uz
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

Kanalga Telegram’da o‘tish

Only for science and Mathematics teacher group

Ko'proq ko'rsatish
6 233
Obunachilar
+1324 soatlar
+617 kunlar
+11730 kunlar
Postlar arxiv
Document from 🌿ಓ ಪರಿಸರವೇ ನಿನಗೊಂದು ನಮನ 🌿

BED 2024-25 ADMISSION NOTIFICATION

https://classplusapp.com/w/wlp/rqezi/course-rqezi-1728706794826 One day offer for big festival.. Don't wait Offer available only few seats...

photo content

photo content

photo content

👏👏👏💐💐💐💐
👏👏👏💐💐💐💐

photo content

photo content

PSTR ಗೆ ಸಂಬಂಧಿಸಿದಂತೆ ನಿಮಗೆ ಯಾವ ವಿಷಯದ ಮೇಲೆ cource ಬೇಕಾಗಿದೆ???
Anonymous voting

ಶೀಘ್ರದಲ್ಲೇ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಚಿಕ್ಕೋಡಿ ವತಿಯಿಂದ PSTR ನೇಮಕಾತಿ ಗೆ ಸಂಬಂಧಿಸಿದಂತೆ ವಿನೂತನ Batch Cource ವನ್ನು launch ಮಾಡಲಾಗುವುದು.... # ಗಣಿತ # ವಿಜ್ಞಾನ # ಶೈಕ್ಷಣಿಕ ಮನೋವಿಜ್ಞಾನ # ಕನ್ನಡ # ಇಂಗ್ಲಿಷ... ಈ batch Cource ಬಗ್ಗೆ ತ್ವರಿತವಾಗಿ ಮಾಹಿತಿ ನೀಡಲಾಗುವುದು... ಗಡಿಬಿಡಿ ಯಲ್ಲಿ ಬೇರೆ ಕಡೆ Admission ತೆಗೆದು ಕೊಂಡು ಬೇಜಾರ ಆಗಿ ನಿಮ್ಮ ಕನಸನ್ನು ಹಾಳು ಮಾಡಿಕೊಳ್ಳಬೇಡಿ.. ನಿಮ್ಮ ಕನಸನ್ನು ನನಸು ಮಾಡುವ ಕೆಲಸ ನಮ್ಮದು... Be alert..... ಎಲ್ಲ ವಿಷಯಗಳು ಒಂದೇ ವೇದಿಕೆಯಲ್ಲಿ.... ಮರೆಯಬೇಡಿ..... ಮರೆತು ನಿರಾಶ ಆಗಬೇಡಿ We cmng soon..

https://youtu.be/8qBk85wsPsY Already last week we told... 👆👆👆

👆🏻👆🏻👆🏻👆🏻👆🏻👆🏻👆🏻👆🏻 ಶಿಕ್ಷಕರ ನೇಮಕಾತಿ: ⚫ ಕಲ್ಯಾಣ ಕರ್ನಾಟಕ ಭಾಗದಲ್ಲಿನ 5,267 ಸರ್ಕಾರಿ ಪ್ರಾಥಮಿಕ & ಪ್ರೌಢ ಶಾಲಾ ಶಿಕ್ಷಕರ ಈ ಕೆಳಗಿನಂತೆ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ನಿನ್ನೆ (07-10-2024 ರಂದು) ಸರಕಾರವು ಅನುಮತಿ ನೀಡಿ ಆದೇಶ ಹೊರಡಿಸಿದೆ, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!! PST 1-5th : 4424 GPT 6-8th : 78 PET G-2     : 380 Sec AM      : 121 Sec PET     : 216 Sec Spl       : 48 TOTAL        : 5267 ⚫ ವಸತಿ (KRIES) ಶಾಲೆಗಳ 825 ವಿಷಯ ಶಿಕ್ಷಕರು & 50 ಕಂಪ್ಯೂಟರ್ ಶಿಕ್ಷಕರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಅಧಿಸೂಚನೆ ಹೊರಡಿಸಲು ಕ್ರಮವಹಿಸಲಾಗುತ್ತಿದೆ.

