Achievers coaching centre shivamogga(Official)
الذهاب إلى القناة على Telegram
ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉತ್ತಮ ಸ್ಟಡಿ ಮಟೀರಿಯಲ್ಸ್ ನೀಡಲಾಗುತ್ತದೆ .ಅಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ YouTube link https://www.youtube.com/channel/UCmRHV contact :-7812926702
إظهار المزيد9 785
المشتركون
-624 ساعات
-147 أيام
-6930 أيام
أرشيف المشاركات
*ಅಚೀವರ್ಸ್ ಅಕಾಡೆಮಿ ಶಿವಮೊಗ್ಗ*
*|NHK KSRP EXAM 20-09-26 KARNATAKA HISTORY QUESTIONS ANALYSIS |*
*ವಿಡಿಯೋ ನೋಡಲು ಕೆಳಗಿನ ಲಿಂಕ್ ಅನ್ನು ಒತ್ತಿರಿ*
https://www.youtube.com/live/Ak18rj37T7U?si=D7T-73CNCGGRK7bU
ಅಚೀವರ್ಸ್ ಅಕಾಡೆಮಿ ಶಿವಮೊಗ್ಗ
|NHK KSRP EXAM 20-09-26 SCIENCE QUESTIONS DISCUSSION |
ವಿಡಿಯೋ ನೋಡಲು ಕೆಳಗಿನ ಲಿಂಕ್ ಅನ್ನು ಒತ್ತಿರಿ
https://www.youtube.com/live/5s_1QEomd_s?si=rhtT7-9gK6QOsI1L
*ಅಚೀವರ್ಸ್ ಅಕಾಡೆಮಿ ಶಿವಮೊಗ್ಗ*
*|NHK KSRP EXAM 20-09-26 MENTAL ABILITY AND GEOGRAPHY QUESTIONS ANALYSIS |*
*ವಿಡಿಯೋ ನೋಡಲು ಕೆಳಗಿನ ಲಿಂಕ್ ಅನ್ನು ಒತ್ತಿರಿ*
https://www.youtube.com/live/FlWrKytfPRY?si=vtekw9MbxowfnSsN
ಅಂತರರಾಷ್ಟ್ರೀಯ ಶಾಂತಿ ದಿನವನ್ನು ಸೆಪ್ಟೆಂಬರ್ 21, 2026 ರಂದು ಆಚರಿಸಲಾಗುತ್ತಿದ್ದು, ಈ ವರ್ಷದ ಅಧಿಕೃತ ಘೋಷವಾಕ್ಯ "ಶಾಂತಿಗಾಗಿ ಹೂಡಿಕೆ ಮಾಡಿ - ಎಲ್ಲರಿಗೂ, ಎಲ್ಲೆಡೆ, ಪ್ರತಿದಿನ" (Invest in Peace - For Everyone, Everywhere, Every Day). 2026ರ IEP ಜಾಗತಿಕ ಶಾಂತಿ ಸೂಚ್ಯಂಕದಲ್ಲಿ (Global Peace Index) ಭಾರತವು 163 ದೇಶಗಳ ಪೈಕಿ 127ನೇ ಸ್ಥಾನವನ್ನು ಪಡೆದುಕೊಂಡಿದೆ. (score of 2.409) ಅತ್ಯಂತ ಶಾಂತಿಯುತ ದೇಶ (ಮೊದಲ ಸ್ಥಾನ): ಐಸ್‌ಲ್ಯಾಂಡ್ (Iceland). ವಿಶ್ವದ ಅತ್ಯಂತ ಕಡಿಮೆ ಶಾಂತಿಯುತ ದೇಶವಾಗಿ ರಷ್ಯಾ 163ನೇ ಸ್ಥಾನದಲ್ಲಿದೆ.
🚨CIVIL POLICE CONSTABLE PHYSICAL ADMIT CARD ಪ್ರಕಟ...!!!
ಇದೇ ತಿಂಗಳ 28 ರಿಂದ ನಡೆಯಲಿರುವ CPC ದೈಹಿಕ ಪರೀಕ್ಷಾ ಪ್ರವೇಶ ಪ್ರಕಟ.
👇👇👇👇👇👇👇👇👇👇
https://cetonline.karnataka.gov.in/KSP_ETPST_CALL/FORMS/CANDIDATES/CALLLETTERVIEWER
ಇಂದು ನಡೆದ KSRP (NHK) ಪ್ರಶ್ನೆ ಪತ್ರಿಕೆ. (20/09/2026)
ನಾಳೆ KSRP ಪರೀಕ್ಷೆ ಬರೆಯುತ್ತಿರುವ ಎಲ್ಲಾ ಸ್ಪರ್ಧಾಕಾಂಕ್ಷಿಗಳಿಗೆ ಶುಭಾಶಯಗಳು 🌹🌹🌺🌺.
ನಿಮ್ಮ ಒಂದು ಗೆಲುವು
ನೂರು ಸೋಲುಗಳನ್ನು ಅಳಿಸಿ ಹಾಕುತ್ತದೆ..!
ALL THE BEST
ಗೆಲುವು ನಿಮ್ಮದೆ ಆಗಿರಲಿ.
Achiever's academy shivamogga ph-7812926702
COMMUNICATION PAPER – 1 ACC SHIVAMOGGA (13-09-2026) SOLUTION.pdf
TEST - 11, ACC SHIVAMOGGA GK PAPER 13-09-2026.pdf
