ru
Feedback
THE TARGET 100 (SSC in KANNADA)

THE TARGET 100 (SSC in KANNADA)

Открыть в Telegram

SSC ಪರಿಕ್ಷೆಗಳ ಹಾಗೂ ರೈಲ್ವೆ ಇಲಾಖೆಯ RRB ಹಾಗೂ RPF ಪರಿಕ್ಷೆಯ ತಯಾರಿ ನಡೆಸುವ ಎಲ್ಲ ಕನ್ನಡದ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಎಲ್ಲ ಮಾಹಿತಿ ನೀಡುವುದರ ಜೊತೆಗೆ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತೆವೆ. ನಮ್ಮ ಸಹಾಯದ ಜೊತೆಗೆ ನಿಮ್ಮ ಶ್ರಮವು ನಿಮಗೆ ನೌಕರಿ ತರುವುದು ಖಾತರಿ. LAXMIKANT PATIL

Больше

📈 Аналитический обзор Telegram-канала THE TARGET 100 (SSC in KANNADA)

Канал THE TARGET 100 (SSC in KANNADA) (@the_target100) языкового сегмента Каннада является активным участником. Сейчас сообщество объединяет 59 407 подписчиков, занимая 2 813 место в категории Образование и 5 715 место в регионе Индия.

📊 Показатели аудитории и динамика

С момента создания невідомо проект демонстрирует стремительный рост, собрав аудиторию из 59 407 подписчиков.

Согласно последним данным от 27 августа, 2026, канал показывает стабильную активность. За последние 30 дней изменение числа участников составило 5 138, а за последние 24 часа — 240, при этом общий охват остаётся высоким.

  • Статус верификации: Не верифицирован
  • Уровень вовлечённости (ER): Средний показатель вовлечённости аудитории составляет 38.13%. В первые 24 часа после публикации контент обычно набирает 22.03% реакций от общего числа подписчиков.
  • Охват публикаций: В среднем каждый пост получает 22 635 просмотров. В течение первых суток публикация набирает 13 077 просмотров.
  • Реакции и взаимодействия: Аудитория активно поддерживает контент: среднее количество реакций на один пост — 41.

📝 Описание и контентная политика

Автор описывает ресурс как площадку для выражения субъективного мнения:
SSC ಪರಿಕ್ಷೆಗಳ ಹಾಗೂ ರೈಲ್ವೆ ಇಲಾಖೆಯ RRB ಹಾಗೂ RPF ಪರಿಕ್ಷೆಯ ತಯಾರಿ ನಡೆಸುವ ಎಲ್ಲ ಕನ್ನಡದ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಎಲ್ಲ ಮಾಹಿತಿ ನೀಡುವುದರ ಜೊತೆಗೆ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತೆವೆ. ನಮ್ಮ ಸಹಾಯದ ಜೊತೆಗೆ ನಿಮ್ಮ ಶ್ರಮವು ನಿಮಗೆ ನೌಕರಿ ತರುವುದು ಖಾತರಿ. LAXMIKANT PATIL

Благодаря высокой частоте обновлений (последние данные получены 28 августа, 2026) канал поддерживает актуальность и высокий уровень охвата публикаций. Аналитика показывает, что аудитория активно взаимодействует с контентом, что делает его важной точкой влияния в категории Образование.

59 407
Подписчики
+24024 часа
+4 2567 дней
+5 13830 день
Архив постов
✅ Computer Mock Test-03 🎯 ಕನ್ನಡ ಹಾಗೂ ಇಂಗ್ಲೀಷ್‌ ಎರಡರಲ್ಲೂ ಇವೆ 🎯 RRB NTPC ಪರಿಕ್ಷೆಯಲ್ಲಿ ಅಲ್ಲಿ ಕೇಳಿರುವ ಪ್ರಶ್ನೆಗಳು 📌 KEA Communication Paper ಗೆ ಅತ್ಯಂತ ಸಹಾಯಕವಾಗಲಿದೆ... 🎯 Full communication mock test👇 https://t.me/the_target100/2963

✅ ಎಲ್ಲರಿಗೂ ಸಹೋದರತೆಯನ್ನು ಸಂಭ್ರಮಿಸುವ ವಿಶೇಷ ಹಬ್ಬವಾದ ರಕ್ಷ ಬಂಧನದ ಶುಭಾಶಯಗಳು...🍃 Happy Raksha Bandhan...😊🎉

