𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ)
"ಐಎಎಸ್/ಕೆಎಎಸ್/ಪಿಎಸ್ಐ" & ಇತರೆ ಪರಿಕ್ಷೆಗಳಿಗಾಗಿ ವಿಸ್ಕೃತ ನೋಟ್ಸ ಒದಗಿಸುವ ಚಿಕ್ಕ ಪ್ರಯತ್ನ" (IAS/KAS/PSI Notes in Kannada and English Are Available In Our Group) Text @sbk1947 Join @sbkkannada Instagran : https://www.Instagram.com/sbkkannada
نمایش بیشتر📈 تحلیل کانال تلگرام 𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ)
کانال 𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ) (@sbkkannada) در بخش زبانی کانادایی بازیگری فعال است. در حال حاضر جامعه شامل 20 047 مشترک است و جایگاه 10 058 را در دسته آموزش و رتبه 20 104 را در منطقه الهند دارد.
📊 شاخصهای مخاطب و پویایی
از زمان ایجاد در невідомо، پروژه رشد سریعی داشته و 20 047 مشترک جذب کرده است.
بر اساس آخرین دادهها در تاریخ 30 اکتبر, 2026، کانال فعالیت پایداری دارد. در ۳۰ روز گذشته تغییر اعضا برابر -267 و در ۲۴ ساعت گذشته برابر -9 بوده و همچنان دسترسی گستردهای حفظ شده است.
- وضعیت تأیید: تأیید نشده
- نرخ تعامل (ER): میانگین تعامل مخاطب 5.69% است و در ۲۴ ساعت نخست پس از انتشار، محتوا معمولاً 2.91% واکنش نسبت به کل مشترکان کسب میکند.
- دسترسی پستها: هر پست به طور میانگین 1 141 بازدید دریافت میکند. در اولین روز معمولاً 583 بازدید جمعآوری میشود.
- واکنشها و تعامل: مخاطبان بهطور فعال حمایت میکنند؛ میانگین واکنش به هر پست 1 است.
📝 توضیح و سیاست محتوایی
نویسنده این فضا را محل بیان دیدگاههای شخصی توصیف میکند:
“"ಐಎಎಸ್/ಕೆಎಎಸ್/ಪಿಎಸ್ಐ" & ಇತರೆ ಪರಿಕ್ಷೆಗಳಿಗಾಗಿ ವಿಸ್ಕೃತ ನೋಟ್ಸ ಒದಗಿಸುವ ಚಿಕ್ಕ ಪ್ರಯತ್ನ" (IAS/KAS/PSI Notes in Kannada and English Are Available In Our Group)
Text @sbk1947
Join @sbkkannada
Instagran : https://www.Instagram.com/sbkkannada”
به لطف بهروزرسانیهای پرتکرار (آخرین داده در تاریخ 31 اکتبر, 2026)، کانال همواره بهروز و دارای دسترسی بالاست. تحلیلها نشان میدهد مخاطبان بهطور فعال با محتوا تعامل دارند و آن را به نقطه اثرگذاری مهم در دسته آموزش تبدیل کردهاند.
