𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ)
"ಐಎಎಸ್/ಕೆಎಎಸ್/ಪಿಎಸ್ಐ" & ಇತರೆ ಪರಿಕ್ಷೆಗಳಿಗಾಗಿ ವಿಸ್ಕೃತ ನೋಟ್ಸ ಒದಗಿಸುವ ಚಿಕ್ಕ ಪ್ರಯತ್ನ" (IAS/KAS/PSI Notes in Kannada and English Are Available In Our Group) Text @sbk1947 Join @sbkkannada Instagran : https://www.Instagram.com/sbkkannada
显示更多📈 Telegram 频道 𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ) 的分析概览
频道 𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ) (@sbkkannada) 卡纳达语 语言赛道中的 是活跃参与者。目前社区聚集了 20 463 名订阅者,在 教育 类别中位列第 9 692,并在 印度 地区排名第 20 496 位。
📊 受众指标与增长动态
自 невідомо 创建以来,项目保持高速增长,吸引了 20 463 名订阅者。
根据 14 七月, 2026 的最新数据,频道保持稳定运转。过去 30 天订阅人数变化为 -48,过去 24 小时变化为 14,整体触达仍然可观。
- 认证状态: 未认证
- 互动率 (ER): 平均受众互动率为 5.56%。内容发布后 24 小时内通常能获得 3.03% 的反应,占订阅者总量。
- 帖子覆盖: 每篇帖子平均可获得 1 138 次浏览,首日通常累积 619 次浏览。
- 互动与反馈: 受众积极参与,单帖平均反应数为 2。
📝 描述与内容策略
作者将该频道定位为表达主观观点的平台:
“"ಐಎಎಸ್/ಕೆಎಎಸ್/ಪಿಎಸ್ಐ" & ಇತರೆ ಪರಿಕ್ಷೆಗಳಿಗಾಗಿ ವಿಸ್ಕೃತ ನೋಟ್ಸ ಒದಗಿಸುವ ಚಿಕ್ಕ ಪ್ರಯತ್ನ" (IAS/KAS/PSI Notes in Kannada and English Are Available In Our Group)
Text @sbk1947
Join @sbkkannada
Instagran : https://www.Instagram.com/sbkkannada”
凭借高频更新(最新数据采集于 15 七月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
数据加载中...
| 日期 | 订阅者增长 | 提及 | 频道 | |
| 15 七月 | +1 | |||
| 14 七月 | +15 | |||
| 13 七月 | +2 | |||
| 12 七月 | +12 | |||
| 11 七月 | +19 | |||
| 10 七月 | +2 | |||
| 09 七月 | +8 | |||
| 08 七月 | +10 | |||
| 07 七月 | +4 | |||
| 06 七月 | 0 | |||
| 05 七月 | +2 | |||
| 04 七月 | +5 | |||
| 03 七月 | +1 | |||
| 02 七月 | +1 | |||
| 01 七月 | 0 |
| 2 | https://youtu.be/rUD-6dLZfYo | 243 |
| 3 | ✅4 ಹೊಸ ನೇಮಕಾತಿ ಗಳ ಬಗ್ಗೆ ಸಂಪೂರ್ಣ ಮಾಹಿತಿ( VAO,Kries,KSRP,Land )
https://t.me/SBKKANNADA/42058
🔰Join paid telegram PC group :65/-
🔰Join paid VAO Telegram group 49/-
: http://wa.me/+918073519117
