uz
Feedback

Firibgarlarga uchmang! Telemetrio bunday kanallarni topadi va belgilaydi 👉 Belgini ko‘rmoqchi bo‘lsangiz, obuna bo‘ling

THE TARGET 100 (SSC in KANNADA)

THE TARGET 100 (SSC in KANNADA)

Kanalga Telegram’da o‘tish

SSC ಪರಿಕ್ಷೆಗಳ ಹಾಗೂ ರೈಲ್ವೆ ಇಲಾಖೆಯ RRB ಹಾಗೂ RPF ಪರಿಕ್ಷೆಯ ತಯಾರಿ ನಡೆಸುವ ಎಲ್ಲ ಕನ್ನಡದ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಎಲ್ಲ ಮಾಹಿತಿ ನೀಡುವುದರ ಜೊತೆಗೆ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತೆವೆ. ನಮ್ಮ ಸಹಾಯದ ಜೊತೆಗೆ ನಿಮ್ಮ ಶ್ರಮವು ನಿಮಗೆ ನೌಕರಿ ತರುವುದು ಖಾತರಿ. LAXMIKANT PATIL

Ko'proq ko'rsatish

📈 Telegram kanali THE TARGET 100 (SSC in KANNADA) analitikasi

THE TARGET 100 (SSC in KANNADA) (@the_target100) Kannada til segmentidagi kanali faol ishtirokchi. Hozirda hamjamiyat 70 688 obunachidan iborat bo'lib, Taʼlim toifasida 2 309-o'rinni va Hindiston mintaqasida 4 411-o'rinni egallagan.

📊 Auditoriya ko‘rsatkichlari va dinamika

невідомо sanasidan buyon loyiha tez o‘sib, 70 688 obunachiga ega bo‘ldi.

06 Noyabr, 2026 dagi oxirgi ma’lumotlarga ko‘ra kanal barqaror faollikka ega. Oxirgi 30 kunda obunachilar soni 5 999 ga, so‘nggi 24 soatda esa 515 ga o‘zgardi va umumiy qamrov yuqori darajada qolmoqda.

  • Tasdiqlash holati: Tasdiqlanmagan
  • Jalb etish (ER): Auditoriya o‘rtacha 39.34% darajada jalb etiladi. Nashrdan keyingi dastlabki 24 soatda kontent odatda umumiy obunachilar sonining 23.86% ini tashkil etuvchi reaksiyalarni to‘playdi.
  • Post qamrovi: Har bir post o‘rtacha 27 781 marta ko‘riladi; birinchi sutkada odatda 16 851 ta ko‘rish yig‘iladi.
  • Reaksiyalar va o‘zaro ta’sir: Auditoriya faol: har bir postga o‘rtacha 61 ta reaksiya keladi.

📝 Tavsif va kontent siyosati

Muallif resursni shaxsiy fikrni ifoda etish maydoni sifatida ta’riflaydi:
“SSC ಪರಿಕ್ಷೆಗಳ ಹಾಗೂ ರೈಲ್ವೆ ಇಲಾಖೆಯ RRB ಹಾಗೂ RPF ಪರಿಕ್ಷೆಯ ತಯಾರಿ ನಡೆಸುವ ಎಲ್ಲ ಕನ್ನಡದ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಎಲ್ಲ ಮಾಹಿತಿ ನೀಡುವುದರ ಜೊತೆಗೆ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತೆವೆ. ನಮ್ಮ ಸಹಾಯದ ಜೊತೆಗೆ ನಿಮ್ಮ ಶ್ರಮವು ನಿಮಗೆ ನೌಕರಿ ತರುವುದು ಖಾತರಿ. LAXMIKANT PATIL”

Yuqori yangilanish chastotasi (oxirgi ma’lumot 07 Noyabr, 2026 da olingan) sababli kanal doimo dolzarb va katta qamrovli bo‘lib qoladi. Analitika auditoriya kontent bilan faol hamkorlik qilishini, uni Taʼlim toifasidagi muhim ta’sir nuqtasiga aylantirishini ko‘rsatadi.

