uz
Feedback

Firibgarlarga uchmang! Telemetrio bunday kanallarni topadi va belgilaydi 👉 Belgini ko‘rmoqchi bo‘lsangiz, obuna bo‘ling

Sanatan Sanstha Karnataka

Sanatan Sanstha Karnataka

Kanalga Telegram’da o‘tish
3 389
Obunachilar
Ma'lumot yo'q24 soatlar
-107 kun
-2930 kun
Postlar arxiv
☘️ ವಿಜಯದಶಮಿ ನಿಮಿತ್ತ... ☘️ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅತ್ಯಮೂಲ್ಯ ಸಂದೇಶ.... 🚩🚩🚩🚩🚩🚩🚩 ಹಿಂದೂಗಳೇ, ಪ್ರತಿಕಾರ ಸಕ್ಷಮರಾಗಿರಿ !.... ✊🏼✊🏼 ಸಮಸ್ತ ಹಿಂದೂ ಬಾಂಧವರಿಗೆ ಸನಾತನ ಸಂಸ್ಥೆಯ ಪರವಾಗಿ ಮತ್ತೊಮ್ಮೆ ವಿಜಯದಶಮಿಯ ಶುಭಾಶಯಗಳು🙇🏻‍♂️🙇🏻‍♂️ Visit us : 🌐 Sanatan.org/kannada

🌼 ಎಲ್ಲಾ ಹಿಂದೂ ಬಾಂಧವರಿಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು ! 🌼 ಆಧ್ಯಾತ್ಮಿಕ ಉನ್ನತಿ ಹಾಗೂ ‘ರಾಮರಾಜ್ಯ'ದ ಸ್ಥಾಪನೆಗಾಗಿ ಸನಾತನ ಸಂಸ್ಥೆ 🤳 9342
🌼 ಎಲ್ಲಾ ಹಿಂದೂ ಬಾಂಧವರಿಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು ! 🌼 ಆಧ್ಯಾತ್ಮಿಕ ಉನ್ನತಿ ಹಾಗೂ ‘ರಾಮರಾಜ್ಯ'ದ ಸ್ಥಾಪನೆಗಾಗಿ ಸನಾತನ ಸಂಸ್ಥೆ 🤳 9342599299 🌐 Visit Us : Sanatan.org/kannada

🌼 ವಿಜಯದಶಮಿಯ ಮಹತ್ವವೇನು ? 🌼 ಇದು ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ. ‘ಆಶ್ವಯುಜ ಶುಕ್ಲ ದಶಮಿ’ಗೆ ವಿಜಯದಶಮಿ ಎನ್ನುವ ಹೆಸರಿದೆ. ಇದು ನವರಾತ್ರಿ
🌼 ವಿಜಯದಶಮಿಯ ಮಹತ್ವವೇನು ? 🌼 ಇದು ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ. ‘ಆಶ್ವಯುಜ ಶುಕ್ಲ ದಶಮಿ’ಗೆ ವಿಜಯದಶಮಿ ಎನ್ನುವ ಹೆಸರಿದೆ. ಇದು ನವರಾತ್ರಿ ಮುಗಿದ ನಂತರದ ದಿನವಾಗಿದೆ. ಆದುದರಿಂದ ಇದನ್ನು ನವರಾತ್ರಿಯ ಸಮಾಪ್ತಿಯ ದಿನವೆಂದೂ ಪರಿಗಣಿಸುತ್ತಾರೆ. ಕೆಲವು ಮನೆತನಗಳಲ್ಲಿ ನವರಾತ್ರಿಯ ದೇವಿಯನ್ನು ನವಮಿಯಂದು ಮತ್ತು ಕೆಲವರು ದಶಮಿಯಂದು ವಿಸರ್ಜನೆ ಮಾಡುತ್ತಾರೆ. ವಿವರವಾಗಿ ಓದಿರಿ👇 https://www.sanatan.org/kannada/318.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

