ch
Feedback
TARGET KAS GROUP PAVAN RAJPUT

TARGET KAS GROUP PAVAN RAJPUT

前往频道在 Telegram

ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.

显示更多

📈 Telegram 频道 TARGET KAS GROUP PAVAN RAJPUT 的分析概览

频道 TARGET KAS GROUP PAVAN RAJPUT (@targetkas20) 卡纳达语 语言赛道中的 是活跃参与者。目前社区聚集了 35 195 名订阅者,在 教育 类别中位列第 5 327,并在 印度 地区排名第 11 132

📊 受众指标与增长动态

невідомо 创建以来,项目保持高速增长,吸引了 35 195 名订阅者。

根据 17 九月, 2026 的最新数据,频道保持稳定运转。过去 30 天订阅人数变化为 -206,过去 24 小时变化为 -24,整体触达仍然可观。

  • 认证状态: 未认证
  • 互动率 (ER): 平均受众互动率为 32.43%。内容发布后 24 小时内通常能获得 20.22% 的反应,占订阅者总量。
  • 帖子覆盖: 每篇帖子平均可获得 11 414 次浏览,首日通常累积 7 116 次浏览。
  • 互动与反馈: 受众积极参与,单帖平均反应数为 0

📝 描述与内容策略

作者将该频道定位为表达主观观点的平台:
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.

凭借高频更新(最新数据采集于 18 九月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。

35 195
订阅者
-2424 小时
-497 天
-20630 天
帖子存档
ನೆನಪಿರಲಿ ಕನ್ನಡ ಮೀಡಿಯಂ ಅಲ್ಲಿ ತಯಾರಿ ಆಗ್ತಾ ಇರೋರು ಮಾತ್ರ.

