uz
Feedback

Firibgarlarga uchmang! Telemetrio bunday kanallarni topadi va belgilaydi 👉 Belgini ko‘rmoqchi bo‘lsangiz, obuna bo‘ling

Achievers coaching centre shivamogga(Official)

Achievers coaching centre shivamogga(Official)

Kanalga Telegram’da o‘tish

ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉತ್ತಮ ಸ್ಟಡಿ ಮಟೀರಿಯಲ್ಸ್ ನೀಡಲಾಗುತ್ತದೆ .ಅಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ YouTube link https://www.youtube.com/channel/UCmRHV contact :-7812926702

Ko'proq ko'rsatish
9 634
Obunachilar
-424 soatlar
-117 kun
-14330 kun
Postlar arxiv
Repost from SR W🌍RLD
+2
VAO Question Paper-1: ✍🏻📋✍🏻📋✍🏻📋✍🏻📋 ಇಂದು (2026 ಅಕ್ಟೋಬರ್-25 ರಂದು) HK ಭಾಗದ ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-1ರ (GK) ಪ್ರಶ್ನೆ ಪತ್ರಿಕೆ.!! ✍🏻📋✍🏻📋✍🏻📋✍🏻📋

ಅಚೀವರ್ಸ್ ಕೋಚಿಂಗ್ ಸೆಂಟರ್ ಶಿವಮೊಗ್ಗ ಭಾನುವಾರದ ಪತ್ರಿಕೆಯನ್ನು online ನಲ್ಲಿ ಬರೆಯುವ ಅವಕಾಶ ನೀಡಲಾಗುತ್ತದೆ. *ಈ ಕೆಳಗಿನ ಲಿಂಕ್‌ ಮೂಲಕ ಭಾನುವಾರದ
ಅಚೀವರ್ಸ್ ಕೋಚಿಂಗ್ ಸೆಂಟರ್ ಶಿವಮೊಗ್ಗ ಭಾನುವಾರದ ಪತ್ರಿಕೆಯನ್ನು online ನಲ್ಲಿ ಬರೆಯುವ ಅವಕಾಶ ನೀಡಲಾಗುತ್ತದೆ. *ಈ ಕೆಳಗಿನ ಲಿಂಕ್‌ ಮೂಲಕ ಭಾನುವಾರದ ಪತ್ರಿಕೆಯನ್ನು ಬರೆಯಬಹುದು.* https://www.achieversacademyshivamogga.com/#/quiz/examCustomPapers *Sunday Test online Process* Step 1:- Register by your self. (Register ಆದ ವಿದ್ಯಾರ್ಥಿಗಳು ಸೈನ್ ಇನ್ ಮಾಡಿ) Step 2:- Go to Pariksha Mandira Step 3:- Select Sunday Test Step 4:- Attend your Sunday Test -15, 25-10-2026 Test stating Time :- 6:00am

✅ ಪೊಲೀಸ್ ಇಲಾಖೆಯಲ್ಲಿ ಚಾಲ್ತಿಯಲ್ಲಿರುವ ನೇಮಕಾತಿಗಳು, ಇದೆ 7925 ಹುದ್ದೆಗಳ ಕುರಿತೆ ಮಾನ್ಯ ಮುಖ್ಯಮಂತ್ರಿಗಳು ನಿನ್ನೆ ಪೊಲೀಸ್ ಹುತಾತ್ಮ ದಿನಾಚರಣೆಯಲ
✅ ಪೊಲೀಸ್ ಇಲಾಖೆಯಲ್ಲಿ ಚಾಲ್ತಿಯಲ್ಲಿರುವ ನೇಮಕಾತಿಗಳು, ಇದೆ 7925 ಹುದ್ದೆಗಳ ಕುರಿತೆ ಮಾನ್ಯ ಮುಖ್ಯಮಂತ್ರಿಗಳು ನಿನ್ನೆ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ‌ ಹೇಳಿರುವುದು...

