fa
Feedback
Sanatan Sanstha Karnataka

Sanatan Sanstha Karnataka

رفتن به کانال در Telegram
3 428
مشترکین
-124 ساعت
+77 روز
-830 روز
آرشیو پست ها
🌸 ಅತೃಪ್ತ ಪೂರ್ವಜರಿಗೆ ಮುಕ್ತಿ ಹೇಗೆ ಸಿಗುತ್ತದೆ ? ಮುಕ್ತಿ ನೀಡುವ ದೇವತೆ ಯಾರು ?🌸 ಕಲಿಯುಗದಲ್ಲಿನ ಬಹುತೇಕ ಜನರು ಸಾಧನೆಯನ್ನು ಮಾಡದಿರುವುದರಿಂದ ಮ
🌸 ಅತೃಪ್ತ ಪೂರ್ವಜರಿಗೆ ಮುಕ್ತಿ ಹೇಗೆ ಸಿಗುತ್ತದೆ ? ಮುಕ್ತಿ ನೀಡುವ ದೇವತೆ ಯಾರು ?🌸 ಕಲಿಯುಗದಲ್ಲಿನ ಬಹುತೇಕ ಜನರು ಸಾಧನೆಯನ್ನು ಮಾಡದಿರುವುದರಿಂದ ಮಾಯೆಯಲ್ಲಿ ಸಿಲುಕಿಕೊಂಡಿರುತ್ತಾರೆ. ಇದರಿಂದಾಗಿ ಇಂತಹವರ ಲಿಂಗದೇಹಗಳು ಮೃತ್ಯುವಿನ ನಂತರ ಅತೃಪ್ತವಾಗಿ ಉಳಿಯುತ್ತವೆ. ವಿವರವಾಗಿ ಓದಿರಿ👇 https://www.sanatan.org/kannada/265.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

🌼 ಪಿತೃ ಪಕ್ಷದ ನಿಮಿತ್ತ ( 27.09.2026 ರಿಂದ 10.10.26 ರವರೆಗೆ)...🌼 🌸 ಶ್ರಾದ್ಧ ವಿಧಿಯನ್ನು ಮಾಡುವಾಗ ಪಿತೃಗಳ ಆವಾಹನೆಯನ್ನು ಹೇಗೆ ಮಾಡಬೇಕು ? 🌸 ಶ್ರಾದ್ಧ ವಿಧಿಯನ್ನು ಮಾಡುವಾಗ ಯಾವ ದೇವರಿಗೆ ಪ್ರಾರ್ಥನೆಯನ್ನು ಮಾಡಬೇಕು ? 🎥 ಸನಾತನ ನಿರ್ಮಿತ ಈ ವಿಡಿಯೋದಲ್ಲಿ ಪ್ರತ್ಯಕ್ಷ ನೋಡಿ ! https://youtu.be/tXpcOS3O258 ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://Sanatan.org/Kannada

📿 ಪಿತೃಪಕ್ಷದಲ್ಲಿ 'ಶ್ರೀ ಗುರುದೇವ ದತ್ತ' ನಾಮಜಪ ಮಾಡಿ ! ಪಿತೃಪಕ್ಷದಲ್ಲಿ ಭಗವಾನ್ ದತ್ತಾತ್ರೇಯರ ನಾಮಸ್ಮರಣೆ ಮಾಡಿದರೆ ನಮ್ಮ ಅತೃಪ್ತ ಪೂರ್ವಜರಿಗೆ ಬ
📿 ಪಿತೃಪಕ್ಷದಲ್ಲಿ 'ಶ್ರೀ ಗುರುದೇವ ದತ್ತ' ನಾಮಜಪ ಮಾಡಿ ! ಪಿತೃಪಕ್ಷದಲ್ಲಿ ಭಗವಾನ್ ದತ್ತಾತ್ರೇಯರ ನಾಮಸ್ಮರಣೆ ಮಾಡಿದರೆ ನಮ್ಮ ಅತೃಪ್ತ ಪೂರ್ವಜರಿಗೆ ಬೇಗನೆ ಮುಕ್ತಿ ಸಿಗುತ್ತದೆ. ಹಾಗಾಗಿ ಈ ಕಾಲಾವಧಿಯಲ್ಲಿ (27.9.2026 ರಿಂದ 10.10.2026) ಎಲ್ಲರೂ ಪ್ರತಿದಿನ ತಪ್ಪದೇ ಕುಳಿತು ದತ್ತನ ನಾಮಸ್ಮರಣೆ ಮಾಡಿ ಮತ್ತು ನಿಮ್ಮ ಬಂಧು ಮಿತ್ರರಿಗೂ ತಿಳಿಸಿ ! 👉 ನೀವು ಈ DP ಯನ್ನು ಇಡುವ ಮೂಲಕ ಧರ್ಮಪ್ರಸಾರದಲ್ಲಿ ಸಹಭಾಗಿಯಾಗಿ ! ℹ ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://www.sanatan.org/kannada/shraddha_lp

