𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ)
"ಐಎಎಸ್/ಕೆಎಎಸ್/ಪಿಎಸ್ಐ" & ಇತರೆ ಪರಿಕ್ಷೆಗಳಿಗಾಗಿ ವಿಸ್ಕೃತ ನೋಟ್ಸ ಒದಗಿಸುವ ಚಿಕ್ಕ ಪ್ರಯತ್ನ" (IAS/KAS/PSI Notes in Kannada and English Are Available In Our Group) Text @sbk1947 Join @sbkkannada Instagran : https://www.Instagram.com/sbkkannada
Show more📈 Analytical overview of Telegram channel 𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ)
Channel 𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ) (@sbkkannada) in the Kannada language segment is an active participant. Currently, the community unites 20 452 subscribers, ranking 9 676 in the Education category and 20 122 in the India region.
📊 Audience metrics and dynamics
Since its creation on невідомо, the project has demonstrated rapid growth, gathering an audience of 20 452 subscribers.
According to the latest data from 04 September, 2026, the channel demonstrates stable activity. Although there has been a change in the number of participants by -65 over the last 30 days and by 2 over the last 24 hours, overall reach remains high.
- Verification status: Not verified
- Engagement rate (ER): The average audience engagement rate is 6.57%. Within the first 24 hours after publication, content typically collects 3.04% reactions from the total number of subscribers.
- Post reach: On average, each post receives 1 344 views. Within the first day, a publication typically gains 622 views.
- Reactions and interaction: The audience actively supports content: the average number of reactions per post is 2.
📝 Description and content policy
The author describes the resource as a platform for expressing subjective opinions:
“"ಐಎಎಸ್/ಕೆಎಎಸ್/ಪಿಎಸ್ಐ" & ಇತರೆ ಪರಿಕ್ಷೆಗಳಿಗಾಗಿ ವಿಸ್ಕೃತ ನೋಟ್ಸ ಒದಗಿಸುವ ಚಿಕ್ಕ ಪ್ರಯತ್ನ" (IAS/KAS/PSI Notes in Kannada and English Are Available In Our Group)
Text @sbk1947
Join @sbkkannada
Instagran : https://www.Instagram.com/sbkkannada”
Thanks to the high frequency of updates (latest data received on 05 September, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.
Data loading in progress...
| Date | Subscriber Growth | Mentions | Channels | |
| 05 September | +3 | |||
| 04 September | +8 | |||
| 03 September | +6 | |||
| 02 September | +1 | |||
| 01 September | +10 |
| 2 | ನ್ಯೂ ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋
ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 1,205 ANMS ಹುದ್ದೆಗಳೂ ಸೇರಿದಂತೆ 1,725 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ.! ಇದರೊಂದಿಗೆ ನೇರ ನೇಮಕಾತಿಯಿಂದ ಭರ್ತಿ ಮಾಡಲು ಲಭ್ಯವಿರುವ HK ಭಾಗದ 1,104 ವಿವಿಧ ಹುದ್ದೆಗಳ ಮಾಹಿತಿ ಇಲ್ಲಿದೆ.!!
✍🏻🗒️✍🏻🗒️✍🏻🗒️✍🏻🗒️ | 571 |
| 3 | https://youtu.be/RJ6WAlZ2X0A | 747 |
| 4 | ✅✅ 6-10 ಸಮಾಜ ವಿಜ್ಞಾನ Oneliners ❇️❇️
👉Pay to the
✅Phone pe ID : sbk1857@ybl
✅Google pay ID: sbk1857@okicici
✅Paytm ID: sbk1857@paytm
and send screenshot to
👉 http://wa.me/+918073519117
See Samples here: https://www.kpscjunction.in/2026/08/6-10-social-science-one-liners-pdf.html | 812 |
| 5 | 📮ಡಾ. ಸರ್ವಪಲ್ಲಿ ರಾಧಾಕೃಷ್ಣನ್
🔰 ಜನನ - 1888 ಸಪ್ಟೆಂಬರ್ 05
🔰 ಸ್ಥಳ - ದಕ್ಷಿಣ ಭಾರತದ ತಮಿಳುನಾಡಿನ 'ತಿರುತ್ತಣಿ'
🔰 ತಂದೆ - ಸರ್ವಪಲ್ಲಿ ವೀರಸ್ವಾಮಿ
🔰 ತಾಯಿ - ಸೀತಮ್ಮ
🔰 ಭಾರತೀಯ ತತ್ವಜ್ಞಾನಿ ಮತ್ತು ರಾಜಕಾರಣಿಯಾಗಿದ್ದ " ಡಾ. ಸರ್ವಪಲ್ಲಿ ರಾಧಾಕೃಷ್ಣನ್ " ಅವರು 1952 ರಿಂದ 1962 ರವರೆಗೆ ಭಾರತದ ಮೊದಲ ಉಪರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿದ್ದರು...
