THE TARGET 100 (SSC in KANNADA)
SSC ಪರಿಕ್ಷೆಗಳ ಹಾಗೂ ರೈಲ್ವೆ ಇಲಾಖೆಯ RRB ಹಾಗೂ RPF ಪರಿಕ್ಷೆಯ ತಯಾರಿ ನಡೆಸುವ ಎಲ್ಲ ಕನ್ನಡದ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಎಲ್ಲ ಮಾಹಿತಿ ನೀಡುವುದರ ಜೊತೆಗೆ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತೆವೆ. ನಮ್ಮ ಸಹಾಯದ ಜೊತೆಗೆ ನಿಮ್ಮ ಶ್ರಮವು ನಿಮಗೆ ನೌಕರಿ ತರುವುದು ಖಾತರಿ. LAXMIKANT PATIL
Show more📈 Analytical overview of Telegram channel THE TARGET 100 (SSC in KANNADA)
Channel THE TARGET 100 (SSC in KANNADA) (@the_target100) in the Kannada language segment is an active participant. Currently, the community unites 60 657 subscribers, ranking 2 766 in the Education category and 5 499 in the India region.
📊 Audience metrics and dynamics
Since its creation on невідомо, the project has demonstrated rapid growth, gathering an audience of 60 657 subscribers.
According to the latest data from 03 September, 2026, the channel demonstrates stable activity. Although there has been a change in the number of participants by 6 507 over the last 30 days and by 464 over the last 24 hours, overall reach remains high.
- Verification status: Not verified
- Engagement rate (ER): The average audience engagement rate is 40.50%. Within the first 24 hours after publication, content typically collects 22.39% reactions from the total number of subscribers.
- Post reach: On average, each post receives 24 540 views. Within the first day, a publication typically gains 13 566 views.
- Reactions and interaction: The audience actively supports content: the average number of reactions per post is 43.
📝 Description and content policy
The author describes the resource as a platform for expressing subjective opinions:
“SSC ಪರಿಕ್ಷೆಗಳ ಹಾಗೂ ರೈಲ್ವೆ ಇಲಾಖೆಯ RRB ಹಾಗೂ RPF ಪರಿಕ್ಷೆಯ ತಯಾರಿ ನಡೆಸುವ ಎಲ್ಲ ಕನ್ನಡದ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಎಲ್ಲ ಮಾಹಿತಿ ನೀಡುವುದರ ಜೊತೆಗೆ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತೆವೆ. ನಮ್ಮ ಸಹಾಯದ ಜೊತೆಗೆ ನಿಮ್ಮ ಶ್ರಮವು ನಿಮಗೆ ನೌಕರಿ ತರುವುದು ಖಾತರಿ.
LAXMIKANT PATIL”
Thanks to the high frequency of updates (latest data received on 04 September, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.
Data loading in progress...
| Date | Subscriber Growth | Mentions | Channels | |
| 04 September | +58 | |||
| 03 September | +466 | |||
| 02 September | +518 | |||
| 01 September | +46 |
| 2 | ✅ 3ನೇ ಸೆಪ್ಟೆಂಬರ್ ರಂದು PIB ಅಲ್ಲಿ ಪ್ರಕಟವಾದ ಪತ್ರಿಕಾ ಪ್ರಕಟಣೆ ಆಧರಿಸಿ ಪ್ರಚಲಿತ ಘಟನೆಗಳ ಮಾಹಿತಿ... | 11 305 |
| 3 | ✅ SSC GD 2027 ರ ತಯಾರಿ ನಡೆಸುತ್ತಿರುವ ಎಲ್ಲ ಅಭ್ಯರ್ಥಿಗಳಿಗೆ, ಕಳೆದ ವರ್ಷದ ಅಂದ್ರೆ GD 2026 ರ ಎಲ್ಲ ವಿಷಯಗಳ ಪ್ರಶ್ನೆ ಪತ್ರಿಕೆಗಳನ್ನು ಅಧ್ಯಾಯವಾರು ವಿವರಣೆ ಸಹಿತ ಪುಸ್ತಕಗಳ ರೂಪದಲ್ಲಿ ನೀಡಲಿದ್ದೆವೆ...
🎯 ಈ ಸಲ GD ಗೆ ಹಿಂದೆಂಗಿತಲೂ ಅಧಿಕ ಉಪಯುಕ್ತ Study material ನಮ್ಮ ಟೆಲಿಗ್ರಾಮ್ ಚಾನೆಲ್ ಮೂಲಕ ನೀವು ನಿರೀಕ್ಷಿಸಬಹುದು....