ಶ್ರಾದ್ಧ ಎಂದರೆ ಕೇವಲ ಒಂದು ಆಚರಣೆಯೇ❓ 🤔 ಅಥವಾ… ನಮ್ಮ ಪೂರ್ವಜರೊಂದಿಗೆ ಇರುವ ಋಣವನ್ನು ತೀರಿಸುವ ಒಂದು ಧರ್ಮ ಕರ್ತವ್ಯವೇ ? 👉 ಶ್ರಾದ್ಧವು ಕೇವಲ ಒಂದು ಸಂಪ್ರದಾಯವಲ್ಲ, *ಕೃತಜ್ಞತೆ, ಕರ್ತವ್ಯ ಮತ್ತು ಪಿತೃಋಣದ ಸ್ಮರಣೆಯೂ ಹೌದು !* 🌿 ಶ್ರಾದ್ಧದ ಮಹತ್ವ ಮತ್ತು ಅದರ ಹಿಂದಿರುವ ಶಾಸ್ತ್ರವನ್ನು ತಿಳಿದುಕೊಳ್ಳಲು ಅವಶ್ಯವಾಗಿ ಓದಿರಿ, ಶ್ರಾದ್ಧ ವಿಧಿಗಳಿಗೆ ಸಂಬಂಧಿಸಿದ ಸನಾತನ ನಿರ್ಮಿತ ಅಮೂಲ್ಯ ಗ್ರಂಥ ಸಂಪತ್ತು ! 📲 ಬೇಡಿಕೆಗಾಗಿ ಇಂದೇ ಸಂಪರ್ಕಿಸಿ :9379771771

🌸 ಶ್ರಾದ್ಧವನ್ನು ಯಾವಾಗ ಮಾಡಬೇಕು ?🌸 ಸಾಮಾನ್ಯವಾಗಿ ಅಮಾವಾಸ್ಯೆ, ವರ್ಷದ ಹನ್ನೆರಡು ಸಂಕ್ರಾಂತಿಗಳು, ಚಂದ್ರ-ಸೂರ್ಯಗ್ರಹಣ, ಯುಗಾದಿ ಮತ್ತು ಮನ್ವಾದಿ
🌸 ಶ್ರಾದ್ಧವನ್ನು ಯಾವಾಗ ಮಾಡಬೇಕು ?🌸 ಸಾಮಾನ್ಯವಾಗಿ ಅಮಾವಾಸ್ಯೆ, ವರ್ಷದ ಹನ್ನೆರಡು ಸಂಕ್ರಾಂತಿಗಳು, ಚಂದ್ರ-ಸೂರ್ಯಗ್ರಹಣ, ಯುಗಾದಿ ಮತ್ತು ಮನ್ವಾದಿ ತಿಥಿಗಳು, ಅರ್ಧೋದ ಯಾದಿ ಪರ್ವಗಳು, ಮರಣ ಹೊಂದಿದ ದಿನ, ಶ್ರೋತ್ರೀಯ ಬ್ರಾಹ್ಮಣರ ಆಗಮನ ಇತ್ಯಾದಿ ತಿಥಿಗಳು ಶ್ರಾದ್ಧವನ್ನು ಮಾಡಲು ಯೋಗ್ಯವಾಗಿವೆ. ವಿವರವಾಗಿ ಓದಿರಿ👇 https://www.sanatan.org/kannada/166.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

