ch
Feedback
Achievers coaching centre shivamogga(Official)

Achievers coaching centre shivamogga(Official)

前往频道在 Telegram

ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉತ್ತಮ ಸ್ಟಡಿ ಮಟೀರಿಯಲ್ಸ್ ನೀಡಲಾಗುತ್ತದೆ .ಅಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ YouTube link https://www.youtube.com/channel/UCmRHV contact :-7812926702

显示更多
9 978
订阅者
+424 小时
+107
+36230

数据加载中...

吸引订阅者
六月 '26
六月 '26
+458
在0个频道中
五月 '26
+47
在0个频道中
Get PRO
四月 '26
+55
在0个频道中
Get PRO
三月 '26
+33
在0个频道中
Get PRO
二月 '26
+26
在0个频道中
Get PRO
一月 '26
+34
在0个频道中
Get PRO
十二月 '25
+33
在0个频道中
Get PRO
十一月 '25
+67
在0个频道中
Get PRO
十月 '25
+41
在0个频道中
Get PRO
九月 '25
+1 028
在0个频道中
Get PRO
八月 '25
+90
在0个频道中
Get PRO
七月 '25
+44
在0个频道中
Get PRO
六月 '25
+30
在0个频道中
Get PRO
五月 '25
+25
在1个频道中
Get PRO
四月 '25
+11
在0个频道中
Get PRO
三月 '25
+19
在0个频道中
Get PRO
二月 '25
+13
在0个频道中
Get PRO
一月 '25
+15
在1个频道中
Get PRO
十二月 '24
+29
在1个频道中
Get PRO
十一月 '24
+17
在1个频道中
Get PRO
十月 '24
+68
在3个频道中
Get PRO
九月 '24
+48
在3个频道中
Get PRO
八月 '24
+41
在3个频道中
Get PRO
七月 '24
+17
在2个频道中
Get PRO
六月 '24
+21
在1个频道中
Get PRO
五月 '24
+30
在1个频道中
Get PRO
四月 '24
+11
在2个频道中
Get PRO
三月 '24
+13
在3个频道中
Get PRO
二月 '24
+32
在2个频道中
Get PRO
一月 '24
+16
在3个频道中
Get PRO
十二月 '23
+34
在2个频道中
Get PRO
十一月 '23
+108
在3个频道中
Get PRO
十月 '23
+138
在2个频道中
Get PRO
九月 '23
+46
在0个频道中
Get PRO
八月 '23
+103
在0个频道中
Get PRO
七月 '23
