es
Feedback
THE TARGET 100 (SSC in KANNADA)

THE TARGET 100 (SSC in KANNADA)

Ir al canal en Telegram

SSC ಪರಿಕ್ಷೆಗಳ ಹಾಗೂ ರೈಲ್ವೆ ಇಲಾಖೆಯ RRB ಹಾಗೂ RPF ಪರಿಕ್ಷೆಯ ತಯಾರಿ ನಡೆಸುವ ಎಲ್ಲ ಕನ್ನಡದ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಎಲ್ಲ ಮಾಹಿತಿ ನೀಡುವುದರ ಜೊತೆಗೆ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತೆವೆ. ನಮ್ಮ ಸಹಾಯದ ಜೊತೆಗೆ ನಿಮ್ಮ ಶ್ರಮವು ನಿಮಗೆ ನೌಕರಿ ತರುವುದು ಖಾತರಿ. LAXMIKANT PATIL

Mostrar más

📈 Análisis del canal de Telegram THE TARGET 100 (SSC in KANNADA)

El canal THE TARGET 100 (SSC in KANNADA) (@the_target100) en el segmento lingüístico de Canarés es un actor destacado. Actualmente la comunidad reúne a 59 321 suscriptores, ocupando la posición 2 835 en la categoría Educación y el puesto 5 747 en la región India.

📊 Métricas de audiencia y dinámica

Desde su creación el невідомо, el proyecto ha mostrado un crecimiento acelerado, reuniendo a 59 321 suscriptores.

Según los últimos datos del 26 agosto, 2026, el canal mantiene una actividad estable. En los últimos 30 días la variación de miembros fue de 4 877, y en las últimas 24 horas de 934, conservando un alto alcance.

  • Estado de verificación: No verificado
  • Tasa de interacción (ER): El promedio de interacción de la audiencia es 38.77%. Durante las primeras 24 horas tras publicar, el contenido suele obtener 22.10% de reacciones respecto al total de suscriptores.
  • Alcance de las publicaciones: Cada publicación recibe en promedio 22 920 visualizaciones. En el primer día suele acumular 13 067 visualizaciones.
  • Reacciones e interacción: La audiencia responde de forma activa: el promedio de reacciones por publicación es 43.

📝 Descripción y política de contenido

El autor describe el recurso como un espacio para expresar opiniones subjetivas:
SSC ಪರಿಕ್ಷೆಗಳ ಹಾಗೂ ರೈಲ್ವೆ ಇಲಾಖೆಯ RRB ಹಾಗೂ RPF ಪರಿಕ್ಷೆಯ ತಯಾರಿ ನಡೆಸುವ ಎಲ್ಲ ಕನ್ನಡದ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಎಲ್ಲ ಮಾಹಿತಿ ನೀಡುವುದರ ಜೊತೆಗೆ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತೆವೆ. ನಮ್ಮ ಸಹಾಯದ ಜೊತೆಗೆ ನಿಮ್ಮ ಶ್ರಮವು ನಿಮಗೆ ನೌಕರಿ ತರುವುದು ಖಾತರಿ. LAXMIKANT PATIL

Gracias a la alta frecuencia de actualizaciones (últimos datos recibidos el 27 agosto, 2026), el canal mantiene la vigencia y un amplio alcance. La analítica demuestra que la audiencia interactúa activamente con el contenido, lo que lo convierte en un punto de referencia dentro de la categoría Educación.

59 321
Suscriptores
+93424 horas
+4 0497 días
+4 87730 días
Archivo de publicaciones
🎯 ಸಂಪುಟ ಉಪ ಸಮಿತಿ ರಚನೆಯ ಕುರಿತು ಸರ್ಕಾರದ ಜ್ಞಾಪಕ ಪತ್ರ.... 🎯 ಇದರಲ್ಲಿರುವ ಯಾರಾದರೂ ಒಬ್ಬ ಸದಸ್ಯರನ್ನು ಭೇಟಿ ಮಾಡಿ ಇಲ್ಲವಾದಲ್ಲಿ ಪತ್ರದ ಮುಖೇನ ನಿಮ್ಮ ಅಹವಾಲುಗಳನ್ನು ಸಲ್ಲಿಸಿ...