ಕಲಿಕೆಯೊಂದಿಗೆ ಸಂಪಾದಿಸಿ – Target 100 ಟೆಲಿಗ್ರಾಮ್ ಚಾನೆಲ್  🎯 ಈ ಕಾರ್ಯಕ್ರಮದ ಮೂಲಕ ನೀವು ನಮ್ಮ ಆಪ್‌ನಲ್ಲಿನ ಟೆಸ್ಟ್ ಸರಣಿಗಳನ್ನು ಪ್ರೂಫ್‌ರೀಡ್ ಮಾಡುವ ಮೂಲಕ ಹಣವನ್ನು ಸಂಪಾದಿಸಬಹುದು.  📌 ಪ್ರತಿ ಪ್ರಶ್ನೆಗೆ ₹1 ಸಂಪಾದನೆ ಮಾಡುವ ಅವಕಾಶವಿದೆ. ಅಂದರೆ, 100 ಪ್ರಶ್ನೆಗಳ ಪತ್ರಿಕೆಗಾಗಿ ₹100 ಸಂಪಾದಿಸಬಹುದು. ✅  ನೀವು ಏನು ಮಾಡಬೇಕು? 📌 ನಮ್ಮ ಟೆಸ್ಟ್ ಸರಣಿಯಲ್ಲಿನ ಪ್ರಶ್ನೆಗಳನ್ನು ಪ್ರೂಫ್‌ರೀಡ್ ಮಾಡುವುದು... 📌 ಕನ್ನಡದಲ್ಲಿ ವ್ಯಾಕರಣ, ತಪ್ಪುಗಳು ಮತ್ತು ಫಾರ್ಮ್ಯಾಟಿಂಗ್ ಪರಿಶೀಲನೆ ಮಾಡುವುದು 📌 ಪ್ರತಿ ಪರಿಶೀಲಿಸಿದ ಪ್ರಶ್ನೆಗೆ 1ರೂ ನಂತೆ ಒಂದು ಪ್ರಶ್ನೆ ಪತ್ರಿಕೆಗೆ ಒಟ್ಟು ನೂರು ರೂಪಾಯಿ ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸುತ್ತಾ ನಿಮ್ಮ ಓದಿಗೆ ಹಣ ಹೊಂದಿಸಿಕೊಳ್ಳಿ... 🎯 ಸಂಪರ್ಕ ಮೊಬೈಲ್ ಸಂಖ್ಯೆ‌: 9148937713 (ವಾಟ್ಸಾಪ್ ಮಾತ್ರ...) 📌 ಕಾರ್ಯಕ್ರಮಕ್ಕೆ ಸೇರಲು ಈ ಫಾರ್ಮ್ ಭರ್ತಿ ಮಾಡಿ...👇 https://forms.gle/ZgBMRJKzYGN4Afii9

✅ UPSC ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಕನ್ನಡದಲ್ಲಿ Test ತರಹ ಈಗ ನಮ್ಮ App ಅಲ್ಲಿ ನೀವು Attend ಮಾಡಬಹುದು... 🎯 1995 ರಿಂದ 2010 ರ ವರೆಗೆ UPSC GS ಅಲ್ಲಿ CSAT ಸೇರಿ 150 ಪ್ರಶ್ನೆಗಳು ಇರುತ್ತಿದ್ದವು, 2011 ರ ನಂತರ ಕೇವಲ GK ಪ್ರಶ್ನೆಗಳಿವೆ... 🎯 ಕೇವಲ ಕೀ ಉತ್ತರಗಳು ಲಭ್ಯವಿರಲಿವೆ 🎯 App link👇 (ಮೊಬೈಲ್ ಬಳಕೆದಾರರಿಗೆ...) https://play.google.com/store/apps/details?id=com.luozoo.toesdp 🎯 Laptop ಅಲ್ಲಿ ಬಳಸುವವರಿಗೆ...👇 https://thetarget100.akamai.net.in/test-series/15-upsc