🎯 App ನಲ್ಲೂ ಸಹ Test series ಸಹಿತ ನಿಮ್ಮ ತಯಾರಿಗೆ ಅನಕೂಲವಾದ ಎಲ್ಲ ವಿಷಯಗಳನ್ನು ನೀಡುವ ಪ್ರಯತ್ನದಲ್ಲಿದ್ದೆವೆ....❤️ | 13 408 |
| 4 | ✅ NTPC (Grad) & (UG) 2026 ಅಧಿಸೂಚನೆಗಳಿಗೆ ಒಪ್ಪಿಗೆಯಾದ ಹುದ್ದೆಗಳ ಸಂಖ್ಯೆ....👇
📌Grad. - 3477
📌U. G. - 1688 | 15 140 |
| 5 | 🎯 ಪ್ರತಿ ದಿನ PIB ಯ ಪತ್ರಿಕಾ ಪ್ರಕಟಣೆ ಆಧಾರಿತ Current affairs ನೀಡಬೇಕು ಎಂದು ಯೋಜಿಸಿದ್ದೆವೆ...
🎯 ಇದು ಕೇವಲ Sample file, ನೀವು ಒಂದು ಸಲ ನೋಡಿ, ಯಾವ ರೀತಿ ಇದ್ರೆ ನಿಮ್ಮ ತಯಾರಿಗೆ ಅನಕೂಲ ಎಂಬ ಮಾಹಿತಿಯನ್ನು ಈ ಕೆಳಗೆ ತಿಳಿಸಿ...👇 | 15 432 |
| 6 | 🎯 ಇದು Updated Explanation ಜಾಸ್ತಿ ಇದೆ....
✅ ಜುಲೈ ತಿಂಗಳ PIB ಅಲ್ಲಿ ಬಂದಿರುವ ಪತ್ರಿಕಾ ಪ್ರಕಟಣೆ ಸೇರಿ ಸರ್ಕಾರಿ ಯೋಜನೆಗಳ ಆಧಾರದ ಮೇಲೆ ಈ ಮೇಲಿನ Summary ನೀಡಲಾಗಿದೆ...
🎯 ನಿಮ್ಮ KAS ಜೊತೆಗೆ KEA ಯ VAO, ಸರ್ವೆಯರ್, KSRP ಪೊಲೀಸ್ ಸೇರಿದಂತೆ ವಿವಿಧ ಪರಿಕ್ಷೆಗಳ ತಯಾರಿಗೆ ಅನಕೂಲವಾಗಲಿದೆ...
📌 ಕೊನೆಯಲ್ಲಿ ಇದೆ Summary ಮೇಲೆ 100 ಪ್ರಶ್ನೆಗಳನ್ನು ನೀಡಲಾಗಿದೆ....
📌 ಉಳಿದ ತಿಂಗಳುಗಳ Summary ಹಂತ ಹಂತವಾಗಿ ನೀಡುವ ಪ್ರಯತ್ನ ಮಾಡಲಿದ್ದೆವೆ | 16 522 |
| 7 | ✅ ಜುಲೈ ತಿಂಗಳ PIB ಅಲ್ಲಿ ಬಂದಿರುವ ಪತ್ರಿಕಾ ಪ್ರಕಟಣೆ ಸೇರಿ ಸರ್ಕಾರಿ ಯೋಜನೆಗಳ ಆಧಾರದ ಮೇಲೆ ಈ ಮೇಲಿನ Summary ನೀಡಲಾಗಿದೆ...
🎯 ನಿಮ್ಮ KAS ಜೊತೆಗೆ KEA ಯ VAO, ಸರ್ವೆಯರ್, KSRP ಪೊಲೀಸ್ ಸೇರಿದಂತೆ ವಿವಿಧ ಪರಿಕ್ಷೆಗಳ ತಯಾರಿಗೆ ಅನಕೂಲವಾಗಲಿದೆ...
📌 ಕೊನೆಯಲ್ಲಿ ಇದೆ Summary ಮೇಲೆ 25 ಪ್ರಶ್ನೆಗಳನ್ನು ನೀಡಲಾಗಿದೆ.... | 17 219 |
| 8 | ✅ ಆಗಷ್ಟ ತಿಂಗಳ PIB ಅಲ್ಲಿ ಬಂದಿರುವ ಪತ್ರಿಕಾ ಪ್ರಕಟಣೆ ಆಧಾರದ ಮೇಲೆ ಈ ಮೇಲಿನ Summary ನೀಡಲಾಗಿದೆ...