ನನಗೆ ಈ ರೀತಿ ಮೆಸ್ಸೇಜ್ ಗಳು ಅನೇಕ ದಿನದಂದು ಬರುತ್ತಾ ಇರೋದನ್ನು ನಾನು ಕೂಡ ಗಮನಿಸಿದ್ದೇನೆ. ಕೆಲವರು ನೀವು ಡಿಗ್ರಿ ಮುಗಿಸುವ ಮುಂಚೆಯೇ ಒಂದು ಜಾಬ್ ಸೆ
ನನಗೆ ಈ ರೀತಿ ಮೆಸ್ಸೇಜ್ ಗಳು ಅನೇಕ ದಿನದಂದು ಬರುತ್ತಾ ಇರೋದನ್ನು ನಾನು ಕೂಡ ಗಮನಿಸಿದ್ದೇನೆ. ಕೆಲವರು ನೀವು ಡಿಗ್ರಿ ಮುಗಿಸುವ ಮುಂಚೆಯೇ ಒಂದು ಜಾಬ್ ಸೆಲೆಕ್ಟ್ ಆಗಿರುತ್ತೀರಿ, ಮುಂದೆ ಹಾಗೆ ಡಿಗ್ರಿ ಮುಗಿಸಿಕೊಳ್ಳಲಿ ಮುಕ್ತ ವಿಶ್ವದ್ಯಾಲಯದಲ್ಲಿ ಪ್ರವೇಶ ಪಡೆದುಕೊಂಡು ಡಿಗ್ರಿ ಕೂಡ ಮುಗಿಸಿಕೊಳ್ಳಲು ಓದುತ್ತಾ ಇರುತ್ತೀರಿ ನಿಮಗೆ ಮುಂದೆ kas ಗೆ ತಯಾರಿ ಮಾಡಬೇಕು ಅಂತ ಆಶೆ ಇರುತ್ತೆ ಇವಾಗ ಇಂದಲೇ ಅಧ್ಯಯನ ಮಾಡಿದ್ರೆ ಮುಂದೆ ಸಹಾಯ ಆಗುತ್ತೆ ಅಂತ ತುಂಬಾ ಜನ ಹೇಳಿಕೊಂಡಿದ್ದು ಗಮನಿಸಿದ್ದೇನೆ ನೋಡೋಣ ಈ ಬಾರಿ ಮುಖ್ಯ ಪರೀಕ್ಷೆ ಮುಗಿಯಲಿ ಅಲ್ಲಿವರೆಗೂ ಈಗ ತುಂಬಾ ಬಿಜಿ, ಆದ್ರೆ ಅದಕ್ಕೂ ಮುಂಚೆ ಪದವಿ ಮುಗಿಯುವ ಮುಂಚೆ ಜಾಬ್ ಮಾಡಿಕೊಂಡು ಮುಂದಿನ kas ನೇಮಕಾತಿಗೆ ಸೀರಿಯಸ್ ಆಗಿ ತಯಾರಿ ಮಾಡಬೇಕು ಅನ್ನೋರು ಈ ಕೆಳಗಿನ ಟೆಲಿಗ್ರಾಂ 🆔 ಗೆ ಮೆಸ್ಸೇಜ್ ಮಾಡಿ,ನೆನಪಿರಲಿ ನನ್ನ ಬಗ್ಗೆ ಕೆಲವರು ತಪ್ಪು ತಿಳಿದುಕೊಂಡರು ಪರವಾಗಿಲ್ಲ ನಮ್ಮದು ಕೇವಲ ಜಾಬ್ ಅಲ್ಲಿ ಇದ್ದು kas ತಯಾರಿ ಮಾಡುತ್ತಾ ಇರೋರಿಗೆ ಮಾತ್ರ,ಜಾಬ್ ಅಲ್ಲಿ ಇಲ್ಲದೆ ಇರೋರು ಲೈಫ್ ಜೊತೆ ಆಟ ಆಡೋದು ನನಗೆ ಇಷ್ಟ ಈ ಬಾರಿ ಒಳ್ಳೆ ಅವಕಾಶಗಳು ಇದ್ದಾವೆ ನೀವು ಮೊದಲು ಒಂದು ಜಾಬ್ ಸೆಲೆಕ್ಟ್ ಆಗಿ ಆಮೇಲೆ kas ಬಗ್ಗೆ ಗಮನ ಕೊಡಿ,ಮೊದಲು ನಿಮ್ಮ ಜೀವನ ರೂಪಿಸಿಕೊಳ್ಳಿ ಎರಡು ದೋಣಿ ಮೇಲೆ ಕಾಲಿಟ್ಟು ಎರಡು ಅವಕಾಶ ಕಳೆದು ಕೊಳ್ಳುವ ಹಾಗೆ ಆಗಬಾರದು ಅದು ನನ್ನ ಕಳಕಳಿ ಅಷ್ಟೇ ನೀವು ಇದನ್ನು ಹೇಗೆ ಆದ್ರೂ ತಿಳ್ಕೋಬಹುದು. @pavans2025

ಕಠಿಣ ಪ್ರಶ್ನೆಗಳನ್ನು ಮಾತ್ರ ನೋಡಿಕೊಳ್ಳಿ, ನಾನು ಯಾಕೆ ಹಳೆಯ ಪ್ರಶ್ನೆ ಪತ್ರಿಕೆಗಳು ಸೆಂಡ್ ಮಾಡುತ್ತಾ ಇದ್ದೇನೆ ಅಂದ್ರೆ ವಿಜ್ಞಾನ,ಮತ್ತು ಇತಿಹಾಸ ವಿಷಯದ ಮತ್ತು ಇನ್ನು ಕೆಲವು ವಿಷಯಗಳ ಮೇಲೆ ಕೆಲವು ಪ್ರಶ್ನೆಗಳು ರಿಪೀಟ್ ಆಗುವ ಸಾಧ್ಯತೆ ಇರುತ್ತೆ,ಅದಕ್ಕೆ ಯಾವ್ದಕ್ಕೂ ಒಂದು ಸಾರಿ ಓದಿಕೊಳ್ಳಿ.

