cookie

Sizning foydalanuvchi tajribangizni yaxshilash uchun cookie-lardan foydalanamiz. Barchasini qabul qiling», bosing, cookie-lardan foydalanilishiga rozilik bildirishingiz talab qilinadi.

avatar

ಜ್ಞಾನ ದೇಗುಲ

ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವವರು ನನ್ನ ಜೊತೆ ಕೈ ಜೋಡಿಸಿ. ಬನ್ನಿ ಸ್ನೇಹಿತರೆ ಸ್ಪರ್ಧಾತ್ಮಕ ಪರೀಕ್ಷೆ ಎನ್ನುವ ಜಗತ್ತನ್ನು ಮೆಟ್ಟಿ ನಿಲ್ಲೋಣ. ಇಡೀ ಜಗತ್ತನ್ನೇ ಗೆಲ್ಲುವ ಮಹದಾಸೆ ಹೊಂದೋಣ ... ಕ್ವಿಜ್ ಗ್ರುಪ್ https://t.me/kanasinavrutti

Ko'proq ko'rsatish
Reklama postlari
7 666
Obunachilar
+1224 soatlar
+1787 kunlar
+84830 kunlar

Ma'lumot yuklanmoqda...

Obunachilar o'sish tezligi

Ma'lumot yuklanmoqda...

ಯಡಿಯೂರಪ್ಪಗೆ ‘ಕೆಂಗಲ್ ಹನುಮಂತಯ್ಯ ದತ್ತಿ ಪ್ರಶಸ್ತಿ’ https://www.prajavani.net/district/bengaluru-city/kengal-hanumanthaiah-award-for-bs-yediyurappa-2838739 👉ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ 'ಕೆಂಗಲ್ ಹನುಮಂತಯ್ಯ ದತ್ತಿ ಪ್ರಶಸ್ತಿ'ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. 👉ಪ್ರಶಸ್ತಿಯು ₹ 25 ಸಾವಿರ ನಗದು ಒಳಗೊಂಡಿದೆ.... 👉 ನಾಡಿನ ಸಂಸ್ಕೃತಿ, ಸಾಹಿತ್ಯ, ಕಲೆ, ಪರಂಪರೆಯ ಪೋಷಕರು ಅಥವಾ ಈ ಕ್ಷೇತ್ರಗಳಲ್ಲಿ ಕನಿಷ್ಠ 25 ವರ್ಷಗಳು ಸೇವೆ ಸಲ್ಲಿಸಿದವರನ್ನು ಆಯ್ಕೆ ಮಾಡುವುದು ಈ ದತ್ತಿಯ ಆಶಯವಾಗಿದೆ.
Hammasini ko'rsatish...
ಯಡಿಯೂರಪ್ಪಗೆ ‘ಕೆಂಗಲ್ ಹನುಮಂತಯ್ಯ ದತ್ತಿ ಪ್ರಶಸ್ತಿ’

ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ‘ಕೆಂಗಲ್ ಹನುಮಂತಯ್ಯ ದತ್ತಿ ಪ್ರಶಸ್ತಿ’ಗೆ ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

