cookie

Sizning foydalanuvchi tajribangizni yaxshilash uchun cookie-lardan foydalanamiz. Barchasini qabul qiling», bosing, cookie-lardan foydalanilishiga rozilik bildirishingiz talab qilinadi.

avatar

SR W🌍RLD

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Ko'proq ko'rsatish
Hindiston327Каннада1Taʼlim42
Advertising posts
429 986Obunachilar
+17924 soatlar
+1 2747 kunlar
+5 13930 kunlar

Ma'lumot yuklanmoqda...

Обуначиларнинг ўсиш даражаси

Ma'lumot yuklanmoqda...

👆🏻👆🏻👆🏻👆🏻👆🏻👆🏻👆🏻👆🏻👆🏻 Steno D.V Postponed: ✍🏻📋✍🏻📋✍🏻📋✍🏻📋✍🏻 2024 ಏಪ್ರಿಲ್-27 ರಂದು ನಡೆಯಬೇಕಿದ್ದ ರಾಮನಗರ ನ್ಯಾಯಾಲಯದಲ್ಲಿನ "Stenographers" ಹುದ್ದೆಗಳ ನೇಮಕಾತಿಯ ಅರ್ಹತಾ ಸ್ಪರ್ಧಾತ್ಮಕ ಪರೀಕ್ಷೆ (Skill Test) & Document Verification ನ್ನು ಕಾರಣಾಂತರದಿಂದ ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು.!! ✍🏻📋✍🏻📋✍🏻📋✍🏻📋✍🏻
Hammasini ko'rsatish...
👆🏻👆🏻👆🏻👆🏻👆🏻👆🏻👆🏻👆🏻 Stenographers List: ✍🏻📋✍🏻📋✍🏻📋✍🏻📋 ರಾಮನಗರ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ "Stenographers" ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ಈ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ 27-04-2024 ರಂದು Skill Test & Document Verification ಗೆ ಹಾಜರಾಗಬೇಕಿತ್ತು, ಆದರೆ ಕಾರಣಾಂತರದಿಂದ ಇದೀಗ ಮುಂದೂಡಲಾಗಿದೆ.!! ✍🏻📋✍🏻📋✍🏻📋✍🏻📋✍🏻
Hammasini ko'rsatish...
👆🏻👆🏻👆🏻👆🏻👆🏻👆🏻👆🏻👆🏻 ★New Notification:★ ✍🏻📃✍🏻📃✍🏻📃✍🏻📃 ★ ಬೆಂಗಳೂರು ನಗರ ನ್ಯಾಯಾಲಯದಲ್ಲಿ Stenographers, Typist, Process Server & Peon ಸೇರಿದಂತೆ ಒಟ್ಟಾರೆ 133 ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!! ★ ವಿದ್ಯಾರ್ಹತೆ: SSLC / PUC / ITI / Diploma ★ ವಯೋಮಿತಿ: 18-35 (OBC-38 & SC/ST-40) ★ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 20-05-2024 ★ ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಹಾಗೂ ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ PDFನಲ್ಲಿರುವ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ‌ಓದಿ.!! ★ ವೆಬ್ ಸೈಟ್ ವಿಳಾಸ: 👇🏻👇🏻👇🏻👇🏻👇🏻👇🏻👇🏻👇🏻 https://bengaluru.dcourts.gov.in/online-recruitment-status/ ✍🏻📃✍🏻📃✍🏻📃✍🏻📃
Hammasini ko'rsatish...
👆🏻👆🏻👆🏻👆🏻👆🏻👆🏻👆🏻 Typist Select List: ✍🏻📋✍🏻📋✍🏻📋✍🏻 ಚಿಕ್ಕಬಳ್ಳಾಪುರ ನ್ಯಾಯಾಲಯದಲ್ಲಿನ "TYPIST ಹುದ್ದೆ"ಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಮೇ-4,5,6 ,8 & 9 ರಂದು ನಡೆಯುವ Skill Test & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸ್ಥಳ & ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!! ✍🏻📋✍🏻📋✍🏻📋✍🏻📋✍🏻
Hammasini ko'rsatish...
👆🏻👆🏻👆🏻👆🏻👆🏻👆🏻👆🏻👆🏻 COURT JOB Updates: ✍🏻📃✍🏻📃✍🏻📃✍🏻📃 ⚫ ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ಅಭ್ಯರ್ಥಿಗಳು ಲಭ್ಯವಿಲ್ಲದ ಕಾರಣಕ್ಕಾಗಿ 13 Stenographers ಹುದ್ದೆಗಳ ನೇಮಕಾತಿಯನ್ನು 2024 ಮಾಚ್೯-28 ರಂದು ರದ್ದುಗೊಳಿಸಲಾಗಿತ್ತು, ಇದೀಗ ಆ 13 Backlog ಹುದ್ದೆಗಳನ್ನು ಪ್ರಸ್ತುತ ನಡೆಯುತ್ತಿರುವ 41 ಹುದ್ದೆಗಳ ನೇಮಕಾತಿಯಲ್ಲಿಯೇ ಸೇರ್ಪಡೆ ಮಾಡಲಾಗಿದೆ.!! ⚫ ರದ್ದುಗೊಳಿಸಲಾದ ನೇಮಕಾತಿ ಮಾಹಿತಿ: 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30591 ⚫ ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಮಾಹಿತಿ: 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30452 ✍🏻📋✍🏻📋✍🏻📋✍🏻📋✍🏻
Hammasini ko'rsatish...