🌼 ದೇವಿಗೆ ಉಡಿ ತುಂಬುವುದರ ಯೋಗ್ಯ ಪದ್ಧತಿ ಯಾವುದು ?🌼 ದೇವಿಯ ಉಡಿ ತುಂಬುವುದು ಅಂದರೆ, ನಮ್ಮ ಆಧ್ಯಾತ್ಮಿಕ ಉನ್ನತಿಯಾಗಲು ಮತ್ತು ನಮ್ಮ ಕಲ್ಯಾಣವನ್ನು
🌼 ದೇವಿಗೆ ಉಡಿ ತುಂಬುವುದರ ಯೋಗ್ಯ ಪದ್ಧತಿ ಯಾವುದು ?🌼 ದೇವಿಯ ಉಡಿ ತುಂಬುವುದು ಅಂದರೆ, ನಮ್ಮ ಆಧ್ಯಾತ್ಮಿಕ ಉನ್ನತಿಯಾಗಲು ಮತ್ತು ನಮ್ಮ ಕಲ್ಯಾಣವನ್ನು ಮಾಡಲು ದೇವಿಯ ನಿರ್ಗುಣ ತತ್ತ್ವವನ್ನು ಸಗುಣದಲ್ಲಿ ಬರಲು ಆವಾಹನೆ ಮಾಡುವುದು. ದೇವಿಗೆ ಸೀರೆ ಮತ್ತು ಖಣವನ್ನು ಅರ್ಪಿಸುವಾಗ, ದೇವಿಗೆ ಕಾರ್ಯವನ್ನು ಮಾಡಲು ಪ್ರಾರ್ಥನೆ ಮಾಡುವುದರಿಂದ ನಾವು ಮೊದಲು ಮಾಡಿದ ಪಂಚೋಪಚಾರ ಪೂಜೆಯ ವಿಧಿಗಳಿಂದ ಕಾರ್ಯನಿರತವಾದ ದೇವಿಯ ನಿರ್ಗುಣ ತತ್ತ್ವಕ್ಕೆ ಸೀರೆ ಮತ್ತು ಖಣದ ಮಾಧ್ಯಮದಿಂದ ಸಗುಣ ರೂಪದಲ್ಲಿ ಸಾಕಾರವಾಗಲು ಸಹಾಯವಾಗುವುದು. ವಿವರವಾಗಿ ಓದಿರಿ👇 https://www.sanatan.org/kannada/256.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

🌼 ನವರಾತ್ರಿಯ ನಿಮಿತ್ತ ( 11.10.2026 ರಿಂದ 20.10.26 ರವರೆಗೆ)...🌼 🌸 ನವರಾತ್ರಿಯಲ್ಲಿ ಸಮಯದಲ್ಲಿ ಶ್ರೀ ಸಪ್ತಶತಿ ಪಾರಾಯಣ ಮಾಡುವುದರಿಂದ ಆಗುವ ಲಾಭವೇನು ? 🌸 ನವರಾತ್ರಿಯಲ್ಲಿ ಕುಮಾರಿ ಪೂಜೆಯನ್ನು ಏಕೆ ಮಾಡುತ್ತಾರೆ ? 🎥 ಸನಾತನ ನಿರ್ಮಿತ ಈ ವಿಡಿಯೋದಲ್ಲಿ ಪ್ರತ್ಯಕ್ಷ ನೋಡಿ ! https://youtu.be/0zwjDbJz7_E ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://Sanatan.org/Kannada

🌼 ನವರಾತ್ರಿಯ ನಿಮಿತ್ತ ( 11.10.2026 ರಿಂದ 20.10.26 ರವರೆಗೆ)...🌼 🌸 ನವರಾತ್ರಿಯ ಸಮಯದಲ್ಲಿ ದೇವಿಯ ಪೂಜೆಯನ್ನು ಹೇಗೆ ಮಾಡಬೇಕು ? 🎥 ಸನಾತನ ನಿರ್ಮಿತ ಈ ವಿಡಿಯೋದಲ್ಲಿ ಪ್ರತ್ಯಕ್ಷ ನೋಡಿ ! https://youtu.be/oDkPJn-V4uk ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://Sanatan.org/Kannada