🎯 ನಿಮ್ಮ ತಯಾರಿಗೆ ಅನಕೂಲವಾಗಲಿದೆ... | 28 277 |
| 9 | ✅ ಈಗ ಈ ಹಿಂದೆ ನಡೆದ KEA ಪ್ರಶ್ನೆ ಪತ್ರಿಕೆಗಳು ಅಧಿಕೃತವಾಗಿ ಪ್ರಾಧಿಕಾರದ ವೆಬಸೈಟ್ ಅಲ್ಲಿ ದೊರೆಯಲಿವೆ...
🎯 ಈ ಹಿಂದೆ ನಿಮಗೆಲ್ಲಾ, ಇಮೇಲ್ ಮಾಡಲು ವಿನಂತಿಸಿದ್ದೆ, ನಮ್ಮೆಲ್ಲರ ವಿನಂತಿಗೆ ಧನಾತ್ಮಕವಾಗಿ ಸಹಕರಿಸಿದ KEA ಪ್ರಾಧಿಕಾರಕ್ಕೂ ಧನ್ಯವಾದಗಳು...🙏
📌 KEA ಗೆ Request ಮಾಡಲು ತಿಳಿಸಿದ್ದ Post 👇
https://t.me/the_target100/2855 | 18 743 |
| 10 | ✅ ದಯವಿಟ್ಟು ಎಲ್ಲರೂ ಈಗಲೇ ಹೆಚ್ವಿನ ಶ್ರಮವಹಿಸಿ ನೌಕರಿ ತೆಗೆದುಕೊಳ್ಳುವ ಪ್ರಯತ್ನ ಮಾಡಿ...
🎯 ನಾನು ಮೊನ್ನೆ KEA ಕಛೇರಿಗೆ, ಪರಿಚಯಸ್ಥರ ಒಬ್ಬರ KCET ಇಂಜಿನಿಯರಿಂಗ್ ಸೀಟ್ ರದ್ದು ಪಡಿಸಲು ಹೋಗಿದ್ದೆ...
🎯 ಸದ್ಯಕ್ಕೆ ಅವರ ಶ್ರಮ ನಮ್ಮೆಲ್ಲರಗಿಂತ ಅಧಿಕ ಇದೆ ಎಂಬುದನ್ನು ಕಣ್ಣಾರೆ ನೋಡಿಕೊಂಡು ಬಂದೆ...
🎯 KCET ಇಂಜನಿಯರಿಂಗ್, NEET ಮೆಡಿಕಲ್ ಸಿಟು ಹಂಚಿಕೆ ಪ್ರಕ್ರಿಯೆ ಕೂಡ ಈಗ ನಡೆಯುತ್ತಿದೆ ಅದರ ಜೊತೆಗೆ ಸಾಲು ಸಾಲು ನೇಮಕಾತಿ ಅಧಿಸೂಚನೆಗಳು, ಎಲ್ಲವನ್ನು ಅತ್ಯಂತ ಶ್ರಮ ವಹಿಸಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
🎯 ಇದೆಲ್ಲದರ ನಡುವೆ ನ್ಯಾಯದಿಂದ ಪರಿಕ್ಷೆ ನಡೆಸುವ ಅವರ ಪ್ರಯತ್ನ, ನಿಮಗೆಲ್ಲಾ ಸುವರ್ಣವಕಾಶ...
🎯 ಓದ್ರೊ ಓದಿ, ಈಗ ಓದದೆ ಅವಕಾಶ ತಪ್ಪಿಸಿಕೊಂಡ್ರೆ, ಎಲ್ಲಾ Post ಡೀಲ್ ಆಗಿದ್ದಾವೆ ಎಂಬ ನೇಪ ಕೂಡ ಹೇಳುವ ಹಾಗಿಲ್ಲಾ....
**ಅಷ್ಟು ಅಚ್ಚುಕಟ್ಟಾದ ನ್ಯಾಯಯುತವಾಗಿ ಪರಿಕ್ಷೆಗಳನ್ನು ನಡೆಸುವ ಪ್ರಯತ್ನ ಮಾಡುತ್ತಿದ್ದಾರೆ
...** | 21 875 |
| 11 | ✅KEA Recruitment:
🎯 ಮುಂದಿನ ದಿನಗಳಲ್ಲಿ ಸಾಲು ಸಾಲು ನೇಮಕಾತಿ ಪರೀಕ್ಷೆಗಳು ಇರುವ ಕಾರಣ, ಈ ನಿಟ್ಟಿನಲ್ಲಿ ಸಿದ್ದತೆ ನಡೆಸಿರುವ #KEA, ಜಿಲ್ಲಾ ಮಟ್ಟದಲ್ಲಿ ಕೆಇಎ ಮತ್ತು ಜಿಲ್ಲಾಡಳಿತದ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವ ಪರೀಕ್ಷಾ ಮಾಸ್ಟರ್ ತರಬೇತುದಾರರನ್ನು ನೇಮಿಸಿ, ತರಬೇತಿಯನ್ನೂ ನೀಡಿತು.