🌼 ಪಿತೃ ಪಕ್ಷದ ನಿಮಿತ್ತ ...🌼 🌸 ಶ್ರಾದ್ಧ ವಿಧಿಯನ್ನು ಮಾಡಲು ಯಾವ ಸಾಮಗ್ರಿಗಳು ಅವಶ್ಯಕವಾಗಿದೆ ? 🌸 ಶ್ರಾದ್ಧದಲ್ಲಿ ಮುಖ್ಯವಿಧಿಯ ಮೊದಲು ಯಾವ ಕೃತಿಯನ್ನು ಮಾಡಬೇಕು ? 🎥 ಸನಾತನ ನಿರ್ಮಿತ ಈ ವಿಡಿಯೋದಲ್ಲಿ ಪ್ರತ್ಯಕ್ಷ ನೋಡಿ ! https://youtu.be/EhyGjbwE-O4 ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://Sanatan.org/Kannada

🌸 ಭೀಮಸೇನಿ ಆಯುರ್ವೇದಿಕ ಕರ್ಪೂರದ ಔಷಧೀಯ ಉಪಯೋಗಗಳು🌸 ಅ. ಶೀತ ಮತ್ತು ಕೆಮ್ಮು ಇವುಗಳನ್ನು ಗುಣಪಡಿಸುತ್ತದೆ. 🔸 ಶೀತ, ಕೆಮ್ಮು ಇದ್ದಾಗ ಒಂದು ಪಾತ್ರೆ
🌸 ಭೀಮಸೇನಿ ಆಯುರ್ವೇದಿಕ ಕರ್ಪೂರದ ಔಷಧೀಯ ಉಪಯೋಗಗಳು🌸 ಅ. ಶೀತ ಮತ್ತು ಕೆಮ್ಮು ಇವುಗಳನ್ನು ಗುಣಪಡಿಸುತ್ತದೆ. 🔸 ಶೀತ, ಕೆಮ್ಮು ಇದ್ದಾಗ ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ ಅದರಲ್ಲಿ ಈ ಕರ್ಪೂರದ ಪುಡಿಯನ್ನು ಹಾಕಬೇಕು ಮತ್ತು ಅದರ ಹಬೆ ತೆಗೆದುಕೊಳ್ಳಬೇಕು. ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ👇 https://www.sanatan.org/kannada/94018.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

🌸 ಅನಂತ ಚತುರ್ದಶಿ ವ್ರತದ ಹಿನ್ನಲೆ ಏನು ?🌸 ಅನಂತ ಚತುರ್ದಶಿಯ ದಿನ, ಬ್ರಹ್ಮಾಂಡದಲ್ಲಿ ಶ್ರೀ ವಿಷ್ಣುವಿನ ಲಹರಿಗಳು ಸಕ್ರಿಯವಾಗಿರುತ್ತವೆ. ಈ ದಿನ ಸಾಮ
🌸 ಅನಂತ ಚತುರ್ದಶಿ ವ್ರತದ ಹಿನ್ನಲೆ ಏನು ?🌸 ಅನಂತ ಚತುರ್ದಶಿಯ ದಿನ, ಬ್ರಹ್ಮಾಂಡದಲ್ಲಿ ಶ್ರೀ ವಿಷ್ಣುವಿನ ಲಹರಿಗಳು ಸಕ್ರಿಯವಾಗಿರುತ್ತವೆ. ಈ ದಿನ ಸಾಮಾನ್ಯ ಜನರಿಗೂ ಕೂಡ ಈ ಲಹರಿಗಳನ್ನು ಆಕರ್ಷಿಸಲು ಮತ್ತು ಗ್ರಹಿಸಲು ಸುಲಭವಿರುತ್ತದೆ. ಅನಂತಪೂಜೆ ಮಾಡುವುದು ಎಂದರೆ ಶ್ರೀ ವಿಷ್ಣುವಿನ ಕ್ರಿಯಾಶಕ್ತಿಯನ್ನು ಗ್ರಹಿಸಿಕೊಳ್ಳುವುದು. ವಿವರವಾಗಿ ಓದಿರಿ https://www.sanatan.org/kannada/93804.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