🌼 ನವರಾತ್ರಿಯ ಇತಿಹಾಸ ಮತ್ತು ಮಹತ್ವ 🌼 ಹಿಂದೂ ಧರ್ಮದಲ್ಲಿ ಭಗವತೀ ದೇವಿಯ ವಿಶೇಷ ಆರಾಧನೆಯನ್ನು ವರ್ಷದಲ್ಲಿ ವಾಸಂತಿಕ ನವರಾತ್ರಿ ಮತ್ತು ಶಾರದೀಯ ನವರಾ
🌼 ನವರಾತ್ರಿಯ ಇತಿಹಾಸ ಮತ್ತು ಮಹತ್ವ 🌼 ಹಿಂದೂ ಧರ್ಮದಲ್ಲಿ ಭಗವತೀ ದೇವಿಯ ವಿಶೇಷ ಆರಾಧನೆಯನ್ನು ವರ್ಷದಲ್ಲಿ ವಾಸಂತಿಕ ನವರಾತ್ರಿ ಮತ್ತು ಶಾರದೀಯ ನವರಾತ್ರಿ ಈ ಎರಡು ಸಮಯದಲ್ಲಿ ಮಾಡುತ್ತಾರೆ.ದೇವಿಯು, ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ನವಮಿಯ ರಾತ್ರಿ ಅವನನ್ನು ಕೊಂದಳು. ವಿವರವಾಗಿ ಓದಿರಿ👇 https://www.sanatan.org/kannada/330.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

🌼 ಸಮಸ್ತ ದೇವಿಭಕ್ತರಿಗೆ ಘಟಸ್ಥಾಪನೆಯ ಹಾರ್ದಿಕ ಶುಭಾಶಯಗಳು ! 🌼 ಆಧ್ಯಾತ್ಮಿಕ ಉನ್ನತಿ ಹಾಗೂ ‘ರಾಮರಾಜ್ಯ'ದ ಸ್ಥಾಪನೆಗಾಗಿ ಸನಾತನ ಸಂಸ್ಥೆ 🤳 934259
🌼 ಸಮಸ್ತ ದೇವಿಭಕ್ತರಿಗೆ ಘಟಸ್ಥಾಪನೆಯ ಹಾರ್ದಿಕ ಶುಭಾಶಯಗಳು ! 🌼 ಆಧ್ಯಾತ್ಮಿಕ ಉನ್ನತಿ ಹಾಗೂ ‘ರಾಮರಾಜ್ಯ'ದ ಸ್ಥಾಪನೆಗಾಗಿ ಸನಾತನ ಸಂಸ್ಥೆ 🤳 9342599299 🌐 Visit Us :Sanatan.org/kannada

🌼 ನವರಾತ್ರಿಯ ನಿಮಿತ್ತ ( 11.10.2026 ರಿಂದ 20.10.26 ರವರೆಗೆ)...🌼 🌸 ಘಟಸ್ಥಾಪನೆಯ ಮುನ್ನ ಯಾವ ವಿಧಿಯನ್ನು ಮಾಡಬೇಕು ? 🎥 ಸನಾತನ ನಿರ್ಮಿತ ಈ ವಿಡಿಯೋದಲ್ಲಿ ಪ್ರತ್ಯಕ್ಷ ನೋಡಿ ! https://youtu.be/SIJL7fFe-do ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://Sanatan.org/Kannada