+64
在0个频道中
Get PRO
六月 '23
+156
在0个频道中
Get PRO
五月 '23
+44
在0个频道中
Get PRO
四月 '23
+26
在0个频道中
Get PRO
三月 '23
+38
在0个频道中
Get PRO
二月 '23
+23
在0个频道中
Get PRO
一月 '23
+22
在0个频道中
Get PRO
十二月 '22
+44
在0个频道中
Get PRO
十一月 '22
+177
在0个频道中
Get PRO
十月 '22
+201
在0个频道中
Get PRO
九月 '22
+13
在0个频道中
Get PRO
八月 '22
+14
在0个频道中
Get PRO
七月 '22
+27
在0个频道中
Get PRO
六月 '22
+6
在0个频道中
Get PRO
五月 '22
+6
在0个频道中
Get PRO
四月 '22
+16
在0个频道中
Get PRO
三月 '22
+6
在0个频道中
Get PRO
二月 '22
+8
在0个频道中
Get PRO
一月 '22
+14
在0个频道中
Get PRO
十二月 '21
+37
在0个频道中
Get PRO
十一月 '21
+133
在0个频道中
Get PRO
十月 '21
+257
在0个频道中
Get PRO
九月 '21
+223
在0个频道中
Get PRO
八月 '21
+100
在0个频道中
Get PRO
七月 '21
+169
在0个频道中
Get PRO
六月 '21
+228
在0个频道中
Get PRO
五月 '21
+113
在0个频道中
Get PRO
四月 '21
+183
在0个频道中
Get PRO
三月 '21
+246
在0个频道中
Get PRO
二月 '21
+359
在0个频道中
Get PRO
一月 '21
+431
在0个频道中
Get PRO
十二月 '20
+14 005
在0个频道中
日期
订阅者增长
提及
频道
28 六月+20
27 六月+8
26 六月+5
25 六月+5
24 六月+7
23 六月+9
22 六月+1
21 六月0
20 六月+1
19 六月0
18 六月+1
17 六月+1
16 六月+7
15 六月+36
14 六月+26
13 六月+14
12 六月+17
11 六月+27
10 六月+22
09 六月+65
08 六月+117
07 六月+56
06 六月+5
05 六月0
04 六月+4
03 六月+1
02 六月+3
01 六月0
频道帖子
ಅಚೀವರ್ಸ್ ಕೋಚಿಂಗ್ ಸೆಂಟರ್ ಶಿವಮೊಗ್ಗ ಭಾನುವಾರದ ಪತ್ರಿಕೆಯನ್ನು online ನಲ್ಲಿ ಬರೆಯುವ ಅವಕಾಶ ನೀಡಲಾಗುತ್ತದೆ. *ಈ ಕೆಳಗಿನ ಲಿಂಕ್‌ ಮೂಲಕ ಭಾನುವಾರದ ಪತ್ರಿಕೆಯನ್ನು ಬರೆಯಬಹುದು.* https://www.achieversacademyshivamogga.com/#/quiz/examCustomPapers *Sunday Test online Process* Step 1:- Register by your self. (Register ಆದ ವಿದ್ಯಾರ್ಥಿಗಳು ಸೈನ್ ಇನ್ ಮಾಡಿ) Step 2:- Go to Pariksha Mandira Step 3:- Select Sunday Test Step 4:- Attend your Sunday Test -2, 28-06-2026