Photo unavailableShow in Telegram
#PSI Civil 402 Test-8 (8/6/24)
Hammasini ko'rsatish...
PSI 402 TEST-8 KCS.pdf2.45 KB
Note ✍ ವಿಜ್ಞಾನದ ಪಿತಾಮಹ - ರೋಜರ್ ಬೇಕನ್ (ಇಂಗ್ಲೆಂಡ್) ✍ ಜೀವಶಾಸ್ತ್ರದ ಪಿತಾಮಹ - ಅರಿಸ್ಟಾಟಲ್‌ (ಗ್ರೀಕ್) ✍ ಸಸ್ಯಶಾಸ್ತ್ರದ ಪಿತಾಮಹ - ಥೀಯೋ ಪ್ರಾಸ್ಟಸ್ ✍ ಪ್ರಾಣಿಶಾಸ್ತ್ರದ ಪಿತಾಮಹ - ಅರಿಸ್ಟಾಟಲ್‌
Hammasini ko'rsatish...
Photo unavailableShow in Telegram
Recently, Andaman’s Onge tribe king Totoko and queen Priya welcomed a baby boy recently, bringing the tribe’s total population to 136. Let's know about Onge Tribe:👇 ➡️Onges are one of the most primitive tribes in India that belong to the Negrito racial ancestry.  The Onge call themselves En-iregale, which means ‘perfect person.’ The Onge tribe, though not considered “un-contacted” like the Sentinelese who reside on North Sentinel Island, are confined to Dugong Creek. They are inhabiting Little Andaman Island, the most southerly island in the Andaman archipelago. They are a semi-nomadic group and are dependent on the ocean and the forest for sustenance. They have been provided with pucca hut type houses, food, clothes, medicines, etc. by the Administration. Unlike other religions, they do not believe in or follow firm worshipping practices or sacrifices.
Hammasini ko'rsatish...
Photo unavailableShow in Telegram
🥗ಜೂನ್ 07 - ವಿಶ್ವ ಆಹಾರ ಸುರಕ್ಷತಾ ದಿನಾಚರಣೆ🥗 2024 ರ ವಿಷಯ : ☘ “Food Safety: Prepare for the Unexpected,”  2023 ರ ವಿಷಯ : ✍" Foods Standards Save Lives " ಆಹಾರದ ಮಾನದಂಡಗಳು ಜೀವ ರಕ್ಷಣೆ ಮಾಡಬಲ್ಲವು ✍ಮೊದಲ ಬಾರಿಗೆ ಆಚರಣೆ ಮಾಡಿದ ವರ್ಷ - 2019.
Hammasini ko'rsatish...
Photo unavailableShow in Telegram
ತಂಬಾಕು....
Hammasini ko'rsatish...
🌺✍AF - Audio Frequency. 🌺✍ RF - Radio Frequency. 🌺✍ AM - Amplitude Modification. 🌺✍ FM - Frequency Modification. 🌺✍FM ರಡಿಯೋ ತರಂಗ ಆವೃತ್ತಿಯ ವ್ಯಾಪ್ತಿ - 88-108 Mhz.
Hammasini ko'rsatish...
👆🌹 ಇಂದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಹುಟ್ಟುಹಬ್ಬದ ಶುಭಾಶಯಗಳು 🪴💐👇 🔸 ಜನನ= 6/6/1891 🔸 ಜನನ ಸ್ಥಳ= ಕೋಲಾರ ಜಿಲ್ಲೆ ಮಾಲೂರು ತಾಲೂಕು ಮಾಸ್ತಿ 🔸 ತಂದೆ= ರಾಮಸ್ವಾಮಿ ಅಯ್ಯಂಗಾರ್ 🔸 ತಾಯಿ= ತಿರುಮಲಮ್ಮ 🔸 ಬಿರುದು= ಸಣ್ಣ ಕಥೆಗಳ ಜನಕ ಮತ್ತು ಕನ್ನಡದ ಆಸ್ತಿ✍️ 🔸 ಕಾವ್ಯನಾಮ= ಶ್ರೀನಿವಾಸ 🔸 ಆತ್ಮಕಥನ= ಭಾವ 🔸 ಜ್ಞಾನಪೀಠ ಪ್ರಶಸ್ತಿ= 1983( ಚಿಕ್ಕವೀರ ರಾಜೇಂದ್ರ ಕೃತಿಗೆ. ) 🔸 ಮರಣ= 6/6/1986 🌹 ಕಾದಂಬರಿಗಳು🌹 1) ಸುಬ್ಬಣ್ಣ, 2) ಚನ್ನಬಸವನಾಯಕ. 3) ಚಿಕ್ಕವೀರ ರಾಜೇಂದ್ರ ವಿಜಯ, 🏵️ ಕಥಾಸಂಕಲನಗಳು 1) ಮೊಸರಿನ ಮಂಗಮ್ಮ. 2) ಕಲ್ಮಾಡಿಯ ಕೋಣ, 3) ನಿಜಗಲ್ಲಿನ ರಾಣಿ, 4) ವೆಂಕಟಶಾಮಿಯ ಪ್ರಣಯ, 5) ಜೋಗ್ಯಾರ ಅಂಜಪ್ಪನ ಕೋಳಿ ಕಥೆ,  ⚜️ ಕವನಸಂಕಲನಗಳು 1) ಬಿನ್ನಹ. 2) ತಾವರೆ, 3) ಗೌಡರ ಮಲ್ಲಿ. 4) ಮಲಾರ, 5) ಚಲವು, 6) ಅರುಣ, 7) ರಾಮನವಮಿ 8) ನವರಾತ್ರಿ, 9) ಮೂಕನ ಮಕ್ಕಳು. 10) ಶ್ರೀರಾಮ ಪಟ್ಟಾಭಿಷೇಕ✍️ 11) ಸಂಕ್ರಾಂತಿ, 💐 ನಾಟಕಗಳು💐 1) ಕಾಕನಕೋಟೆ, 2) ಯಶೋಧರ, 3) ಮಾಸ್ತಿ, 4) ಪುರಂದರದಾಸ, 5) ಕಾಳಿದಾಸ, 6) ಶಾಂತ. 7) ಸಾವಿತ್ರಿ, 8) ಉಷಾ, 9) ಭಟ್ಟರ ಮರಗಳು, ✍️ ವಿಮರ್ಶೆ✍️ 1) ಜನತೆಯ ಸಂಸ್ಕೃತಿ ಸಾಹಿತ್ಯ, 2) ಆದಿಕವಿ ವಾಲ್ಮೀಕಿ ವಿಚಾರ, 3) ಸಾಹಿತ್ಯ ಪ್ರೇರಣೆ, 🔹 ಸಣ್ಣ ಕಥೆಗಳು🔹 1) ರಂಗನ ಮದುವೆ, 2) ಸುಬ್ಬಮ್ಮ( ನೀಳ್ಗವಿತೆ) 3) ಶೇಷಮ್ಮ, 🏅 ಪ್ರಶಸ್ತಿ-ಪುರಸ್ಕಾರಗಳು🏵️ 1)1983= ಜ್ಞಾನಪೀಠ ಪ್ರಶಸ್ತಿ ( ಚಿಕ್ಕವೀರರಾಜೇಂದ್ರ,) 2) ಕರ್ನಾಟಕ ವಿಶ್ವವಿದ್ಯಾಲಯದ ಡಿ. ಲಿಟ್. 3)1968= ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. 4) ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿ
Hammasini ko'rsatish...