🪷 ವಾಸ್ತು ಶುದ್ಧಿಯನ್ನು ಮಾಡುವಾಗ ಧೂಪವನ್ನು ಹೇಗೆ ತೋರಿಸಬೇಕು ?🪷 ದೇವರಪೂಜೆಯ ನಂತರ ಧೂಪ ತೋರಿಸುವುದರಿಂದ ದೇವರಪೂಜೆಯಿಂದ ಸಾತ್ತ್ವಿಕವಾದ ವಾತಾವರಣವ
🪷 ವಾಸ್ತು ಶುದ್ಧಿಯನ್ನು ಮಾಡುವಾಗ ಧೂಪವನ್ನು ಹೇಗೆ ತೋರಿಸಬೇಕು ?🪷 ದೇವರಪೂಜೆಯ ನಂತರ ಧೂಪ ತೋರಿಸುವುದರಿಂದ ದೇವರಪೂಜೆಯಿಂದ ಸಾತ್ತ್ವಿಕವಾದ ವಾತಾವರಣವು ಹೆಚ್ಚು ಸಮಯದವರೆಗೆ ಉಳಿಯುತ್ತದೆ. ಪ್ರತಿದಿನ ಧೂಪ ಉರಿಸುವುದರಿಂದ ವಾಸ್ತುವಿನಲ್ಲಿ ಸಾತ್ತ್ವಿಕತೆಯು ಉಳಿಯುತ್ತದೆ. ವಿವರವಾಗಿ ಓದಿರಿ👇 https://www.sanatan.org/kannada/230.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

🌼 ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನವನ್ನು ಏಕೆ ಪ್ರವೇಶಿಸಬೇಕು ?🌼 ರಸ್ತೆಯ ಮೇಲೆ ನಡೆದಾಡುವಾಗ ನಮ್ಮ ಕಾಲುಗಳಿಗೆ ಧೂಳಿನ ಕಣಗಳು ಅಂಟಿಕೊಳ್ಳುತ್ತವ
🌼 ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನವನ್ನು ಏಕೆ ಪ್ರವೇಶಿಸಬೇಕು ?🌼 ರಸ್ತೆಯ ಮೇಲೆ ನಡೆದಾಡುವಾಗ ನಮ್ಮ ಕಾಲುಗಳಿಗೆ ಧೂಳಿನ ಕಣಗಳು ಅಂಟಿಕೊಳ್ಳುತ್ತವೆ. ಕಾಲುಗಳನ್ನು ತೊಳೆದುಕೊಳ್ಳದೇ ದೇವಸ್ಥಾನವನ್ನು ಪ್ರವೇಶಿಸಿದರೆ ನಮ್ಮ ಕಾಲುಗಳಿಗೆ ಅಂಟಿಕೊಂಡಿರುವ ಧೂಳಿನ ಕಣಗಳಿಂದ ರಜ-ತಮಾತ್ಮಕ ಲಹರಿಗಳು ಪ್ರಕ್ಷೇಪಿತವಾಗುತ್ತವೆ. ಇದರಿಂದ ದೇವಸ್ಥಾನದಲ್ಲಿ ಸಿಗುವ ಸಾತ್ತ್ವಿಕ ಲಹರಿಗಳನ್ನು ನಾವು ಕಡಿಮೆ ಪ್ರಮಾಣದಲ್ಲಿ ಗ್ರಹಿಸಬಹುದು. ಅದೇ ರೀತಿ ಆ ರಜ-ತಮಾತ್ಮಕ ಲಹರಿಗಳು ವಾತಾವರಣದಲ್ಲಿ ಪ್ರಕ್ಷೇಪಿಸುವುದರಿಂದ ದೇವಸ್ಥಾನದ ಸಾತ್ತ್ವಿಕತೆಯೂ ಕಡಿಮೆಯಾಗುತ್ತದೆ. ವಿವರವಾಗಿ ಓದಿರಿ👇 https://www.sanatan.org/kannada/57.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