👆🏻👆🏻👆🏻👆🏻👆🏻👆🏻👆🏻 PEONS Select List: ✍🏻📋✍🏻📋✍🏻📋✍🏻 ಚಿಕ್ಕಬಳ್ಳಾಪುರ ನ್ಯಾಯಾಲಯದಲ್ಲಿನ "PEONS ಹುದ್ದೆ"ಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List ನಲ್ಲಿರುವ ಅರ್ಹ ಅಭ್ಯರ್ಥಿಗಳಿಗೆ ಮೊನ್ನೆ (ಏಪ್ರಿಲ್-25 ರಂದು) Document Verification ಮಾಡಲಾಗಿದೆ, ಶೀಘ್ರದಲ್ಲಿಯೇ ಅಂತಿಮ ಆಯ್ಕೆಪಟ್ಟಿ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!! ✍🏻📋✍🏻📋✍🏻📋✍🏻📋✍🏻
Hammasini ko'rsatish...
★ ನೇಮಕಾತಿಗಳು & ಲಾಸ್ಟ್ ಡೇಟ್: ★ ✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️✍🏻 ⚫ ತುಮಕೂರು Library Supervisor 33 Posts: Last date: April-24 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30534 ⚫ UPSC ಯ 875 CMS, IES & ISS Posts: Last Date: April-30 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30662 ⚫ ವಾಣಿಜ್ಯ ನೌಕಾಪಡೆ (INM) ನಲ್ಲಿ 4,000 Navy Merchant Posts: Last Date: April-30 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30693 ⚫ ಹಟ್ಟಿ Gold Mines: 200 Posts: Last Date: May-03 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30396 ⚫ 1,000 Village Accountant Posts: Last Date: May-04 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30026 ⚫ ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ Typist & Typist Copiest Posts: Last Date: May-05 👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30651 ⚫ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಜೂನ್-2024: Last Date: May-10 👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30785 ⚫ KPSC Group-B 327 Posts: Last Date: May-14 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30350 ⚫ UPSC 506 Assistant Commandants (in BSF, CISF, CRPF, ITBP & SSB) Posts Last Date: May-14 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30821 ⚫ RRB ನಲ್ಲಿ 452 SI & 4,208 Constable= 4,660 Posts: Last Date: May-14 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30697 ⚫ 247 PDO Posts: Last Date: May-15 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30372 ⚫ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAR-TET )-2024 : Last Date: May-15 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30737 ⚫ BMTC 2,500 Conductor Posts: Last Date: May-18 Application ಇನ್ನೂ Start ಆಗಿಲ್ಲ 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30085 ⚫ GTTC 76 Posts: Last Date: May-18 Application ಇನ್ನೂ Start ಆಗಿಲ್ಲ: 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30609 ⚫ RTO 76 Posts: Application ಇನ್ನೂ Start ಆಗಿಲ್ಲ.!! Last Date: June-01 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30357 ⚫ BDA ಬೆಂಗಳೂರಿನಲ್ಲಿ SDA & FDA 25 Posts: Application ಇನ್ನೂ Start ಆಗಿಲ್ಲ.!! 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30231 ⚫ ಸಚಿವಾಲಯ (KLA) ದ 28 Posts: Application ಇನ್ನೂ Start ಆಗಿಲ್ಲ.!! 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30313 ⚫ RGUHS 44 Posts: Application ಇನ್ನೂ Start ಆಗಿಲ್ಲ.!! 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30413 👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ಈ ಕ್ಷಣದಿಂದಲೇ ನೀವು ಅರ್ಜಿ ಸಲ್ಲಿಸಲು ಅವಕಾಶವಿರುವ ನೇಮಕಾತಿ ಅಧಿಸೂಚನೆಗಳ ಸಂಪೂರ್ಣ ಮಾಹಿತಿಯನ್ನು ಆಯಾ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಡೆಯಬಹುದು.!! ✍🏻📋✍🏻📋✍🏻📋✍🏻📋✍🏻
Hammasini ko'rsatish...