cookie

We use cookies to improve your browsing experience. By clicking «Accept all», you agree to the use of cookies.

avatar

ಜ್ಞಾನ ದೇಗುಲ

" PC ಯಿಂದ DC ಯ ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ " ಪ್ರತಿದಿನ ಕ್ವಿಜ಼್ ನಡೆಯುವ ಸಮಯ . ಬೆಳಿಗ್ಗೆ 9:00AM ಮದ್ಯಾಹ್ನ 2:00PM ಸಂಜೆ 6:00PM ರಾತ್ರಿ 10:00PM

Show more
Advertising posts
7 951
Subscribers
+2424 hours
+807 days
+71930 days

Data loading in progress...

Subscriber growth rate

Data loading in progress...

UPSC GS 1 KANNADA QP - 01-Copy.pdf UPSC 2024 GS PAPER' -01 ಸಂಪೂರ್ಣ ಕನ್ನಡದಲ್ಲಿ
Show all...
UPSC GS 1 KANNADA QP_2_01-Copy.pdf3.35 KB
👆🏻👆🏻👆🏻👆🏻👆🏻👆🏻👆🏻👆🏻 NET Exam Postponed: ✍🏻💐✍🏻💐✍🏻💐✍🏻💐 2024 ಜೂನ್- 25 ರಿಂದ 27 ರ ವರೆಗೆ ನಡೆಯಬೇಕಿದ್ದ Joint CSIR-UGC-NET Examination June-2024 ನ್ನು ಕಾರಣಾಂತರಗಳಿಂದ ಇದೀಗ ಮುಂದೂಡಲಾಗಿದೆ.!! ✍🏻🗒️✍🏻🗒️✍🏻🗒️✍🏻🗒️✍🏻
Show all...
Notice_20240621193046.pdf9.41 KB
Photo unavailableShow in Telegram
ಅನುಗ್ರಹ ಕೊಡುಗೆ ಯೋಜನೆ ಕುರಿ/ಮೇಕೆಗಳ ಆಕಸ್ಮಿಕ ಮರಣಕ್ಕೆ ಕುರಿ ಮಾಲೀಕರುಗಳಿಗೆ ಪರಿಹಾರ ಧನ 3-6 ತಿಂಗಳವರೆಗೆ ಮರಣಿಸಿದ ಪ್ರತಿ ಕುರಿ/ಮೇಕೆ ಮರಿಗಳಿಗೆ ತಲಾ ರೂ.2500/- ಸಹಾಯಧನ 6 ತಿಂಗಳು ಮೇಲ್ಪಟ್ಟು ಮರಣಿಸಿದ ಪ್ರತಿ ಕುರಿ/ಮೇಕೆಗಳಿಗೆ ರೂ.5000/- Join Channel👇 @karnatakavarte_01
Show all...
Photo unavailableShow in Telegram
👆🏻👆🏻👆🏻👆🏻👆🏻👆🏻👆🏻👆🏻👆🏻 KAS ಗೆ ಮತ್ತಷ್ಟು ಅವಕಾಶ: ✍🏻📋✍🏻📋✍🏻📋✍🏻📋✍🏻 ⚫ 2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ, 2017-18 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ (ವಯಸ್ಸು ಮೀರಿದ್ದರೂ ಕೂಡಾ) ವಯಸ್ಸಿನ ನಿರ್ಬಂಧವಿಲ್ಲದೆ ಒಂದು ಬಾರಿಗೆ ಸೀಮಿತಗೊಳಿಸಿ ಅರ್ಜಿ ಸಲ್ಲಿಸಲು ಒಂದು ಹೆಚ್ಚುವರಿ ವಿಶೇಷ ಅವಕಾಶ ನೀಡಿ ಇದೀಗ ಆದೇಶ ಹೊರಡಿಸಲಾಗಿದೆ.!! ⚫ ಕನಿಷ್ಠ 15 ದಿನ ಅರ್ಜಿ ಸಲ್ಲಿಸಲು ಹೆಚ್ಚುವರಿ ಅವಕಾಶ ನೀಡಲಾಗುತ್ತದೆ.!! ⚫ ಇದರಿಂದಾಗಿ 2024 ಜುಲೈ-21 ರಂದು ನಿಗದಿಪಡಿಸಲಾಗಿರುವ KAS Prelims ನ್ನು ಮತ್ತಷ್ಟು ದಿನಗಳ ಕಾಲ ಮುಂದೂಡುವ ಸಾಧ್ಯತೆ.!! ✍🏻📋✍🏻📋✍🏻📋✍🏻📋✍🏻
Show all...
2017-18 Batch 1 Speacial Attempt.pdf7.76 KB
"ಒಬ್ಬರ ತಾಳ್ಮೆಯನ್ನು ಅಸಹಾಯಕತೆ ಅಂದುಕೊಳ್ಳಬಾರದು. ತಾಳ್ಮೆಯ ಹಿಂದಿನ ತಯಾರಿ ಬಹಳ ಗಟ್ಟಿಯಾಗಿರುತ್ತದೆ". ~ಶ್ರೀ ಕೃಷ್ಣ ಪರಮಾತ್ಮ 🥰ಶುಭರಾತ್ರಿ🥰
Show all...
ಇತಿಹಾಸ ನೋಟ್ಸ್ 6-10.pdf
Show all...
ಇತಿಹಾಸ ನೋಟ್ಸ್ 6-10.pdf2.88 MB
psychology notes mysore TET.pdf12.96 MB
ಇತಿಹಾಸ ನೋಟ್ಸ್ 6-10 (1).pdf2.88 MB
Choose a Different Plan

Your current plan allows analytics for only 5 channels. To get more, please choose a different plan.