cookie

We use cookies to improve your browsing experience. By clicking «Accept all», you agree to the use of cookies.

avatar

KSP PSI &PC Exam 2024

ಮುಂದೆ ಬರುವ ಪೋಲಿಸ್ ಇಲಾಖೆಯ ಪರೀಕ್ಷೆ ಗಳಿಗೆ(🅟🅢🅘/🅟🅒) ಉಪಯುಕ್ತ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು.... 🔴 🅥🅘🅓🅔🅞 🔵 🅝🅞🅣🅔🅢 ⚫️ 🅟🅓🅕 ⚪️ 🅠🅤🅘🅩 🔘 🅠🅤🅔🅢🅣🅘🅞🅝 🅟🅐🅟🅔🅡🅢

Show more
Advertising posts
15 634
Subscribers
-124 hours
+747 days
+20730 days

Data loading in progress...

Subscriber growth rate

Data loading in progress...

✍🏻ರಾಜಮನೆತನ ಮತ್ತು ಲಾಂಛನಗಳು👇👇 ⚙️ ಮೌರ್ಯರು  =  ಧರ್ಮಚಕ್ರ 🦁 ಕದಂಬರು  =  ಸಿಂಹ 🐘 ಗಂಗರು  =  ಮದಗಜ 🐷ಬಾದಾಮಿ ಚಾಲುಕ್ಯರು= ಬಲಮುಖ ವರಾಹ 🦅 ರಾಷ್ಟ್ರಕೂಟರು  =  ಗರುಡ 🐖 ವಿಜಯನಗರ  =  ಎಡಮುಖ ವರಾಹ 💧 ಶಾತವಾಹನರು =  ವರುಣ 🦅 ಗುಪ್ತರು  =  ಗರುಡ 🐅 ಚೋಳರು  =  ಹುಲಿ 🐂 ಪಲ್ಲವರು  =  ನಂದಿ 🐅 ಹೊಯ್ಸಳರು = ಸಳನು ಹುಲಿಯನ್ನು ಕೊಲ್ಲುತ್ತಿರುವ ದೃಶ್ಯ.
Show all...
👍 15 3😁 1
🌺 ಭಾರತದಲ್ಲಿ ಪ್ರಮುಖವಾಗಿ 𝟕 ಅಣುಶಕ್ತಿ ಕೇಂದ್ರಗಳು ವಿದ್ಯುತನ್ನು ಉತ್ಪಾದಿಸುತ್ತಿವೆ. ==================== 1)👉ಸ್ಥಾವರದ ಹೆಸರು:- ಕೈಗಾ 👈 🔷ಸ್ಥಳ:- ಉತ್ತರ ಕನ್ನಡ 🔷ರಾಜ್ಯ:- ಕರ್ನಾಟಕ ================== 2)👉 ಸ್ಥಾವರದ ಹೆಸರು ಕಕ್ರಪುರ👈 🔅ಸ್ಥಳ :- ಸೂರತ್ 🔅 ರಾಜ್ಯ :- ಗುಜರಾತ್ ==================== 3)👉🏻 ಸ್ಥಾವರದ ಹೆಸರು:- ಕಲ್ಪಕಂ (ಮದ್ರಾಸ್)👈 🌻ಸ್ಥಳ:- ಕಲ್ಪಕಂ 🌻ರಾಜ್ಯ :- ತಮಿಳುನಾಡು =================== 4)👉🏻 ಸ್ಥಾವರದ ಹೆಸರು :- ರಾಜಸ್ಥಾನ 👈 ♦️ಸ್ಥಳ :- ರಾವತ್ ಭಟ್ ♦️ ರಾಜ್ಯ :- ರಾಜಸ್ತಾನ ===================== 5)👉🏻 ಸ್ಥಾವರದ ಹೆಸರು :- ತಾರಾಪುರ 👈 (KSRP-2020) ⭕️ಸ್ಥಳ :- ತಾರಾಪುರ ⭕️ರಾಜ್ಯ :- ಮಹಾರಾಷ್ಟ್ ==================== 6)👉🏻 ಸ್ಥಾವರದ ಹೆಸರು :- ನರೋರ 👈 🔘ಸ್ಥಳ :- ನರೋರ 🔘 ರಾಜ್ಯ :- ಉತ್ತರ ಪ್ರದೇಶ ==================== 7)👉🏻ಸ್ಥಾವರದ ಹೆಸರು :- ಕೂಡುಕುಲಂ 👈 🔸ಸ್ಥಳ :- ಕುಡುಕುಲಂ 🔸ರಾಜ್ಯ :- ತಮಿಳುನಾಡು
Show all...
👍 8
Show all...
May 23 Daily Current Affairs Kannada | GKTODAY KANNADA 2024 | @sbkkannada