___
🔥🔥 KPSC ನಡೆಸಿರುವ ಎಲ್ಲಾ ಪರೀಕ್ಷೆ ಗಳ ಎಲ್ಲಾ ಹಳೆಯ ಪ್ರಶ್ನೆ ಪತ್ರಿಕೆ ಗಳನ್ನು ಡೌನ್‌ಲೋಡ್ ಮಾಡಿ ಒಂದೇ ಕಡೆ ಕೆಳಗಿನ ಲಿಂಕ್ ಒತ್ತಿ 🔥🔥
https://tinyurl.com/3hjtmasf
___
❇️Civil PC Special KEA 2023-2026 ALL QUESTION PAPER COLLECTION (10 questions paper collection) 👇👇👇👇
DOWNLOAD ALL PDF HERE: https://shorturl.at/qTMjI
___
🔥🔥 IAS(UPSC) 🔥🔥 👇👇👇👇
ಮುಖ್ಯ ಪರೀಕ್ಷೆ ಕನ್ನಡ ಭಾಷಾ ಪತ್ರಿಕೆಗಳ ಸಂಗ್ರಹ
Indian Administrative Service ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಅನುಕೂಲವಾಗಲೆಂದು 2009 ರಿಂದ 2020 ರ ವರೆಗಿನ IAS ಮುಖ್ಯ ಪರೀಕ್ಷೆ ಯ ಕನ್ನಡ ಭಾಷಾ ಪತ್ರಿಕೆಗಳನ್ನು ಹಾಗೂ ಪಠ್ಯ ಕ್ರಮ ವನ್ನು ನೀಡಲಾಗಿದೆ
👇👇👇👇👇👇👇👇👇👇👇
https://tinyurl.com/76fa5rdh
___
✅ಅರ್ಥಶಾಸ್ತ್ರ ದ ಪ್ರಶ್ನೋತ್ತರ ಗಳ ಪಿಡಿಎಫ್
ಮುಂದೆ ಬರುವ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅನುಕೂಲವಾಗುವಂತೆ 1998 ರಿಂದ 2019 ರ ವರೆಗೆ ನಡೆದಿರುವ ಅರ್ಥಶಾಸ್ತ್ರ ವಿಭಾಗದ ಪ್ರಶ್ನೋತ್ತರ ಗಳ ಕೈಬರಹದ ನೋಟ್ಸ್
https://shorturl.at/aiKpQ
👆👆👆👆👆👆👆👆👆👆
___
2026 ಜನವರಿ - ಜೂನ್ ಪ್ರಚಲಿತ ವಿದ್ಯಮಾನಗಳ PDF :
https://t.me/SBKKANNADA/41879
___
🗒 SIR Form 2026: Enumeration Form Offline ನಲ್ಲಿ ಭರ್ತಿ ಮಾಡುವ ಸಂಪೂರ್ಣ ವಿಧಾನ |👇👇👇
🔗 https://www.kpscjunction.in/2026/07/sir-form-2026-enumeration-form-offline.html
___
🔰 Important online Tests :🔰
PC/PSI Quiz 2026:https://shorturl.at/LKpcf
Daily Current Affairs Quiz 2026:https://shorturl.at/Fn5H6
RRB NTPC/Level 1 Quiz 2026 :https://shorturl.at/JX7xE | 569 |
| 4 | 🌳"ಪವನ ಶಕ್ತಿ" (Wind Energy)
✦ಸ್ವರೂಪ:
ಪವನ ಶಕ್ತಿಯು ಒಂದು ನವೀಕರಿಸಬಹುದಾದ (Renewable) ಮತ್ತು ಮಾಲಿನ್ಯರಹಿತ ಹಸಿರು ಇಂಧನ ಮೂಲವಾಗಿದೆ.
✦ ವಿಂಡ್ ಫಾರ್ಮ್ ವಿಧಗಳು:
ಇವುಗಳಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ:
◈ ಕರಾವಳಿ ತೀರದ ಪವನ ವಿದ್ಯುತ್ ಸ್ಥಾವರ ಭೂಮಿಯ ಮೇಲೆ ಸ್ಥಾಪಿಸುವಂತದ್ದು
◈ ಕಡಲಾಚೆಯ ಪವನ ವಿದ್ಯುತ್ ಸ್ಥಾವರ
ಆಳವಾದ ಸಮುದ್ರ ಅಥವಾ ಸಾಗರಗಳಲ್ಲಿ ಸ್ಥಾಪಿಸುವಂತದ್ದು.
✦ ವಿಂಡ್ ಟರ್ಬೈನ್ ಆಯಸ್ಸು:
ಒಂದು ಪವನ ವಿದ್ಯುತ್ ಟರ್ಬೈನ್‌ನ ಸರಾಸರಿ ಜೀವಿತಾವಧಿ 20 ರಿಂದ 25 ವರ್ಷಗಳು.
