Achievers coaching centre shivamogga(Official)
前往频道在 Telegram
ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉತ್ತಮ ಸ್ಟಡಿ ಮಟೀರಿಯಲ್ಸ್ ನೀಡಲಾಗುತ್ತದೆ .ಅಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ YouTube link https://www.youtube.com/channel/UCmRHV contact :-7812926702
显示更多9 909
订阅者
-124 小时
-157 天
-7730 天
帖子存档
ಅಚೀವರ್ಸ್ ಅಕಾಡೆಮಿ ಶಿವಮೊಗ್ಗ
|KAS NOTIFICATION 2026 - 27 | ಹುದ್ದೆ ವರ್ಗೀಕರಣ | ಸಂಪೂರ್ಣ ಅಧಿಸೂಚನೆ |
ಈ ವಿಡಿಯೋ ನೋಡಲು ಕೆಳಗಿನ ಲಿಂಕ್ ಅನ್ನು ಒತ್ತಿ
https://youtu.be/_xcfPxnpPKk
ಅಚೀವರ್ಸ್ ಅಕಾಡೆಮಿ ಶಿವಮೊಗ್ಗ
|KRIES ALL TEACHER POST PAPER 1 STRATEGY AND PAPER 2| ಸಂಪೂರ್ಣ ಅಧಿಸೂಚನೆ |
ಈ ವಿಡಿಯೋ ನೋಡಲು ಕೆಳಗಿನ ಲಿಂಕ್ ಅನ್ನು ಒತ್ತಿ
https://youtu.be/XHhL7Z5hPOw
KAS Notification: ✍🏻🗒️✍🏻🗒️✍🏻🗒️✍🏻 ⚫ 319 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ.!! ⚫ ಅರ್ಜಿ ಸಲ್ಲಿಸುವ ಅವಧಿ: 2026 ಅಗಸ್ಟ್-01 ರಿಂದ 31 ⚫ Prelims Exam: 2026 ನವೆಂಬರ್-15 ⚫ Prelims Result: 2026 ಡಿಸೆಂಬರ್-15 ⚫ Mains Exam: 2027 ಫೆಬ್ರವರಿ-12-18 ⚫ Mains Result: 2027 ಏಪ್ರಿಲ್-27 ⚫ Interview: 2027 ಮೇ-10 -31 ⚫ Provisional List: 2027 ಜೂನ್-05 ✍🏻📋✍🏻📋✍🏻📋✍🏻📋
GP_2026_27_Final_Notification_with_PH_Schedules_HOSTED_ON_31_07.pdf
2026 ಜುಲೈ 29 ರ ಅಂತರರಾಷ್ಟ್ರೀಯ ಹುಲಿ ದಿನದ (International Tiger Day) ಧ್ಯೇಯವಾಕ್ಯ "ಸ್ಥಳೀಯ ಜನರು ಮತ್ತು ಸ್ಥಳೀಯ ಸಮುದಾಯಗಳನ್ನು ಹೃದಯದಲ್ಲಿಟ್ಟುಕೊಂಡು ಹುಲಿಗಳ ಭವಿಷ್ಯವನ್ನು ಸುರಕ್ಷಿತಗೊಳಿಸುವುದು", ( "Securing the future of Tigers with Indigenous Peoples and Local Communities at the heart) ಸಮುದಾಯ ನೇತೃತ್ವದ ಸಂರಕ್ಷಣೆ ಮತ್ತು ಮಾನವ-ವನ್ಯಜೀವಿ ಸಹಬಾಳ್ವೆಯ ಮೇಲೆ ಕೇಂದ್ರೀಕರಿಸುತ್ತದೆ. ಅಳಿವಿನಂಚಿನಲ್ಲಿರುವ ಬಂಗಾಳ ಹುಲಿಯನ್ನು ರಕ್ಷಿಸಲು ಭಾರತದ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿಏಪ್ರಿಲ್ 1, 1973ರಂದು ಪ್ರಾಜೆಕ್ಟ್ ಟೈಗರ್ ಅನ್ನು ಪ್ರಾರಂಭಿಸಲಾಯಿತು . ಹುಲಿ ಸಂರಕ್ಷಣೆ ಕುರಿತ ಸೇಂಟ್ ಪೀಟರ್ಸ್‌ಬರ್ಗ್ ಘೋಷಣೆಯು 2022 ರ ವೇಳೆಗೆ ಕಾಡು ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು, ಅಕ್ರಮ ವ್ಯಾಪಾರವನ್ನು ನಿಲ್ಲಿಸಲುಮತ್ತು ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸಲುಬದ್ಧವಾಗಿರುವ 2010 ರ ಅಂತರರಾಷ್ಟ್ರೀಯ ಒಪ್ಪಂದವಾಗಿದೆ .
*Achiever's academy shivamogga*
❓Sunday Test Series (ಮಾದರಿ ಪರೀಕ್ಷಾ ಸರಣಿ)🥇🥈🥉
100 ಪ್ರಶ್ನೆಗಳ 90 ನಿಮಿಷದ ಅವಧಿಯ ಟೆಸ್ಟ್✔️
🆓✔️ ಈ ಟೆಸ್ಟ್ ಉಚಿತವಾಗಿರುತ್ತದೆ ಇದರ ಸದುಪಯೋಗ ಪಡೆದುಕೊಳ್ಳಿ
Model Test - 6
KAS, PSC, PC, FDA ,SDA, VAO, PDO
✔️ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 6 ರವರೆಗೆ
ಬೆಳಿಗ್ಗೆ 9 ಗಂಟೆಗೆ ಟೆಸ್ಟ್ ಅನ್ನು Achiever's website ನಲ್ಲಿ ಅಟೆಂಡ್ ಮಾಡಬಹುದು
DATE :-26-7-2026
SUNDAY TEST – 06
ONLINE TEST
History, Geography, Economy, Mental Ability, General Science, Indian Polity, EVS, General Knowledge, Current Affairs
Offline ಬರೆಯುವವರು ಬರುವ ಸ್ಥಳ :- ರಾಘವೇಂದ್ರ ಮಠ ರಸ್ತೆ, ತಿಲಕ್ ನಗರ, ಶಿವಮೊಗ್ಗ .
PH:- 7812926702 / 7337683668