70 688
Obunachilar
+51524 soatlar
+1 6817 kun
+5 99930 kun
Postlar arxiv
✅ ನಾಳೆ ಬೆಳಗ್ಗೆ 6 ಘಂಟೆಯಿಂದ ನಿಮಗೆ KEA ಮಾದರಿಯ ಉಚಿತ ಮಾಕ್‌ Test ಇರಲಿದೆ... 🎯 GK ಹಾಗೂ Communication Paper ( KEA ಅಲ್ಲಿ ಈ ಎರಡು ತಿಂಗಳ Current affairs ಪ್ರಶ್ನೆಗಳನ್ನು ಕೇಳುವುದರಿಂದ ಈ ತಿಂಗಳ ಈ ವಾರದಲ್ಲಿ ನಡೆದ ಅಂಶಗಳನ್ನು ಕೇಳಲಾಗಿದೆ...) 🎯 OMR ರೂಪದಲ್ಲೂ ಪರಿಕ್ಷೆ ಬರೆಯಬಹುದು, ಅದರಲ್ಲೆ ಬರೆಯಿರಿ, ಅದೆ ಒಳ್ಳೆಯ ಅಭ್ಯಾಸ ಆಗುತ್ತೆ... 🎯 ನೀವು OMR ಬರೆದು ನಿಮ್ಮ ಫೋನ್ ಮೂಲಕ Scan ಮಾಡಿದ್ರೆ ಸಾಕು ನಿಮ್ಮ ಅಂಕಗಳು, ಹಾಗೂ Rank Automatic ಬರುತ್ತೆ, ಹಾಗಾಗಿ ಇದರ ಸದುಪಯೋಗಪಡಿಸಿಕೊಳ್ಳಿ.... 📌 ಈ ಮೇಲೆ ನೀಡಿರುವುದು ಖಾಲಿ, ನೀವು ನಿಮ್ಮ ಖಾತೆಯಿಂದ OMR ಡೌನಲೋಡ್ ಮಾಡಿಕೊಂಡರೆ Name ಹಾಗೂ Roll number ತಾನೆ Fill ಮಾಡಿಕೊಳ್ಳುತ್ತೆ, ಅದರಲ್ಲಿ ನೀವು Test Code ಮಾತ್ರ ಹಾಕಬೇಕು.... 🎯 ಈ ಕೆಳಗಿನ ಲಿಂಕ್ ಅಲ್ಲಿ ನೀವು Test ಬರೆಯಬಹುದು... https://target100info.com/mocks/kea-gk-weekly-test-01 🎯 ಇದರಲ್ಲಿ ಖಾಲಿ 10 OMR ನೀಡಲಾಗಿದೆ, ನೆನಪಿರಲಿ ನಮ್ಮ ವೆಬಸೈಟ್ ಅಲ್ಲಿರುವ Roll number ಹಾಗೂ Test code ಕಡ್ದಾಯವಾಗಿ ಮತ್ತು ಸರಿಯಾಗಿ Fill ಮಾಡಬೇಕು...

✅ KEA FDA / SDA ತಯಾರಿಗೆ ನಮ್ಮ 2 ಬ್ಯಾಚ್‌ಗಳು 📌 Mission 65+ (ಸಂವಹನ ಬ್ಯಾಚ್) ನವೆಂಬರ್ 2 ರಿಂದ ಶುರುವಾಗಿದೆ. Daily Notes, Daily Test, Weekly Test ಜೊತೆಗೆ Vocab Practice ಇದೆ 📌 GK ಸ್ಮಾರ್ಟ್ ಬ್ಯಾಚ್ ನವೆಂಬರ್ 9 ರಿಂದ ಆರಂಭ. ವಿಜ್ಞಾನ + ರಾಜ್ಯಶಾಸ್ತ್ರ 100%, ನವೆಂಬರ್ ಮತ್ತು ಡಿಸೆಂಬರ್ ಪ್ರಚಲಿತ ಸಂಪೂರ್ಣ, 20 ಮಾಕ್ + 12 KEA 2026 GK ಪತ್ರಿಕೆಗಳು 🎯 GK ಬ್ಯಾಚ್ ₹397, HABBA ಕೂಪನ್ ಹಾಕಿದರೆ ₹297 ಮಾತ್ರ. ಅರ್ಲಿ ಬರ್ಡ್ ಬೆಲೆ ಮೊದಲ ಕೆಲವರಿಗೆ ಮಾತ್ರ 📌 ಇನ್ನೂ Join ಆಗದವರು ಬೇಗನೆ ಸೇರಿ GK ಸ್ಮಾರ್ಟ್ ಬ್ಯಾಚ್ ಸೇರಲು: https://thetarget100.akamai.net.in/new-courses/49-gk-smart-batch-kea Mission 65+ ಸೇರಲು: https://thetarget100.akamai.net.in/new-courses/47-mission-65-kea-communication ನಮ್ಮ App: https://play.google.com/store/apps/details?id=com.luozoo.toesdp ಆ್ಯಪ್ ಹೇಗೆ ಕೆಲಸ ಮಾಡುತ್ತದೆ (ವಿಡಿಯೋ): https://youtu.be/KUsiBW1Gyo8