+1
✅ Computer Mock Test ಇದರಲ್ಲಿ ಪ್ರಶ್ನೆಗಳು ಇಂಗ್ಲಿಷ್‌ ಅಲ್ಲಿಯೂ ಇವೆ... 🎯 RRB NTPC ಪರಿಕ್ಷೆಯಲ್ಲಿ ಅಲ್ಲಿ ಕೇಳಿರುವ ಪ್ರಶ್ನೆಗಳು 📌 KEA Communication Paper ಗೆ ಅತ್ಯಂತ ಸಹಾಯಕವಾಗಲಿದೆ... 📌 ಕೆಲವರು ಇಂಗ್ಲೀಷ್‌ ಅಲ್ಲಿಯೂ ಕೇಳಿದ್ರಿ ಇವು ಈಗಾಗಲೇ ಕನ್ನಡದಲ್ಲಿ ನೀಡಲಾಗಿತ್ತು

KPSC ಅಧಿಸೂಚನೆ (NOTIFICATION) 👉 ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಆಡಿಟ್ ಅಧಿಕಾರಿ (HK) ಹುದ್ದೆಯ ನೇಮಕಾತಿ ಅಧಿಸೂಚನೆ https://kpsc.kar.nic.in/SAAD%20HK%20Notification%20dt%2027-08-2026.pdf 👉 ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಸಹಾಯಕ ನಿಯಂತ್ರಕರು ಮತ್ತು ಆಡಿಟ್ ಅಧಿಕಾರಿ (RPC) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ https://kpsc.kar.nic.in/SAAD%20RPC%20Notification%20dt%2027-08-2026.pdf 👉ವೇಳಾಪಟ್ಟಿ / TIME TABLE ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರಗಳ ಇಲಾಖೆಯಲ್ಲಿ ಸಹಾಯಕ ನಿಯಂತ್ರಕರು ಮತ್ತು ಲೆಕ್ಕಪರಿಶೋಧನಾ ಅಧಿಕಾರಿಗಳ (HK/RPC/ಬ್ಯಾಕ್‌ಲಾಗ್) ಹುದ್ದೆಗಳಿಗೆ ಸಂಬಂಧಿಸಿದ ವೇಳಾಪಟ್ಟಿ https://kpsc.kar.nic.in/TIMETABLE%20AC%20(RPC)%20AUDITOR%20(HK%20BACKLOG)%20IN%20KSAAD.pdf

✅ Computer Mock Test-02 🎯 RRB NTPC ಪರಿಕ್ಷೆಯಲ್ಲಿ ಅಲ್ಲಿ ಕೇಳಿರುವ ಪ್ರಶ್ನೆಗಳು 📌 KEA Communication Paper ಗೆ ಅತ್ಯಂತ ಸಹಾಯಕವಾಗಲಿದೆ... 🎯 Full communication mock test👇 https://t.me/the_target100/2963

🎯 ಸಂಪುಟ ಉಪ ಸಮಿತಿ ರಚನೆಯ ಕುರಿತು ಸರ್ಕಾರದ ಜ್ಞಾಪಕ ಪತ್ರ.... 🎯 ಇದರಲ್ಲಿರುವ ಯಾರಾದರೂ ಒಬ್ಬ ಸದಸ್ಯರನ್ನು ಭೇಟಿ ಮಾಡಿ ಇಲ್ಲವಾದಲ್ಲಿ ಪತ್ರದ ಮುಖೇನ ನಿಮ್ಮ ಅಹವಾಲುಗಳನ್ನು ಸಲ್ಲಿಸಿ...