🌼 ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಮಾಡಲು ಸಾಧ್ಯವಾಗದಿದ್ದರೆ ಏನು ಮಾಡಬೇಕು ?🌼 ಸಾಮಾನ್ಯವಾಗಿ ತಂದೆ ತಾಯಿಯ ಮೃತ್ಯುವಿನ ತಿಥಿಯಂದು ಶ್ರಾದ್ಧವನ್ನು ಮಾ
🌼 ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಮಾಡಲು ಸಾಧ್ಯವಾಗದಿದ್ದರೆ ಏನು ಮಾಡಬೇಕು ?🌼 ಸಾಮಾನ್ಯವಾಗಿ ತಂದೆ ತಾಯಿಯ ಮೃತ್ಯುವಿನ ತಿಥಿಯಂದು ಶ್ರಾದ್ಧವನ್ನು ಮಾಡುತ್ತಾರೆ. ಅದಕ್ಕೆ ವಾರ್ಷಿಕ ಶ್ರಾದ್ಧವೆಂದು ಕರೆಯುತ್ತಾರೆ. ಈ ಶ್ರಾದ್ಧದ ವೈಶಿಷ್ಟ್ಯವೆಂದರೆ ಇದರಲ್ಲಿ ಆಪ್ತರೆಂದು ನಮ್ಮ ಪರಿಚಿತರು, ಮಿತ್ರರು, ಹಿತಚಿಂತಕರಿಗೂ ಪಿಂಡವನ್ನು ನೀಡಬಹುದು. ಆದ್ದರಿಂದ ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡಬೇಕು. ವಿವರವಾಗಿ ಓದಿರಿ : https://www.sanatan.org/kannada/1629.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

🤔 ಪಿತೃಪಕ್ಷದ ಕೊನೆಯ ಅಮಾವಾಸ್ಯೆ ಏಕೆ ವಿಶೇಷ ? ಇದನ್ನು ಸರ್ವಪಿತೃ ಅಮಾವಾಸ್ಯೆ ಎಂದು ಕರೆಯುತ್ತಾರೆ.. ಏಕೆಂದರೆ ಈ ದಿನ ನಮ್ಮ ಕುಲದಲ್ಲಿರುವ ಎಲ್ಲ ಪಿತೃಗಳನ್ನು ಉದ್ದೇಶಿಸಿ ಶ್ರಾದ್ಧ ಮಾಡುವ ಪರಂಪರೆಯಿದೆ. 👉 ವಿಶೇಷವಾಗಿ ತಮ್ಮ ಪೂರ್ವಜರ ಮರಣದ ತಿಥಿ ತಿಳಿಯದಿದ್ದವರಿಗೂ ಈ ದಿನ ಶ್ರಾದ್ಧ ಮಾಡಲು ಶಾಸ್ತ್ರದಲ್ಲಿ ಅವಕಾಶವಿದೆ ! 🌐 ಇದರ ಸಂಪೂರ್ಣ ಮಹತ್ವವನ್ನು ತಿಳಿಯಲು ಭೇಟಿ ನೀಡಿ :Sanatan.org/Kannada/Shraddha_LP

🌺 ನವರಾತ್ರಿಯ ಮೊದಲ 3 ದಿನಗಳು — ದೇವಿ ಮಹಾಕಾಳಿ ! ಮುಂದಿನ 3 ದಿನಗಳು — ದೇವಿ ಮಹಾಲಕ್ಷ್ಮಿ ! ಕೊನೆಯ 3 ದಿನಗಳು — ದೇವಿ ಮಹಾಸರಸ್ವತಿಯ ಪೂಜೆ ಮಾಡಲಾಗುತ್ತದೆ. 🌑 ದೇವಿ ಮಹಾಕಾಳಿ — ಶುದ್ಧೀಕರಣದ ಪ್ರತೀಕ. 🌺 ದೇವಿ ಮಹಾಲಕ್ಷ್ಮಿ — ಶಕ್ತಿಯ ಪ್ರತೀಕ. 📖 ದೇವಿ ಮಹಾಸರಸ್ವತಿ — ಸಾಧನೆ ಮತ್ತು ಜ್ಞಾನದ ಪ್ರತೀಕ. ✨ ನವರಾತ್ರಿ ಕೇವಲ ಬಾಹ್ಯ ಉತ್ಸವವಲ್ಲ, ನಮ್ಮೊಳಗಿನ ಗುಣಗಳಲ್ಲಿ ಪರಿವರ್ತನೆ ತರುವ ಒಂದು ಅವಕಾಶವೂ ಹೌದು ! 👉 ಈ 9 ದಿನಗಳ ಆಧ್ಯಾತ್ಮಿಕ ಮಹತ್ವದ ಕುರಿತು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : sanatan.org/kannada/navaratri