✅ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳ ಸವಾಲುಗಳು ಹಾಗೂ ಶೈಕ್ಷಣಿಕ ಉನ್ನತಿಕರಣಕ್ಕೆ ಸಲಹೆಗಳನ್ನು ನೀಡಲು ಸಂಪುಟ ಉಪ ಸಮಿತಿ ರಚನೆ ಮಾಡಿದೆ... 🎯 ಸಮಿತಿಗೆ ಈ ಕೆಳಗಿನ ಅಂಶಗಳ ಬಗ್ಗೆ ಶಿಫಾರಸು ಮಾಡಲು ಸರ್ಕಾರ ತಿಳಿಸಿದೆ. 🎯 ನಿಗದಿತ ನೇಮಕಾತಿ ವೇಳಾಪಟ್ಟಿ: ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆಗಳಿಗೆ ಒಂದು ನಿಗದಿತ ಹಾಗೂ ಸಮಯಬದ್ಧ ವೇಳಾಪಟ್ಟಿಯನ್ನು (Calendar) ರೂಪಿಸಲು ಸಮಿತಿಯು ಗಮನಹರಿಸಲಿದೆ. 🎯ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳನ್ನು ತಡೆಗಟ್ಟಿ, ರಾಜ್ಯಮಟ್ಟದ ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ, ನ್ಯಾಯಸಮ್ಮತತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಲಾಗುವುದು. 🎯 ಆಕಾಂಕ್ಷಿಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಖಾಸಗಿ ಕೋಚಿಂಗ್ ಕೇಂದ್ರಗಳ ಶುಲ್ಕ ನಿಯಂತ್ರಣ ಮತ್ತು ಮೇಲ್ವಿಚಾರಣೆ ಮಾಡಲಾಗುವುದು. 📌 ಕೋಚಿಂಗ್ ಕೇಂದ್ರಗಳು ಮತ್ತು ಹಾಸ್ಟೆಲ್‌ಗಳಲ್ಲಿ ಪರೀಕ್ಷೆಗೆ ಸಂಬಂಧಿಸಿದ ಒತ್ತಡವನ್ನು ನಿಭಾಯಿಸಲು ಆಪ್ತಸಮಾಲೋಚನೆ (Counselling) ಹಾಗೂ ವಿದ್ಯಾರ್ಥಿ ಬೆಂಬಲ ವ್ಯವಸ್ಥೆಯನ್ನು ಬಲಪಡಿಸಲಾಗುವುದು. 🎯 ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ, ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಶಿಫಾರಸು ಮಾಡಲಾಗುವುದು. 📌ಈ ಸಂಪುಟ ಉಪಸಮಿತಿಯು ಪಾಲುದಾರರೊಂದಿಗೆ (stakeholders) ಸಮಾಲೋಚನೆ ನಡೆಸಿ ಕೇವಲ ಒಂದು ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ. 🎯 ಸಮಿತಿಯ ಸದಸ್ಯರಿಗೆ ಭೇಟಿ ಆಗಿ ಅವರಿಗೆ ನಿಮ್ಮ ಸಲಹೆಗಳು ಹಾಗೂ ಸೂಚನೆ ನೀಡಿ, ಇರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಎಲ್ಲ‌ ವಿದ್ಯಾರ್ಥಿಗಳಿಗೆ ವಿನಂತಿ....

+1
✅ ಸಿವಿಲ್ ಪೊಲೀಸ್ ಪರಿಕ್ಷೆಯ HK ಹುದ್ದೆಗಳ ಅಂದಾಜು ಕಟ್ ಆಫ್ ಅಂಕಗಳು...

✅ Computer Mock Test-01 🎯 RRB NTPC ಪರಿಕ್ಷೆಯಲ್ಲಿ ಅಲ್ಲಿ ಕೇಳಿರುವ ಪ್ರಶ್ನೆಗಳು 📌 KEA Communication Paper ಗೆ ಅತ್ಯಂತ ಸಹಾಯಕವಾಗಲಿದೆ... 🎯 Full communication mock test👇 https://t.me/the_target100/2963

✅ ಸಿವಿಲ್ ಪೊಲೀಸ್ RPC ಹುದ್ದೆಗಳ Rank Analysis ಬಗ್ಗೆ ಸ್ಪಷ್ಟನೆ ಇದೆ ಒಮ್ಮೆ ನೋಡಿ... 🎯 Analysis file...👇 https://t.me/the_target100/2960

✅ RRB Group-D 2025 Zone Wise ಅರ್ಜಿ ಸಂಖ್ಯೆಗಳ‌ ಮಾಹಿತಿ.. 🎯 ಒಟ್ಟು ಅರ್ಜಿಗಳು - 52 Lakhs+
RRB Group-D 2025 Zone Wise ಅರ್ಜಿ ಸಂಖ್ಯೆಗಳ‌ ಮಾಹಿತಿ.. 🎯 ಒಟ್ಟು ಅರ್ಜಿಗಳು - 52 Lakhs+