✅ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳ ಸವಾಲುಗಳು ಹಾಗೂ ಶೈಕ್ಷಣಿಕ ಉನ್ನತಿಕರಣಕ್ಕೆ ಸಲಹೆಗಳನ್ನು ನೀಡಲು ಸಂಪುಟ ಉಪ ಸಮಿತಿ ರಚನೆ ಮಾಡಿದೆ... 🎯 ಸಮಿತಿಗೆ ಈ ಕೆಳಗಿನ ಅಂಶಗಳ ಬಗ್ಗೆ ಶಿಫಾರಸು ಮಾಡಲು ಸರ್ಕಾರ ತಿಳಿಸಿದೆ. 🎯 ನಿಗದಿತ ನೇಮಕಾತಿ ವೇಳಾಪಟ್ಟಿ: ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆಗಳಿಗೆ ಒಂದು ನಿಗದಿತ ಹಾಗೂ ಸಮಯಬದ್ಧ ವೇಳಾಪಟ್ಟಿಯನ್ನು (Calendar) ರೂಪಿಸಲು ಸಮಿತಿಯು ಗಮನಹರಿಸಲಿದೆ. 🎯ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳನ್ನು ತಡೆಗಟ್ಟಿ, ರಾಜ್ಯಮಟ್ಟದ ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ, ನ್ಯಾಯಸಮ್ಮತತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಲಾಗುವುದು. 🎯 ಆಕಾಂಕ್ಷಿಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಖಾಸಗಿ ಕೋಚಿಂಗ್ ಕೇಂದ್ರಗಳ ಶುಲ್ಕ ನಿಯಂತ್ರಣ ಮತ್ತು ಮೇಲ್ವಿಚಾರಣೆ ಮಾಡಲಾಗುವುದು. 📌 ಕೋಚಿಂಗ್ ಕೇಂದ್ರಗಳು ಮತ್ತು ಹಾಸ್ಟೆಲ್‌ಗಳಲ್ಲಿ ಪರೀಕ್ಷೆಗೆ ಸಂಬಂಧಿಸಿದ ಒತ್ತಡವನ್ನು ನಿಭಾಯಿಸಲು ಆಪ್ತಸಮಾಲೋಚನೆ (Counselling) ಹಾಗೂ ವಿದ್ಯಾರ್ಥಿ ಬೆಂಬಲ ವ್ಯವಸ್ಥೆಯನ್ನು ಬಲಪಡಿಸಲಾಗುವುದು. 🎯 ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ, ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಶಿಫಾರಸು ಮಾಡಲಾಗುವುದು. 📌ಈ ಸಂಪುಟ ಉಪಸಮಿತಿಯು ಪಾಲುದಾರರೊಂದಿಗೆ (stakeholders) ಸಮಾಲೋಚನೆ ನಡೆಸಿ ಕೇವಲ ಒಂದು ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ. 🎯 ಸಮಿತಿಯ ಸದಸ್ಯರಿಗೆ ಭೇಟಿ ಆಗಿ ಅವರಿಗೆ ನಿಮ್ಮ ಸಲಹೆಗಳು ಹಾಗೂ ಸೂಚನೆ ನೀಡಿ, ಇರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಎಲ್ಲ‌ ವಿದ್ಯಾರ್ಥಿಗಳಿಗೆ ವಿನಂತಿ....

+1
✅ ಸಿವಿಲ್ ಪೊಲೀಸ್ ಪರಿಕ್ಷೆಯ HK ಹುದ್ದೆಗಳ ಅಂದಾಜು ಕಟ್ ಆಫ್ ಅಂಕಗಳು...

✅ Computer Mock Test-01 🎯 RRB NTPC ಪರಿಕ್ಷೆಯಲ್ಲಿ ಅಲ್ಲಿ ಕೇಳಿರುವ ಪ್ರಶ್ನೆಗಳು 📌 KEA Communication Paper ಗೆ ಅತ್ಯಂತ ಸಹಾಯಕವಾಗಲಿದೆ... 🎯 Full communication mock test👇 https://t.me/the_target100/2963

✅ ಸಿವಿಲ್ ಪೊಲೀಸ್ RPC ಹುದ್ದೆಗಳ Rank Analysis ಬಗ್ಗೆ ಸ್ಪಷ್ಟನೆ ಇದೆ ಒಮ್ಮೆ ನೋಡಿ... 🎯 Analysis file...👇 https://t.me/the_target100/2960

✅ RRB Group-D 2025 Zone Wise ಅರ್ಜಿ ಸಂಖ್ಯೆಗಳ‌ ಮಾಹಿತಿ.. 🎯 ಒಟ್ಟು ಅರ್ಜಿಗಳು - 52 Lakhs+
RRB Group-D 2025 Zone Wise ಅರ್ಜಿ ಸಂಖ್ಯೆಗಳ‌ ಮಾಹಿತಿ.. 🎯 ಒಟ್ಟು ಅರ್ಜಿಗಳು - 52 Lakhs+