در حال بارگذاری دادهها
| تاریخ | رشد مشترکین | اشارات | کانالها | |
| 31 اکتبر | 0 | |||
| 30 اکتبر | 0 | |||
| 29 اکتبر | 0 | |||
| 28 اکتبر | 0 | |||
| 27 اکتبر | 0 | |||
| 26 اکتبر | 0 | |||
| 25 اکتبر | 0 | |||
| 24 اکتبر | 0 | |||
| 23 اکتبر | 0 | |||
| 22 اکتبر | +1 | |||
| 21 اکتبر | 0 | |||
| 20 اکتبر | 0 | |||
| 19 اکتبر | 0 | |||
| 18 اکتبر | +1 | |||
| 17 اکتبر | 0 | |||
| 16 اکتبر | +2 | |||
| 15 اکتبر | 0 | |||
| 14 اکتبر | 0 | |||
| 13 اکتبر | 0 | |||
| 12 اکتبر | 0 | |||
| 11 اکتبر | +1 | |||
| 10 اکتبر | +6 | |||
| 09 اکتبر | 0 | |||
| 08 اکتبر | +2 | |||
| 07 اکتبر | 0 | |||
| 06 اکتبر | +6 | |||
| 05 اکتبر | 0 | |||
| 04 اکتبر | 0 | |||
| 03 اکتبر | 0 | |||
| 02 اکتبر | +3 | |||
| 01 اکتبر | 0 |
| 2 | GPSTR HSTR PSTR GENERAL PAPER QUIZ 35 | SBK KANNADA
https://youtube.com/live/xVr5nCKrclE?si=m41JvtpaVG1rIIw6 | 758 |
| 3 | ✅✅ 6-10 ಸಮಾಜ ವಿಜ್ಞಾನ Oneliners ❇️❇️
👉Pay to the
✅Phone pe ID : sbk1857@ybl
✅Google pay ID: sbk1857@okicici
✅Paytm ID: sbk1857@paytm
and send screenshot to
👉 http://wa.me/+918073519117
See Samples here: https://www.kpscjunction.in/2026/08/6-10-social-science-one-liners-pdf.html | 933 |
| 4 | 6-12 NCERT QUESTIONS in Kannada | 100 MCQ Quiz 01 | SBK KANNADA
https://youtube.com/live/ANJ3vCpIKUg?si=GS96e8Xq-GX701dD | 859 |
| 5 | +3 VAO Question Paper-1:
✍🏻📋✍🏻📋✍🏻📋✍🏻📋
ಇಂದು (2026 ಅಕ್ಟೋಬರ್-25 ರಂದು) HK ಭಾಗದ ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-1ರ (GK) ಪ್ರಶ್ನೆ ಪತ್ರಿಕೆ.!!
✍🏻📋✍🏻📋✍🏻📋✍🏻📋 | 1 092 |
| 6 | +1 27_ಈ ಸಂಜೆ ee sanje.am.PDF | 962 |
| 7 | +8 27_ವಿಶ್ವವಾಣಿ Vishwavani.am.pdf | 1 063 |
| 8 | ಅರ್ನಬ್ ಚಂಡಮಾರುತವು (Cyclone Arnab) ಬಾಂಗ್ಲಾದೇಶದಿಂದ ಹೆಸರಿಸಲ್ಪಟ್ಟ ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ತೀವ್ರ ಉಷ್ಣವಲಯದ ಚಂಡಮಾರುತವಾಗಿದೆ. ಬೆಂಗಾಲಿ ಭಾಷೆಯಲ್ಲಿ 'ಅರ್ನಬ್' ಎಂದರೆ "ಸಮುದ್ರ" ಅಥವಾ "ಸಾಗರ" ಎಂದರ್ಥ. | 718 |
| 9 | ಕರ್ನಾಟಕದ ರಾಜಮನೆತನಗಳು
ಕಲ್ಯಾಣದ ಚಾಲುಕ್ಯರು
📌ಸ್ಥಾಪಕ : ಎರಡನೇ ತೈಲಪ
📌ಲಾಂಛನ : ವರಾಹ
📌ರಾಜಧಾನಿ : ಬಸವಕಲ್ಯಾಣ, ಮಾನ್ಯಖೇಟ
📌ಧರ್ಮ : ವೀರಶೈವ, ಶೈವ ಮತ್ತು ಜೈನ
📌ನಾಣ್ಯಗಳು : ಗದ್ಯಣ, ಕಳಂಜು, ಕಾಸು, ಮಂಜರಿ ಮತ್ತು ಅಕ್ಕ
ಪ್ರಸಿದ್ಧ ದೊರೆಗಳು :
📌ಎರಡನೇ ತೈಲಪ
📌ಇರಿವಬೆಡಂಗ ಸತ್ಯಾಶ್ರಯ
📌ಎರಡನೇ ಜಯಸಿಂಹ
📌ಒಂದನೇ ಸೋಮೇಶ್ವರ
📌ಆರನೇ ವಿಕ್ರಮಾದಿತ್ಯ
ಕೊನೆಯ ದೊರೆ :
📌 ನಾಲ್ಕನೇ ಸೋಮೇಶ್ವರ
📌 ಆಡಳಿತ ಪ್ರದೇಶದ ವ್ಯಾಪ್ತಿ : ಉತ್ತರದ ನರ್ಮದಾ ನದಿಯಿಂದ ದಕ್ಷಿಣದ ಕಾವೇರಿ ಯವರೆಗೆ ಪೂರ್ವದ ನಂಗಲನಿಂದ ಪಶ್ಚಿಮದ ಸಮುದ್ರತೀರದ ವರೆಗೆ ಹಬ್ಬಿತು.