✅ KEA FDA / SDA ತಯಾರಿಗೆ ನಮ್ಮ 2 ಬ್ಯಾಚ್‌ಗಳು 📌 Mission 65+ (ಸಂವಹನ ಬ್ಯಾಚ್) ನವೆಂಬರ್ 2 ರಿಂದ ಶುರುವಾಗಿದೆ. Daily Notes, Daily Test, Weekly Test ಜೊತೆಗೆ Vocab Practice ಇದೆ 📌 GK ಸ್ಮಾರ್ಟ್ ಬ್ಯಾಚ್ ನವೆಂಬರ್ 9 ರಿಂದ ಆರಂಭ. ವಿಜ್ಞಾನ + ರಾಜ್ಯಶಾಸ್ತ್ರ 100%, ನವೆಂಬರ್ ಮತ್ತು ಡಿಸೆಂಬರ್ ಪ್ರಚಲಿತ ಸಂಪೂರ್ಣ, 20 ಮಾಕ್ + 12 KEA 2026 GK ಪತ್ರಿಕೆಗಳು 🎯 GK ಬ್ಯಾಚ್ ₹397, HABBA ಕೂಪನ್ ಹಾಕಿದರೆ ₹297 ಮಾತ್ರ. ಅರ್ಲಿ ಬರ್ಡ್ ಬೆಲೆ ಮೊದಲ ಕೆಲವರಿಗೆ ಮಾತ್ರ 📌 ಇನ್ನೂ Join ಆಗದವರು ಬೇಗನೆ ಸೇರಿ GK ಸ್ಮಾರ್ಟ್ ಬ್ಯಾಚ್ ಸೇರಲು: https://thetarget100.akamai.net.in/new-courses/49-gk-smart-batch-kea Mission 65+ ಸೇರಲು: https://thetarget100.akamai.net.in/new-courses/47-mission-65-kea-communication ನಮ್ಮ App: https://play.google.com/store/apps/details?id=com.luozoo.toesdp ಆ್ಯಪ್ ಹೇಗೆ ಕೆಲಸ ಮಾಡುತ್ತದೆ (ವಿಡಿಯೋ): https://youtu.be/KUsiBW1Gyo8

✅2026 ಅಕ್ಟೋಬರ್-11 ರಂದು ನಡೆದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ-2026 ರ ಎಲ್ಲಾ ವಿಷಯಗಳ ವಿಷಯವಾರು Provisional S
✅2026 ಅಕ್ಟೋಬರ್-11 ರಂದು ನಡೆದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ-2026 ರ ಎಲ್ಲಾ ವಿಷಯಗಳ ವಿಷಯವಾರು Provisional Score List

✅ KSET 2026 ಕಟ್-ಆಫ್ ಅಂದಾಜು (ಹೊಸ 50% ಮೀಸಲಾತಿ ನಿಯಮದಂತೆ ಪರಿಷ್ಕರಿಸಲಾಗಿದೆ) 📌 GM 50%, SC 15% (A/B/C), ST 3% ಆಧಾರದಲ್ಲಿ 21 ವಿಷಯಗಳ ಕಟ್-ಆಫ್ 📌 ಇದು ನಮ್ಮ ಅಂದಾಜು ಮಾತ್ರ, KEA ಅಧಿಕೃತ ಕಟ್-ಆಫ್ ಅಲ್ಲ 🎯 ಹಳೆಯ ಲಿಂಕ್ ಬಳಸಬೇಡಿ, ಈ ಹೊಸ ಲಿಂಕ್‌ನಲ್ಲೇ ನೋಡಿ...👇 https://target100info.com/f/tools/THE_TARGET_100_KSET_2026_Cutoff_Search_50GM.html

✅ KSET ಆಯ್ಕೆಯ Methodology ಈ ಕೆಳಗಿನ ವಿಡಿಯೋದಲ್ಲಿ ಇದೆ... https://www.youtube.com/watch?v=MqEFhMPedas 📌 ಇದು ಹಳೆಯ ವಿಡಿಯೋ, ಈಗ ಕೆಲ ನಿಯಮಗಳು ಬದಲಾಗಿವೆ ಆದರೆ ನಿಮಗೆ ಈ ವಿಡಿಯೋದಲ್ಲಿ ನಿಮಗೆ ಆಯ್ಕೆ ಪ್ರಕ್ರಿಯೆ ಅರ್ಥವಾಗಲಿದೆ...