📌 ಪರೀಕ್ಷಾ ಪ್ರಾಧಿಕಾರದಲ್ಲಿ ಸೋಮವಾರ ನಡೆದ ತರಬೇತುದಾರರ ಕಾರ್ಯಾಗಾರವನ್ನು #KPSC ಕಾರ್ಯದರ್ಶಿ ಜ್ಯೋತಿ ಅವರು ಉದ್ಘಾಟಿಸಿದರು.
📌 ಇದೇ ಸಂದರ್ಭದಲ್ಲಿ ನೇಮಕಾತಿ ಪರೀಕ್ಷೆಗಳನ್ನು ನಡೆಸಲು ಉಪಯೋಗವಾಗುವ ಮಾರ್ಗದರ್ಶಿ ಕೈಪಿಡಿಯನ್ನು ಅವರು ಬಿಡುಗಡೆ ಮಾಡಿದರು.
📌 ಕೆಇಎ ಕೋರಿಕೆ ಮೇರೆಗೆ, ಜಿಲ್ಲೆಗೆ ಇಬ್ಬರು ಹಿರಿಯ ಉಪನ್ಯಾಸಕರನ್ನು ಮಾಸ್ಟರ್ ತರಬೇತುದಾರರಾಗಿ ಎಲ್ಲ ಜಿಲ್ಲಾಧಿಕಾರಿಗಳು ನಿಯೋಜಿಸಿದ್ದು, ಅವರಿಗೆ ಇಡೀ ದಿನ ತರಬೇತಿ ನೀಡಲಾಯಿತು. | 19 652 |
| 12 | CAR & DAR ಕಾನ್ಸ್‌ಟೇಬಲ್ ನೇಮಕಾತಿ ಪ್ರವೇಶ ಪತ್ರ ಡೌನ್‌ಲೋಡ್ ಲಿಂಕ್ -
https://www.cetonline.karnataka.gov.in/KEA_EXAM_PORTAL/Forms/Candidates/Login | 18 817 |
| 13 | ✅ KAS ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ | 20 024 |
| 14 | ✅ ಪ್ರಚಲಿತ ಘಟನೆಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಪೊಣಿಸಿ, ಪರಿಕ್ಷೆಗೆ ಎನೆಲ್ಲಾ ಉಪಯೋಗವಿದೆ ಎಲ್ಲವನ್ನು Point wise ನಿಮಗೆ ಈ ಕೆಳಗಿನ ಟೆಲಿಗ್ರಾಮ್ ಗ್ರುಪ್ ಅಲ್ಲಿ ಸಿಗಲಿದೆ...
https://t.me/Studymonk36
🎯 ಈ ರೀತಿ ಕನ್ನಡದಲ್ಲಿ ಟೆಲಿಗ್ರಾಮ್ ಅಲ್ಲಿ ಅಚ್ಚುಕಟ್ಟಾಗಿ ಪ್ರಚಲಿತ ಸುದ್ದಿಗಳನ್ನು ನೀಡುವ ನಾಡಿನ ಏಕೈಕ ಗ್ರುಪ್ ಇದಾಗಿದೆ...
✅ ಕನ್ನಡ ಮಾಧ್ಯಮದಲ್ಲಿ ಒಳ್ಳೆಯ ಗುಣಮಟ್ಟದ ಮಾಹಿತಿ ಸಿಕ್ಕಾಗ ತಾವೆಲ್ಲಾ ಅದರ ಸದುಪಯೋಗ ಪಡಿಸಿಕೊಂಡು ಯಶಸ್ಸು ಸಾಧಿಸಬೇಕು... | 20 447 |
| 15 | ✅ 1:5 PC PHYSICAL ಅಭ್ಯರ್ಥಿಗಳ ಗಮನಕ್ಕೆ
📌 Sept 8 ರಿಂದ NHK ( ಈಗಾಗಲೇ ಗೊತ್ತಿರುವ ಮತ್ತು ಇನ್ನೂ ಗೊತ್ತಿಲ್ಲದ ಎಲ್ಲ ಜಿಲ್ಲೆಗಳು ಸೇರಿ ) ವರೆಗೆ ನಡೆಯುತ್ತವೆ..