May 23 Daily Current Affairs Kannada | GKTODAY KANNADA 2024 | @sbkkannada ✅SBK KANNADA 1 Year CA PDF OUT NOW(🔥Limited Period offer 30% Off Now🔥) NEW YEAR SPECIAL[130 rupees Notes Now Available for 70 Rupees] 🌈To Buy PDF Notes:(12 months Complete Questions With Explanations ) 👉Pay to the ✅Phone pe ID : sbk1857@ybl (70/- only ✅Google pay ID: sbk1857@okicici (70/- only) ✅Paytm ID: sbk1857@paytm (70/- only) and send screenshot to [email protected] 🌀You will receive PDF within 1 hour👈 For one liner Current Affairs PDF : click here (

https://t.me/SBKKANNADA/32938)

✅Offer Closes very Soon🔰🙏🙏🙏 Instagram :

https://www.instagram.com/sbkkannada/

Telegram:

https://telegram.me/SBKKANNADA

___________________________________________________________________________ FOLLOW ON: Facebook:

https://www.facebook.com/sbkkannada/

Instagram:

https://www.instagram.com/sbkkannada/

Twitter:

https://twitter.com/sbkkannada

Telegram:

https://telegram.me/SBKKANNADA

------------------------------------------------------------------------ daily current affairs in kannada daily current affairs in kannada 2024 daily current affairs in kannada whatsapp group link gktoday daily current affairs in kannada insight ias daily current affairs in kannada unacademy daily current affairs in kannada daily current affairs in kannada 2024 daily gk current affairs in kannada, daily current affairs for upsc in kannada, daily current affairs class in kannada #sbkkannada #may2024