ಸಾಹಿತ್ಯ ಮತ್ತು ಕೃತಿ
📌 ರನ್ನ -- ಗದಾಯುದ್ದ, ಅಜಿತನಾಥಪುರಾಣ.
📌 3ನೇ ಸೋಮೇಶ್ವರ -- ಮನಸೊಲ್ಲಸ್ ಅಥವಾ ಅಭಿಲಾಶಿತಾರ್ಥ್ ಚಿಂತಾಮಣಿ (ಸಂಸ್ಕೃತ ವಿಶ್ವಕೋಶ)
📌 ವಿಜ್ಞಾನೇಶ್ವರ -- ಮಿತಾಕ್ಷರ ಸಂಹಿತೆ
📌 ದುರ್ಗಸಿಂಹ -- ಪಂಚತಂತ್ರ(ಕನ್ನಡ)
📌ಕೀರ್ತಿವರ್ಮ -- ಗೋವೈದ್ಯ
📌ಬಿಲ್ಹಣ -- ವಿಕ್ರಮಂಕದೇವಚರಿತ
📌ಎರಡನೇ ಚಾವುಂಡರಾಯ -- ಲೋಕೋಪಕಾರ | 756 |
| 10 | GPSTR HSTR PSTR GENERAL PAPER QUIZ 34 | SBK KANNADA
https://youtube.com/live/Nd30t9eNxgo?si=7TZlk_B3s1Niu8J9 | 914 |
| 11 | GPSTR HSTR PSTR GENERAL PAPER QUIZ 33 | SBK KANNADA
https://youtube.com/live/5r18VRLntFI?si=khIuFbEQXab9CbUZ | 1 485 |
| 12 | GPSTR HSTR PSTR GENERAL PAPER QUIZ 32 | SBK KANNADA
https://youtube.com/live/VX9UqR40Rjo?si=T524fh6GEvJBgjSS | 1 412 |
| 13 | GPSTR HSTR PSTR GENERAL PAPER QUIZ 31 | SBK KANNADA
https://youtube.com/live/YOfhWhuO6zs?si=YL7nsCaBVxIl4mVs | 1 694 |
| 14 | ನಿಮ್ಮ, ನೆಮ್ಮದಿ ಕಸಿದುಕೊಳ್ಳುವ 5 ಭ್ರಮೆಗಳಿಂದ ಇಂದೇ ಹೊರಬನ್ನಿ!
1. ‘ಸಮಾಜ ನನ್ನ ಬಗ್ಗೆ ಏನು ಯೋಚಿಸುತ್ತದೆಯೋ’ ಎಂಬ ಭ್ರಮೆ: ಜನರಿಗೆ ಅವರದೇ ಆದ ನೂರು ಸಮಸ್ಯೆಗಳಿವೆ, ನಿಮ್ಮ ಬಗ್ಗೆ ಸದಾ ಯೋಚಿಸುವಷ್ಟು ಬಿಡುವು ಇಲ್ಲಿ ಯಾರಿಗೂ ಇಲ್ಲ.
2. ‘ನಾನು ಎಲ್ಲರನ್ನೂ ಬದಲಾಯಿಸಬಲ್ಲೆ’ ಎಂಬ ಭ್ರಮೆ: ಜಗತ್ತಿನಲ್ಲಿ ಎಲ್ಲರನ್ನೂ ತಿದ್ದಲು ಸಾಧ್ಯವಿಲ್ಲ. ಕೆಲವರನ್ನು ಅವರ ಪಾಡಿಗೆ ಬಿಟ್ಟು ನಿಮ್ಮ ದಾರಿಯಲ್ಲಿ ಸಾಗುವುದೇ ಅತಿ ದೊಡ್ಡ ಜಾಣತನ.
3. ‘ಹಣವಿದ್ದರೆ ಮಾತ್ರ, ನೆಮ್ಮದಿ’ ಎಂಬ ಭ್ರಮೆ: ಕೋಟಿ ರೂಪಾಯಿ ದುಡಿದರೂ ರಾತ್ರಿ ನಿಮ್ಮ ನಿದ್ದೆ ಮತ್ತು ಪ್ರೀತಿಸುವ ಮನಸ್ಸುಗಳಿಲ್ಲದಿದ್ದರೆ ಆ ಸಂಪತ್ತಿಗೆ ಕವಡೆ ಕಾಸಿನ ಬೆಲೆಯೂ ಇಲ್ಲ.
4. ‘ಯಾರಾದರೂ ಬಂದು ನನ್ನನ್ನು ಕಾಪಾಡುತ್ತಾರೆ’ ಎಂಬ ಭ್ರಮೆ: ನಿಮ್ಮ ಕಣ್ಣೀರನ್ನು ನೀವೇ ಒರೆಸಿಕೊಳ್ಳಬೇಕು. ಕಷ್ಟದ ಸಮಯದಲ್ಲಿ ನಿಮಗೆ ನೀವೇ ಆಸರೆಯಾಗಬೇಕೇ ಹೊರತು ಇಲ್ಲಿ ಯಾರೂ ನಿಮ್ಮ ಪರವಾಗಿ ಯುದ್ಧ ಮಾಡುವುದಿಲ್ಲ.
5. ‘ನನ್ನಿಂದ ಏನೂ ಸಾಧ್ಯವಿಲ್ಲ’ ಎಂಬ ಭ್ರಮೆ: ಆಗಿಹೋದ ಒಂದೆರಡು ಸೋಲುಗಳನ್ನು ಇಟ್ಟುಕೊಂಡು ನಿಮ್ಮ ಸಾಮರ್ಥ್ಯವನ್ನು ನೀವೇ ಕಡೆಗಣಿಸಬೇಡಿ. ಸೋಲಿನಿಂದ ಪಾಠ ಕಲಿತವನೇ ಮುಂದೊಂದು ದಿನ ಇತಿಹಾಸ ಸೃಷ್ಟಿಸುವವನು. | 1 654 |
| 15 | +5 ವಾರ್ತಾ_ಭಾರತಿ_23_ಅಕ್ಟೋಬರ್_2026_ಬೆಂಗಳೂರು_ಆವೃತ್ತಿ.pdf | 1 481 |
| 16 | 🌺🌺🌸🌸🌺🌺 ಶೀತಲ್ ದೇವಿ ಮತ್ತು ತೋಮನ್ ಕುಮಾರ್ ಏಷ್ಯನ್ ಪ್ಯಾರಾ ಗೇಮ್ಸ್ ಬಿಲ್ಲುಗಾರಿಕೆಯಲ್ಲಿ ಚಿನ್ನ ಗೆದ್ದರು; ಸ್ವಾತಿ ಚೌಧರಿ ಬೆಳ್ಳಿ ಗೆದ್ದರು
ಅಕ್ಟೋಬರ್ 22, 2026 ರಂದು ಜಪಾನ್‌ನ ಐಚಿ-ನಗೋಯಾದಲ್ಲಿ ನಡೆದ 2026 ರ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತ ಬಿಲ್ಲುಗಾರಿಕೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಪಡೆದುಕೊಂಡಿತು. ಶೀತಲ್ ದೇವಿ ಮತ್ತು ತೋಮನ್ ಕುಮಾರ್ ಸಂಯುಕ್ತ ಮಿಶ್ರ ತಂಡ ಚಿನ್ನದ ಪದಕವನ್ನು ಗೆದ್ದರೆ, ಸ್ವಾತಿ ಚೌಧರಿ ಮಹಿಳೆಯರ ವೈಯಕ್ತಿಕ W1 ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದರು.
