪ್ರಶ್ನೆಗಳ ಕೆಳಗೆ ಉತ್ತರ ಹಾಗೂ ವಿವರಣೆ ಅಥವಾ ಈ ಮೇಲೆ ನೀಡಿದ ತರಹ ಎಲ್ಲ ಪ್ರಶ್ನೆಗಳ ನಂತರ ವಿವರಣೆ.... ✅ ನಿಮಗೆ ಯಾವ ರೀತಿ ಅನಕೂಲವಾಗಲಿದೆ ಕಾಮೆಂಟ್ ಅಲ್ಲಿ ತಿಳಿಸಿ...👇

✅ The Target 100 ಈಗ ಈ ಕೆಳಗಿನ Social Media ಗಳಲ್ಲಿ ಲಭ್ಯ... 📣 ನಮ್ಮ Instagram Page link: https://www.instagram.com/thetarget100 📌 ನಮ್ಮ ಟೆಲಿಗ್ರಾಮ್‌ ಚಾನೆಲ್ ಲಿಂಕ್ https://t.me/the_target100 ✅ನಮ್ಮ YouTube ಚಾನೆಲ್ ಲಿಂಕ್ https://youtube.com/@laxmikant_patil?si=SYORJfiNJtKGxLQU ✅ The Target 100 WhatsApp Channel https://whatsapp.com/channel/0029ValmgogJP217H19KMG2P 🎯 ನಮ್ಮ App link👇 https://play.google.com/store/apps/details?id=com.luozoo.toesdp

✅ KEA Communication paper (ಇಂಗ್ಲೀಷ್ ವಿಭಾಗದ ಸಮನಾರ್ಥಕ ಪದಗಳು) 📌 KEA ಇಂಗ್ಲೀಷ್ ವಿಷಯದ ಪರಿಕ್ಷೆಯಲ್ಲಿ 35 ಪ್ರಶ್ನೆಗಳಲ್ಲಿ Vocab ಮೇಲೆ ಕನಿಷ್ಟ 12-15 ಪ್ರಶ್ನೆಗಳನ್ನು ಕೇಳುತ್ತೆ... 📌 ಅದರಲ್ಲಿ ಸಮನಾರ್ಥಕ, ವಿರುದ್ದಾರ್ಥಕ, Homonyms, Spelling Mistake, One Word Substitution ಹಾಗೂ Idioms and Phrases 📌 ಇವುಗಳ‌ ಎಲ್ಲದರ ಮೇಲೆ ನೀವು ಪ್ರತಿ ದಿನ ಗಮನ ಇಟ್ಟು ಕಲಿತಾ ಹೋದಾಗ ಮಾತ್ರ ಆ ಪ್ರಶ್ನೆಗಳನ್ನು ಬಿಡಿಸಲು ಸಾಧ್ಯ... 📌 ಇಂಗ್ಲೀಷ್ ನಲ್ಲಿ 1.5 ಲಕ್ಷಕ್ಕಿಂತ ಹೆಚ್ಚು ಶಬ್ದಗಳಿವೆ ಅವುಗಳ ಎಲ್ಲವನ್ನು ಕಲಿತುಕೊಳ್ಳುವುದು ಅಸಾಧ್ಯ, ಹಾಗಾಗಿ ಹೆಚ್ಚಾಗಿ ಬಳಕೆಯಲ್ಲಿರುವ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ಕೇಳಿದಂತಹ ಪ್ರಶ್ನೆಗಳ ಸಂಗ್ರಹವನ್ನು ನೀಡಲಿದ್ದೆವೆ. 📌 ಈ ಮೂಲಕ ನೀವು Vocab section ಚೆನ್ನಾಗಿ ಓದಿಕೊಳ್ಳಬಹುದು...

ಇವುಗಳಲ್ಲಿ ಯಾವುದು ಓದಿಗೆ ಅನಕೂಲ?
Anonymous voting

✅ KEA Communication paper ಇಂಗ್ಲೀಷ ವಿಷಯದ ( ವಿರುದ್ದಾರ್ಥಕ ಪದಗಳ ಅಧ್ಯಾಯದ ಪ್ರಶ್ನೆಗಳು) 🎯 ಈ Design ನಿಮಗೆ ಓದಲು ಸಹಕಾರಿ ಆಗಲಿದೆಯೇ ನೋಡಿ ತಿಳಿಸಿ, 📌 ವಿವರಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಕೊನೆಯಲ್ಲಿ ನೀಡಲಾಗಿದೆ..

✅ KEA Communication paper ಇಂಗ್ಲೀಷ ವಿಷಯದ ( ವಿರುದ್ದಾರ್ಥಕ ಪದಗಳ ಅಧ್ಯಾಯದ ಪ್ರಶ್ನೆಗಳು) 🎯 ಈ Design ನಿಮಗೆ ಓದಲು ಸಹಕಾರಿ ಆಗಲಿದೆಯೇ ನೋಡಿ ತಿಳಿಸಿ, 📌 ವಿವರಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನೀಡಲಾಗಿದೆ..

✅ BSF HCM ಹುದ್ದೆಗಳ‌ ಮುಂದಿನ ಹಂತದ ತಯಾರಿ ಹಾಗೂ ಇತರೆ ಮಾಹಿತಿ ಕುರಿತು ನಿಮ್ಮಲ್ಲೆ ಪರಸ್ಪ ಮಾಹಿತಿ ಹಂಚಿಕೊಳ್ಳಲು ಈ ಕೆಳಗಿನ್ ಗುಂಪಿಗೆ Join ಆಗಿ.... https://t.me/+7gFafthpoxcxYzQ1