🗓 19 ಸೆಪ್ಟಂಬರ್ 2026 🌼 ಜನಹಿತಕ್ಕಾಗಿ ತಮ್ಮ ಅಸ್ಥಿಗಳನ್ನು ಅರ್ಪಿಸಿ ಔದಾರ್ಯದ ಅತ್ಯುಚ್ಛ ಆದರ್ಶವನ್ನು ಮೆರೆದ ಮಹರ್ಷಿ ದಧೀಚಿಯವರ ಜಯಂತಿಯ ನಿಮಿತ್ತ
🗓 19 ಸೆಪ್ಟಂಬರ್ 2026 🌼 ಜನಹಿತಕ್ಕಾಗಿ ತಮ್ಮ ಅಸ್ಥಿಗಳನ್ನು ಅರ್ಪಿಸಿ ಔದಾರ್ಯದ ಅತ್ಯುಚ್ಛ ಆದರ್ಶವನ್ನು ಮೆರೆದ ಮಹರ್ಷಿ ದಧೀಚಿಯವರ ಜಯಂತಿಯ ನಿಮಿತ್ತ ಅವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು ! 🙏🙏 🌸 ಸನಾತನ ಸಂಸ್ಥೆ 🌐 Visit Us : Sanatan.org/kannada

🌸 ಕಾಯಿಲೆ ಬರಬಾರದೆಂದು ಆಯುರ್ವೇದದಲ್ಲಿ ಹೇಳಲಾದ ಉಪಾಯಗಳು ಯಾವವು ?🌸 ಪ್ರಜ್ಞಾಪರಾಧವಾಗಲು ಬಿಡದಿರುವುದು (ಹೊಟ್ಟೆ ತುಂಬಿರುವಾಗಲೂ ಅತಿಯಾಗಿ ಸೇವಿಸುವ
🌸 ಕಾಯಿಲೆ ಬರಬಾರದೆಂದು ಆಯುರ್ವೇದದಲ್ಲಿ ಹೇಳಲಾದ ಉಪಾಯಗಳು ಯಾವವು ?🌸 ಪ್ರಜ್ಞಾಪರಾಧವಾಗಲು ಬಿಡದಿರುವುದು (ಹೊಟ್ಟೆ ತುಂಬಿರುವಾಗಲೂ ಅತಿಯಾಗಿ ಸೇವಿಸುವುದು). ಮನಸ್ಸು ಮತ್ತು ಇಂದ್ರಿಯಗಳನ್ನು ಹತೋಟಿಯಲ್ಲಿಡುವುದು. ಕಾಮ, ಕ್ರೋಧ ಇತ್ಯಾದಿಗಳ ವೇಗವನ್ನು ನಿಯಂತ್ರಿಸುವುದು ಹಾಗೂ ಕೆಮ್ಮು, ಬಿಕ್ಕಳಿಕೆ, ಮಲ-ಮೂತ್ರ ಇತ್ಯಾದಿ ನೈಸರ್ಗಿಕ ವೇಗಗಳನ್ನು ತಡೆಯದಿರುವುದು. ವಿವರವಾಗಿ ಓದಿರಿ👇 https://www.sanatan.org/kannada/4894.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

🌼 ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ🌼 ◽ ಯಾವ ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆಯಬೇಕಾಗಿದೆಯೋ, ಆ ತೆಂಗಿನಕಾಯಿಯ ಜುಟ್
🌼 ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ🌼 ◽ ಯಾವ ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆಯಬೇಕಾಗಿದೆಯೋ, ಆ ತೆಂಗಿನಕಾಯಿಯ ಜುಟ್ಟನ್ನು ಬಿಟ್ಟು ಉಳಿದ ಸಿಪ್ಪೆಯನ್ನು ಸುಲಿಯಬೇಕು. ◽ ದೃಷ್ಟಿಯನ್ನು ತೆಗೆಯುವವನು ತೆಂಗಿನಕಾಯಿಯನ್ನು ತನ್ನ ಬೊಗಸೆಯಲ್ಲಿ ಹಿಡಿದುಕೊಂಡು ದೃಷ್ಟಿ ತಗಲಿದ ವ್ಯಕ್ತಿಯ ಎದುರು ನಿಲ್ಲಬೇಕು. ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇 https://www.sanatan.org/kannada/288.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