🌼 ಪಿತೃ ಪಕ್ಷದ ನಿಮಿತ್ತ ( 27.09.2026 ರಿಂದ 10.10.26 ರವರೆಗೆ)...🌼 🌸 ಪಿತೃಪಕ್ಷದಲ್ಲಿ ದತ್ತನ ನಾಮಜಪವನ್ನು ಮಾಡುವುದರಿಂದ ಆಗುವ ಲಾಭವೇನು ? 🎥 ಸನಾತನ ನಿರ್ಮಿತ ಈ ವಿಡಿಯೋದಲ್ಲಿ ಪ್ರತ್ಯಕ್ಷ ನೋಡಿ ! https://youtu.be/yLyad5njaQE ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://Sanatan.org/Kannada

🌺 ನವರಾತ್ರಿಯಲ್ಲಿ ದೇವಿಗೆ ನಾವು ಏನು ಕೇಳಬೇಕು ? ನವರಾತ್ರಿ ಎಂದರೆ ಕೇವಲ ದೇವಿಯ ಪೂಜೆ ಮಾಡುವ ಕಾಲವಲ್ಲ… ✨ ನಮ್ಮ ಅಂತಃಕರಣವನ್ನು ದೇವಿಯ ಚೈತನ್ಯದೊಂದಿಗೆ ಜೋಡಿಸಿಕೊಳ್ಳುವ ಸುವರ್ಣಾವಕಾಶವೂ ಹೌದು !🙏 👉 ದೇವಿಯ ಬಳಿ ಕೇವಲ ಹೊರಗಿನ ಸುಖವನ್ನು ಕೇಳುವುದಕ್ಕಿಂತ…ಒಳಗಿನ ಶಕ್ತಿ, ಸದ್ಬುದ್ಧಿ ಮತ್ತು ಸಾಧನೆಯ ಸಾಮರ್ಥ್ಯವನ್ನು ಕೇಳೋಣ ! 📖 ನವರಾತ್ರಿಯಲ್ಲಿ ಮಾಡಬಹುದಾದ ದುರ್ಗಾದೇವಿಯ ಪ್ರಾರ್ಥನೆಗಳು ಮತ್ತು ಕವಚಪಠಣದ ಮಹತ್ವವನ್ನು ತಿಳಿದುಕೊಳ್ಳಲು ಭೇಟಿ ನೀಡಿ : sanatan.org/kannada/navaratri

🌺 ನವರಾತ್ರಿ ಎಂದರೆ ಕೇವಲ 9 ದಿನಗಳ ಹಬ್ಬವೇ? ಅಥವಾ.. ಈ 9 ದಿನಗಳ ಹಿಂದೆ ಯಾವುದಾದರೂ ಆಧ್ಯಾತ್ಮಿಕ ಹಿನ್ನೆಲೆ ಇದೆಯೇ ?* ✨ ನವರಾತ್ರಿಗೆ ಸಂಬಂಧಿಸಿದಂತೆ ವ್ರತ ಮತ್ತು ಪೂಜಾ ವಿಧಿಗಳು ! ✨ ನವದುರ್ಗೆಯ ಮಹತ್ವ ✨ ಕುಮಾರಿ ಪೂಜೆ ✨ ದೇವಿಯ ವಿವಿಧ ಉಪಾಸನಾ ಪದ್ಧತಿಗಳು ✨ ಹಾಗೂ ವಿಜಯದಶಮಿಯ ಆಧ್ಯಾತ್ಮಿಕ ಮಹತ್ವ 👉 ಇವೆಲ್ಲದರ ಬಗ್ಗೆ ತಿಳಿದುಕೊಳ್ಳಲೂ ತಪ್ಪದೇ ಭೇಟಿ ನೀಡಿ : https://www.sanatan.org/kannada/navaratri 💫 ಈ ನವರಾತ್ರಿಯಲ್ಲಿ ಕೇವಲ ಹಬ್ಬವನ್ನು ಆಚರಿಸುವುದಲ್ಲ, ಶಾಸ್ತ್ರವನ್ನು ತಿಳಿದು, ಭಾವಪೂರ್ಣವಾಗಿ ದೇವಿಯ ಉಪಾಸನೆ ಮಾಡೋಣ !

