es
Feedback
Achievers coaching centre shivamogga(Official)

Achievers coaching centre shivamogga(Official)

Ir al canal en Telegram

ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉತ್ತಮ ಸ್ಟಡಿ ಮಟೀರಿಯಲ್ಸ್ ನೀಡಲಾಗುತ್ತದೆ .ಅಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ YouTube link https://www.youtube.com/channel/UCmRHV contact :-7812926702

Mostrar más
9 785
Suscriptores
-624 horas
-147 días
-6930 días
Archivo de publicaciones
*ಅಚೀವರ್ಸ್ ಅಕಾಡೆಮಿ ಶಿವಮೊಗ್ಗ* *|NHK KSRP EXAM 20-09-26 KARNATAKA HISTORY QUESTIONS ANALYSIS |* *ವಿಡಿಯೋ ನೋಡಲು ಕೆಳಗಿನ ಲಿಂಕ್ ಅನ್ನು
*ಅಚೀವರ್ಸ್ ಅಕಾಡೆಮಿ ಶಿವಮೊಗ್ಗ* *|NHK KSRP EXAM 20-09-26 KARNATAKA HISTORY QUESTIONS ANALYSIS |* *ವಿಡಿಯೋ ನೋಡಲು ಕೆಳಗಿನ ಲಿಂಕ್ ಅನ್ನು ಒತ್ತಿರಿ* https://www.youtube.com/live/Ak18rj37T7U?si=D7T-73CNCGGRK7bU

ಅಚೀವರ್ಸ್ ಅಕಾಡೆಮಿ ಶಿವಮೊಗ್ಗ |NHK  KSRP EXAM 20-09-26  SCIENCE  QUESTIONS DISCUSSION | ವಿಡಿಯೋ ನೋಡಲು ಕೆಳಗಿನ ಲಿಂಕ್ ಅನ್ನು ಒತ್ತಿರಿ https://www.youtube.com/live/5s_1QEomd_s?si=rhtT7-9gK6QOsI1L

*ಅಚೀವರ್ಸ್ ಅಕಾಡೆಮಿ ಶಿವಮೊಗ್ಗ* *|NHK KSRP EXAM 20-09-26 MENTAL ABILITY AND GEOGRAPHY QUESTIONS ANALYSIS |* *ವಿಡಿಯೋ ನೋಡಲು ಕೆಳಗಿನ
*ಅಚೀವರ್ಸ್ ಅಕಾಡೆಮಿ ಶಿವಮೊಗ್ಗ* *|NHK KSRP EXAM 20-09-26 MENTAL ABILITY AND GEOGRAPHY QUESTIONS ANALYSIS |* *ವಿಡಿಯೋ ನೋಡಲು ಕೆಳಗಿನ ಲಿಂಕ್ ಅನ್ನು ಒತ್ತಿರಿ* https://www.youtube.com/live/FlWrKytfPRY?si=vtekw9MbxowfnSsN

ಅಂತರರಾಷ್ಟ್ರೀಯ ಶಾಂತಿ ದಿನವನ್ನು ಸೆಪ್ಟೆಂಬರ್ 21, 2026 ರಂದು ಆಚರಿಸಲಾಗುತ್ತಿದ್ದು, ಈ ವರ್ಷದ ಅಧಿಕೃತ ಘೋಷವಾಕ್ಯ "ಶಾಂತಿಗಾಗಿ ಹೂಡಿಕೆ ಮಾಡಿ - ಎಲ್
ಅಂತರರಾಷ್ಟ್ರೀಯ ಶಾಂತಿ ದಿನವನ್ನು ಸೆಪ್ಟೆಂಬರ್ 21, 2026 ರಂದು ಆಚರಿಸಲಾಗುತ್ತಿದ್ದು, ಈ ವರ್ಷದ ಅಧಿಕೃತ ಘೋಷವಾಕ್ಯ "ಶಾಂತಿಗಾಗಿ ಹೂಡಿಕೆ ಮಾಡಿ - ಎಲ್ಲರಿಗೂ, ಎಲ್ಲೆಡೆ, ಪ್ರತಿದಿನ" (Invest in Peace - For Everyone, Everywhere, Every Day). 2026ರ IEP ಜಾಗತಿಕ ಶಾಂತಿ ಸೂಚ್ಯಂಕದಲ್ಲಿ (Global Peace Index) ಭಾರತವು 163 ದೇಶಗಳ ಪೈಕಿ 127ನೇ ಸ್ಥಾನವನ್ನು ಪಡೆದುಕೊಂಡಿದೆ. (score of 2.409) ಅತ್ಯಂತ ಶಾಂತಿಯುತ ದೇಶ (ಮೊದಲ ಸ್ಥಾನ): ಐಸ್‌ಲ್ಯಾಂಡ್ (Iceland). ವಿಶ್ವದ ಅತ್ಯಂತ ಕಡಿಮೆ ಶಾಂತಿಯುತ ದೇಶವಾಗಿ ರಷ್ಯಾ 163ನೇ ಸ್ಥಾನದಲ್ಲಿದೆ.

🚨CIVIL POLICE CONSTABLE PHYSICAL ADMIT CARD ಪ್ರಕಟ...!!! ಇದೇ ತಿಂಗಳ 28 ರಿಂದ ನಡೆಯಲಿರುವ CPC ದೈಹಿಕ ಪರೀಕ್ಷಾ ಪ್ರವೇಶ ಪ್ರಕಟ. 👇👇👇👇
🚨CIVIL POLICE CONSTABLE PHYSICAL ADMIT CARD ಪ್ರಕಟ...!!! ಇದೇ ತಿಂಗಳ 28 ರಿಂದ ನಡೆಯಲಿರುವ CPC ದೈಹಿಕ ಪರೀಕ್ಷಾ ಪ್ರವೇಶ ಪ್ರಕಟ. 👇👇👇👇👇👇👇👇👇👇 https://cetonline.karnataka.gov.in/KSP_ETPST_CALL/FORMS/CANDIDATES/CALLLETTERVIEWER

ಇಂದು ನಡೆದ KSRP (NHK) ಪ್ರಶ್ನೆ ಪತ್ರಿಕೆ. (20/09/2026)

KSRP Question Paper (NHK) 20-09-2026 (1).pdf

ನಾಳೆ KSRP ಪರೀಕ್ಷೆ ಬರೆಯುತ್ತಿರುವ ಎಲ್ಲಾ ಸ್ಪರ್ಧಾಕಾಂಕ್ಷಿಗಳಿಗೆ ಶುಭಾಶಯಗಳು 🌹🌹🌺🌺. ನಿಮ್ಮ ಒಂದು ಗೆಲುವು ನೂರು ಸೋಲುಗಳನ್ನು ಅಳಿಸಿ ಹಾಕುತ್ತದೆ..! ALL THE BEST ಗೆಲುವು ನಿಮ್ಮದೆ ಆಗಿರಲಿ. Achiever's academy shivamogga ph-7812926702

COMMUNICATION PAPER – 1 ACC SHIVAMOGGA (13-09-2026) SOLUTION.pdf

Communication 1 paper 14-12-2025 - Copy.pdf

TEST - 11, ACC PAPER GK SOLUTION.pdf

TEST - 11, ACC SHIVAMOGGA GK PAPER 13-09-2026.pdf