🔰 1949 ರಿಂದ 1952 ರವರೆಗೆ ಸೋವಿಯತ್ ಒಕ್ಕೂಟಕ್ಕೆ ಭಾರತದ 2 ನೇ ರಾಯಭಾರಿಯಾಗಿದ್ದರು ಮತ್ತು 1939 ರಿಂದ 1948 ರವರೆಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದ 4 ನೇ ಉಪಕುಲಪತಿಯಾಗಿದ್ದರು...
🔰 1962 ರಿಂದ 1967 ರವರೆಗೆ ಭಾರತದ 2 ನೇ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದರು...
🔰 1954 ರಲ್ಲಿ ಭಾರತ ರತ್ನ ಪ್ರಶಸ್ತಿ ದೊರೆಯಿತು...
🔰 ಮೊದಲ ಬಾರಿಗೆ ಭಾರತದಲ್ಲಿ 1962 ರಂದು ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನಾಗಿ ಆಚರಿಸಲಾಯಿತು.. | 700 |
| 6 | https://youtu.be/dmVDBlNvC9s | 566 |
| 7 | ✅ 6-10 ಸಮಾಜ ವಿಜ್ಞಾನ Oneliners paid PDF in Kannada:https://t.me/SBKKANNADA/42765 ❇️
✅ 6-10 ವಿಜ್ಞಾನ(SCIENCE) One liners paid PDF in Kannada: https://t.me/SBKKANNADA/42782
❇
✅ 1st PUC social science PDF : https://t.me/SBKKANNADA/42846
✅CAR/DAR/KSRP/VAO Exam 2026-27🔰
TEST -10 : https://tinyurl.com/3abvhx95
TEST -09 : https://tinyurl.com/48wwax9u
TEST -08 : https://tinyurl.com/492tx6vk
TEST -07 : https://tinyurl.com/6w2pywh6
TEST -06 : https://tinyurl.com/y5a2mz5m
TEST -05 : https://shorturl.at/7oj5w
TEST -04 : https://shorturl.at/PSavH
TEST -03 : https://shorturl.at/7kwoV
TEST -02 : https://shorturl.at/izYDZ
TEST -01 : https://shorturl.at/wwmeA
___
🔥🔥 KPSC ನಡೆಸಿರುವ ಎಲ್ಲಾ ಪರೀಕ್ಷೆ ಗಳ ಎಲ್ಲಾ ಹಳೆಯ ಪ್ರಶ್ನೆ ಪತ್ರಿಕೆ ಗಳನ್ನು ಡೌನ್‌ಲೋಡ್ ಮಾಡಿ ಒಂದೇ ಕಡೆ ಕೆಳಗಿನ ಲಿಂಕ್ ಒತ್ತಿ 🔥🔥
https://tinyurl.com/3hjtmasf
_
❇️Civil PC Special KEA 2023-2026 ALL QUESTION PAPER COLLECTION (10 questions paper collection) 👇👇👇👇
DOWNLOAD ALL PDF HERE: https://shorturl.at/qTMjI
___
PC Hall Ticket Out:
✍🏻📋✍🏻📋✍🏻📋✍🏻
2026 ಸೆಪ್ಟೆಂಬರ್-06 ರಂದು ನಡೆಯುವ Armed Police Constable (CAR/DAR) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಪ್ರವೇಶ ಪತ್ರ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
https://www.kpscjunction.in/2026/08/cardar-pc-hall-ticket-out-2026-armed.html
✍🏻📋✍🏻📋✍🏻📋✍🏻📋
🔥🔥 IAS(UPSC) 🔥🔥 👇👇👇👇
ಮುಖ್ಯ ಪರೀಕ್ಷೆ ಕನ್ನಡ ಭಾಷಾ ಪತ್ರಿಕೆಗಳ ಸಂಗ್ರಹ
👇👇👇👇👇👇👇👇👇👇👇
https://tinyurl.com/76fa5rdh
_
✅ಅರ್ಥಶಾಸ್ತ್ರ ದ ಪ್ರಶ್ನೋತ್ತರ ಗಳ ಪಿಡಿಎಫ್
ಮುಂದೆ ಬರುವ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅನುಕೂಲವಾಗುವಂತೆ 1998 ರಿಂದ 2026 ರ ವರೆಗೆ ನಡೆದಿರುವ ಅರ್ಥಶಾಸ್ತ್ರ ವಿಭಾಗದ ಪ್ರಶ್ನೋತ್ತರ ಗಳ ಕೈಬರಹದ ನೋಟ್ಸ್
