cookie

We use cookies to improve your browsing experience. By clicking «Accept all», you agree to the use of cookies.

avatar

ಚಿಗುರು....ಯಶಸ್ಸಿನ ಹಾದಿಯತ್ತ...👍

Show more
Advertising posts
105 254
Subscribers
+824 hours
+337 days
-51830 days

Data loading in progress...

Subscriber growth rate

Data loading in progress...

ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಸ್ಥಾಪಿತವಾದದ್ದು ಯಾವಾಗ?Anonymous voting
  • 1956
  • 1961
  • 1965
  • 1967
0 votes
ರೈಲ್ವೇ ಗಾಲಿ ಕಾರ್ಖಾನೆಯು ಎಲ್ಲಿದೆ?Anonymous voting
  • ಯಲಹಂಕ
  • ಹೈದರಾಬಾದ್
  • ಕೊಲ್ಕತ್ತ
  • ಕೊಚಿನ್
0 votes
ಅಭಿವೃದ್ಧಿ ಹೊಂದುತ್ತಿರುವ ದೇಶವೊಂದರ ಲಕ್ಷಣವೇನು?Anonymous voting
  • ತೀರಾ ಕೆಳ ಉಳಿತಾಯ ಪ್ರಮಾಣ
  • ತಾಂತ್ರಿಕತೆಯ ಕೊರತೆ
  • ಕಡಿಮೆ ಉತ್ಪಾದನೆ
  • ಇವು ಎಲ್ಲವೂ
0 votes
ಜವಾಹರ್ ರೋಜ್ಗಾರ್ ಯೋಜನೆ ಜಾರಿಗೊಳಿಸಿದ್ದು ಯಾವಾಗ?Anonymous voting
  • 1993
  • 1995
  • 1989
  • 1997
0 votes
ಈ ಕೆಳಗಿನ ಯಾವ ತೆರಿಗೆಯು ಬೆಳೆ ಹೆಚ್ಚಳಕ್ಕೆ ಕಾರಣವಾಗುವುದಿಲ್ಲ?Anonymous voting
  • ಆಕ್ಟ್ರಾಯ್
  • ವ್ಯಾಟ್
  • ಆದಾಯ ತೆರಿಗೆ
  • ಆಮದು ಸುಂಕ
0 votes
ರಾಷ್ಟ್ರಿಯ ಅಭಿವೃದ್ಧಿ ಮಂಡಳಿಯು ಒಂದುAnonymous voting
  • ಶಾಸನಾತ್ಮಕ ಸಂಸ್ಥೆ
  • ಸಲಹಾ ಸಂಸ್ಥೆ
  • ಸಾಂವಿಧಾನಿಕ ಸಂಸ್ಥೆ
  • ಇವು ಯಾವುದೂ ಅಲ್ಲ
0 votes
ಭಾರತದಲ್ಲಿ ಪಿನ್ ಕೋಡ್ ಬಳಕೆ ಪ್ರಾರಂಭವಾದದ್ದು ಯಾವಾಗ?Anonymous voting
  • 1972
  • 1980
  • 1960
  • 1965
0 votes
ರಾಷ್ಟೀಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಪ್ರಧಾನ ಮಂತ್ರಿಗಳಾಗಿರುತ್ತಿದ್ದರು ಹಾಗಾದರೆ ಅದರ ಕಾರ್ಯದರ್ಶಿ ಯಾರಾಗಿರುತ್ತಿದ್ದರು?Anonymous voting
  • ಗೃಹ ಸಚಿವರು
  • ಹಣಕಾಸು ಸಚಿವರು
  • ಸಂಸದೀಯ ಕಾರ್ಯದರ್ಶಿ
  • ಯೋಜನಾ ಆಯೋಗದ ಕಾರ್ಯದರ್ಶಿ
0 votes
ಜನಗಣತಿಯ ದಾಖಲೆಗಳ ಪ್ರಕಾರ 1901ರಲ್ಲಿದ್ದ ಭಾರತದ ಜನಸಂಖ್ಯೆ ಎಷ್ಟು?Anonymous voting
  • 24 ಕೋಟಿಗಳು
  • 35ಕೋಟಿಗಳು
  • 40ಕೋಟಿಗಳು
  • 45ಕೋಟಿಗಳು
0 votes