✅ KSET ಬಗ್ಗೆ ಸ್ಪಷ್ಟವಾಗಿ ಹೇಳ್ತಿದಿವಿ ಸರಿಯಾಗಿ ಓದಿಕೊಳ್ಳಿ.... 🎯 ಇದು ತಾತ್ಕಾಲಿಕ ಅಂಕಪಟ್ಟಿಯ ಆಧಾರದ ಮೇಲೆ ಮಾಡಿದ್ದು, ಕೆಲವೊಮ್ಮೆ KEA ಅಂತಿಮ ಅಂಕಪಟ್ಟಿಯಲ್ಲಿ ಈಗ ಆಗಿರುವ ತಪ್ಪುಗಳನ್ನು ಸರಿಪಡಿಸುತ್ತೆ, ಹಾಗಾಗಿ ಆಗ ಕಟ್ ಆಫ್ ಅಂಕಗಳು ಅದೆ ರೀತಿ ಬದಲಾಗಿತ್ತವೆ... 🎯 ಈಗಿನ ತಾತ್ಕಾಲಿಕ ಪಟ್ಟಿಯಲ್ಲಿ 420 ಅಭ್ಯರ್ಥಿಗಳು SC caste names ಹೊಂದಿದ್ದರು ಅವರನ್ನೂ GM ಅಂತಾ ನೀಡಿದ್ದಾರೆ... 📌 May be ಅವರು SC-A, B or C ಅಂತಾ ಆಯ್ಕೆ ಮಾಡಿಲ್ಲಾ ಅನ್ಸುತ್ತೆ, ಅಥವಾ ಬೇರೆ ಕಾರಣ ಇರಬಹುದು, ಆಕಸ್ಮಾತ ಅವರನ್ನು ಅಂತಿಮ ಅಂಕಪಟ್ಟಿಯಲ್ಲಿ KEA, SC-A,B,C ಗೆ ಮರುಹೊಂದಿಸಿದರೆ ಖಂಡಿತ ಕಟ್ ಆಫ್ ಅಂಕಗಳಲ್ಲಿ ಬದಲಾವಣೆ ಆಗಲಿದೆ....

✅ KSET 2026 ವಿಷಯವಾರು ಅಂದಾಜು ಕಟ್ ಆಫ್ ಅಂಕಗಳ ಮಾಹಿತಿ... 📌 37 ವಿಷಯಗಳ, ಎಲ್ಲಾ ವರ್ಗಗಳ (SC-A/B/C ಸೇರಿ) ಅಂದಾಜು ಕಟ್-ಆಫ್ 📌 ಅರ್ಜಿ ಸಂಖ್ಯೆ ಅಥವಾ ಅಂಕ ಹಾಕಿ ನಿಮ್ಮ ಅವಕಾಶ ತಿಳಿಯಿರಿ 📌 ಒಂದೇ ಹೆಸರಿನವರು ಜಾಸ್ತಿ ಇರುವುದರಿಂದ ಅರ್ಜಿ ಸಂಖ್ಯೆಯಿಂದಲೇ ಹುಡುಕಿ... 📌 ಇದು THE TARGET 100 ಅಂದಾಜು ಮಾತ್ರ, KEA ಅಧಿಕೃತ ಕಟ್-ಆಫ್ ಅಲ್ಲ 🎯 ಕಟ್-ಆಫ್ ಅಂಕ ದಾಟಿದವರು ಈಗಿನಿಂದಲೇ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಗೆ ತಯಾರಿ ಶುರು ಮಾಡಿ 🎯 ನಿಮ್ಮ ಕಟ್-ಆಫ್ ಇಲ್ಲಿ ನೋಡಿ...👇 https://target100info.com/f/tools/THE_TARGET_100_KSET_2026_Cutoff_Search.html

✅ KSET ತಾತ್ಕಾಲಿಕ ಅಂಕಪಟ್ಟಿ ಬಿಡುಗಡೆಯಾಗಿದೆ, ಶೀಘ್ರದಲ್ಲೆ ವಿಶ್ಲೇಷಣೆಯನ್ನು ನೀಡಲಾಗುವುದು, ನಿರಿಕ್ಷಿಸಿ....