2
sticker.webp
337
3
*"72,000 ಕನಸುಗಳಿಗೆ ಸರ್ಕಾರ ತೆರೆದ ಬಾಗಿಲು: ಈಗ ಚಾವಿ ನಿಮ್ಮ ಕೈಯಲ್ಲಿದೆ"* *ಗೆಳೆಯರೇ,* *ಕ್ಯಾಲೆಂಡರ್‌ನಲ್ಲಿ ಇವತ್ತು ಕೆಂಪು ಅಕ್ಷರದಲ್ಲಿ ಗುರುತು ಹಾಕಿಕೊಳ್ಳಿ.* ಯಾಕೆ ಗೊತ್ತಾ? *ಕರ್ನಾಟಕ ಸರ್ಕಾರ 72,000 ಯುವಕರ ಬದುಕಿನ ಬಾಗಿಲನ್ನು ತೆರೆಯಲು ನಿರ್ಧರಿಸಿದೆ.* *ಸರ್ಕಾರದ ನಡವಳಿಕೆ ಸ್ಪಷ್ಟವಾಗಿದೆ:* 34 ಇಲಾಖೆಗಳಲ್ಲಿ ಖಾಲಿ ಇರುವ 72,000 ಕ್ಕೂ ಹೆಚ್ಚು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಈ ಜವಾಬ್ದಾರಿಯನ್ನು ಅಪರ ಮುಖ್ಯ ಕಾರ್ಯದರ್ಶಿಯವರಿಗೆ ವಹಿಸಲಾಗಿದೆ. *ಅಂದರೆ, ಇದು ಕೇವಲ ಭರವಸೆ ಅಲ್ಲ. ಇದು ಅಧಿಕೃತ ನಿರ್ಧಾರ.* *ಆದರೆ ಒಂದು ಪ್ರಶ್ನೆ:* ಸರ್ಕಾರ ಬಾಗಿಲು ತೆರೆದಿದೆ. *ಆ ಬಾಗಿಲಿನಿಂದ ಒಳಗೆ ಹೋಗುವವರು ಯಾರು?* *1. "ನನ್ನಿಂದ ಆಗಲ್ಲ" ಅನ್ನೋನು ಅಲ್ಲ.* ಪಬ್ಜಿ ಆಡೋಕೆ ರಾತ್ರಿ 2 ಗಂಟೆ ತನಕ ಎಚ್ಚರ ಇರ್ತೀಯ. ರೀಲ್ಸ್ ನೋಡೋಕೆ ಡೇಟಾ ಖಾಲಿ ಮಾಡ್ತೀಯ. *ಆ 2 ಗಂಟೆಯಲ್ಲಿ 1 ಗಂಟೆ ನಿನ್ನ ಭವಿಷ್ಯಕ್ಕಾಗಿ ಕೊಡೋಕೆ ಆಗಲ್ವಾ?* ಸರ್ಕಾರ 72,000 ಚಾನ್ಸ್ ಕೊಟ್ಟಿದೆ. *ಅದರಲ್ಲಿ 1 ಚಾನ್ಸ್ ನಿನ್ನದಾಗಬಾರದಾ?* *2. "ಮುಂದಿನ ಸಲ ನೋಡೋಣ" ಅನ್ನೋನು ಅಲ್ಲ.* *72,000 ಹುದ್ದೆಗಳು ಪ್ರತೀ ವರ್ಷ ಬರಲ್ಲ ಗೆಳೆಯ.* ಇದು 10 ವರ್ಷಕ್ಕೊಮ್ಮೆ ಬರುವ ರೈಲು. ಈ ರೈಲು ತಪ್ಪಿದ್ರೆ, ಮುಂದಿನ ಸ್ಟೇಷನ್‌ನಲ್ಲಿ ನಿನ್ನ ವಯಸ್ಸು ಮೀರಿರುತ್ತೆ. *"ಅಯ್ಯೋ, ಆಗ ಓದಿದ್ದರೆ..." ಅಂತ ಜೀವನಪೂರ್ತಿ ಕೊರಗೋದಕ್ಕಿಂತ, ಈ 6 ತಿಂಗಳು ಬೆವರು ಸುರಿಸು.* *3. "ನನ್ನದು ಡಿಗ್ರಿ, ನನಗೆ ಯಾವ ಕೆಲಸ ಸಿಗುತ್ತೆ" ಅನ್ನೋನು ಅಲ್ಲ.