🥰 2👍 1
Photo unavailableShow in Telegram
❇️ 23 ಮೇ 🐢 ವಿಶ್ವ ಆಮೆ ದಿನ 🔴ಆಮೆಗಳ ಬಗ್ಗೆ ಸತ್ಯಗಳು👇 🐢ಭಾರತದ ಮೊದಲನೇ ರೀತಿಯ ಆಮೆ ಪುನರ್ವಸತಿ ಕೇಂದ್ರ :- ಬಿಹಾರ (ಭಾಗಲ್ಪುರ್) 🐢ವಿಶ್ವ ಆಮೆ ದಿನವನ್ನು ಅಮೇರಿಕನ್ ಆಮೆ ಪಾರುಗಾಣಿಕಾದಿಂದ ಸ್ಥಾಪಿಸಲಾಯಿತು ಮತ್ತು ಇದನ್ನು 2000 ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. 🐢ಟೆನ್ನೆಸ್ಸೀ ಅಕ್ವೇರಿಯಂ ಮತ್ತು ವಿವಿಧ ಪ್ರಾಣಿಶಾಸ್ತ್ರ ಸಂಸ್ಥೆಗಳು ಮತ್ತು ಸಂರಕ್ಷಣಾ ಸಂಸ್ಥೆಗಳು ಅಧಿಕೃತವಾಗಿ 2020 "ಆಮೆಯ ವರ್ಷ" ಎಂದು ಘೋಷಿಸಿವೆ. 🐢ಆಮೆಯ ಮೇಲಿನ ಚಿಪ್ಪನ್ನು ಕ್ಯಾರಪೇಸ್ ಎಂದು ಕರೆಯಲಾಗುತ್ತದೆ, ಆದರೆ ಕೆಳಗಿನ ಹೊರಪದರವನ್ನು ಪ್ಲಾಸ್ಟ್ರಾನ್ ಎಂದು ಕರೆಯಲಾಗುತ್ತದೆ. 🐢ಭಾರತದ ಜೀವವೈವಿಧ್ಯ ಪೋರ್ಟಲ್ ‘ಆಮೆ ಸ್ಪೋಟಿಂಗ್ ವೀಕ್’ ನ ಮೊದಲನೇ ಆವೃತ್ತಿಯನ್ನು ಪ್ರಾರಂಭಿಸಿದೆ. 🐢ಗಹಿರ್ಮಠ ಕರಾವಳಿಯಲ್ಲಿ ಹೊಸದಾಗಿ ಜನಿಸಿದ ಆಲಿವ್ ರಿಡ್ಲಿ ಆಮೆಗಳು. 🐢ಅಪರೂಪದ ಲೆದರ್ ಬ್ಯಾಕ್ ಸೀ ಆಮೆಗಳ ದೊಡ್ಡ ಸಂಖ್ಯೆಯ ಗೂಡುಗಳು ಸುಮಾರು 20 ವರ್ಷಗಳ ನಂತರ ಥೈಲ್ಯಾಂಡ್‌ನಲ್ಲಿ ಕಾಣಿಸಿಕೊಂಡವು. 🐢 ಉತ್ತರಪ್ರದೇಶ: ವಿಶ್ವ ಆಮೆ ದಿನದ ಮುನ್ನಾದಿನದಂದು 300 ಆಮೆಗಳನ್ನು ಚಂಬಲ್‌ಗೆ ಬಿಡಲಾಯಿತು.
Show all...
👍 3 2
Photo unavailableShow in Telegram
👍 3🥰 2
ಭೂಗೋಲಕ್ಕೆ ಸಂಬಂಧಪಟ್ಟ ಪ್ರಶ್ನೋತ್ತರಗಳು 🌸🌸🌸🌸🌸🌸🌸🌸🌸🌸🌸🌸ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ 👇👇👇👇👇👇👇👇👇👇👇👇 25) ಗುಲ್ಬರ್ಗ ರಾಜ್ಯದಲ್ಲಿ ಅತಿ ಹೆಚ್ಚು ಸಿಮೆಂಟ್ ಉತ್ಪಾದಿಸುವ ಜಿಲ್ಲೆ 26) ಲಿಂಗನಮಕ್ಕಿ ಅಣೆಕಟ್ಟು ಶರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ 27)ಕರ್ನಾಟಕದಲ್ಲಿ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಇದೆ 28) ರಾಜಸ್ಥಾನ ಮತ್ತು ಗೋವಾ ಭಾರತದ ವಿಸ್ತೀರ್ಣದಲ್ಲಿ ಅತಿ ದೊಡ್ಡ ಹಾಗೂ ಅತಿ ಚಿಕ್ಕ ರಾಜ್ಯಗಳು 29) ಪುಲ್ಲರ್ ಭಾರತದ ರಾಷ್ಟ್ರೀಯ ಸಿಹಿ ನೀರಿನ ಸರೋವರ 30) ಹರಿಯಾಣ ಅತಿ ಕಡಿಮೆ ಅರಣ್ಯ ಪ್ರದೇಶವನ್ನು ಹೊಂದಿದ ರಾಜ್ಯವಾಗಿದೆ 31) ಭೂಮಿಯ ವಿಮೋಚನ ವೇಗ 11.2 ಕಿಲೋಮೀಟರ್ ಸೆಕೆಂಡ್ 32) ಹಸಿರು ಗಿಡಗಳು ಸಕ್ಕರೆಯನ್ನು ತಯಾರಿಸಲು ಕಾರ್ಬನ್ ಡೈ ಆಕ್ಸೈಡ್, ನೀರು ಮತ್ತು ಸೂರ್ಯನ ಬೆಳಕನ್ನು ಬಳಸುತ್ತವೆ 33)ಜರ್ಮೇನಿಯಂ ಇದು ಒಂದು ಅರೆವಾಹಕ 34) ಕರ್ನಾಟಕ ರಾಜ್ಯ ವಿಸ್ತೀರ್ಣದಲ್ಲಿ ಅತಿ ದೊಡ್ಡ ಜಿಲ್ಲೆ ಬೆಳಗಾವ್ 35) ಹಾವೇರಿಯಲ್ಲಿ ಧರ್ಮ ಜಲಾಶಯ ಇದೆ 🌺🌺🌺🌺🌺🌺🌺🌺🌺🌺🌺🌺
Show all...
👍 12 2🏆 1
Show all...