✅ ಇದು English ಗ್ರಾಮರ್ ನ 'Verb' ಕುರಿತು ಚರ್ಚೆ ಮಾಡಿರುವ AI ಆಡಿಯೋ ಕನ್ನಡದಲ್ಲಿದೆ... 🎯 Verb (ಕ್ರಿಯಾಪದ) ಅಧ್ಯಾಯದಲ್ಲಿ ಇರುವ ಎಲ್ಲ ಗೊಂದಲಗಳನ್ನು ಈ ಆಡಿಯೋ ಮೂಲಕ ನಿವಾರಿಸಿಕೊಳ್ಳಬಹುದು, ಅದ್ಬುತವಾಗಿದೆ ಒಮ್ಮೆ ಕೇಳಿಸಿಕೊಳ್ಳಿ, ಸಹಾಯವಾಗಬಹುದು... 📌 ಇದನ್ನು ಕೇಳಿದ ನಂತರ ನಿಮ್ಮ‌ ಅಭಿಪ್ರಾಯ ತಿಳಿಸಿ...👇

✅ Ancient History-02 📌 Questions-50, Time:45 Minutes 🎯 ಉತ್ತರಗಳಿಗೆ ಕನ್ನಡದಲ್ಲಿ, ವಿವರಣೆಯೊಂದಿಗೆ 🎯 File download ಮಾಡಿ Chrome ಮೇಲೆ ಕ್ಲಿಕ್ ಮಾಡಿ, Quiz attend ಮಾಡಿ... 🎯 ನಮ್ಮ ಟೆಲಿಗ್ರಾಮ ಚಾನೆಲ್ ಲಿಂಕ್👇 https://t.me/the_target100

✅ SSC GD 2026 ರ ರಿಸಲ್ಟ್ ಬಗ್ಗೆ ಯಾರಿಗೂ ಯಾವ ಮಾಹಿತಿಯು ಇಲ್ಲಾ, ಸದ್ಯಕ್ಕೆ SSC ಕೂಡ ಸರಿಯಾಗಿ ಕ್ಯಾಲೆಂಡರ್ ಪ್ರಕಾರ ನಡೆಯುತ್ತಿಲ್ಲಾ... 🎯 ಹಾಗಾಗಿ ರಿಸಲ್ಟ್ ಯಾವಾಗ ಬರುತ್ತೆ ನಮಗೆ ಮಾಹಿತಿ ಇಲ್ಲಾ, ಮತ್ತೆ Vacancies ಜಾಸ್ತಿ ಆಗುವ ಕುರಿತು ಖುದ್ದಾಗಿ SSC ತಿಳಿಸುವ ಕುರಿತು ಯಾರಿಗೂ ಮಾಹಿತಿ ಇರುವುದಿಲ್ಲಾ... 📌 ಕಳೆದ ಮೂರು-ನಾಲ್ಕು ವರ್ಷಗಳಿಂದ ಪ್ರತಿ ಸಲ Vacancies ಹೆಚ್ಚಾಗಿವೆ, ನೊಡೋಣ ಈ ವರ್ಷ ಎನಾಗುತ್ತೆ ಅಂತಾ... 🎯 Vacancy ಹೆಚ್ಚಿಗೆ ಮಾಡುವುದಾದರೆ ರಿಸಲ್ಟ್ ಗೂ ಮುನ್ನವೇ Vacancies ಮಾಡ್ತಾರೆ...

✅ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಬಂದಿರುವ ನೇಮಕಾತಿ ಪ್ರಸ್ತಾವನೆಗಳು 🎯 ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ನೀಡಿರುವ ಉತ್ತರ

🎯 KK ಅಧಿಸೂಚನೆ...

KEA ಹೊಸ ಅಧಿಸೂಚನೆ: 🎯 ರಾಜ್ಯದ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ಖಾಲಿ ಇರುವ 140 ಶಿಕ್ಷಕರ ಹುದ್ದೆಗಳನ್ನು ಹುದ್ದೆಗಳನ್ನು ನೇರ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಯ) ಮೂಲಕ  ಭರ್ತಿ ಮಾಡಿಕೊಳ್ಳಲು KEA ಯು ಇದೀಗ ಅಧಿಸೂಚನೆ ಪ್ರಕಟಿಸಿದೆ...

RRB NTPC UG CBT-01 Score Card & Qualify Status👇 https://rrb.digialm.com//EForms/configuredHtml/33128/100181/login.html

✅ Economics Quiz-02 📌 Questions-50, Time:45 Minutes 🎯 ಉತ್ತರಗಳಿಗೆ ಕನ್ನಡದಲ್ಲಿ, ವಿವರಣೆಯೊಂದಿಗೆ 🎯 File download ಮಾಡಿ Chrome ಮೇಲೆ ಕ್ಲಿಕ್ ಮಾಡಿ, Quiz attend ಮಾಡಿ... 🎯 ನಮ್ಮ ಟೆಲಿಗ್ರಾಮ ಚಾನೆಲ್ ಲಿಂಕ್👇 https://t.me/the_target100