* *FDA, SDA, ಗ್ರಾಮ ಆಡಳಿತ ಅಧಿಕಾರಿ, ಶಿಕ್ಷಕ, KPTCL ಇಂಜಿನಿಯರ್* - ಯಾವುದೇ ಡಿಗ್ರಿಗೆ ತಕ್ಕ ಕೆಲಸ ಇಲ್ಲಿದೆ. *SSLC ಆದವನಿಗೆ ಪೊಲೀಸ್, KSRTC, ಗ್ರೂಪ್-D ಇದೆ.* *ಸರ್ಕಾರ ಜಾತಿ ನೋಡಲ್ಲ, ಪಾರ್ಟಿ ನೋಡಲ್ಲ. ನಿನ್ನ ಮಾರ್ಕ್ಸ್ ಕಾರ್ಡ್ ಮತ್ತು ನಿನ್ನ ಪರಿಶ್ರಮ ನೋಡುತ್ತೆ.* *ಹಾಗಾದರೆ ಒಳಗೆ ಹೋಗುವವನು ಯಾರು?* *ಅವನು ನೀನು.* ಹೌದು, ಇದನ್ನು ಓದುತ್ತಿರುವ ನೀನು. *ಯಾಕೆಂದರೆ ನಿನ್ನಲ್ಲಿ 3 ಶಕ್ತಿ ಇದೆ:* 1. *ಹಸಿವು:* ಕೆಲಸ ಸಿಗದಿರುವ ಹಸಿವು. ಮನೆಯವರ ಪ್ರಶ್ನೆಗೆ ಉತ್ತರ ಕೊಡದ ಹಸಿವು. 2. *ಮೊಬೈಲ್:* ಕೋಚಿಂಗ್ ಮೂಲಕ ಜ್ಞಾನ ವೃದ್ದಿಸಿಕೊಳ್ಳುವುದು. 3. *6 ತಿಂಗಳು ಸಮಯ:* ನೋಟಿಫಿಕೇಶನ್ ಬರೋ ಒಳಗೆ ದಿನಕ್ಕೆ 2 ಗಂಟೆ ಓದಿದ್ರೆ, 360 ಗಂಟೆ. *360 ಗಂಟೆ = 1 ಸರ್ಕಾರಿ ನೌಕರಿ.* *ಸರ್ಕಾರ ತನ್ನ ಕೆಲಸ ಮಾಡಿದೆ. ಈಗ ಸರದಿ ನಿನ್ನದು.* *ಇಂದಿನಿಂದ 3 ಪ್ರತಿಜ್ಞೆ ಮಾಡು:* 1. *ನಾನು ಇಂದಿನಿಂದ ದಿನಕ್ಕೆ 10 ಗಂಟೆ ಓದುತ್ತೇನೆ.* ಸಿನಿಮಾ, ರೀಲ್ಸ್ ನಂತರ. ನನ್ನ ಭವಿಷ್ಯ ಮೊದಲು. 2. *ನಾನು ನನ್ನ 5 ಸ್ನೇಹಿತರಿಗೆ ಈ ವಿಷಯ ತಿಳಿಸುತ್ತೇನೆ.* ಒಬ್ಬನೇ ಗೆಲ್ಲೋದಲ್ಲ, ನಾವೆಲ್ಲಾ ಗೆಲ್ಲೋಣ. 3. *ನಾನು ಯಾವುದೇ ಏಜೆಂಟ್‌ಗೆ 1 ರೂಪಾಯಿ ಕೊಡುವುದಿಲ್ಲ.* ನನ್ನ ಆಯ್ಕೆ ನನ್ನ ಅರ್ಹತೆಯಿಂದ ಆಗಬೇಕು, ಲಂಚದಿಂದ ಅಲ್ಲ. *ಕೊನೆಯ ಮಾತು:* *ನಿನ್ನ ಅಪ್ಪ-ಅಮ್ಮ "ನನ್ನ ಮಗ-ಮಗಳು ಏನು ಮಾಡ್ತಾರೆ" ಅಂತ ಊರೆಲ್ಲಾ ತಲೆ ತಗ್ಗಿಸೋದು ಬೇಡ.* *"ಅದೇ ನೋಡಿ, ಸರ್ಕಾರಿ ಸಾಹೇಬ್ರು. ಅವರ ಮಗ" ಅಂತ ಎದೆ ಉಬ್ಬಿಸಿ ಹೇಳುವಂತೆ ಮಾಡು.* *72,000 ಕುರ್ಚಿಗಳು ಖಾಲಿ ಇವೆ.* *ಅದರಲ್ಲಿ 1 ಕುರ್ಚಿ ಮೇಲೆ ನಿನ್ನ ಹೆಸರು ಬರೆಯಲು ಸರ್ಕಾರ ಪೆನ್ನು ಕೊಟ್ಟಿದೆ.* *ಶಾಯಿ ತುಂಬೋ ಕೆಲಸ ಮಾತ್ರ ನಿನ್ನದು.* *ಎದ್ದೇಳು ಗೆಳೆಯ. ಪುಸ್ತಕ ತೆಗೆದುಕೋ. ನಿನ್ನ ಕನಸಿನ ಮೊದಲ ಪುಟ ಇವತ್ತೇ ಶುರು ಮಾಡು.* *ಸಿಕ್ಕ ಅವಕಾಶದಲ್ಲಿ ಬದುಕು ರೂಪಿಸಿಕೊ ನಿನ್ನ ಭವಿಷ್ಯ ನಿನ್ನ ಶ್ರಮದಲ್ಲಿ* 💐🙏🏻
723
4
没有文字...