👍 3👎 1
☘️ ಭಾರತದ ಸಂವಿಧಾನ ಸಂಪೂರ್ಣ ಪರಿಚಯ ☘️ 👉 ಸಂವಿಧಾನದ ಪ್ರಥಮಾ ಅಧಿವೇಶನ ನಡೆದ ದಿನಾಂಕ :- ಡಿಸೆಂಬರ್ 09 1946 👉ನಡೆದ ಸ್ಥಳ :- ದೆಹಲಿ ಸೇಂಟ್ರೇಲ್ ಹಾಲ್ ನಲ್ಲಿ 👉ಈ ಸಭೆಯಲ್ಲಿ ಭಾಗಿಯಾದ ಸದಸ್ಯರ ಸಂಖ್ಯೆ :- 211 👉ತಾತ್ಕಾಲಿಕ ಅಧ್ಯಕ್ಷ :- ಸಚ್ಚಿದಾನಂದ. ಸಿನ್ಹಾ 👉 ದ್ವಿತೀಯ ಅಧಿವೇಶನ 11 ಡಿಸೆಂಬರ್ 1946 👉ಬಾಗಿಯಾದ ಸದಸ್ಯರ ಸಂಖ್ಯೆ : 211 👉ನಡೆದ ಸ್ಥಳ :- ದೆಹಲಿ ಸೆಂಟ್ರಲ್ ಹಾಲ್ 👉ಅಧ್ಯಕ್ಷರು :- ಬಾಬರಾಜೇಂದ್ರ ಪ್ರಸಾದ್ 👉ಉಪಾಧ್ಯಕ್ಷ್ :- ಎಚ್ ಸಿ ಮುಖರ್ಜಿ ಮತ್ತು ಟಿ ಟಿ ಕೃಷ್ಣಮಚಾರಿ 🔘 ಕರಡು ಸಮಿತಿ 👉ರಚನೆಯಾದ ದಿನಾಂಕ :; 1947 ಅಗಸ್ಟ್ 29 👉ಅಧ್ಯಕ್ಷ :- ಡಾ ಬಿ ಆರ್ ಅಂಬೇಡ್ಕರ್ 👉ಒಟ್ಟು ಸದಸ್ಯರ ಸಂಖ್ಯೆ :- 06 🔘 ಸದಸ್ಯರುಗಳು * ಟಿ ಟಿ ಕೃಷ್ಣಮಚಾರಿ :- ಇವರು ನಿಧನ ಹೊಂದಿದಾಗ ಆಯ್ಕೆ ಸದಸ್ಯ :& ವ್ಹಿ ಎಲ್ ಲಿಟ್ಟರ್ *ಕೆ ಎಮ್ ಮುನ್ಷಿ *ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ *ಗೋಪಾಲ ಸ್ವಾಮಿ ಅಯ್ಯಂಗಾರ್ *ಎನ್ ಮಾದವ್ ರಾವ್ (ಇವರು ನಿಧನರಾದಾಗ :- ಡಿ ಪಿ ಕೈಥಾನ್ ಈ ಸಮಿತಿಯಲ್ಲಿ ಸ್ಥಾನ ಪಡೆದ ಏಕೈಕ ಕನ್ನಡಿಗ ಇವರು ಸಯ್ಯದ್ ಮಹ್ಮದ್ ಸಾದುಲ್ಲ 👉 ಸಂವಿಧಾನ ಅಂಗೀಕಾರ ವಾದ ದಿನ : 26 ನವೆಂಬರ್ 1949 👉 ಸಂವಿಧಾನದ ಕೊನೆಯ ಸಭೆ ನಡೆದ ದಿನ :- 24 ಜನೆವರಿ 1950 👉 ಸಂವಿಧಾನ ಜಾರಿಗೆ ಬಂದ ವರ್ಷ :- 26 ಜನವರಿ 1950 👉 ರಾಷ್ಟ್ ಧ್ವಜ್ ಅಳವಡಿಸಿಕೊಂಡ ದಿನಾಂಕ :- 22 ಜುಲೈ 1947 👉 ರಾಷ್ಟ್ರ ಚಿಹ್ನಿ ಹಾಗೂ ಲಾಂಛನ ಅಳವಡಿಸಿಕೊಂಡ ದಿನ :- 26 ಜನೆವರಿ 1950 👉 ಮೂಲ ಸಂವಿಧಾನದಲ್ಲಿ ಭಾಗಗಳ ಸಂಖ್ಯೆ :- 22 ಭಾಗಗಳು 👉 ಪ್ರಸ್ತುತ ಭಾರತದ ಸಂವಿಧಾನ ದಿನ :- 25 ಭಾಗಗಳು 👉 ಮೂಲ ಸಂವಿಧಾನದಲ್ಲಿ ಅನುಸೂಚಿಗಳ ಸಂಖ್ಯೆ :- 08 👉 ಪ್ರಸ್ತುತ ಸಂವಿಧಾನದಲ್ಲಿರುವ ಅನುಸೂಚಿಗಳ ಸಂಖ್ಯೆ :- 12 👉 ಮೂಲ ಸಂವಿಧಾನದಲ್ಲಿರುವ ಕಲಂಗಳ ಸಂಖ್ಯೆ :- 395 👉 ಪ್ರಸ್ತುತ ಭಾರತದ ಸಂವಿಧಾನದ ಕಲಂಗಳ ಸಂಖ್ಯೆ :- 471 ಕ್ಕಿಂತ ಹೆಚ್ಚು 👉 ಪ್ರಪಂಚದ ಅತ್ಯಂತ ದೊಡ್ಡ ಸಂವಿಧಾನ :- ಯುಗೊಸ್ಲಾವಿಯ 👉 ಪ್ರಪಂಚದ ಅತ್ಯಂತ ದೊಡ್ಡ ರಾಷ್ಟ್ರೀಯ ಸಂವಿಧಾನ :- ಭಾರತ ಸಂವಿಧಾನ 👉 ಪ್ರಪಂಚದ ಅತ್ಯಂತ ಹಳೆಯ ಸಂವಿಧಾನ :- ಸ್ಯಾನೊ ಪ್ರಾನ್ಸಿಸ್ಕೊ ಸಂವಿಧಾನ (1600) 👉 ಪ್ರಪಂಚದಲ್ಲಿ ಮೊದಲ ಮೂಲಭೂತ ಹಕ್ಕು ಅಥವಾ ಮ್ಯಾಗ್ನಾಕಾರ್ಟ್ ನೀಡಿದ ದೇಶ :- ಇಂಗ್ಲೆಂಡ್ 👉 ಭಾರತದ ಪಂಚಾಂಗವನ್ನು ಅಭಿವೃದ್ಧಿ ಪಡಿಸಿದವರು :- ಮೇಘಾನಂದ ಸಹ ಇದನ್ನು 1957 ರಲ್ಲಿ ಅಳವಡಿಸಿಕೊಂಡಿದೆ. 👉 ಸಂವಿಧಾನದ ಮೊದಲ ತಿದ್ದುಪಡಿ :& ಭೂ ಸುಧಾರಣೆ ಕಾಯ್ದೆ ತಿದ್ದುಪಡಿ (18 ಜೂನ್ 1951) 👉 ಪರಪಂಚದ ಅತ್ಯಂತ ಚಿಕ್ಕ ಸಂವಿಧಾನ :- ಅಮೆರಿಕಾ (7 ಕಲಂಗಳನ್ನು ಹೊಂದಿದೆ) 👉 ಪ್ರಪಂಚದ ಅತ್ಯಂತ ದೊಡ್ಡ ರಾಜ್ಯ ಸಂವಿಧಾನ :- ಆಲ್ಬಮಾ ಸಂವಿಧಾನ 👉 ಭಾರತ ಸಂವಿಧಾನದ ಆತ್ಮ ಮತ್ತು ಹೃದಯ :- 32 ನೇ ವಿಧಿ ಇದಕ್ಕೆ ರೀತಿಯಾಗಿ ಕರೆದವರು :; ಡಾ ಬಿ ಆರ್ ಅಂಬೇಡ್ಕರ್ 👉 ಭಾರತವು ಕಾಮನ್ ವೆಲ್ತ್ ಒಕ್ಕೂಟಕ್ಕೆ ಸೇರಿದ ವರ್ಷ :- 1947 ಅಗಸ್ಟ್ 15 👉 ಭಾರತದ ಮಿನಿ ಸಂವಿಧಾನ, ಚಿಕ್ಕ ಸಂವಿಧಾನ ಹಾಗೂ ಇಂದಿರಾಗಾಂಧಿ ಸಂವಿಧಾನ ಎಂದು 42 ನೇ ತಿದ್ದುಪಡಿಗೆ ಕರೆಯಲಾಗುತ್ತದೆ. 👉 ಸಂವಿಧಾನ ರಚನೆಗೆ ತಗುಲಿದ ವೆಚ್ಚ :- ಆರು ಕೋಟಿ ನಲ್ವತ್ತು ಲಕ್ಷ ರೂ 👉 ಭಾರತ ಸಂವಿಧಾನದ ಪೂರ್ವಪೀಠಿಕೆಯನ್ನು ಅಮೆರಿಕಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ. 👉 ಪೂರ್ವಪೀಠಿಕೆಯನ್ನು ಸಂವಿಧಾನದ ಜಾತಕ ಎಂದು ಕರೆದ ರಾಜಕೀಯ ತಜ್ಞ :- ಕೆ ಎಮ್ ಮುನ್ಷಿ 👉 ಪೂರ್ವಪೀಠಿಕೆಯನ್ನು ಸೊಗಸಾದ ಕಾವ್ಯ, ಸುಂದರ ಒಡವೆ ಇದ್ದಂತೆ ಎಂದು ಹೇಳಿದವರು :- ಭಾರ್ಗವದಾಸ್ ಠಾಕೂರ್ 👉 1960 ರಲ್ಲಿ ಸಂವಿಧಾನ ಪೂರ್ವ ಪೀಠಿಕೆ ಸಂವಿಧಾನ ಭಾಗವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು ಆದರೆ ಕೇಶವಾನಂದ ವಿ/ಎಸ್ ಕೇರಳ ಪ್ರಕರಣ ದಲ್ಲಿ ಪೂರ್ವಪೀಠಿಕೆ ಸಂವಿಧಾನದ ಭಾಗವೆಂದು ತೀರ್ಪು ನೀಡಿತು. (ಕೇಶವಾನಂದ ಅವರು ಮೂಲತಃ ಕೇರಳ ರಾಜ್ಯದವರಾಗಿದ್ದ ಇತ್ತೀಚಿಗೆ ಇವರು ನಿಧನರಾದರು) 👉 1995 ರ ಎಲ್ ಐ ಸಿ ಪ್ರಕರಣದಲ್ಲಿ ಪೂರ್ವಪೀಠಿಕೆವು ಸಂವಿಧಾನದ ಅವಿಭಾಜ್ಯ ಅಂಗವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. 👉 ಪೂರ್ವಪೀಠಿಕೆಯನ್ನು ಇಲ್ಲಿತನಕ ಕೇವಲ ಒಂದು ಬಾರಿ ಮಾತ್ರ ತಿದ್ದುಪಡಿ ಮಾಡಲಾಗಿದೆ. 