ಭಾರತ ಪ್ಯಾರಾ-ಅಥ್ಲೆಟಿಕ್ಸ್‌ನಲ್ಲೂ ಚಿನ್ನ ಗೆದ್ದಿತು, ಸುವರ್ಣ ರಾಜ್ ಮಹಿಳೆಯರ ಡಿಸ್ಕಸ್ ಥ್ರೋ F54 ಸ್ಪರ್ಧೆಯಲ್ಲಿ ಜಯಗಳಿಸಿದರು. ಶೀತಲ್ ದೇವಿ ಮತ್ತು ತೋಮನ್ ಕುಮಾರ್ ಅವರನ್ನೊಳಗೊಂಡ ಭಾರತೀಯ ಸಂಯುಕ್ತ ಮಿಶ್ರ ತಂಡವು ಫೈನಲ್‌ನಲ್ಲಿ ಇಂಡೋನೇಷ್ಯಾದ ಟಿಯೋಡೋರಾ ಆಡಿ ಫೆರೆಲ್ಲಿ ಮತ್ತು ಕೆನ್ ಸ್ವಗುಮಿಲಾಂಗ್ ಅವರನ್ನು 151–148 ಅಂಕಗಳಿಂದ ಸೋಲಿಸಿತು. ಈ ಗೆಲುವು 2026 ರ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಬಿಲ್ಲುಗಾರಿಕೆ ಚಿನ್ನದ ಪದಕವನ್ನು ತಂದುಕೊಟ್ಟಿತು.
▪️ಇನ್ನೂ ಹೆಚ್ಚಿನ ಪ್ರಚಲಿತ ಘಟನೆಗಳಿಗಾಗಿ ಕೆಳಗೆ ಭೇಟಿ ನೀಡಿ:
👇👇👇👇👇👇👇👇
https://t.me/DAILYNEWSPAPERS73 | 1 143 |
| 17 | Khet Bachao Abhiyan–Rabi 2026.
ಖೇತ್ ಬಚಾವೋ ಅಭಿಯಾನ–ರಬಿ 2026.
🔸ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ರಾಷ್ಟ್ರವ್ಯಾಪಿ ಖೇತ್ ಬಚಾವೋ ಅಭಿಯಾನ್-ರಬಿ 2026 ಅನ್ನು ಅಕ್ಟೋಬರ್ 22, 2026 ರಂದು ಹರಿಯಾಣದ ಕರ್ನಾಲ್‌ನಲ್ಲಿ ಪ್ರಾರಂಭಿಸಿದೆ.
🔸ಸುಸ್ಥಿರ ಕೃಷಿ, ಮಣ್ಣಿನ ಆರೋಗ್ಯ ಮತ್ತು ಕೃಷಿ ಸಂಪನ್ಮೂಲಗಳ ವಿವೇಚನಾಯುಕ್ತ ಬಳಕೆಯ ಮೇಲೆ ಕೇಂದ್ರೀಕರಿಸುವ ಈ ಅಭಿಯಾನವು ನವೆಂಬರ್ 30, 2026 ರವರೆಗೆ ನಡೆಯಲಿದೆ.