676
5
+5
没有文字...
793
6
ಅಚೀವರ್ಸ್ ಅಕಾಡೆಮಿ ಶಿವಮೊಗ್ಗ |CAR/DAR| ಪೊಲೀಸ್ ಕಾನ್ಸ್ಟೇಬಲ್ 1421 ಹುದ್ದೆಗಳ ಅಧಿಸೂಚನೆ| ಈ ವಿಡಿಯೋ ನೋಡಲು ಕೆಳಗಿನ ಲಿಂಕ್ ಅನ್ನು ಒತ್ತಿ   https://youtu.be/bpV5nheGEHM
1 033
7
+3
没有文字...
1 030
8
+8
没有文字...
987
9
没有文字...
1 103
10
+8
没有文字...
1 075
11
3ನೇ ದಿನದ ವರ್ಕ್ ಶಾಪ್. Model Old paper test and discuss.
3ನೇ ದಿನದ ವರ್ಕ್ ಶಾಪ್. Model Old paper test and discuss.
1 115
12
没有文字...
1 156
13
ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ಭಾರತದ ಮುಂದಿನ ಸೇನಾ ಮುಖ್ಯಸ್ಥರನ್ನಾಗಿ ನೇಮಿಸಲಾಗಿದ್ದು, ಜೂನ್ 30, 2026 ರಂದು ಅವರು ಅಧಿಕಾರ ವಹಿಸಿಕೊಳ
ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ಭಾರತದ ಮುಂದಿನ ಸೇನಾ ಮುಖ್ಯಸ್ಥರನ್ನಾಗಿ ನೇಮಿಸಲಾಗಿದ್ದು, ಜೂನ್ 30, 2026 ರಂದು ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಪ್ರಸ್ತುತ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರ ನಂತರ ಅಧಿಕಾರ ವಹಿಸಿಕೊಳ್ಳಲಿದ್ದಾರೆ.(Lieutenant General Dhiraj Seth has been appointed as the next Chief of the Army Staff of India). ನೆನಪಿರಲಿ: ಜನರಲ್ ಎನ್. ಎಸ್. ರಾಜಾ ಸುಬ್ರಮಣಿ ಅವರು ಭಾರತದ ನೂತನ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್ - CDS) ಆಗಿದ್ದಾರೆ. ಅವರು ಜನರಲ್ ಅನಿಲ್ ಚೌಹಾಣ್ ಅವರ ನಂತರ ಮೇ 31, 2026 ರಂದು ದೇಶದ ಮೂರನೇ ಸಿಡಿಎಸ್ ಆಗಿ ಅಧಿಕಾರ ವಹಿಸಿಕೊಂಡರು.(General N. S. Raja Subramani is the new Chief of Defence Staff -CDS of India)
961
14
+5
没有文字...
863
15
PSI ಪ್ರವೀಣ್ ಸರ್
PSI ಪ್ರವೀಣ್ ಸರ್
1 015
16
+2
没有文字...
1 528
17
ಅಚೀವರ್ಸ್ ಅಕಾಡೆಮಿ ಶಿವಮೊಗ್ಗ |FREE WORKSHOP FOR CIVIL PC POSTS| https://youtube.com/shorts/s2F-UhZMZWw
1 571
18
+1
没有文字...
1 094
19
ಅಚೀವರ್ಸ್ ಅಕಾಡೆಮಿ ಶಿವಮೊಗ್ಗ   Civil PC | ಅರ್ಜಿ ತುಂಬುವುದು ಹೇಗೆ ? | How to fill application? | Step by Step Process Explained ವಿಡಿಯೋ ನೋಡಲು ಕೆಳಗಿನ ಲಿಂಕ್ ಅನ್ನು ಒತ್ತಿರಿ https://youtu.be/ujWbWpiY7S8
1 421
20
+4
没有文字...
1 286