✅ RRB NTPC UG CBT-02 ಪರಿಕ್ಷ ದಿನಾಂಕ ಪ್ರಕಟ 📅 17 Sep 2026
✅ RRB NTPC UG CBT-02 ಪರಿಕ್ಷ ದಿನಾಂಕ ಪ್ರಕಟ 📅 17 Sep 2026

🎯 ಸಿವಿಲ್ ಪೊಲೀಸ್ ಪರಿಕ್ಷೆಯ RPC ಹುದ್ದೆಗಳ Rank analysis... ✅ ಇದರಲ್ಲಿ ನಿಮ್ಮ 1:5 ಸಾಧ್ಯತೆಗಳ‌ ಜೊತೆಗೆ, ಅಂತಿಮ ಆಯ್ಕೆಯ ಅಂದಾಜನ್ನು ಮಾಡಿದ್ದೆವೆ ಒಮ್ಮೆ ಸರಿಯಾಗಿ ಚೆಕ್ ಮಾಡಿಕೊಳ್ಳಿ.... 🎯 ಪದೇ ಪದೇ ನಂದು ಫೈನಲ್ ಆಗಬಹುದಾ? ಅಂತಾ ಎಲ್ಲರನ್ನೂ ಕೇಳುವ ಬದಲು, ನಿಮಗೆ ನೀವೆ Analysis ಮಾಡಿಕೊಳ್ಳಲು ಕೊಟ್ಟಿದ್ದೆವೆ,ಸರಿಯಾಗಿ ನೋಡಿಕೊಳ್ಳಿ.... 🎯 ಈ ಫೈಲ್ ಹೇಗೆ ಚೆಕ್ ಮಾಡಿಕೊಳ್ಳಬೇಕು ಎಂಬುದನ್ನು, ಈ ಕೆಳಗಿನ ವಿಡಿಯೋದಲ್ಲಿ ನೋಡಿ https://youtu.be/yVZU1MULuHQ

🎯 ಇಂದಿನ 5.57ರ Economics-02 ಕ್ವಿಜ್ ಸಂಜೆ 7.37ಕ್ಕೆ upload ಮಾಡಲಾಗುವುದು...

✅ RRB D ಗ್ರುಪ್ ಪರಿಕ್ಷೆಯ ಅಡ್ಮಿಟ್ ಕಾರ್ಡ್ Option ಈಗ ಮತ್ತೆ ಲಭ್ಯವಾಗಿದೆ...👇 https://rrb.digialm.com/EForms/configuredHtml/33128/101714/login.html

✅ KEA ಮಾದರಿ Communication Paper Mock Test-01 📌 Questions-100, Time:90 Minutes 🎯 ಉತ್ತರಗಳಿಗೆ ಕನ್ನಡದಲ್ಲಿ, ವಿವರಣೆಯೊಂದಿಗೆ 🎯 File download ಮಾಡಿ Chrome ಮೇಲೆ ಕ್ಲಿಕ್ ಮಾಡಿ, Quiz attend ಮಾಡಿ... 🎯 ನಮ್ಮ ಟೆಲಿಗ್ರಾಮ ಚಾನೆಲ್ ಲಿಂಕ್👇 https://t.me/the_target100

✅ ಭಾರತೀಯ ಕಲೆ ಮತ್ತು ಸಂಸ್ಕೃತಿ (ನೃತ್ಯ ಪ್ರಕಾರಗಳು) ಕ್ವಿಜ್‌-01 ಕನ್ನಡದಲ್ಲಿ, ವಿವರಣೆಯೊಂದಿಗೆ Questions-50, Time:45 Minutes 🎯 SSC ಹಾಗೂ RRB ಅಲ್ಲಿ ಕೇಳಿದ ಪ್ರಶ್ನೆಗಳು ಮಾತ್ರ ನೀಡಲಾಗಿದೆ. 🎯 File download ಮಾಡಿ Chrome ಮೇಲೆ ಕ್ಲಿಕ್ ಮಾಡಿ, Quiz attend ಮಾಡಿ... 🎯 ನಮ್ಮ ಕ್ವಿಜ್‌ ವೇಳಾಪಟ್ಟಿ 👇 https://t.me/the_target100/2928 🎯 ಇದೆ ರೀತಿ ಪ್ರತಿ ದಿನ ಎರಡು ( ಬೆಳಗ್ಗೆ 5.57ಕ್ಕೆ ಹಾಗೂ ಸಂಜೆ 5.57ಕ್ಕೆ) ಕ್ವಿಜ್ ನೀಡಿದ್ದೆವೆ, ನೀಡಲಿದ್ದೆವೆ... 🎯 ಹಳೆಯ ಕ್ವಿಜ್ ಬೇಕಾದಲ್ಲಿ ಮೇಲೆ Scroll ಮಾಡಿ ಸಿಗುತ್ತವೆ...