🌿ಭಾರತ ಮತ್ತು ಕರ್ನಾಟಕದ ಸ್ಥಾನಮಾನ
✦ ಜಾಗತಿಕ ಸ್ಥಾನ:
ಪವನ ಶಕ್ತಿ ಉತ್ಪಾದನೆಯಲ್ಲಿ ವಿಶ್ವದಲ್ಲೇ ಭಾರತವು ನಾಲ್ಕನೇ (4th) ದೊಡ್ಡ ರಾಷ್ಟ್ರವಾಗಿದೆ (ಚೀನಾ, ಅಮೆರಿಕ ಮತ್ತು ಜರ್ಮನಿ ಮೊದಲ ಮೂರು ಸ್ಥಾನಗಳಲ್ಲಿವೆ)
✦ ಭಾರತದ ಪ್ರಮುಖ ರಾಜ್ಯಗಳು:
ತಮಿಳುನಾಡು, ಗುಜರಾತ್, ಕರ್ನಾಟಕ, ರಾಜಸ್ತಾನ್ ಮತ್ತು ಮಹಾರಾಷ್ಟ್ರಗಳು ಮುಂಚೂಣಿಯಲ್ಲಿವೆ.
✦ಮುಪ್ಪಂದಲ್ ವಿಂಡ್ ಫಾರ್ಮ್:
ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ 'ಮುಪ್ಪಂದಲ್' ಭಾರತದ ಅತಿ ದೊಡ್ಡ ಪವನ ವಿದ್ಯುತ್ ಕೇಂದ್ರವಾಗಿದೆ.
continue.... | 461 |
| 5 | TEACHER RECRUITMENT UPDATE!!
🔥 ಒಟ್ಟು 15000 ಶಾಲಾ ಶಿಕ್ಷಕರ ನೇಮಕಾತಿ ಪರ್ವ
🏫 ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ಮತ್ತು ದೈಹಿಕ ಶಿಕ್ಷಕರ ನೇಮಕಾತಿ ಕುರಿತು ಗೆಜೆಟ್ ಪ್ರಕಟ
🙋♂ಪ್ರಾಥಮಿಕ ಶಾಲಾ ಶಿಕ್ಷಕರು( 1-5) 900 ಹುದ್ದೆಗಳು
🏃ದೈಹಿಕ ಶಿಕ್ಷಕರ ನೇಮಕಾತಿ(1-8)
150 ಹುದ್ದೆಗಳು
🙋♂ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (6-8 ನೇ ತರಗತಿ)
8500 ಹುದ್ದೆಗಳ ನೇಮಕಾತಿ
🙋♂ ಗಣಿತ ವಿಜ್ಞಾನ ಶಿಕ್ಷಕರು 1-8
500 ಹುದ್ದೆಗಳು
🙋♂ಪ್ರೌಢ ಶಾಲಾ ಸಹಶಿಕ್ಷಕರು
4500 ಹುದ್ದೆಗಳು
👍ದೈಹಿಕ ಶಿಕ್ಷಣ ಶಿಕ್ಷಕರು
ಗ್ರೇಡ್ 1
450 ಹುದ್ದೆಗಳು | 424 |
| 6 | ಕಡ್ಡಾಯ ಕನ್ನಡ hall ಟಿಕೆಟ್ ಲಿಂಕ್
👇👇👇👇👇👇👇👇👇👇
https://www.cetonline.karnataka.gov.in/KEA_EXAM_PORTAL/Forms/Candidates/Login | 360 |
| 7 | *KAS ನ್ಯೂ ನೇಮಕಾತಿ:*
✍🏻🗒️✍🏻🗒️✍🏻🗒️✍🏻
⚫ ಹೊಸದಾಗಿ 319 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲು DPAR ನಿಂದ KPSC ಗೆ ಇಂದು (14-07-2026 ರಂದು) ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.! ಯಾವುದೇ ಕ್ಷಣದಲ್ಲಾದರೂ KAS ಹೊಸ ನೇಮಕಾತಿ ಅಧಿಸೂಚನೆ ಪ್ರಕಟಗೊಂಡು ಅರ್ಜಿ ಆಹ್ವಾನಿಸಬಹುದು.!!👆👆👆 | 399 |
| 8 | +3 👆👆👆👆👆👆👆👆👆
⭕️ ದಿನಾಂಕ 15-07-2024
⭕️ ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
> ಪ್ರಜಾವಾಣಿ
> ಕನ್ನಡ ಪ್ರಭ
> ವಾರ್ತಾ ಭಾರತಿ
> ಹೊಸ ದಿಗಂತ
> ವಿಜಯವಾಣಿ
> ಸಂಯುಕ್ತ ಕರ್ನಾಟಕ
> ವಿಜಯ ಕರ್ನಾಟಕ
🔰🔰🔰🔰🔰🔰🔰🔰🔰🔰🔰 | 396 |
| 9 | RRB Group D Daily Quiz 2026 LIVE | SHIFT 02 | RRB GROUP D SCIENCE QUIZ ...