🪷ಗಣೇಶ ಮೂರ್ತಿಯ ವಿಸರ್ಜನೆ ಆದರ್ಶ ರೀತಿಯಲ್ಲಿ ಹೇಗೆ ಮಾಡಬೇಕು ?🪷 ಗಣೇಶ ಚತುರ್ಥಿಯಲ್ಲಿ ಗಣೇಶನ ವಿಸರ್ಜನೆ ಯೋಗ್ಯವಾಗಿ ಮಾಡಿದರೆ, ನಾವು ಮಾಡಿದ ಪೂಜೆಯ
🪷ಗಣೇಶ ಮೂರ್ತಿಯ ವಿಸರ್ಜನೆ ಆದರ್ಶ ರೀತಿಯಲ್ಲಿ ಹೇಗೆ ಮಾಡಬೇಕು ?🪷 ಗಣೇಶ ಚತುರ್ಥಿಯಲ್ಲಿ ಗಣೇಶನ ವಿಸರ್ಜನೆ ಯೋಗ್ಯವಾಗಿ ಮಾಡಿದರೆ, ನಾವು ಮಾಡಿದ ಪೂಜೆಯ ಸಂಪೂರ್ಣ ಲಾಭ ನಮಗೆ ಆಗುತ್ತದೆ ಆದರೆ ಇತ್ತೀಚೆಗಿನ ದಿನಗಳಲ್ಲಿ ಗಣೇಶನ ವಿಸರ್ಜನೆ ಶಾಸ್ತ್ರದಂತೆ ಮಾಡದೆ, ಕೇವಲ ಮನರಂಜನೆಗಾಗಿ ಆಚರಿಸಲಾಗುತ್ತಿದೆ ಇದು ಗಣೇಶನಿಗೆ ಅಪಮಾನವಾದಂತಾಗುತ್ತದೆ. ಆದ್ದರಿಂದ, ಗಣೇಶನ ಕೃಪೆ ಪಡೆಯಲು ಸರಿಯಾದ ರೀತಿಯಲ್ಲಿ ವಿಸರ್ಜನೆ ಮಾಡುವ ಬಗ್ಗೆ ಮಾಹಿತಿ ಇಲ್ಲಿ ಸಿಗುತ್ತದೆ ವಿವರವಾಗಿ ಓದಿರಿ👇 https://www.sanatan.org/kannada/shree-ganesh-chaturthi ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

🪷 ಗಣೇಶ ಚತುರ್ಥಿ ದಿನ ಗಣೇಶನನ್ನು ಮನೆಗೆ ಹೇಗೆ ತರಬೇಕು ?🪷 ಗಣೇಶನ ಮೂರ್ತಿಯನ್ನು ಮನೆಗೆ ತರುವಾಗ ಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕ
🪷 ಗಣೇಶ ಚತುರ್ಥಿ ದಿನ ಗಣೇಶನನ್ನು ಮನೆಗೆ ಹೇಗೆ ತರಬೇಕು ?🪷 ಗಣೇಶನ ಮೂರ್ತಿಯನ್ನು ಮನೆಗೆ ತರುವಾಗ ಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಈ ರೀತಿ ಶಾಸ್ತ್ರೀಯವಾಗಿ ನಿಯಮಾನುಸಾರ ಗಣೇಶ ಮೂರ್ತಿ ಮನೆಗೆ ತರುವುದರಿಂದ ಭಕ್ತರಿಗೆ ಅದರ ಪೂರ್ಣ ಲಾಭವಾಗುತ್ತದೆ ಹಾಗಾಗಿ ಈ ಲೇಖನದ ಮೂಲಕ ನಿಮಗೆ ಇದರ ಮಾಹಿತಿ ಸಿಗಲಿದೆ. ವಿವರವಾಗಿ ಓದಿರಿ 👇 https://www.sanatan.org/kannada/shree-ganesh-chaturthi ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