ಕ್ವಾಂಟಮ್ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಉದ್ಯಮ-ಶೈಕ್ಷಣಿಕ ಸಹಯೋಗವನ್ನು ಬಲಪಡಿಸಲು, ಸ್ಯಾಮ್‌ಸಂಗ್ ಸೆಮಿಕಂಡಕ್ಟರ್ ಇಂಡಿಯಾ ರಿಸರ್ಚ್
ಕ್ವಾಂಟಮ್ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಉದ್ಯಮ-ಶೈಕ್ಷಣಿಕ ಸಹಯೋಗವನ್ನು ಬಲಪಡಿಸಲು, ಸ್ಯಾಮ್‌ಸಂಗ್ ಸೆಮಿಕಂಡಕ್ಟರ್ ಇಂಡಿಯಾ ರಿಸರ್ಚ್ (SSIR) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಸಂಸ್ಥೆಗಳು ಅಕ್ಟೋಬರ್ 15, 2026 ರಂದು ಕರ್ನಾಟಕದ ಬೆಂಗಳೂರಿನಲ್ಲಿರುವ IISc ಆವರಣದಲ್ಲಿ ಕ್ವಾಂಟಮ್ ರಿಸರ್ಚ್ ಲ್ಯಾಬ್ ಅನ್ನು ಉದ್ಘಾಟಿಸಿವೆ.

ಅಚೀವರ್ಸ್ ಕೋಚಿಂಗ್ ಸೆಂಟರ್ ಶಿವಮೊಗ್ಗ ಭಾನುವಾರದ ಪತ್ರಿಕೆಯನ್ನು online ನಲ್ಲಿ ಬರೆಯುವ ಅವಕಾಶ ನೀಡಲಾಗುತ್ತದೆ. *ಈ ಕೆಳಗಿನ ಲಿಂಕ್‌ ಮೂಲಕ ಭಾನುವಾರದ
ಅಚೀವರ್ಸ್ ಕೋಚಿಂಗ್ ಸೆಂಟರ್ ಶಿವಮೊಗ್ಗ ಭಾನುವಾರದ ಪತ್ರಿಕೆಯನ್ನು online ನಲ್ಲಿ ಬರೆಯುವ ಅವಕಾಶ ನೀಡಲಾಗುತ್ತದೆ. *ಈ ಕೆಳಗಿನ ಲಿಂಕ್‌ ಮೂಲಕ ಭಾನುವಾರದ ಪತ್ರಿಕೆಯನ್ನು ಬರೆಯಬಹುದು.* https://www.achieversacademyshivamogga.com/#/quiz/examCustomPapers *Sunday Test online Process* Step 1:- Register by your self. (Register ಆದ ವಿದ್ಯಾರ್ಥಿಗಳು ಸೈನ್ ಇನ್ ಮಾಡಿ) Step 2:- Go to Pariksha Mandira Step 3:- Select Sunday Test Step 4:- Attend your Sunday Test -14, 18-10-2026 Test stating Time :- 6:00am

✅ CAR/DAR ಫಿಸಿಕಲ್ ಆಯ್ಕೆಗೆ 1:5 ಇರುವುದನ್ನು ಈಗ 1:10 ಮಾಡಿದ್ದಾರೆ... 📌 ಕಾರಣ ಎನಿರಬಹುದು ಎಲ್ಲವೂ ಇದರಲ್ಲೂ ಇದೆ, ನಾವು ಕೂಡ ನಿಮಗೆ ತಿಳಿಸಿದ್ದ
✅ CAR/DAR ಫಿಸಿಕಲ್ ಆಯ್ಕೆಗೆ 1:5 ಇರುವುದನ್ನು ಈಗ 1:10 ಮಾಡಿದ್ದಾರೆ... 📌 ಕಾರಣ ಎನಿರಬಹುದು ಎಲ್ಲವೂ ಇದರಲ್ಲೂ ಇದೆ, ನಾವು ಕೂಡ ನಿಮಗೆ ತಿಳಿಸಿದ್ದೆವೆ...