✅November 15 ರಂದು ನಡೆಯುವ 319 ಹುದ್ದೆಗಳ KAS ಪರೀಕ್ಷೆಯ ಹಾಲ್ ಟಿಕೆಟ್ ನ್ನೂ KPSC ಇದೀಗ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. https://kpsconline.karnataka.gov.in/Login/departmentLogin

✅ KEA FDA / SDA ತಯಾರಿಗೆ ನಮ್ಮ 2 ಬ್ಯಾಚ್‌ಗಳು 📌 Mission 65+ (ಸಂವಹನ ಬ್ಯಾಚ್) ನವೆಂಬರ್ 2 ರಿಂದ ಶುರುವಾಗಿದೆ. Daily Notes, Daily Test, Weekly Test ಜೊತೆಗೆ Vocab Practice ಇದೆ 📌 GK ಸ್ಮಾರ್ಟ್ ಬ್ಯಾಚ್ ನವೆಂಬರ್ 9 ರಿಂದ ಆರಂಭ. ವಿಜ್ಞಾನ + ರಾಜ್ಯಶಾಸ್ತ್ರ 100%, ನವೆಂಬರ್ ಮತ್ತು ಡಿಸೆಂಬರ್ ಪ್ರಚಲಿತ ಸಂಪೂರ್ಣ, 20 ಮಾಕ್ + 12 KEA 2026 GK ಪತ್ರಿಕೆಗಳು 🎯 GK ಬ್ಯಾಚ್ ₹397, HABBA ಕೂಪನ್ ಹಾಕಿದರೆ ₹297 ಮಾತ್ರ. ಅರ್ಲಿ ಬರ್ಡ್ ಬೆಲೆ ಮೊದಲ ಕೆಲವರಿಗೆ ಮಾತ್ರ 📌 ಇನ್ನೂ Join ಆಗದವರು ಬೇಗನೆ ಸೇರಿ Mission 65+ ಸೇರಲು: https://thetarget100.akamai.net.in/new-courses/47-mission-65-kea-communication GK ಸ್ಮಾರ್ಟ್ ಬ್ಯಾಚ್ ಸೇರಲು: https://thetarget100.akamai.net.in/new-courses/49-gk-smart-batch-kea ನಮ್ಮ App: https://play.google.com/store/apps/details?id=com.luozoo.toesdp ಆ್ಯಪ್ ಹೇಗೆ ಕೆಲಸ ಮಾಡುತ್ತದೆ (ವಿಡಿಯೋ): https://youtu.be/KUsiBW1Gyo8

✅ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಮೇಲ್ವಿಚಾರಕಿ ಹುದ್ದೆಗಳ ನೇಮಕಾತಿಯ ಸಂಪೂರ್ಣ ಮಾಹಿತಿ.... https://target100info.com/f/tools/Mahila_Melvicharakiyaru_THE_TARGET_100_14_11_2026.html

✅ CAR ಫಿಸಿಕಲ್ ಯಾವ ರೀತಿ ನಡೆಯುತ್ತಿದೆ ಎಂಬ ಮಾಹಿತಿ ಈ ಕೆಳಗಿನ ವಿಡಿಯೋದಲ್ಲಿದೆ, ಫಿಸಿಕಲ್ ಇರುವವರು ಒಮ್ಮೆ ನೋಡಿ... https://youtu.be/Z3nhY7Ju8Yg?si=tnR-bu8eJYbdDxeI

✅ ಅಗ್ನಿವೀರರ ಕರ್ತವ್ಯ ಅವಧಿ 4 ರಿಂದ 6 ವರ್ಷಕ್ಕೆ ಹೆಚ್ಚಳ... 🎯 ಈ ಡಿಸೆಂಬರ್- ಜನೆವರಿ ಅಲ್ಲಿ ಒಟ್ಟು 18,000 ಅಗ್ನಿವೀರರ ನಿವೃತ್ತಿ ಹೊಂದವರು ಇದ್ದ
✅ ಅಗ್ನಿವೀರರ ಕರ್ತವ್ಯ ಅವಧಿ 4 ರಿಂದ 6 ವರ್ಷಕ್ಕೆ ಹೆಚ್ಚಳ... 🎯 ಈ ಡಿಸೆಂಬರ್- ಜನೆವರಿ ಅಲ್ಲಿ ಒಟ್ಟು 18,000 ಅಗ್ನಿವೀರರ ನಿವೃತ್ತಿ ಹೊಂದವರು ಇದ್ದರೂ ಈಗ ಅವರಿಗೆ ಎರಡು ವರ್ಷ ವಿಸ್ತರಣೆ ಆಗಿದೆ... 🎯 ಇದು SSC GD 2027ರ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, ಈ ಸಲ 50% ಮೀಸಲಾತಿಯಲ್ಲಿ GD ಹುದ್ದೆಗಳ ಮೀಸಲಾತಿ ಇರುವುದಿಲ್ಲಾ, ಯಾಕಂದ್ರೆ ಯಾರೂ ನಿವೃತ್ತಿ ಹೊಂದುತ್ತಿಲ್ಲಾ...