ಶಾಂತಾ ಮೇಡಂ ಏನು ಉತ್ತರ ಕೊಡದೆ ಶಾಂತವಾಗಿ ಬಂದಿದ್ದಾರೆ,ಫಲಿತಾಂಶ ಬಂದ್ರೆ ಇವರೆಲ್ಲ ಒಳಗೆ, ಯಾರು ಯಾರಿಗೆ ಹೇಳಿ ಯಾರಿಂದ ಒತ್ತಡ ಹಾಕಿ ಪ್ರಾಮಾಣಿಕ ಸ್ಪರ
ಶಾಂತಾ ಮೇಡಂ ಏನು ಉತ್ತರ ಕೊಡದೆ ಶಾಂತವಾಗಿ ಬಂದಿದ್ದಾರೆ,ಫಲಿತಾಂಶ ಬಂದ್ರೆ ಇವರೆಲ್ಲ ಒಳಗೆ, ಯಾರು ಯಾರಿಗೆ ಹೇಳಿ ಯಾರಿಂದ ಒತ್ತಡ ಹಾಕಿ ಪ್ರಾಮಾಣಿಕ ಸ್ಪರ್ಧಾರ್ಥಿಗಳ ಹೆಸರು ಮುಂದಿಟ್ಟುಕೊಂಡು ಅಕ್ರಮ ಮಾಡಿದವರು ಸೇಫ್ ಆಗಬೇಕು ಅಂತ ಹಿಂಬಾಗಿಲಿನಿಂದ ಯಾರ ಮೂಲಕ ಆಟ ಆಡುತ್ತಾ ಇದ್ದಾರೆ ಎಂದು ಸ್ಪರ್ಧಾರ್ಥಿಗಳು ಗಮನಿಸಬೇಕು.

Abhishek Sharma invoked Lord Shiva after completing fastest T20 100 in 30 balls against a full member nation. ಹರ ಹರ ಮಹಾದೇವ🙏

photo content

photo content
+1

ಮಾನ್ಯ ಉನ್ನತ ಶಿಕ್ಷಣ ಸಚಿವರೇ ಕೇವಲ ಹೇಳಿಕೆ ಕೊಟ್ಟಿದ್ದು ಸಾಕು, ಮೊದಲು ಗೆಜೆಟ್ ಪ್ರಕಟ ಮಾಡಿ,ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿ.
ಮಾನ್ಯ ಉನ್ನತ ಶಿಕ್ಷಣ ಸಚಿವರೇ ಕೇವಲ ಹೇಳಿಕೆ ಕೊಟ್ಟಿದ್ದು ಸಾಕು, ಮೊದಲು ಗೆಜೆಟ್ ಪ್ರಕಟ ಮಾಡಿ,ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿ.

KPSC ಪರೀಕ್ಷೋತ್ತರ ಪ್ರಕ್ರಿಯೆಯಲ್ಲಿ ವಿಳಂಬ ಇನ್ನಿಲ್ಲ,ಹಸ್ತಕ್ಷೇಪ ಕೂಡ ಇಲ್ಲ.
KPSC ಪರೀಕ್ಷೋತ್ತರ ಪ್ರಕ್ರಿಯೆಯಲ್ಲಿ ವಿಳಂಬ ಇನ್ನಿಲ್ಲ,ಹಸ್ತಕ್ಷೇಪ ಕೂಡ ಇಲ್ಲ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: 1969ರಿಂದ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ.. https://www.prajavani.net/entertainment/cinema/dadasaheb-phalke-award-winners-list-from-to-present-4266719