https://shorturl.at/aiKpQ
👆👆👆👆👆👆👆👆👆👆
_
2026 ಜನವರಿ - ಜುಲೈ ಪ್ರಚಲಿತ ವಿದ್ಯಮಾನಗಳ PDF :
https://t.me/SBKKANNADA/42389
_
🔰 Important online Tests :🔰
PC/PSI Quiz 2026:https://shorturl.at/LKpcf
Daily Current Affairs Quiz 2026:https://shorturl.at/Fn5H6
RRB NTPC/Level 1 Quiz 2026 :https://shorturl.at/JX7xE
2026 ಜನವರಿ-ಜೂನ್ ಪ್ರಚಲಿತ ವಿದ್ಯಮಾನಗಳ PDF: https://t.me/SBKKANNADA/41879
****
FOR MORE VISIT: WWW.KPSCJUNCTION.IN
=============================== | 547 |
| 8 | +1 DH Bengaluru 05-09-2026.pdf | 427 |
| 9 | 05_ಪ್ರಜಾವಾಣಿ Prajavani.am.pdf | 460 |
| 10 | +1 05_ಕನ್ನಡನಾಡು Kannada Naddu.am.pdf | 482 |
| 11 | +8 05_ವಿಶ್ವವಾಣಿ vishwavani.am.pdf | 585 |
| 12 | KEA New Notification.!!
☝️☝️☝️☝️☝️☝️☝️☝️☝️☝️☝️
KEA ಯಿಂದ ಸುಮಾರು 4500ಕ್ಕೂ ಅಧಿಕ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ | 531 |
| 13 | Appl. Date Extended :
✍🏻📋✍🏻📋✍🏻📋✍🏻
15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಇದೀಗ ಎರಡನೇ ಬಾರಿಗೆ 25-09-2026 ರ ವರೆಗೆ ವಿಸ್ತರಿಸಲಾಗಿದೆ ಹಾಗೂ ಅರ್ಜಿ ತಿದ್ದುಪಡಿ ಮಾಡಿಕೊಳ್ಳಲು Application Edit Option ಬಿಟ್ಟಿದ್ದಾರೆ.!!
✍🏻📋✍🏻📋✍🏻📋✍🏻 | 542 |
| 14 | Principal Recruitment:
💐🍁💐🍁💐🍁💐
⚫ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿನ 247 ಪ್ರಾಂಶುಪಾಲರು (31 HK + 216 Non HK) ಹುದ್ದೆಗಳ ನೇಮಕಾತಿಗೆ KEA ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!
⚫ Qualification: PU ಉಪನ್ಯಾಸಕರಾಗಿ ಕನಿಷ್ಠ 10 ವರ್ಷ ಸೇವಾ ಅನುಭವವಿರಬೇಕು.!!
⚫ ಅರ್ಜಿ ಸಲ್ಲಿಸುವ ಅವಧಿ:
2026 ಸೆಪ್ಟೆಂಬರ್-07 ರಿಂದ ಅಕ್ಟೋಬರ್-04
⚫ Syllabus, ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ನೋಡಿ.!!
✍🏻📋✍🏻📋✍🏻📋✍🏻 | 552 |
| 15 | pucrecruitmentkkkannada.pdf | 556 |
| 16 | ❗️ಇಟಲಿಯ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿ
(Giorgia Meloni)
ಐತಿಹಾಸಿಕ ಸಾಧನೆ:
ಜಾರ್ಜಿಯಾ ಮೆಲೋನಿ ಅವರು ಇಟಲಿಯ ಯುದ್ಧಾನಂತರದ (Postwar) ಇತಿಹಾಸದಲ್ಲಿ ಸತತವಾಗಿ ಸುದೀರ್ಘ ಅವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಟಲಿಯ ಮೊದಲ ಮಹಿಳಾ ಪ್ರಧಾನಿ: ಜಾರ್ಜಿಯಾ ಮೆಲೋನಿ ಅವರು ಇಟಲಿ ದೇಶದ ಇತಿಹಾಸದಲ್ಲೇ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿದ್ದಾರೆ (ಅಕ್ಟೋಬರ್ 2022 ರಲ್ಲಿ ಅಧಿಕಾರ ವಹಿಸಿಕೊಂಡರು.