https://youtube.com/live/xEYoCGoVp_U?si=AGup7QqPtoCSWK4M | 657 |
| 10 | Police Constable Online Test 37 | 6-12 NCERT GK | KEA PC EXAM 2026 |S...
https://youtube.com/live/fAtdU4V92E8?si=hN8_7GLlvCtImKFJ | 775 |
| 11 | 🎩'DAILY QUIZ' (Kannada)
👩🌾DATE :- July 14
👩🌾TIME:-5 minutes
👩🌾QUIZ LINK👇👇
https://www.kpscjunction.in/2026/07/july-14-kannada-current-affairs-2026.html
➖➖➖➖➖➖➖➖➖➖➖➖➖ | 635 |
| 12 | sticker.webp | 840 |
| 13 | 🎩'CIVIL PC QUIZ - 06 (Kannada)
👩🌾Questions :-100
👩🌾TIME:-90 minutes
👩🌾QUIZ LINK👇👇
https://www.kpscjunction.in/2026/07/karnataka-pc-2026-kannada-mock-test-06.html
➖➖➖➖➖➖➖➖➖➖➖➖➖ | 956 |
| 14 | sticker.webp | 777 |
| 15 | ✅4 ಹೊಸ ನೇಮಕಾತಿ ಗಳ ಬಗ್ಗೆ ಸಂಪೂರ್ಣ ಮಾಹಿತಿ( VAO,Kries,KSRP,Land )
https://t.me/SBKKANNADA/42058
🔰Join paid telegram PC group :65/-
🔰Join paid VAO Telegram group 49/-
: http://wa.me/+918073519117
___
🔥🔥 KPSC ನಡೆಸಿರುವ ಎಲ್ಲಾ ಪರೀಕ್ಷೆ ಗಳ ಎಲ್ಲಾ ಹಳೆಯ ಪ್ರಶ್ನೆ ಪತ್ರಿಕೆ ಗಳನ್ನು ಡೌನ್‌ಲೋಡ್ ಮಾಡಿ ಒಂದೇ ಕಡೆ ಕೆಳಗಿನ ಲಿಂಕ್ ಒತ್ತಿ 🔥🔥
https://tinyurl.com/3hjtmasf
___
❇️Civil PC Special KEA 2023-2026 ALL QUESTION PAPER COLLECTION (10 questions paper collection) 👇👇👇👇
DOWNLOAD ALL PDF HERE: https://shorturl.at/qTMjI
___
🔥🔥 IAS(UPSC) 🔥🔥 👇👇👇👇
ಮುಖ್ಯ ಪರೀಕ್ಷೆ ಕನ್ನಡ ಭಾಷಾ ಪತ್ರಿಕೆಗಳ ಸಂಗ್ರಹ
Indian Administrative Service ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಅನುಕೂಲವಾಗಲೆಂದು 2009 ರಿಂದ 2020 ರ ವರೆಗಿನ IAS ಮುಖ್ಯ ಪರೀಕ್ಷೆ ಯ ಕನ್ನಡ ಭಾಷಾ ಪತ್ರಿಕೆಗಳನ್ನು ಹಾಗೂ ಪಠ್ಯ ಕ್ರಮ ವನ್ನು ನೀಡಲಾಗಿದೆ
👇👇👇👇👇👇👇👇👇👇👇
