uz
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

Kanalga Telegram’da o‘tish

Only for science and Mathematics teacher group

Ko'proq ko'rsatish
6 233
Obunachilar
+1324 soatlar
+617 kunlar
+11730 kunlar
Postlar arxiv
Be alert
Be alert

👆🏻👆🏻👆🏻👆🏻👆🏻👆🏻👆🏻👆🏻👆🏻 *ಎಚ್ಚರ.! ಎಚ್ಚರ.!! ಎಚ್ಚರ.!!:* 🔥😳🔥😳🔥😳🔥😳🔥 ನಾನು ಗಮನಿಸಿದಂತೆ, ಇತ್ತೀಚಿಗೆ ನನ್ನ ಸ್ನೇಹಿತರ ನಂಬರ್ ನಿಂದ ನಾನಿರುವ ಒಂದೆರಡು ವಾಟ್ಸಾಪ್ ಗ್ರೂಪ್ ಗಳಲ್ಲಿ PM Kisan ಯೋಜನೆ & SBI ಹೆಸರಿನಲ್ಲಿ ಕೆಲವು Apk file ಗಳು ಹಂಚಿಕೊಂಡರು, ಆಗ ನನ್ನ ಸ್ನೇಹಿತರರಿಗೆ Call ಮಾಡಿ ಕೇಳಿದಾಗ ಅವರು ಕಳಿಸಿರಲಿಲ್ಲ & ಅವರಿಗೆ ಈ ಬಗ್ಗೆ ಗೊತ್ತೇ ಇರಲಿಲ್ಲ, ಅವರ ನಂಬರ್ ನ್ನು ಯಾರೋ ಹ್ಯಾಕ್ ಮಾಡಿ, DP photo Pm Kisan / SBI Logo ಇಟ್ಟು ಕೆಲವೊಂದು ಹ್ಯಾಕರ್ಸ್ ಗಳು Apk File ಗಳನ್ನು ವಾಟ್ಸಪ್ ಗೆ ಕಳುಹಿಸಿದ್ದರು, ಇದರಿಂದ ಬ್ಯಾಂಕ್ ಅಕೌಂಟ್ ಹ್ಯಾಕ್ ಆಗುವ ಸಾಧ್ಯತೆಗಳಿವೆ & ಆಗಿವೆ.!! ಈ ರೀತಿಯ ಅನುಭವ ನಿಮಗೂ ಆಗಿರಬಹುದಲ್ಲವೇ.? ದಯವಿಟ್ಟು ಈ ತರಹ apk file ಇರುವ SMS ಗಳು ಬಂದರೆ ಅದನ್ನು Avoid ಮಾಡಿ ಹಾಗೂ ಆ ಮೆಸೇಜುಗಳನ್ನು ಓಪನ್ ಮಾಡಬೇಡಿ ತಕ್ಷಣ ಡಿಲೀಟ್ ಮಾಡಿ.!! ಇದನ್ನು ಎಲ್ಲರಿಗೂ Share ಮಾಡಿ. ಜಾಗೃತರಾಗಿ & ಜಾಗೃತಗೊಳಿಸಿ. 🔥😳🔥😳🔥😳🔥😳🔥😳

photo content

photo content

photo content

photo content

photo content

🛑 Cyber Safe Alert... ✅ ಬಹಳ ಜನರಿಗೆ ಈ ರೀತಿ ಮೆಸೆಜ್ ಬರ್ತಿವೆ ಅದರ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಟೆಲಿಗ್ರಾಮ್ ಅಕೌಂಟ್ ನ ಪೂರ್ತಿ access ಅವ
🛑 Cyber Safe Alert... ✅ ಬಹಳ ಜನರಿಗೆ ಈ ರೀತಿ ಮೆಸೆಜ್ ಬರ್ತಿವೆ ಅದರ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಟೆಲಿಗ್ರಾಮ್ ಅಕೌಂಟ್ ನ ಪೂರ್ತಿ access ಅವರಿಗೆ ಸಿಗುತ್ತೆ... ✅ ನಿಮ್ಮ ಅಕೌಂಟ್ ನಿಂದ ನಿಮ್ಮ Contact ಅಲ್ಲಿ ಇರುವ ಎಲ್ಲರಿಗೂ ಈ ರೀತಿ ಮೆಸೆಜ್ ಕಳ್ಸಿ ಅವರ Account Hack ಮಾಡಿ, ನಿಮ್ಮ ಮಾಹಿತಿಯನ್ನು ಕದಿಯುತ್ತಿದ್ದಾರೆ... ❌ ಟೆಲಿಗ್ರಾಮ್ ಅಲ್ಲಿ ನಿಮ್ಮ ಸ್ನೇಹಿತರಿಂದಲೂ ಈ ರೀತಿ ಮೆಸೆಜ್ ಬಂದಿದ್ರೆ ಅದರ ಮೇಲೆ ಕ್ಲಿಕ್ ಮಾಡದೆ ನೇರವಾಗಿ ಅದನ್ನು ಡಿಲಿಟ್ ಮಾಡಿ, ✅ ನಮ್ಮ ಸ್ನೇಹಿತರ ಅಕೌಂಟ್ ಇಂದ ಬಂದಿದೆ ಅಂತಾ ಮೈಮರೆತು ಕ್ಲಿಕ್ ಮಾಡಿದರೆ ನಿಮ್ಮ ಅಕೌಂಟ್ ಕೂಡ ಹ್ಯಾಕ್ ಆಗಿ, ನಿಮ್ಮ ಅಕೌಂಟ್ ಮೂಲಕ ಮತ್ತೆ ನಿಮ್ಮ ಸ್ನೇಹಿತರಿಗೆ ಇದೆ ರೀತಿ ಮೆಸೆಜ್ ಮಾಡುತ್ತಾರೆ... ಹಾಗಾಗಿ ಎಚ್ಚರಂದಿದ ಇರಿ...

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

👏👏👏👏👏

photo content

*GPSTR 2022 ನೇಮಕಾತಿ ಆದೇಶ ನೀಡುವ ಮೂಲಕ ಸ್ಥಳ ನಿಯುಕ್ತಿ ಗೊಳಳಿಸುವ ಬಗ್ಗೆ*☝️☝️☝️☝️

Given Permission ☝️☝️☝️ gpstr order copy for remainng. Candidates

Document from 🌿ಓ ಪರಿಸರವೇ ನಿನಗೊಂದು ನಮನ 🌿

Union Bank Of India.pdf1.19 MB

Document from 🌿ಓ ಪರಿಸರವೇ ನಿನಗೊಂದು ನಮನ 🌿

GPSTR / TET/ HSTR - KHOT SIR - Telegram kanali @gpstrkhotsirclasses statistikasi va tahlili