ru
Feedback

Не попадитесь на канал ботавода! Telemetrio находит и помечает такие каналы 👉 Хотите видеть метку — оформите подписку 👈

TARGET KAS GROUP PAVAN RAJPUT

TARGET KAS GROUP PAVAN RAJPUT

Открыть в Telegram

ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.

Больше

📈 Аналитический обзор Telegram-канала TARGET KAS GROUP PAVAN RAJPUT

Канал TARGET KAS GROUP PAVAN RAJPUT (@targetkas20) языкового сегмента Каннада является активным участником. Сейчас сообщество объединяет 35 265 подписчиков, занимая 5 321 место в категории Образование и 11 132 место в регионе Индия.

📊 Показатели аудитории и динамика

С момента создания невідомо проект демонстрирует стремительный рост, собрав аудиторию из 35 265 подписчиков.

Согласно последним данным от 10 октября, 2026, канал показывает стабильную активность. За последние 30 дней изменение числа участников составило 52, а за последние 24 часа — 0, при этом общий охват остаётся высоким.

  • Статус верификации: Не верифицирован
  • Уровень вовлечённости (ER): Средний показатель вовлечённости аудитории составляет 36.80%. В первые 24 часа после публикации контент обычно набирает 31.10% реакций от общего числа подписчиков.
  • Охват публикаций: В среднем каждый пост получает 12 990 просмотров. В течение первых суток публикация набирает 10 977 просмотров.
  • Реакции и взаимодействия: Аудитория активно поддерживает контент: среднее количество реакций на один пост — 0.

📝 Описание и контентная политика

Автор описывает ресурс как площадку для выражения субъективного мнения:
“ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.”

Благодаря высокой частоте обновлений (последние данные получены 11 октября, 2026) канал поддерживает актуальность и высокий уровень охвата публикаций. Аналитика показывает, что аудитория активно взаимодействует с контентом, что делает его важной точкой влияния в категории Образование.

35 265
Подписчики
Нет данных24 часа
-177 дней
+5230 дней
Архив постов
ಆತ್ಮೀಯರು ಲಕ್ಷ್ಮೀಕಾಂತ ಅವರಿಗೆ ತುಂಬು ಹೃದಯದ ಧನ್ಯವಾದಗಳು.

✅ ಸೆಪ್ಟೆಂಬರ್ ತಿಂಗಳ PIB ಪ್ರಕಟಣೆಗಳ ಸಂಗ್ರಹ... 🎯 ಇದನ್ನೂ ಇಷ್ಟೊಂದು ಸುಂದರವಾಗಿ ರಚಿಸಲು ಶ್ರಮಿಸಿದ ಎಲ್ಲ ನಮ್ಮ ತಂಡದ ಸದಸ್ಯರಿಗೆ ಹೃದಯ ಪೂರ್ವಕ ಅಭಿನಂದನೆಗಳು.... 📌 4-5 ದಿನಗಳಲ್ಲಿ ಜೂನ್, ಜುಲೈ, ಆಗಷ್ಟ್ ತಿಂಗಳ PIB ಸಂಗ್ರಹವನ್ನು ಇದೆ ರೀತಿ ನೀಡಲಾಗುವುದು... 📌 ಈ ಪ್ರಯತ್ನಗಳಿಗೆ ನಿಮ್ಮೆಲ್ಲರ ಸಹಕಾರವೇ ಬಲ...

photo content

ಬದಲಾವಣೆಗಳೇನು?: 2026ರಲ್ಲಿ ಪತ್ರಿಕೆ-2ರಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಕೋರ್ಸ್‌ಗಳಿಗೆ ಪ್ರತ್ಯೇಕ ಪ್ರಶ್ನೆಪತ್ರಿಕೆಯನ್ನು ನೀಡಲಾಗುತ್ತದೆ. ಉದ
ಬದಲಾವಣೆಗಳೇನು?: 2026ರಲ್ಲಿ ಪತ್ರಿಕೆ-2ರಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಕೋರ್ಸ್‌ಗಳಿಗೆ ಪ್ರತ್ಯೇಕ ಪ್ರಶ್ನೆಪತ್ರಿಕೆಯನ್ನು ನೀಡಲಾಗುತ್ತದೆ. ಉದಾ-ಇಂಜಿನಿಯರಿಂಗ್/ಕೃಷಿ ಸೇರಿ ಇತರ ಹುದ್ದೆಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಬದಲಾಗಿ ತಾಂತ್ರಿಕ ವಿಷಯವನ್ನು ಒಳಗೊಂಡ ನಿರ್ದಿಷ್ಟ ಪ್ರಶ್ನೆಪತ್ರಿಕೆ ಇರಲಿದೆ.