✅ SSC GD 2026 – ನಿಮ್ಮ ಕರ್ನಾಟಕ Rank ಎಷ್ಟು? ಈಗಲೇ ಚೆಕ್ ಮಾಡಿ SSC GD ಯ Final Answer Key ಮತ್ತು Response Sheet ಬಿಡುಗಡೆ ಆಗಿದೆ. ನಿಮ್ಮ Response Sheet ಲಿಂಕ್ ಹಾಕಿದರೆ ಸಾಕು, ಅಂಕ ಮತ್ತು ಕರ್ನಾಟಕದ ರ‍್ಯಾಂಕ್ ತಕ್ಷಣ ಸಿಗುತ್ತದೆ. ಉಚಿತ, ಲಾಗಿನ್ ಬೇಕಿಲ್ಲ. 📌 Final Answer Key / Response Sheet ಇಲ್ಲಿ ಸಿಗುತ್ತದೆ (SSC ಅಧಿಕೃತ ಲಾಗಿನ್): https://sscexams.cbexams.com/Gd2026sdsFinalkeysLandingpage/loginnew.aspx 🎯 ನಿಮ್ಮ ಅಂಕ ಮತ್ತು ಕರ್ನಾಟಕ ರ‍್ಯಾಂಕ್ ಇಲ್ಲಿ ನೋಡಿ: https://target100info.com/ssc/gd-2026 ಹೇಗೆ ಚೆಕ್ ಮಾಡುವುದು: 1. SSC ಲಾಗಿನ್ ಲಿಂಕ್ ತೆರೆಯಿರಿ, Roll Number ಮತ್ತು Password ಹಾಕಿ. 2. Response Sheet ತೆರೆದ ಮೇಲೆ, ಮೇಲಿನ ವಿಳಾಸ ಪಟ್ಟಿಯ ಪೂರ್ಣ ಲಿಂಕ್ Copy ಮಾಡಿ. 3. ನಮ್ಮ ರ‍್ಯಾಂಕ್ ಚೆಕರ್ ಪುಟದಲ್ಲಿ Paste ಮಾಡಿ, ವರ್ಗ, ಲಿಂಗ ಮತ್ತು Normalised ಅಂಕ ಹಾಕಿ. 📌 SSC ಈ ಲಿಂಕ್ ಅನ್ನು 17-11-2026 ಸಂಜೆ 5 ರವರೆಗೆ ಮಾತ್ರ ತೋರಿಸುತ್ತದೆ. ಅದಕ್ಕೂ ಮೊದಲೇ ಚೆಕ್ ಮಾಡಿ. 🎯 ಹೆಚ್ಚು ಜನ ಚೆಕ್ ಮಾಡಿದಷ್ಟು Rank ನಿಖರವಾಗುತ್ತದೆ. ನಿಮ್ಮ ಸ್ನೇಹಿತರಿಗೂ ಹಂಚಿ.

✅ ನೀವು ಜನರಿಂದ ಗೆಲುವಿನ ಒಲವು ಪಡೆಯುವ ಕಾತುರದಲ್ಲಿ ಇದ್ದಿರಾ, ಅದಕ್ಕೆ ಉತ್ತರ ಒಂದೆ: ನಿರಂತರ ಶ್ರಮ 🎯 ಎನನ್ನಾದರೂ ಸಾಧಿಸಬೇಕು ಎಂದರೆ ತ್ಯಾಗ, ಶ್ರಮ, ಹಾಗೂ ನಿರಂತರತೆ ಮಾತ್ರ ಸಾಧ್ಯ... 📌 ವಿರಾಟನ ಈ ಉತ್ತುಂಗದ ಬದುಕು ನಮ್ಮೆಲ್ಲರ ಸಾಧನೆಗೆ ಸ್ಪೂರ್ತಿಯಾಗಲಿ... ಹುಟ್ಟುಹಬ್ಬದ ಶುಭಾಶಯಗಳು ವಿರಾಟ...