📌 HK Oct 6 ರಿಂದ ನಡೆಯುತ್ತವೆ....
📌 ಇದು ಇಲಾಖೆಯ ಆಂತರಿಕ ಪತ್ರ ವ್ಯವಹಾರವಾಗಿದ್ದರು, ಅಧಿಕೃತವಾಗಿ KSP Website ನಲ್ಲಿ ಪ್ರಕಟವಾಗುವುದೇ ಅಂತಿಮವಾಗಿರುತ್ತದೆ...
Physical Pass ಆಗ್ಬೇಕು ಅನ್ನೋರು ಇದನ್ನ ಆದಾರವಾಗಿ ಇಟ್ಟುಕೊಂಡು ಪ್ರಾಕ್ಟೀಸ್ ಮಾಡಿ...
Otherwise Your Choice.. | 24 419 |
| 16 | ✅ ಸಿವಿಲ್ ಪೊಲೀಸ್ ಪರಿಕ್ಷೆಯ 1:5 ಪಟ್ಟಿಯ Remarks ಅಲ್ಲಿ 1GX, or 2AX or ಈ ತರಹ ಇದ್ರೆ...
🎯 ಅದರ ಅರ್ಥ ಆ ಘಟಕದಲ್ಲಿರುವ Ex service ಹುದ್ದೆಗಳಿಗೆ ಅನುಗುಣವಾದ 1:5 ಅಷ್ಟು ಮಾಜಿ ಸೈನಿಕರು ಅರ್ಜಿ ಸಲ್ಲಿಸದ ಕಾರಣ...
🎯 ಆ ಹುದ್ದೆಗಳನ್ನು ಉಳಿದ ಅರ್ಹ ಅಭ್ಯರ್ಥಿಗಳಿಗೆ ನೀಡಿರುತ್ತಾರೆ, ಹಾಗಾಗಿ ಯಾರ ಹೆಸರಿನ ಮುಂದ ಈ ರೀತಿ Remarks ಇದ್ರೆ ಭಯ ಬೇಡ...
ಅದರ ಅರ್ಥ ಇಷ್ಟೆ ನೀವು ಆ Category ಯ Ex service man seat ಅಲ್ಲಿ 1:5 ಅರ್ಹತೆ ಪಡೆದಿದ್ದಿರಾ... | 21 301 |
| 17 | ✅ ಸಿವಿಲ್ ಪೊಲೀಸ್ ಪರಿಕ್ಷೆಯ RPC ಹುದ್ದೆಗಳ 1:5 ಅಧಿಕೃತ ಕಟ್ ಆಫ್ ಅಂಕಗಳು...
🎯 ಎಲ್ಲ ಘಟಕಗಳ ಅಧಿಕೃತ ಪಟ್ಟಿಯಲ್ಲಿನ ಆಯಾ ಮೀಸಲಾತಿ ವಿಭಾಗದಲ್ಲಿ ಆಯ್ಕೆಯಾದ ಕೊನೆಯ ಅಭ್ಯರ್ಥಿಯ ಅಂಕಗಳು...
✅ ಇನ್ನೊಂದು ಹೆಮ್ಮೆ ಅಂದ್ರೆ ನಾವು ಮೊನ್ನೆ ಮಾಡಿದ್ದ ಕಟ್ ಆಫ್ ಅಂಕಗಳು 63% Exactly same ಇದೆ...
📌 ನಿಖರತೆ ಈ ಕೆಳಗಿನಂತಿದೆ...👇
63% — Exactly Same
14% — 0.25 ವ್ಯತ್ಯಾಸ
5.5% — 0.5 ವ್ಯತ್ಯಾಸ
10% - 0.75 to 1 ಅಂಕಗಳ ವ್ಯತ್ಯಾಸ
6% - 1.25 to 2 ಅಂಕಗಳ ವ್ಯತ್ಯಾಸ
2% — 2 ಕ್ಕಿಂತ ಹೆಚ್ಚು ವ್ಯತ್ಯಾಸ | 21 855 |
| 18 | HK civil Police 1:5 List☝ | 21 285 |
| 19 | +7 ballari_dist_CPC_KK_AllottedList.pdf | 25 405 |
| 20 | HK civil Police 1:5 List☝ | 15 783 |