✅ ಇದು English ಗ್ರಾಮರ್ ನ 'Verb' ಕುರಿತು ಚರ್ಚೆ ಮಾಡಿರುವ AI ಆಡಿಯೋ ಕನ್ನಡದಲ್ಲಿದೆ... 🎯 Verb (ಕ್ರಿಯಾಪದ) ಅಧ್ಯಾಯದಲ್ಲಿ ಇರುವ ಎಲ್ಲ ಗೊಂದಲಗಳನ್ನು ಈ ಆಡಿಯೋ ಮೂಲಕ ನಿವಾರಿಸಿಕೊಳ್ಳಬಹುದು, ಅದ್ಬುತವಾಗಿದೆ ಒಮ್ಮೆ ಕೇಳಿಸಿಕೊಳ್ಳಿ, ಸಹಾಯವಾಗಬಹುದು... 📌 ಇದನ್ನು ಕೇಳಿದ ನಂತರ ನಿಮ್ಮ‌ ಅಭಿಪ್ರಾಯ ತಿಳಿಸಿ...👇

✅ Ancient History-02 📌 Questions-50, Time:45 Minutes 🎯 ಉತ್ತರಗಳಿಗೆ ಕನ್ನಡದಲ್ಲಿ, ವಿವರಣೆಯೊಂದಿಗೆ 🎯 File download ಮಾಡಿ Chrome ಮೇಲೆ ಕ್ಲಿಕ್ ಮಾಡಿ, Quiz attend ಮಾಡಿ... 🎯 ನಮ್ಮ ಟೆಲಿಗ್ರಾಮ ಚಾನೆಲ್ ಲಿಂಕ್👇 https://t.me/the_target100

✅ SSC GD 2026 ರ ರಿಸಲ್ಟ್ ಬಗ್ಗೆ ಯಾರಿಗೂ ಯಾವ ಮಾಹಿತಿಯು ಇಲ್ಲಾ, ಸದ್ಯಕ್ಕೆ SSC ಕೂಡ ಸರಿಯಾಗಿ ಕ್ಯಾಲೆಂಡರ್ ಪ್ರಕಾರ ನಡೆಯುತ್ತಿಲ್ಲಾ... 🎯 ಹಾಗಾಗಿ ರಿಸಲ್ಟ್ ಯಾವಾಗ ಬರುತ್ತೆ ನಮಗೆ ಮಾಹಿತಿ ಇಲ್ಲಾ, ಮತ್ತೆ Vacancies ಜಾಸ್ತಿ ಆಗುವ ಕುರಿತು ಖುದ್ದಾಗಿ SSC ತಿಳಿಸುವ ಕುರಿತು ಯಾರಿಗೂ ಮಾಹಿತಿ ಇರುವುದಿಲ್ಲಾ... 📌 ಕಳೆದ ಮೂರು-ನಾಲ್ಕು ವರ್ಷಗಳಿಂದ ಪ್ರತಿ ಸಲ Vacancies ಹೆಚ್ಚಾಗಿವೆ, ನೊಡೋಣ ಈ ವರ್ಷ ಎನಾಗುತ್ತೆ ಅಂತಾ... 🎯 Vacancy ಹೆಚ್ಚಿಗೆ ಮಾಡುವುದಾದರೆ ರಿಸಲ್ಟ್ ಗೂ ಮುನ್ನವೇ Vacancies ಮಾಡ್ತಾರೆ...

✅ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಬಂದಿರುವ ನೇಮಕಾತಿ ಪ್ರಸ್ತಾವನೆಗಳು 🎯 ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ನೀಡಿರುವ ಉತ್ತರ

🎯 KK ಅಧಿಸೂಚನೆ...

KEA ಹೊಸ ಅಧಿಸೂಚನೆ: 🎯 ರಾಜ್ಯದ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ಖಾಲಿ ಇರುವ 140 ಶಿಕ್ಷಕರ ಹುದ್ದೆಗಳನ್ನು ಹುದ್ದೆಗಳನ್ನು ನೇರ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಯ) ಮೂಲಕ  ಭರ್ತಿ ಮಾಡಿಕೊಳ್ಳಲು KEA ಯು ಇದೀಗ ಅಧಿಸೂಚನೆ ಪ್ರಕಟಿಸಿದೆ...

RRB NTPC UG CBT-01 Score Card & Qualify Status👇 https://rrb.digialm.com//EForms/configuredHtml/33128/100181/login.html