cookie

We use cookies to improve your browsing experience. By clicking «Accept all», you agree to the use of cookies.

avatar

SR W🌍RLD

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Show more
Advertising posts
431 338
Subscribers
+31024 hours
+1 3857 days
+5 20730 days

Data loading in progress...

Subscriber growth rate

Data loading in progress...

👆🏻👆🏻👆🏻👆🏻👆🏻👆🏻👆🏻👆🏻 RFO & DRFO Updates: 🌳🌴🌳🌴🌳🌴🌳🌴 ಅರಣ್ಯ ಇಲಾಖೆಯಲ್ಲಿನ ★ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ★ 26 ವಲಯ ಅರಣ್ಯಾಧಿಕಾರಿ (RFO) ★ 143 ಉಪವಲಯ ಅರಣ್ಯಾಧಿಕಾರಿ (DRFO) ಹುದ್ದೆಗಳ ನೇರ ನೇಮಕಾತಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅತೀ ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿವೆ ನಿರೀಕ್ಷಿಸಿ.....!! ಹೆಚ್ಚಿನ ಮಾಹಿತಿಗಾಗಿ: 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/29271 🌳🌴🌳🌴🌳🌴🌳🌴🌳
Show all...
👆🏻👆🏻👆🏻👆🏻👆🏻👆🏻👆🏻👆🏻👆🏻 Free Coaching Updates: ✍🏻📋✍🏻📋✍🏻📋✍🏻📋✍🏻 ⚫ 'ಪ್ರಜಾವಾಣಿ'ಯ ಮೇ 1ರ ಸಂಚಿಕೆಯಲ್ಲಿ Free Coaching ಮೀಸಲಾತಿ ಬಗ್ಗೆ ಪ್ರಕಟಗೊಂಡ ವರದಿಗೆ ಮಾನ್ಯ ನಿರ್ದೇಶಕರ ಪ್ರತಿಕ್ರಿಯೆ.! ⚫ ಪತ್ರಿಕಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30864 ✍🏻📋✍🏻📋✍🏻📋✍🏻📋✍🏻
Show all...
👆🏻👆🏻👆🏻👆🏻👆🏻👆🏻👆🏻👆🏻 Translator Addl. List: ✍🏻🗒️✍🏻🗒️✍🏻🗒️✍🏻🗒️ ಭಾಷಾಂತರ ನಿರ್ದೇಶನಾಲಯ ( Directorate of Translations) ದಲ್ಲಿನ 8 ಭಾಷಾಂತರಕಾರರು ( Translator) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪಟ್ಟಿ (Additional List) ಯನ್ನು KPSCಯು ಇದೀಗ ಪ್ರಕಟಿಸಿದೆ.!! ✍🏻🗒️✍🏻🗒️✍🏻🗒️✍🏻🗒️
Show all...
👆🏻👆🏻👆🏻👆🏻👆🏻👆🏻👆🏻👆🏻 ★ DEO Final List: ★ ✍🏻📋✍🏻📋✍🏻📋✍🏻📋 ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಗಣತಿದಾರರು ಕಂ. ಡಾಟಾ ಎಂಟ್ರಿ ಆಪರೇಟರ್ 13 (HK) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯನ್ನು ಕಟ್ ಆಫ್ ಅಂಕಗಳೊಂದಿಗೆ KPSC ಇದೀಗ ಪ್ರಕಟಿಸಿದೆ.!! ✍🏻📋✍🏻📋✍🏻📋✍🏻📋✍🏻
Show all...
👆🏻👆🏻👆🏻👆🏻👆🏻👆🏻👆🏻👆🏻👆🏻 ★ VA Date Extended: ★ ✍🏻📋✍🏻📋✍🏻📋✍🏻📋✍🏻 ⚫ 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ PUC ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಇದೀಗ 04-05-2024 ರಿಂದ 15-05-2024 ರ ವರೆಗೆ ವಿಸ್ತರಿಸಲಾಗಿದೆ.!! ⚫ ಸಾವಿರಾರು ಅಭ್ಯರ್ಥಿಗಳ ಸಮಸ್ಯೆಯನ್ನು ಇಂದು ಬೆಳಿಗ್ಗೆ 6:36ಕ್ಕೆ SR WORLD ನಲ್ಲಿ KEA ಗಮನಕ್ಕೆ ತಂದು Date Extend ಮಾಡುವಂತೆ ವಿನಂತಿಸಿದ್ದು ಇಲ್ಲಿ ಉಲ್ಲೇಖಾರ್ಹ.!! 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30891 ✍🏻📋✍🏻📋✍🏻📋✍🏻📋✍🏻
Show all...
👆🏻👆🏻👆🏻👆🏻👆🏻👆🏻👆🏻👆🏻👆🏻 Application Link Opened: ✍🏻📋✍🏻📋✍🏻📋✍🏻📋✍🏻 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇದೀಗ ಮತ್ತೆ ಅವಕಾಶ ನೀಡಲಾಗಿದೆ, Server ತುಂಬಾ Busy ಇದೆ ಮತ್ತೆ ಮತ್ತೆ ಪ್ರಯತ್ನ ಮಾಡಿ ಅರ್ಜಿ ಸಲ್ಲಿಸಿ.!! ✍🏻📋✍🏻📋✍🏻📋✍🏻📋✍🏻
Show all...