🌸 ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಏಕೆ ಮಾಡಬೇಕು ?🌸 ಹಿಂದೂಧರ್ಮದಲ್ಲಿ ಹೇಳಿರುವ ಈಶ್ವರಪ್ರಾಪ್ತಿಯ ಮೂಲಭೂತ ಸಿದ್ಧಾಂತಗಳಲ್ಲಿ ‘ದೇವಋಣ, ಋಷಿಋಣ, ಪಿತೃ
🌸 ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಏಕೆ ಮಾಡಬೇಕು ?🌸 ಹಿಂದೂಧರ್ಮದಲ್ಲಿ ಹೇಳಿರುವ ಈಶ್ವರಪ್ರಾಪ್ತಿಯ ಮೂಲಭೂತ ಸಿದ್ಧಾಂತಗಳಲ್ಲಿ ‘ದೇವಋಣ, ಋಷಿಋಣ, ಪಿತೃಋಣ ಮತ್ತು ಸಮಾಜಋಣವನ್ನು ತೀರಿಸುವುದು’ ಒಂದು ಮುಖ್ಯ ಉದ್ದೇಶವಾಗಿದೆ. ಇವುಗಳಲ್ಲಿ ಪಿತೃಋಣವನ್ನು ತೀರಿಸಲು ‘ಶ್ರಾದ್ಧಕರ್ಮ’ವು ಆವಶ್ಯಕವಾಗಿದೆ. ವಿವರವಾಗಿ ಓದಿರಿ👇 https://www.sanatan.org/kannada/164.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

🌼 ಪಿತೃ ಪಕ್ಷದ ನಿಮಿತ್ತ ( 27.09.2026 ರಿಂದ 10.10.26 ರವರೆಗೆ)...🌼 🌸 ಶ್ರಾದ್ಧ ವಿಧಿಯನ್ನು ಮಾಡುವಾಗ ಬ್ರಾಹ್ಮಣರಿಗೆ ಭೋಜನವನ್ನು ಹೇಗೆ ಬಡಿಸಬೇಕು ? 🌸 ಪಿಂಡ ಪೂಜೆಯನ್ನು ಏಕೆ ಮಾಡಬೇಕು? 🌸 ತರ್ಪಣವನ್ನು ಹೇಗೆ ನೀಡಬೇಕು ? 🎥 ಸನಾತನ ನಿರ್ಮಿತ ಈ ವಿಡಿಯೋದಲ್ಲಿ ಪ್ರತ್ಯಕ್ಷ ನೋಡಿ ! https://youtu.be/BXfrStvvXo0 ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://Sanatan.org/Kannada