photo content
+1

photo content

photo content

ಜಗತ್ತಿನ ಅತಿ ಶ್ರೇಷ್ಠ ಬಲಿಷ್ಠ ನಾಯಕ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭರತ ಭೂಮಿಯ ಹೆಮ್ಮೆಯ ದೇಶ ಭಕ್ತ ಪ್ರಧಾನಿಗೆ,ಜಗತ್ತು ಮೆಚ್ಚಿದ ಬಲಿಷ್ಠ ವಿಶ್ವನಾಯಕನಿಗೆ ಹುಟ್ಟು ಹಬ್ಬದ ಶುಭಾಶಯಗಳು ಒಬ್ಬ ಸಾಮಾನ್ಯ ಕುಟುಂಬದ ವ್ಯಕ್ತಿ ಒಬ್ಬ ಚಹಾ ಮಾರುವ ವ್ಯಕ್ತಿ ಸತತ ಮೂರನೇ ಬಾರಿಗೆ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಪ್ರಧಾನಿ ಆಗಿ ಆಯ್ಕೆ ಆಗಿದ್ದು ಇದು ನಮ್ಮ ಸಂವಿಧಾನದ ಸೌಂದರ್ಯ ನಿಮ್ಮ ಈ ಆಡಳಿತದಲ್ಲಿ ಇಡೀ ಜಗತ್ತಿನಲ್ಲಿ ಭಾರತದ ಗರಿಮೆ ಇನ್ನೂ ಹೆಚ್ಚು ಆಗಲಿ ಭಾರತ ಜಗತ್ತಿನ  ಬಲಿಷ್ಠ 3ನೇ ಆರ್ಥಿಕ ರಾಷ್ಟ್ರ ಆಗಲಿ ಇಡೀ ವಿಶ್ವದಲ್ಲಿ ಭಾರತದ ಜಯ ಜಯಕಾರ ಹೆಚ್ಚಾಗಲಿ ಜೈ ಹಿಂದ್ ಭಾರತ್ ಮಾತಾ ಕೀ ಜೈ .

HBD GOAT

384 KAS ನೇಮಕಾತಿ ರಾಜ್ಯ ಕಂಡು ಕೇಳರಿಯದ ಬಹುದೊಡ್ಡ ಹಗರಣ CBI ತನಿಖೆ ಆದ್ರೆ ತುಂಬಾ ಪ್ರಭಾವಿಗಳ ತಲೆದಂಡ ಆಗಲಿದೆ, ಆದ್ರೆ ಸರ್ಕಾರ ಈ KAS ಹಗರಣವನ್ನು
+1
384 KAS ನೇಮಕಾತಿ ರಾಜ್ಯ ಕಂಡು ಕೇಳರಿಯದ ಬಹುದೊಡ್ಡ ಹಗರಣ CBI ತನಿಖೆ ಆದ್ರೆ ತುಂಬಾ ಪ್ರಭಾವಿಗಳ ತಲೆದಂಡ ಆಗಲಿದೆ, ಆದ್ರೆ ಸರ್ಕಾರ ಈ KAS ಹಗರಣವನ್ನು ತನಿಖೆ ಮಾಡದೇ ಮುಚ್ಚಿಹಾಕುವ ಪ್ರಯತ್ನ ಮಾಡುವ ಕೆಲಸ ಮಾಡುತ್ತಿದೆ, ಆದ್ರೆ ED ಇದೀಗ ತನಿಖೆ ಕೈಗೊಂಡಿದೆ.

photo content
+3

Request Letter-2.pdf1.53 MB

ಯಾರೆಲ್ಲ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಐಚ್ಚಿಕ ವಿಷಯಕ್ಕೆ ಸರಿಸಮಾನವಾಗಿ GK ಪತ್ರಿಕೆ ಅಂಕಗಳು ಸರಿಸಮಾನವಾಗಿ ಇರುವದು ಅವೈಜ್ಞಾನಿಕ ಕ್ರಮ ಅಂತ ನಂಬುವವರು ಉನ್ನತ ಶಿಕ್ಷಣ ಇಲಾಖೆಗೆ ಸಚಿವರಿಗೆ ಈ ರೀತಿ ಸಾವಿರಾರು ಪತ್ರಗಳನ್ನು ಕಳಿಸಿ ಮತ್ತು ನಿಮ್ಮ ಮನವಿ ಸಲ್ಲಿಸಿ.