🪷 ಆದರ್ಶ ಗಣೇಶ ಮೂರ್ತಿ ಹೇಗಿರಬೇಕು ?🪷 ಶ್ರೀ ಗಣಪತಿಯಂತಹ ದೇವತೆಗಳ ಮೂರ್ತಿಗಳಲ್ಲಿ ಪ್ರತಿಯೊಂದು ವಿವರವೂ ಏಕೆ ಅಷ್ಟು ನಿರ್ದಿಷ್ಟವಾಗಿರಬೇಕು ಮತ್ತು ಅ
🪷 ಆದರ್ಶ ಗಣೇಶ ಮೂರ್ತಿ ಹೇಗಿರಬೇಕು ?🪷 ಶ್ರೀ ಗಣಪತಿಯಂತಹ ದೇವತೆಗಳ ಮೂರ್ತಿಗಳಲ್ಲಿ ಪ್ರತಿಯೊಂದು ವಿವರವೂ ಏಕೆ ಅಷ್ಟು ನಿರ್ದಿಷ್ಟವಾಗಿರಬೇಕು ಮತ್ತು ಅದು ಕೇವಲ ಸೌಂದರ್ಯಶಾಸ್ತ್ರಕ್ಕೆ ಸಂಬಂಧಿಸಿದ್ದಲ್ಲ! ಕೈಯ ಅಳತೆ ಅಥವಾ ಕಿರೀಟದ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಯಾದರೂ, ಮೂರ್ತಿಯು ಹೊರಸೂಸುವ ಆಧ್ಯಾತ್ಮಿಕ ಸ್ಪಂದನಗಳು ಬದಲಾಗಬಹುದು. ವಿವರವಾಗಿ ಓದಿರಿ : https://www.sanatan.org/kannada/shree-ganesh-chaturthi ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

🌼 ಊಟ – ತಿಂಡಿಯ ಸಮಯ ಪಾಲಿಸಿ, ಆರೋಗ್ಯ ನಿಮ್ಮದಾಗಿಸಿ !🌼 ಊಟದ ಆದರ್ಶ ಸಮಯವೆಂದರೆ ಸೂರ್ಯೋದಯವಾದ ೩ ರಿಂದ ೩.೩೦ ಗಂಟೆಗಳ ಒಳಗೆ ಮತ್ತು ಸೂರ್ಯಾಸ್ತವಾಗು
🌼 ಊಟ – ತಿಂಡಿಯ ಸಮಯ ಪಾಲಿಸಿ, ಆರೋಗ್ಯ ನಿಮ್ಮದಾಗಿಸಿ !🌼 ಊಟದ ಆದರ್ಶ ಸಮಯವೆಂದರೆ ಸೂರ್ಯೋದಯವಾದ ೩ ರಿಂದ ೩.೩೦ ಗಂಟೆಗಳ ಒಳಗೆ ಮತ್ತು ಸೂರ್ಯಾಸ್ತವಾಗುವ ಅರ್ಧ ಗಂಟೆ ಮುಂಚೆ; ಮೇಲೆ ನೀಡಿರುವ ಕಾರಣವೇ ಈ ಆದರ್ಶ ಸಮಯದ ಹಿಂದಿರುವ ತತ್ತ್ವ. ವಿವರವಾಗಿ ಓದಿರಿ : https://www.sanatan.org/kannada/91339.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

🌸ವಿವಿಧ ಕೃತಿಗಳನ್ನು ಭಗವಂತನೊಂದಿಗೆ ಹೇಗೆ ಜೋಡಿಸಬೇಕು ?🌸 ಬೆಳಗ್ಗೆ ಎದ್ದ ನಂತರ, ಹೇ ಭಗವಂತಾ, ಇವತ್ತಿನ ಈ ದಿನವನ್ನು ಕೇವಲ ನಿಮ್ಮ ಕೃಪೆಯಿಂದಲೇ ನಾನ
🌸ವಿವಿಧ ಕೃತಿಗಳನ್ನು ಭಗವಂತನೊಂದಿಗೆ ಹೇಗೆ ಜೋಡಿಸಬೇಕು ?🌸 ಬೆಳಗ್ಗೆ ಎದ್ದ ನಂತರ, ಹೇ ಭಗವಂತಾ, ಇವತ್ತಿನ ಈ ದಿನವನ್ನು ಕೇವಲ ನಿಮ್ಮ ಕೃಪೆಯಿಂದಲೇ ನಾನು ನೋಡಲು ಸಾಧ್ಯವಾಯಿತು , ಹೀಗೆಂದು ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ಹೇ ಭಗವಂತಾ, ದಿನವಿಡೀ ಪ್ರತಿಯೊಂದು ಕ್ಷಣಕ್ಕೂ ನನಗೆ ನಿನ್ನ ಸ್ಮರಣೆಯಾಗಲಿ. ಪ್ರತಿಯೊಬ್ಬರಲ್ಲೂ ನಿನ್ನನ್ನು ನೋಡುವಂತಾಗಲಿ. ಚರಾಚರದಲ್ಲಿ ನಿನ್ನ ಅಸ್ತಿತ್ವವನ್ನು ಅನುಭವಿಸುವಂತಾಗಲಿ ವಿವರವಾಗಿ ಓದಿರಿ👇 https://www.sanatan.org/kannada/95028.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