👆👆👆 Land Surveyor ಅಂಕಪಟ್ಟಿ ✅

Prev_RPC_Land_Surveyorkannada.pdf

👉ಸರ್ಕಾರದ ಮುಂದಿನ ಆದೇಶ ಬರುವವರೆಗೂ ಈ ಆದೇಶದ ನಂತರ ಆಗಿರುವ ನೇಮಕಾತಿ ಅಧಿಸೂಚನೆಗಳು ಮತ್ತು ಇನ್ನೂ ಮುಂದೆ ಆಗುವ ನೇಮಕಾತಿ ಅಧಿಸೂಚನೆಗಳು ಯಾವದೂ ಸ್ಥಗ
👉ಸರ್ಕಾರದ ಮುಂದಿನ ಆದೇಶ ಬರುವವರೆಗೂ ಈ ಆದೇಶದ ನಂತರ ಆಗಿರುವ ನೇಮಕಾತಿ ಅಧಿಸೂಚನೆಗಳು ಮತ್ತು ಇನ್ನೂ ಮುಂದೆ ಆಗುವ ನೇಮಕಾತಿ ಅಧಿಸೂಚನೆಗಳು ಯಾವದೂ ಸ್ಥಗಿತಗೊಳ್ಳುವುದಿಲ್ಲ,ಕಾರಣ ಎಲ್ಲಾ ನೇಮಕಾತಿಗಳು 50% ಮೀಸಲಾತಿ ಅಧೀನದಲ್ಲಿ ರೋಸ್ಟರ್ ಬಿಂದುಗಳ ಅನ್ವಯ ಮಾಡಿ ನೇಮಕಾತಿ ಅಧಿಸೂಚನೆ ಆಗಿವೆ ಮುಂದೆ ಆಗುತ್ತವೆ ಅದಕ್ಕೆ ಸುಮ್ನೆ ಅನಾವಶ್ಯಕ ಗೊಂದಲ ಮಾಡಿಕೊಂಡು ಸಮಯ ವ್ಯರ್ಥ ಮಾಡ್ಕೋಬೇಡಿ, 👉ಮುಂದಿನ ತಿಂಗಳು ಗ್ರೂಪ್ C ಅನೇಕ ಹುದ್ದೆಗಳ ನೇಮಕಾತಿ,FDA,SDA ಹುದ್ದೆಗಳ ನೇಮಕಾತಿ PU ಉಪನ್ಯಾಸಕರ ನೇಮಕಾತಿ,ESI ನೇಮಕಾತಿ ಅಬಕಾರಿPC ನೇಮಕಾತಿ RDPR ಇಲಾಖೆಯಲ್ಲಿ ನೇಮಕಾತಿ ಇನ್ನೂ ಅನೇಕ ನೇಮಕಾತಿಗಳು ಆಗಲಿವೆ ನಿಮಗೆ ಮೊದಲೇ ಗೊತ್ತಿದೆ KEAಅವರು ಅಧ್ಯಯನಕ್ಕೆ ಜಾಸ್ತಿ ಸಮಯ ಕೊಡಲ್ಲ ಅದಕ್ಕೆ ಇವಗಿಂದಲೇ ಚೆನ್ನಾಗಿ ಓದಿಕೊಳ್ಳಿ ಇಲ್ಲ ಅಂದ್ರೆ ಸಿಕ್ಕ ಅವಕಾಶಗಳು ಕಳೆದುಕೊಳ್ಳಬೇಕು ಆಗುತ್ತೆ. 👉ಜೊತೆಗೆ 6%ಹುದ್ದೆಗಳು ಸರಕಾರ ಏನು ಹಿಂಬಾಕಿ ಇಟ್ಟುಕೊಂಡು ನೇಮಕಾತಿ ಅಧಿಸೂಚನೆ ಮಾಡಿದೆ ಅದನ್ನು ಸರ್ಕಾರ ನಿರ್ಧಾರ ಮಾಡುತ್ತೆ,ಆದ್ರೆ ಸರಕಾರದ ಈ ಆದೇಶದ ನಂತರ ನೇಮಕಾತಿಗಳಿಗೆ ಮತ್ತೆ ಇನ್ನೂ ಮುಂದೆ ಆಗುವ ನೇಮಕಾತಿಗಳಿಗೆ ಯಾವುದೇ ಸಮಸ್ಯೆ ಇಲ್ಲ,ನಿರಂತರವಾಗಿ ನೇಮಕಾತಿ ಅಧಿಸೂಚನೆ ಆಗುತ್ತವೆ,ಯಾವುದೇ ನೇಮಕಾತಿ ವಿಳಂಬ ಆಗುವದಿಲ್ಲ ,ಆದ್ರೆ ಇತ್ತೀಚಿಗೆ ಕ್ರೀಡಾ ಮೀಸಲಾತಿ 2% ನೀಡಿರುವ ಕಾರಣ ಅದು ಹೊಸದಾಗಿ ರೋಸ್ಟರ್ ಆಗೋಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ ಅಷ್ಟೇ,ಬೇರೆ ಸಮಸ್ಯೆ ಇಲ್ಲ.