https://tinyurl.com/76fa5rdh
___
✅ಅರ್ಥಶಾಸ್ತ್ರ ದ ಪ್ರಶ್ನೋತ್ತರ ಗಳ ಪಿಡಿಎಫ್
ಮುಂದೆ ಬರುವ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅನುಕೂಲವಾಗುವಂತೆ 1998 ರಿಂದ 2019 ರ ವರೆಗೆ ನಡೆದಿರುವ ಅರ್ಥಶಾಸ್ತ್ರ ವಿಭಾಗದ ಪ್ರಶ್ನೋತ್ತರ ಗಳ ಕೈಬರಹದ ನೋಟ್ಸ್
https://shorturl.at/aiKpQ
👆👆👆👆👆👆👆👆👆👆
___
2026 ಜನವರಿ - ಜೂನ್ ಪ್ರಚಲಿತ ವಿದ್ಯಮಾನಗಳ PDF :
https://t.me/SBKKANNADA/41879
___
🗒 SIR Form 2026: Enumeration Form Offline ನಲ್ಲಿ ಭರ್ತಿ ಮಾಡುವ ಸಂಪೂರ್ಣ ವಿಧಾನ |👇👇👇
🔗 https://www.kpscjunction.in/2026/07/sir-form-2026-enumeration-form-offline.html
___
🔰 Important online Tests :🔰
PC/PSI Quiz 2026:https://shorturl.at/LKpcf
Daily Current Affairs Quiz 2026:https://shorturl.at/Fn5H6
RRB NTPC/Level 1 Quiz 2026 :https://shorturl.at/JX7xE | 841 |
| 16 | 2026 ರ ಪ್ರತಿಷ್ಠಿತ ವಿಂಬಲ್ಡನ್ ಗ್ರಾಸ್ ಕೋರ್ಟ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಚಾಂಪಿಯನ್ - ಜಾನಿಕ್ ಸಿನ್ನರ್.
ರನ್ನರ್ ಆಫ್ - ಅಲೆಕ್ಸಾಂಡರ್ ಜೈರೆವ್
2025
ಚಾಂಪಿಯನ್ -ಜಾನಿಕ್ ಸಿನ್ನರ್.
ರನ್ನರ್ ಆಫ್ - ಅಲೆಕ್ಸಾಂಡರ್ ಜೈರೆವ್
| 804 |
| 17 | ಭಾರತ ಸರ್ಕಾರವು ಹಿರಿಯ ಭಾರತೀಯ ವಿದೇಶಾಂಗ ಸೇವೆ (IFS) ಅಧಿಕಾರಿಯಾಗಿರುವ ವಿಪುಲ್ ಅವರನ್ನು ಸೌದಿ ಅರೇಬಿಯಾಕ್ಕೆ ದೇಶದ ಮುಂದಿನ ರಾಯಭಾರಿಯಾಗಿ ನೇಮಿಸಿದೆ. | 757 |
| 18 | ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2027–2028ರ ಅವಧಿಗೆ ಭದ್ರತಾ ಮಂಡಳಿಗೆ 5 ಹೊಸ ಶಾಶ್ವತವಲ್ಲದ ಸದಸ್ಯರನ್ನು ಆಯ್ಕೆ ಮಾಡಿದೆ.
ಐದು ದೇಶಗಳು
ಆಸ್ಟ್ರಿಯಾ
ಕಿರ್ಗಿಸ್ತಾನ
ಪೊರ್ಚುಗಲ್
ಟ್ರಿನಿಡಾಡ್ ಮತ್ತು ಟೊಬಾಗೊ
ಜಿಂಬಾಬ್ವೆ
ಇತರ ಸದಸ್ಯ ರಾಷ್ಟ್ರಗಳಿಂದ ಅಗತ್ಯವಾದ ಬೆಂಬಲವನ್ನು ಪಡೆದುಕೊಂಡಿವೆ ಮತ್ತು ಇದು ಜನವರಿ 1, 2027 ರಿಂದ ಅಧಿಕೃತವಾಗಿ ತಮ್ಮ ಎರಡು ವರ್ಷಗಳ ಅಧಿಕಾರಾವಧಿಯನ್ನು ಪ್ರಾರಂಭಿಸಲಿದೆ.