🪷🪷 ಶ್ರೀ ಕೃಷ್ಣ ಜನ್ಮಾಷ್ಟಮಿ🪷🪷 ಗೋಪಿಯರ ಜನ್ಮ ರಹಸ್ಯ ಮತ್ತು ಮಧುರಾಭಕ್ತಿ ತ್ರೇತಾಯುಗದಲ್ಲಿ ಇವರೆಲ್ಲ ಗೋಪಿಯರು ವೇದಶಾಸ್ತ್ರಪಾರಂಗತ ವಿದ್ವಾಂಸರು,
🪷🪷 ಶ್ರೀ ಕೃಷ್ಣ ಜನ್ಮಾಷ್ಟಮಿ🪷🪷 ಗೋಪಿಯರ ಜನ್ಮ ರಹಸ್ಯ ಮತ್ತು ಮಧುರಾಭಕ್ತಿ ತ್ರೇತಾಯುಗದಲ್ಲಿ ಇವರೆಲ್ಲ ಗೋಪಿಯರು ವೇದಶಾಸ್ತ್ರಪಾರಂಗತ ವಿದ್ವಾಂಸರು, ಋಷಿಗಳಾಗಿದ್ದರು ಹಾಗೂ ಅವರು ಮಾಧುರ್ಯ-ಪ್ರೇಮಭಕ್ತಿಯಿಂದ ಪ್ರಭು ಶ್ರೀರಾಮನ ಸಾನಿಧ್ಯದ ಇಚ್ಛೆ ಇಟ್ಟಿದ್ದರು. ಆಗ ರಾಮನು ಅವರಿಗೆ ದ್ವಾಪರಯುಗದಲ್ಲಿ ಶ್ರೀಕೃಷ್ಣಜನ್ಮದಲ್ಲಿ ಅವರ ಈ ಇಚ್ಛೆಯನ್ನು ಗೋಪಾಲ ಕೃಷ್ಣನು ಪೂರ್ಣಗೊಳಿಸುವನು ಎಂದು ಆಶೀರ್ವಾದ ನೀಡಿದ್ದರು. ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ https://www.sanatan.org/kannada/95151.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka

ಜೀವನದಲ್ಲಿ ಅಖಂಡ ಹಾಗೂ ಶಾಶ್ವತ ಆನಂದವನ್ನು ಪಡೆಯುವುದು ಹೇಗೆ❓ ಉತ್ತರ ಬಹಳ ಸರಳವಾಗಿದೆ — ‘ಅಧ್ಯಾತ್ಮಶಾಸ್ತ್ರದ ಅನುಸಾರ ಸರಿಯಾದ ಸಾಧನೆ’ ! ಸಾವಿರಾರು ಮಾರ್ಗಗಳಲ್ಲಿ ನಿಮಗಾಗಿ ಅತ್ಯಂತ ಸರಳವಾಗಿ ಹಾಗೂ ಶೀಘ್ರವಾಗಿ ಗುರುಕೃಪೆಯನ್ನು ಪ್ರಾಪ್ತಿಗೊಳಿಸುವ ಮಾರ್ಗವು ಈಗ ಸುಲಭವಾಗಿ ಲಭ್ಯವಿದೆ ! ನಿಮ್ಮ ಆಧ್ಯಾತ್ಮಿಕ ಪಯಣಕ್ಕೆ ಸರಿಯಾದ ದಿಕ್ಕನ್ನು ನೀಡಲು ‘ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ’ ಎಂಬ ಈ ವಿಶೇಷ ಇ-ಬುಕ್ ಓದಿರಿ ! ಇಂದೇ ಖರೀದಿಸಿ ! : https://sanatanshop.com/product/ebook-kannada-introduction-to-spirituality/