ಪ್ರಮುಖ ಉದ್ದೇಶಗಳು ಮತ್ತು ಕೃಷಿ ಪದ್ಧತಿಗಳು
1. ಮಣ್ಣು ಪರೀಕ್ಷೆ ಮತ್ತು ಸಮತೋಲಿತ ರಸಗೊಬ್ಬರ ಬಳಕೆ
2. ಬೆಳೆ ವೈವಿಧ್ಯೀಕರಣ
3. ಪಾಳುಭೂಮಿಗಳ ಉತ್ಪಾದಕ ಬಳಕೆ
4. ಬೆಳೆ-ಉಳಿಕೆ ನಿರ್ವಹಣೆ
5. ನೈಸರ್ಗಿಕ ಕೃಷಿ ಮತ್ತು ಜೈವಿಕ ಆಧಾರಿತ ಉತ್ಪನ್ನಗಳು
🔸ರಬಿ ಋತು
ರಬಿ ಬೆಳೆಗಳನ್ನು ಸಾಮಾನ್ಯವಾಗಿ ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ತಂಪಾದ ತಿಂಗಳುಗಳಲ್ಲಿ ಬಿತ್ತಲಾಗುತ್ತದೆ ಮತ್ತು ವಸಂತಕಾಲದಲ್ಲಿ ಕೊಯ್ಲು ಮಾಡಲಾಗುತ್ತದೆ.
ಭಾರತದ ಪ್ರಮುಖ ರಬಿ ಬೆಳೆಗಳು:
ಗೋಧಿ
ಬಾರ್ಲಿ
ಸಾಸಿವೆ
ಕಡಲೆ | 1 167 |
| 18 | Static Mock Link of CBAT for the post of Assistant Loco Pilot (ALP).
https://cdn4.digialm.com//OnlineAssessment/index.html?33244@@MOA1@@0@@0 | 1 202 |
| 19 | SBK KANNADA | KEA FDA & SDA 2026–27 | GENERAL KNOWLEDGE 100 MCQ QUIZ SER...
https://youtube.com/live/DWIl_sTHIJQ?si=ziTSHEq-k0GcJOp4 | 1 508 |
| 20 | ಅತೀ ಶೀಘ್ರದಲ್ಲಿ ನೇಮಕಾತಿ ಆಗುವ ಹುದ್ದೆಗಳ ಮಾಹಿತಿ ....✅
1000+ SDA ಹುದ್ದೆಗಳು ಇದಾವೆ 🔥
500+ FDA ಹುದ್ದೆಗಳು ಇದಾವೆ 🔥
135 ಗ್ರೇಡ್ 1 ಹುದ್ದೆಗಳು ಇದಾವೆ 🔥
284 ಗ್ರೇಡ್ 2 ಹುದ್ದೆಗಳು ಇದಾವೆ 🔥
48+ CTI ಹುದ್ದೆಗಳು ಇದಾವೆ 🔥
490 ಲೆಕ್ಕ ಸಹಾಯಕರು ಹುದ್ದೆಗಳು 🔥
( NHK ಮಾಹಿತಿ ಇದು 👆) ಸಂಪೂರ್ಣ ಮಾಹಿತಿ ಕೆಳಗಡೆ ಪಿಡಿಎಫ್ ಲಿಂಕ್ ಅಲ್ಲಿ ಇದೆ ನೋಡಿ
250+ ESI 🔥
900+ EC 🔥
ನೇಮಕಾತಿ : ಅಕ್ಟೋಬರ್/ ನವಂಬರ್
ಪರೀಕ್ಷೆ : ಡಿಸೆಂಬರ್ / ಜನವರಿ
ನಿಮಗೆ ಓದಲು ಸಿಗುವುದು ಕೇವಲ 50 - 60 ದಿನ ಮಾತ್ರ ✍️🎯 | 1 748 |