✅ ಮಹಿಳಾ ಮತ್ತು ಮಕ್ಕಳ ಕಲ್ಯಾಣ  ಇಲಾಖೆಯಲ್ಲಿ ನೇಮಕಾತಿ ಅಧಿಸೂಚನೆ -2026 📌 ಹುದ್ದೆ - ಮಹಿಳಾ ಮೇಲ್ವಿಚಾರಕ್ಕೆ (Women Supervisor ) 📌 ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು

✅ GK ಎಲ್ಲ Subject ಕನ್ನಡ ಹಾಗೂ ಇಂಗ್ಲೀಷ್ ಎರಡರಲ್ಲೂ ಇರಲಿದೆ... https://t.me/the_target100/3453 📌 ನಿತ್ಯ ಆಡು ಭಾಷೆಯಲ್ಲಿ ಅರ್ಥ ಆಗುವ ಹಾಗೆ NCERT ಆಧಾರಿತ ವಿಜ್ಞಾನ ಇರಲಿದೆ... 🎯 Polity M Laxmikant ಅಧಾರಿತ ಇರಲಿದೆ... 🎯 History ಹಾಗೂ Geography KEA ಮಾದರಿಯಲ್ಲೆ ಇರುತ್ತೆ... 📌 Economics ಅಂತೂ ನೀವು ಎಷ್ಟು ಓದಿದ್ರೂ ಎನು ತಿಳಿಯುತ್ತಿಲ್ಲ ಅಂದವರಿಗೂ ಅರ್ಥ ಆಗುವ ಹಾಗೆ ಇರುತ್ತೆ... 🎯 Science+Polity ಜಾಸ್ತಿ ಪ್ರಶ್ನೆ ಬರ್ತಾವೆ ಕಡಿಮೆ ಸಮಯದಲ್ಲಿ ಓದಬಹುದು ಅಂತಾ ಅದನ್ನು Main message ಅಲ್ಲಿ Mention ಮಾಡಿ ಹೇಳಿದ್ದು.... ಕೋರ್ಸ್‌ನಲ್ಲಿ ಏನಿದೆ: https://target100info.com/f/tools/gk_smart_batch.html ಈಗಲೇ ಸೇರಿ: https://thetarget100.akamai.net.in/new-courses/49-gk-smart-batch-kea ಆ್ಯಪ್ ಹೇಗೆ ಕೆಲಸ ಮಾಡುತ್ತದೆ (ವಿಡಿಯೋ): https://youtu.be/KUsiBW1Gyo8