Main points...
Main points...

photo content

✅ RRB NTPC ಪದವಿ ಹಂತದ ಹುದ್ದೆಗಳ ಅರ್ಜಿಯ ಕೊನೆಯ ದಿನಾಂಕ ಮುಂದೂಡಿಕೆ ಕೊನೆಯ ದಿನಾಂಕ: 20/10/2024
✅ RRB NTPC ಪದವಿ ಹಂತದ ಹುದ್ದೆಗಳ ಅರ್ಜಿಯ ಕೊನೆಯ ದಿನಾಂಕ ಮುಂದೂಡಿಕೆ ಕೊನೆಯ ದಿನಾಂಕ: 20/10/2024

# ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ, ಚಿಕ್ಕೋಡಿ. # #*ವಿಶೇಷ ಸೂಚನೆ*# 👉 Online class ಮಾಡಲು ಶಿಕ್ಷಕರು ಬೇಕಾಗಿದ್ದಾರೆ.... 👉 ಉತ್ತಮ ಜ್ಞಾನ ಹಾಗೂ ಕೌಶಲ್ಯ ಹೊಂದಿರುವ ಶಿಕ್ಷಕರ ಪರಿಚಯ ನಿಮಗೆ ಗೊತ್ತಿದ್ರೆ ಈ ಮಾಹಿತಿ ಅವರಿಗೆ ತಿಳಿಸಿ. 👉 ಕನ್ನಡ, ಇಂಗ್ಲೀಷ ಹಾಗೂ ಮನೋವಿಜ್ಞಾನ ಬೋಧಿಸುವ ಶಿಕ್ಷಕರು ಬೇಕಾಗಿದ್ದಾರೆ. 👉 KARTET, GPSTR ಪರೀಕ್ಷೆಗಳಿಗೆ ತರಬೇತಿ ಕೊಡಲು ಆಸಕ್ತರು ಕೂಡಲೇ ಈ ಕೆಳಗಿನ Form ತುಂಬಿ.. 👉 ಸ್ವಂತ Laptop, Internet connection ಹೊಂದಿರಬೇಕು.. 👉 google form https://docs.google.com/forms/d/e/1FAIpQLSe6tf4_tcUprTeyXl-1t2L1RcidGAHyd0HJDOaGRT2mljqZpg/viewform?usp=sf_link

#*ವಿಶೇಷ ಸೂಚನೆ*# 👉 Online class ಮಾಡಲು ಶಿಕ್ಷಕರು ಬೇಕಾಗಿದ್ದಾರೆ.... 👉 ಉತ್ತಮ ಜ್ಞಾನ ಹಾಗೂ ಕೌಶಲ್ಯ ಹೊಂದಿರುವ ಶಿಕ್ಷಕರ ಪರಿಚಯ ನಿಮಗೆ ಗೊತ್ತಿದ್ರೆ ಈ ಮಾಹಿತಿ ಅವರಿಗೆ ತಿಳಿಸಿ. 👉 ಕನ್ನಡ, ಇಂಗ್ಲೀಷ ಹಾಗೂ ಮನೋವಿಜ್ಞಾನ ಬೋಧಿಸುವ ಶಿಕ್ಷಕರು ಬೇಕಾಗಿದ್ದಾರೆ. 👉 KARTET, GPSTR ಪರೀಕ್ಷೆಗಳಿಗೆ ತರಬೇತಿ ಕೊಡಲು ಆಸಕ್ತರು ಕೂಡಲೇ ಈ ಕೆಳಗಿನ Form ತುಂಬಿ.. 👉 ಸ್ವಂತ Laptop, Internet connection ಹೊಂದಿರಬೇಕು.. 👉 google form https://docs.google.com/forms/d/e/1FAIpQLSe6tf4_tcUprTeyXl-1t2L1RcidGAHyd0HJDOaGRT2mljqZpg/viewform?usp=sf_link

Don't miss the classes
Don't miss the classes