👉 1976 ರಲ್ಲಿ 42 ನೇ ತಿದ್ದುಪಡಿ ಮೂಲಕ ಪೂರ್ವ ಪೀಠಿಕೆಗೆ "ಸಮಾಜವಾದಿ,ಜಾತ್ಯಾತೀತ, ಸಮಗ್ರತೆ ಎಂಬ ಮೂರು ಪದಗಳನ್ನು ಸೇರ್ಪಡೆ ಮಾಡಲಾಯಿತು. 👉 ಪೂರ್ವಪೀಠಿಕೆಯ ಪಿತಮಹ :- ಪಂಡಿತ್ ಜವಾಹರಲಾಲ್ ನೆಹರು ಕಾರಣ :- ಸಂವಿಧಾನ ಪೂರ್ವ ಪೀಠಿಕೆ ಗುರಿ ಹಾಗೂ ಧ್ಯೇಯ ನೀಡಿದ್ದರಿಂದ 👉 ಸಂವಿಧಾನ ಪೂರ್ವಪೀಠಿಕೆ ಅಂಗೀಕಾರವಾದ ದಿನಾಂಕ :- 1949 ಅಕ್ಟೋಬರ್ 17 👉 ಸಂವಿಧಾನದ ಮೂಲ ಪ್ರತಿಯನ್ನು ಹೀಲಿಯಂ ಅನಿಲ ತುಂಬಿದ ಪೆಟ್ಟಿಗೆಯಲ್ಲಿ ಸಂರಕ್ಷಣೆ ಮಾಡಲಾಗುತ್ತದೆ. 👉 ಭಾರತದ ಸಂವಿಧಾನವನ್ನು ಹಿಂದಿ ಮತ್ತು ಇಂಗ್ಲೀಷ ಭಾಷೆಯಲ್ಲಿ ಬರೆಯಲಾಗಿದೆ. 👉 ಸಂವಿಧಾನವನ್ನು ಕೈ ಬರಹದಲ್ಲಿ ಬರೆದವರು :- ಪ್ರೇಮ್ ಬಿಹಾರಿ ನಾರಾಯಣ ಜಾ 👉 ಸಂವಿಧಾನದ ಪುಸ್ತಕದಲ್ಲಿ ಚಿತ್ರಗಳನ್ನು ಬಿಡಿಸಿದವರು :- ನಂದನ್ ಲಾಲ್ ಬೋಸ್ 👉 ಸಂವಿಧಾನದ ಪೂರ್ವಪೀಠಿಕೆಯನ್ನು ಸಂವಿಧಾನದ ಆತ್ಮ ಎಂದು ಕರೆದವರು :- ಹಿದಾಯತ್ ವುಲ್ಲಾ (ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ
Show all...
👍 14
Show all...
MAY 17 Current Affairs 2024 | Daily Current Affairs in Kannada | GK in Kannada | Anu Academy

MAY 17 Current Affairs 2024 | Daily Current Affairs in Kannada | GK in Kannada | Anu AcademyJoin Telegram here:

https://telegram.me/anuacademy99Join

WhatsApp ...

👍 2👏 1