ನೆದರ್ಲ್ಯಾಂಡ್ಸ್‌ನ ಹೂಬ್ ಲೆಲಿವೆಲ್ಡ್ ಅವರು 2026ರ ವಿಶ್ವ ಆಹಾರ ಪ್ರಶಸ್ತಿಯ ಪುರಸ್ಕೃತರಾಗಿದ್ದಾರೆ. ಹೂಬ್ ಲೆಲಿವೆಲ್ಡ್ (ಆಹಾರ ಸುರಕ್ಷತೆ ವಿಜ್ಞಾನಿ
ನೆದರ್ಲ್ಯಾಂಡ್ಸ್‌ನ ಹೂಬ್ ಲೆಲಿವೆಲ್ಡ್ ಅವರು 2026ರ ವಿಶ್ವ ಆಹಾರ ಪ್ರಶಸ್ತಿಯ ಪುರಸ್ಕೃತರಾಗಿದ್ದಾರೆ. ಹೂಬ್ ಲೆಲಿವೆಲ್ಡ್ (ಆಹಾರ ಸುರಕ್ಷತೆ ವಿಜ್ಞಾನಿ ಮತ್ತು ಮಾನವತಾವಾದಿ).

ಅಚೀವರ್ಸ್ ಕೋಚಿಂಗ್ ಸೆಂಟರ್ ಶಿವಮೊಗ್ಗ ಭಾನುವಾರದ ಪತ್ರಿಕೆಯನ್ನು online ನಲ್ಲಿ ಬರೆಯುವ ಅವಕಾಶ ನೀಡಲಾಗುತ್ತದೆ. *ಈ ಕೆಳಗಿನ ಲಿಂಕ್‌ ಮೂಲಕ ಭಾನುವಾರದ
ಅಚೀವರ್ಸ್ ಕೋಚಿಂಗ್ ಸೆಂಟರ್ ಶಿವಮೊಗ್ಗ ಭಾನುವಾರದ ಪತ್ರಿಕೆಯನ್ನು online ನಲ್ಲಿ ಬರೆಯುವ ಅವಕಾಶ ನೀಡಲಾಗುತ್ತದೆ. *ಈ ಕೆಳಗಿನ ಲಿಂಕ್‌ ಮೂಲಕ ಭಾನುವಾರದ ಪತ್ರಿಕೆಯನ್ನು ಬರೆಯಬಹುದು.* https://www.achieversacademyshivamogga.com/#/quiz/examCustomPapers *Sunday Test online Process* Step 1:- Register by your self. (Register ಆದ ವಿದ್ಯಾರ್ಥಿಗಳು ಸೈನ್ ಇನ್ ಮಾಡಿ) Step 2:- Go to Pariksha Mandira Step 3:- Select Sunday Test Step 4:- Attend your Sunday Test -13, 11-10-2026 Test stating Time :- 9:00am

ವಿಶ್ವ ಬಾಹ್ಯಾಕಾಶ ಸಪ್ತಾಹದ 2026ರ (World Space Week) ಘೋಷವಾಕ್ಯ (Theme) “ರಾಕೆಟ್ ರೆವಲ್ಯೂಷನ್” (ರಾಕೆಟ್ ಕ್ರಾಂತಿ). ಇದನ್ನು ಜಾಗತಿಕವಾಗಿ 202
ವಿಶ್ವ ಬಾಹ್ಯಾಕಾಶ ಸಪ್ತಾಹದ 2026ರ (World Space Week) ಘೋಷವಾಕ್ಯ (Theme) “ರಾಕೆಟ್ ರೆವಲ್ಯೂಷನ್” (ರಾಕೆಟ್ ಕ್ರಾಂತಿ). ಇದನ್ನು ಜಾಗತಿಕವಾಗಿ 2026ರ ಅಕ್ಟೋಬರ್ 4 ರಿಂದ ಅಕ್ಟೋಬರ್ 10 ರವರೆಗೆ ಆಚರಿಸಲಾಗುತ್ತದೆ.

KEA ನಡೆಸಿದ  ಸಹಾಯಕ ತೋಟಗಾರಿಕೆ ನಿರ್ದೇಶಕರು  ಹುದ್ದೆಯ (HK) GK ಪತ್ರಿಕೆಯ ವಿವರಣೆಯೊಂದಿಗೆ pdf (ಇ‌ಗ್ಲೀಷ್)

✅KEA ನಡೆಸಿದ  ಸಹಾಯಕ ತೋಟಗಾರಿಕೆ ನಿರ್ದೇಶಕರು  ಹುದ್ದೆಯ (HK) GK ಪತ್ರಿಕೆಯ ವಿವರಣೆಯೊಂದಿಗೆ pdf (ಕನ್ನಡ)