ರಾಜಕೀಯ ಪಕ್ಷ: ಇವರು 'ಬ್ರದರ್ಸ್ ಆಫ್ ಇಟಲಿ' (Brothers of Italy) ಎಂಬ ರಾಜಕೀಯ ಪಕ್ಷದ ನಾಯಕರಾಗಿದ್ದಾರೆ.
ಭಾರತ-ಇಟಲಿ ಸಂಬಂಧ:
ಪ್ರಧಾನಿ ಮೋದಿ ಅವರು ಮೆಲೋನಿ ಅವರ ಸ್ನೇಹವು ಭಾರತ-ಇಟಲಿ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು (India-Italy Special Strategic Partnership) ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಶ್ಲಾಘಿಸಿದ್ದಾರೆ. | 648 |
| 17 | sticker.webp | 680 |
| 18 | TODAY CA TEST(04/09/2026) : https://www.kpscjunction.in/2026/09/september-04-kannada-current-affairs.html | 710 |
| 19 | sticker.webp | 596 |
| 20 | ❗️ರಾಷ್ಟ್ರೀಯ ವನ್ಯಜೀವಿ ದಿನ
(National Wildlife Day )
ದಿನಾಚರಣೆ: ಪ್ರತಿ ವರ್ಷ ಸೆಪ್ಟೆಂಬರ್ 4 ರಂದು ‘ರಾಷ್ಟ್ರೀಯ ವನ್ಯಜೀವಿ ದಿನ’ವನ್ನು ಆಚರಿಸಲಾಗುತ್ತದೆ. (ನೆನಪಿಡಿ: ಇದನ್ನು ಕೆಲವೆಡೆ ಫೆಬ್ರವರಿ 22 ರಂದೂ ಆಚರಿಸಲಾಗುತ್ತದೆ).
ಹಿನ್ನೆಲೆ: ಈ ವಿಶೇಷ ದಿನವನ್ನು 2005 ರಲ್ಲಿ ಕಾಲಿನ್ ಪೇಜ್ (Colleen Paige) ಎಂಬ ಪರಿಸರವಾದಿ ಮತ್ತು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಪ್ರಾರಂಭಿಸಿದರು.
ಸ್ಲೀವ್ ಇರ್ವಿನ್ ಸ್ಮರಣೆ:
ಪ್ರಸಿದ್ಧ ವನ್ಯಜೀವಿ ಸಂರಕ್ಷಣಾಗಾರ ಸ್ಟೀವ್ ಇರ್ವಿನ್ (Steve Irwin - "The Crocodile Hunter") ಅವರ ನೆನಪಿಗಾಗಿ ಮತ್ತು ಗೌರವಾರ್ಥವಾಗಿ ಫೆಬ್ರವರಿ 22 ರಂದೂ ಸಹ ಈ ದಿನವನ್ನು ಸೇರಿಸಲಾಯಿತು.
ವಿಶ್ವ ವನ್ಯಜೀವಿ ದಿನ (World Wildlife Day):
ವಿಶ್ವಸಂಸ್ಥೆ (UN) ಆಚರಿಸುವ ‘ವಿಶ್ವ ವನ್ಯಜೀವಿ ದಿನ’ ಮಾರ್ಚ್ 3 ರಂದು ಬರುತ್ತದೆ (ಈ ದಿನಾಂಕ ಪರೀಕ್ಷೆಗೆ ಬಹಳ ಮುಖ್ಯ).
ಸೆಪ್ಟೆಂಬರ್ 4 / ಫೆಬ್ರವರಿ 22: ರಾಷ್ಟ್ರೀಯ ವನ್ಯಜೀವಿ ದಿನ (National Wildlife Day).
ಮಾರ್ಚ್ 3: ವಿಶ್ವ ವನ್ಯಜೀವಿ ದಿನ (World Wildlife Day).
ಅಕ್ಟೋಬರ್ 2 ರಿಂದ 8: ಭಾರತದಲ್ಲಿ 'ವನ್ಯಜೀವಿ ಸಪ್ತಾಹ' (Wildlife Week) ಆಚರಿಸಲಾಗುತ್ತದೆ.
42ನೇ ತಿದ್ದುಪಡಿ (1976):
ವನ್ಯಜೀವಿ ವಿಷಯಗಳನ್ನು ಸಮವರ್ತಿ ಪಟ್ಟಿಗೆ ವರ್ಗಾಯಿಸಿದ ತಿದ್ದುಪಡಿ. | 701 |