🌸 ಅತೃಪ್ತ ಪೂರ್ವಜರಿಗೆ ಮುಕ್ತಿ ಹೇಗೆ ಸಿಗುತ್ತದೆ ? ಮುಕ್ತಿ ನೀಡುವ ದೇವತೆ ಯಾರು ?🌸 ಕಲಿಯುಗದಲ್ಲಿನ ಬಹುತೇಕ ಜನರು ಸಾಧನೆಯನ್ನು ಮಾಡದಿರುವುದರಿಂದ ಮ
🌸 ಅತೃಪ್ತ ಪೂರ್ವಜರಿಗೆ ಮುಕ್ತಿ ಹೇಗೆ ಸಿಗುತ್ತದೆ ? ಮುಕ್ತಿ ನೀಡುವ ದೇವತೆ ಯಾರು ?🌸 ಕಲಿಯುಗದಲ್ಲಿನ ಬಹುತೇಕ ಜನರು ಸಾಧನೆಯನ್ನು ಮಾಡದಿರುವುದರಿಂದ ಮಾಯೆಯಲ್ಲಿ ಸಿಲುಕಿಕೊಂಡಿರುತ್ತಾರೆ. ಇದರಿಂದಾಗಿ ಇಂತಹವರ ಲಿಂಗದೇಹಗಳು ಮೃತ್ಯುವಿನ ನಂತರ ಅತೃಪ್ತವಾಗಿ ಉಳಿಯುತ್ತವೆ. ವಿವರವಾಗಿ ಓದಿರಿ👇 https://www.sanatan.org/kannada/265.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

🌼 ಪಿತೃ ಪಕ್ಷದ ನಿಮಿತ್ತ ( 27.09.2026 ರಿಂದ 10.10.26 ರವರೆಗೆ)...🌼 🌸 ಶ್ರಾದ್ಧ ವಿಧಿಯನ್ನು ಮಾಡುವಾಗ ಪಿತೃಗಳ ಆವಾಹನೆಯನ್ನು ಹೇಗೆ ಮಾಡಬೇಕು ? 🌸 ಶ್ರಾದ್ಧ ವಿಧಿಯನ್ನು ಮಾಡುವಾಗ ಯಾವ ದೇವರಿಗೆ ಪ್ರಾರ್ಥನೆಯನ್ನು ಮಾಡಬೇಕು ? 🎥 ಸನಾತನ ನಿರ್ಮಿತ ಈ ವಿಡಿಯೋದಲ್ಲಿ ಪ್ರತ್ಯಕ್ಷ ನೋಡಿ ! https://youtu.be/tXpcOS3O258 ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://Sanatan.org/Kannada

📿 ಪಿತೃಪಕ್ಷದಲ್ಲಿ 'ಶ್ರೀ ಗುರುದೇವ ದತ್ತ' ನಾಮಜಪ ಮಾಡಿ ! ಪಿತೃಪಕ್ಷದಲ್ಲಿ ಭಗವಾನ್ ದತ್ತಾತ್ರೇಯರ ನಾಮಸ್ಮರಣೆ ಮಾಡಿದರೆ ನಮ್ಮ ಅತೃಪ್ತ ಪೂರ್ವಜರಿಗೆ ಬ
📿 ಪಿತೃಪಕ್ಷದಲ್ಲಿ 'ಶ್ರೀ ಗುರುದೇವ ದತ್ತ' ನಾಮಜಪ ಮಾಡಿ ! ಪಿತೃಪಕ್ಷದಲ್ಲಿ ಭಗವಾನ್ ದತ್ತಾತ್ರೇಯರ ನಾಮಸ್ಮರಣೆ ಮಾಡಿದರೆ ನಮ್ಮ ಅತೃಪ್ತ ಪೂರ್ವಜರಿಗೆ ಬೇಗನೆ ಮುಕ್ತಿ ಸಿಗುತ್ತದೆ. ಹಾಗಾಗಿ ಈ ಕಾಲಾವಧಿಯಲ್ಲಿ (27.9.2026 ರಿಂದ 10.10.2026) ಎಲ್ಲರೂ ಪ್ರತಿದಿನ ತಪ್ಪದೇ ಕುಳಿತು ದತ್ತನ ನಾಮಸ್ಮರಣೆ ಮಾಡಿ ಮತ್ತು ನಿಮ್ಮ ಬಂಧು ಮಿತ್ರರಿಗೂ ತಿಳಿಸಿ ! 👉 ನೀವು ಈ DP ಯನ್ನು ಇಡುವ ಮೂಲಕ ಧರ್ಮಪ್ರಸಾರದಲ್ಲಿ ಸಹಭಾಗಿಯಾಗಿ ! ℹ ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://www.sanatan.org/kannada/shraddha_lp