ಮತ್ತೊಮ್ಮೆ ಸ್ಪಷ್ಟನೆ ನಿಮಗೂ ಅದರ ಬಗ್ಗೆ ಅರಿವು ಇರುತ್ತೆ ಅದ್ರು ಪುನಃ ಪುನಃ ಕೇಳೋದು, ಈಗಾಗಲೇ ಆರ್ಥಿಕ ಇಲಾಖೆ ಅನುಮತಿ ನೀಡಿದ ಹುದ್ದೆಗಳ ನೇಮಕಾತಿಗೆ
ಮತ್ತೊಮ್ಮೆ ಸ್ಪಷ್ಟನೆ ನಿಮಗೂ ಅದರ ಬಗ್ಗೆ ಅರಿವು ಇರುತ್ತೆ ಅದ್ರು ಪುನಃ ಪುನಃ ಕೇಳೋದು, ಈಗಾಗಲೇ ಆರ್ಥಿಕ ಇಲಾಖೆ ಅನುಮತಿ ನೀಡಿದ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲು ಚುನಾವಣೆ ನೀತಿ ಸಂಹಿತೆ ಅನ್ವಯ ಆಗಲ್ಲ, ಚುನಾವಣಾ ನೀತಿ ಸಂಹಿತೆ ಹೊಸ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಲು ಅವಕಾಶ ಇರಲ್ಲ, ಅದರಲ್ಲೂ ಕೂಡ ಸರ್ಕಾರ ವಿಶೇಷ ಪ್ರಕ್ರಿಯೆ ಅಂತ ಭಾವಿಸಿ ಆಯೋಗದಿಂದ ಅನುಮತಿ ಪಡೆಯಬಹುದು ಅದಕ್ಕೆ ಕೂಡ ಅವಕಾಶ ಇದೆ,ಒಟ್ಟಿನಲ್ಲಿ ಈಗಾಗಲೇ ಆರ್ಥಿಕ ಇಲಾಖೆ ಅನುಮತಿ ನೀಡಿರುವ ಹುದ್ದೆಗಳ ನೇಮಕಾತಿ ಅಧಿಸೂಚನೆ ಯಥಾಸ್ಥಿತಿ ನಡೆಯಲಿದೆ. ಇದರ ಬಗ್ಗೆ ಇನ್ನೂ ಪ್ರಶ್ನೆ ಮಾಡಬೇಡಿ ಎಂದು ವಿನಂತಿಸಿಕೊಳ್ಳುತ್ತೇನೆ.

ಪೊಲೀಸ ಇಲಾಖೆಯಲ್ಲಿ 1022 ಹೊಸ ಹುದ್ದೆಗಳನ್ನೂ ಸೃಜಿಸಲು ಆರ್ಥಿಕ ಇಲಾಖೆ ಅನುಮತಿ ನೀಡಿದೆ,ಸಚಿವ ಸಂಪುಟ ಸಭೆಯಲ್ಲಿ ಕೂಡ ಒಪ್ಪಿಗೆ ದೊರೆತಿದೆ, ಅಂದ್ರೆ ಪೊ
+2
ಪೊಲೀಸ ಇಲಾಖೆಯಲ್ಲಿ 1022 ಹೊಸ ಹುದ್ದೆಗಳನ್ನೂ ಸೃಜಿಸಲು ಆರ್ಥಿಕ ಇಲಾಖೆ ಅನುಮತಿ ನೀಡಿದೆ,ಸಚಿವ ಸಂಪುಟ ಸಭೆಯಲ್ಲಿ ಕೂಡ ಒಪ್ಪಿಗೆ ದೊರೆತಿದೆ, ಅಂದ್ರೆ ಪೊಲೀಸ್ ಇಲಾಖೆಯಲ್ಲಿ ನಿರಂತರ ನೇಮಕಾತಿ ನಡೆಯಲಿದೆ ಈ ಬಾರಿ ಆಯ್ಕೆ ಆಗದೆ ಇರೋರು ನಿಮ್ಮ ಅಧ್ಯಯನ ನಿರಂತರವಾಗಿರಲಿ ಏನು ತಪ್ಪು ಮಾಡಿದ್ದೀರಿ ಅದನ್ನು ಸರಿಪಡಿಸಿಕೊಳ್ಳಿ ಮುಂದೆ ಬಾರಿ ಆಯ್ಕೆ ಆಗಿ ಒಳ್ಳೇದು ಆಗಲಿ ನಿಮಗೆ.

Share 12472.pdf

ಸಮಸ್ತ ಎಲ್ಲಾ ಗುರುವೃಂದಕ್ಕೆ ವಿಶ್ವ ಶಿಕ್ಷಕರ ದಿನದ ಶುಭಾಶಯಗಳು🙏.
ಸಮಸ್ತ ಎಲ್ಲಾ ಗುರುವೃಂದಕ್ಕೆ ವಿಶ್ವ ಶಿಕ್ಷಕರ ದಿನದ ಶುಭಾಶಯಗಳು🙏.