ಪ್ರಬಲ ಸ್ಪರ್ಧಿಗಳೆಂದು ಪರಿಗಣಿಸಲಾದ ಜರ್ಮನಿ ಭಾರೀ ಲಾಬಿ ಬೆಂಬಲದ ಹೊರತಾಗಿಯೂ ಸ್ಥಾನವನ್ನು ಗೆಲ್ಲಲು ವಿಫಲವಾದ ಕಾರಣ ಚುನಾವಣೆಯು ವ್ಯಾಪಕ ಗಮನ ಸೆಳೆಯಿತು.
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯು ಒಟ್ಟು 15 ಸದಸ್ಯರನ್ನು ಒಳಗೊಂಡಿದೆ.
ಖಾಯಂ ಸದಸ್ಯರು
ಐದು ಶಾಶ್ವತ ಸದಸ್ಯರನ್ನು ಸಾಮಾನ್ಯವಾಗಿ P5 ಎಂದು ಕರೆಯಲಾಗುತ್ತದೆ ಮತ್ತು ಅವುಗಳು,
ಅಮೇರಿಕ ಸಂಯುಕ್ತ ಸಂಸ್ಥಾನ
ಯುನೈಟೆಡ್ ಕಿಂಗ್‌ಡಮ್
ಫ್ರಾನ್ಸ್
ರಷ್ಯಾ
ಚೀನಾ | 693 |
| 19 | ಜೆಕ್ ಗಣರಾಜ್ಯದ 21 ವರ್ಷದ ತಾರೆ ಲಿಂಡಾ ನೋಸ್ಕೋವಾ ಅವರು 2026 ರ ಪ್ರತಿಷ್ಠಿತ ವಿಂಬಲ್ಡನ್ ಗ್ರಾಸ್ ಕೋರ್ಟ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾರೆ. | 520 |
| 20 | ಪ್ರಖ್ಯಾತ ಹಿನ್ನೆಲೆ ಗಾಯಕಿ, ದಕ್ಷಿಣ ಭಾರತದ ಗಾನಕೋಗಿಲೆ ಎಸ್. ಜಾನಕಿ (88) ಅವರು ವಯೋಸಹಜ ಅನಾರೋಗ್ಯದಿಂದ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
೪೮,೦೦೦ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಅವರ ಅಗಲಿಕೆಯಿಂದ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಪೂರ್ಣ ಹೆಸರು:
ಸಿಸ್ಟ್ಲಾ ಶ್ರೀರಾಮಮೂರ್ತಿ ಜಾನಕಿ (Sistla Sreeramamurthy Janaki)
ಜನನ:
23 ಏಪ್ರಿಲ್ 1938
ಜನ್ಮಸ್ಥಳ:
ರೆಪಲ್ಲೆ
ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು ಸೇರಿದಂತೆ 15ಕ್ಕೂ ಹೆಚ್ಚು ಭಾಷೆಗಳಲ್ಲಿ ಗಾಯನ ಮಾಡಿದ್ದಾರೆ.
ಎಸ್. ಜಾನಕಿ ಅವರು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಪ್ರಮುಖ ಪ್ರಶಸ್ತಿಗಳು
4 ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಅತ್ಯುತ್ತಮ ಹಿನ್ನೆಲೆ ಗಾಯಕಿ)
ವಿವಿಧ ರಾಜ್ಯ ಸರ್ಕಾರಗಳಿಂದ 30ಕ್ಕೂ ಹೆಚ್ಚು ರಾಜ್ಯ ಚಲನಚಿತ್ರ ಪ್ರಶಸ್ತಿಗಳು.
ಭಾರತ ಸರ್ಕಾರವು 2013 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಿತು.ಆದರೆ ಎಸ್. ಜಾನಕಿ ಅವರು ಈ ಪ್ರಶಸ್ತಿಯನ್ನು ವಿನಯಪೂರ್ವಕವಾಗಿ ಸ್ವೀಕರಿಸಲಿಲ್ಲ.
ದಕ್ಷಿಣ ಭಾರತದ ಕಲಾವಿದರಿಗೆ ತಡವಾಗಿ ಗೌರವ ನೀಡಲಾಗುತ್ತಿದೆ ಎಂಬ ಕಾರಣವನ್ನು ತಿಳಿಸಿ ನಿರಾಕರಿಸಿದರು.
🪔🪔🙏🙏🪔🪔 | 609 |