✅ GK ಸ್ಮಾರ್ಟ್ ಬ್ಯಾಚ್ – KEA FDA / SDA ಗಾಗಿ 📌 ಮಿಷನ್ 65+ ಗೆ ನೀವು ಕೊಟ್ಟ ಉತ್ತಮ ಪ್ರತಿಕ್ರಿಯೆ ಮತ್ತು ಬೇಡಿಕೆಯಿಂದ ಈಗ GK ಬ್ಯಾಚ್. ಆ್ಯಪ್ ಹೇಗೆ ಕೆಲಸ ಮಾಡುತ್ತದೆ ಎಂದು ಕೆಳಗಿನ ವಿಡಿಯೋದಲ್ಲಿ ನೋಡಿ 🎯 ವಿಜ್ಞಾನ ಮತ್ತು ರಾಜ್ಯಶಾಸ್ತ್ರ 100% + ನವೆಂಬರ್, ಡಿಸೆಂಬರ್ ಪ್ರಚಲಿತ ಸಂಪೂರ್ಣ (ನೋಟ್ಸ್ + ಪ್ರಶ್ನೆ). KEA ಹೆಚ್ಚಾಗಿ ಕೊನೆಯ 2 ತಿಂಗಳ ಘಟನೆಗಳಿಂದಲೇ ಕೇಳುತ್ತದೆ. ಶುಲ್ಕ ಈ ಮೂರಕ್ಕೆ ಮಾತ್ರ 📌 ಇತರ GK ವಿಷಯಗಳಿಗೆ ಟೆಸ್ಟ್ ಸರಣಿ ಖಚಿತ. ಪೂರ್ಣ ನೋಟ್ಸ್ ಕೊಡಲೂ 99% ಪ್ರಯತ್ನಿಸುತ್ತೇವೆ 📌 ಹಿಂದಿನ ತಿಂಗಳುಗಳ ಪ್ರಚಲಿತಕ್ಕೆ ಪ್ರಶ್ನೆಗಳು ಮಾತ್ರ 📌 20 ಪೂರ್ಣ ಮಾಕ್ + 12 KEA 2026 GK ಪತ್ರಿಕೆಗಳು – ಆನ್‌ಲೈನ್ ಅಥವಾ OMR 📌 ಮೊದಲು ಪರೀಕ್ಷೆ, ನಂತರ ಓದು – ನಿಮ್ಮ ಅಂಕ ನೋಡಿ ಏನು ಓದಬೇಕು ಎಂದು ಆ್ಯಪ್ ಹೇಳುತ್ತದೆ; ತಪ್ಪಿದ್ದು ನೆನಪಲ್ಲಿ ಉಳಿಯುವವರೆಗೂ ಮತ್ತೆ ಬರುತ್ತದೆ 📌 ₹397 – HABBA ಕೂಪನ್ ಹಾಕಿದರೆ ₹297 ಮಾತ್ರ. 9 ನವೆಂಬರ್‌ನಿಂದ ಆರಂಭ – ಅರ್ಲಿ ಬರ್ಡ್ ಬೆಲೆ ಮೊದಲ ಕೆಲವರಿಗೆ ಮಾತ್ರ, ಬೇಗ ಸೇರಿ ಕೋರ್ಸ್‌ನಲ್ಲಿ ಏನಿದೆ: https://target100info.com/f/tools/gk_smart_batch.html ಈಗಲೇ ಸೇರಿ: https://thetarget100.akamai.net.in/new-courses/49-gk-smart-batch-kea ಆ್ಯಪ್ ಹೇಗೆ ಕೆಲಸ ಮಾಡುತ್ತದೆ (ವಿಡಿಯೋ): https://youtu.be/KUsiBW1Gyo8

✅ VAO ಟಾಪ್ 5000 ಪಟ್ಟಿ – GK ಅಂಕ ಹೋಲಿಕೆ (THE TARGET 100) 📌 VAO ಪತ್ರಿಕೆ-1 (GK) ಅಂಕವನ್ನು ಅದೇ ಅಭ್ಯರ್ಥಿಗಳ ಭೂಮಾಪಕ, KSRP, CAR/DAR, CPC GK ಅಂಕಗಳೊಂದಿಗೆ ಮಾತ್ರ ಹೋಲಿಸಿದ್ದೇವೆ. ಸಂವಹನ ಪತ್ರಿಕೆಯ ಪಠ್ಯಕ್ರಮ ಬೇರೆ, ಹಾಗಾಗಿ ಅದನ್ನು ಸೇರಿಸಿಲ್ಲ. 📌 ಹೋಲಿಸಬಹುದಾದ 3,561 ಜನರಲ್ಲಿ 100 ಕ್ಕೆ ಸುಮಾರು 99 ಜನರ ಅಂಕ ಹೊಂದುತ್ತದೆ. 30ಕ್ಕಿಂತ ಹೆಚ್ಚು ವ್ಯತ್ಯಾಸ ಇರುವವರು 4 ಜನ ಮಾತ್ರ, 20–30 ವ್ಯತ್ಯಾಸ ಇರುವವರು 42 ಜನ. 🎯 ಈ ಸುದ್ದಿಗಳು ನಿಮ್ಮ ಓದಿಗೆ ಅಡ್ಡಿಯಾಗಬಾರದು. ನಿಮ್ಮ ಮುಂದೆ KEA FDA/SDA ಇದೆ, ಅದರಲ್ಲಿ 5,431 ಹುದ್ದೆಗಳಿವೆ. 🎯 ರ‍್ಯಾಂಕ್‌ವಾರು ವ್ಯತ್ಯಾಸ, ನೆಗೆಟಿವ್ ಮಾರ್ಕಿಂಗ್ ವಿವರಣೆ ಮತ್ತು ನಿಮ್ಮ ಸ್ವಂತ ಅಂಕ ಹೋಲಿಕೆ ಎಲ್ಲವೂ ಈ ಲಿಂಕ್‌ನಲ್ಲಿದೆ... https://target100info.com/f/tools/VAO_Top5000_GK_Comparison_THE_TARGET_100.html