ಮುಕ್ತಾಯಗೊಂಡ ಐಚಿ-ನಗೋಯಾ ಏಷ್ಯನ್ ಗೇಮ್ಸ್; ಪದಕ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ https://www.prajavani.net/sports/other-sports/asian-games-nagoya-india-medals-tally-fourth-position-4306999

photo content
+1

Key answer for Land Surveyor recruitment Competitive Exam-Held on 02.10.2026
+2
Key answer for Land Surveyor recruitment Competitive Exam-Held on 02.10.2026

👉2021 ರ ನೇಮಕಾತಿ ನಿಯಮಗಳಿಗೆ ಕೆಲವು ತಿದ್ದುಪಡಿ ತಂದು ಇದೀಗ 1978 ರ ಲಿಪಿಕ ಹುದ್ದೆಗಳ ನೇಮಕಾತಿ ನಿಯಮಗಳು ಸಂಪೂರ್ಣ ರದ್ದಾಗಿದೆ,ಈಗ ಲಿಪಿಕ ಹುದ್ದೆಗ
+4
👉2021 ರ ನೇಮಕಾತಿ ನಿಯಮಗಳಿಗೆ ಕೆಲವು ತಿದ್ದುಪಡಿ ತಂದು ಇದೀಗ 1978 ರ ಲಿಪಿಕ ಹುದ್ದೆಗಳ ನೇಮಕಾತಿ ನಿಯಮಗಳು ಸಂಪೂರ್ಣ ರದ್ದಾಗಿದೆ,ಈಗ ಲಿಪಿಕ ಹುದ್ದೆಗಳ ಗ್ರೂಪ್ C ಪಠ್ಯಕ್ರಮ ಅನ್ವಯ ಆಗುತ್ತದೆ,ಅದರ ಜೊತೆಗೆ ಕೆಲವು ಹುದ್ದೆಗಳ ನೇಮಕಾತಿಯಲ್ಲಿ ಪತ್ರಿಕೆ 2 ವಿಷಯದಲ್ಲಿ ಪಠ್ಯಕ್ರಮ ನಿರ್ಧರಿಸುವ ಅಧಿಕಾರ ಆಯಾ ಇಲಾಖೆಗಳಿಗೆ ಕೂಡ ನೀಡಲಾಗಿದೆ. 👉ಒಟ್ಟಿನಲ್ಲಿ ಇನ್ನುಮುಂದೆ 1978 ರ ಲಿಪಿಕ ಹುದ್ದೆಗಳ ನೇಮಕಾತಿ ನಿಯಮಗಳು ಇರುವುದಿಲ್ಲ ಅದರ ಪ್ರಕಾರ ನೇಮಕಾತಿ ನಡೆಯಲ್ಲ 2021 ರ ನೇಮಕಾತಿ ನಿಯಮಗಳು ಪ್ರಕಾರ ನೇಮಕಾತಿ ನಡೆಯಲಿದೆ. 👉ಗೊಂದಲ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ,2021 ರ ನೇಮಕಾತಿ ನಿಯಮಗಳ ಉಪಖಂಡ 2 ರ A ಮತ್ತು ಉಪಖಂಡ 2 ರ A ಅಲ್ಲಿ ಏನು ಸೂಚನೆ ಆಗಿದೆ ಅದೇ ಪಠ್ಯಕ್ರಮ ಮೂಲಕ fda sda ಹುದ್ದೆಗಳ ಪಠ್ಯಕ್ರಮ ಇರಲಿದೆ, ಅಂದ್ರೆ ಗ್ರೂಪ್ C ಪಠ್ಯಕ್ರಮ ಅನ್ವಯ ಆಗಲಿದೆ.

Share ಸಿಆಸುಇ_48_ಸೇವನೆ_2026_ಅಧಿಸೂಚನೆ_I.pdf

Share ಸಿಆಸುಇ_48_ಸೇವನೆ_2026_ಅಧಿಸೂಚನೆ_II.pdf

ಕಬ್ಬಿಣದ ಅದಿರು ಉತ್ಪಾದನೆ ಶೇ 23ರಷ್ಟು ಹೆಚ್ಚಳ: ಎನ್‌ಎಂಡಿಸಿ https://www.prajavani.net/business/commerce-news/iron-ore-production-growth-nmdc-report-4303281?

ನಮ್ಮ ಅಚ್ಚುಮೆಚ್ಚಿನ ಹೆಮ್ಮೆಯ ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಅವರ ಜೀವನ ಶೈಲಿ ಎಲ್ಲರಿಗೂ ಸ್ಪೂರ್ತಿ.
+5
ನಮ್ಮ ಅಚ್ಚುಮೆಚ್ಚಿನ ಹೆಮ್ಮೆಯ ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಅವರ ಜೀವನ ಶೈಲಿ ಎಲ್ಲರಿಗೂ ಸ್ಪೂರ್ತಿ.

BEST US OF AI

photo content
+1

ರಿಯಲ್ ಹೀರೋ🙏🙏🙏
+1
ರಿಯಲ್ ಹೀರೋ🙏🙏🙏

IMP
+1
IMP

TARGET KAS GROUP PAVAN RAJPUT - Статистика и аналитика Telegram-канала @targetkas20