en
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

Open in Telegram

Only for science and Mathematics teacher group

Show more
7 039
Subscribers
+824 hours
+267 days
+47030 days
Posts Archive
Try now
Try now

KARTET SCI & MATHS TEACHER COURCE -2025. 👉 ಈ ಪರೀಕ್ಷೆಗಳಿಗೆ ಉಪಯುಕ್ತ ವಾಗುವಂತೆ ಬ್ಯಾಚ್ ಕೋರ್ಸ್ ಸಿದ್ದಪಡಿಸಲಾಗಿದೆ. 👉 ಇದರಲ್ಲಿ ಪತ್ರಿಕೆ ಒಂದು ಹಾಗೂ ಪತ್ರಿಕೆ ಎರಡನ್ನು ಸಂಪೂರ್ಣವಾಗಿ ಕವರ್ ಮಾಡಿಕೊಳ್ಳಲಾಗುತ್ತದೆ. 👉 ವಿಜ್ಞಾನದ PUC ವಿಷಯದ ಮೇಲೆಯೂ ವಿಶೇಷ ಗಮನವಹಿಸಲಾಗುತ್ತದೆ. 👉 ಇದು ಒಂದು 8ತಿಂಗಳ ಅವಧಿಯ ಕೋರ್ಸ್ ಆಗಿದ್ದು, 👉 ಲೈವ್ ಮತ್ತು ರೆಕಾರ್ಡೆಡ್ ತರಗತಿಗಳು ಇರುತ್ತವೆ. ( Maths, Physics - Live ) 👉 ಇತ್ತೀಚಿನ ಪರೀಕ್ಷೆಗಳಲ್ಲಿ ಅತ್ಯಂತ ಗುಣಮಟ್ಟದ ಪ್ರಶ್ನೆಗಳು ಬರುತ್ತಿವೆ ಅದನ್ನು ಗಮನದಲ್ಲಿಟ್ಟುಕೊಂಡು ಈ ಬ್ಯಾಚ್ ಕೋರ್ಸ್ ನಡೆಸಲಾಗುತ್ತದೆ. 👉 ಶಿಕ್ಷಕ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಈ ಬ್ಯಾಚ್ ಕೋರ್ಸ್ ನ ಫಿಸನ್ನು ಫೆಬ್ರವರಿ 26 ರವರೆಗೆ ಕೇವಲ 1200/- ಮಾಡಲಾಗಿದೆ. 👉 ಫೆಬ್ರುವರಿ 26 ನಂತರ ಈ ಬ್ಯಾಚ್  ಕೋರ್ಸ್ ನ ಮೊತ್ತ 1800/- ಇರುತ್ತದೆ.. 👉 Last date to join FEB 26,2025 👉 CLASS STARTS FROM FEB 26,2025... 👉 App ಲಿಂಕ್ https://rqezi.on-app.in/app/home?orgCode=rqezi&referrer=utm_source=copy-link&utm_medium=tutor-app-referral 👉 FOR MORE INFORMATION WHATSAPP TO 7619206247..

Main important concepts for carbon and its compound topics
Main important concepts for carbon and its compound topics

ನಾಳೆ ನಡೆಯುವ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ....
ನಾಳೆ ನಡೆಯುವ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ....

photo content

photo content

photo content

photo content

photo content

photo content

👌👌👌👌 Waiting for Govt. Circular...
👌👌👌👌 Waiting for Govt. Circular...

photo content

Alert.... 👆👆

ಈ ಗುಂಪಿನಲ್ಲಿ ಕೆಲವರು ಅನವಶ್ಯಕವಾಗಿ ವೈಯಕ್ತಿಕವಾಗಿ ಈ ಗುಂಪಿನಲ್ಲಿ ಸೇರಿರುವ ಶಿಕ್ಷಕಿಯರಿಗೆ telegram ಮೂಲಕ msg ಮಾಡುತ್ತಿದ್ದಾರೆ.... ಇದು ಎಷ್ಟರ ಮಟ್ಟಿಗೆ ಸರಿ... ನೀವು ಒಬ್ಬರು ಶಿಕ್ಷಕ ಸ್ಥಾನದಲ್ಲಿ ಇದ್ದು ಇಂತಹ ಕೆಟ್ಟ ಹವ್ಯಾಸ ಒಳ್ಳೆಯದು ಅನಿಸುವುದಿಲ್ಲ . ದಯವಿಟ್ಟು ಯಾರು ಈ ರೀತಿ ಮಾಡುತ್ತಿದ್ದಾರೆ ಅನ್ನೋದು ನಮಗೆ ಗೊತ್ತಾಗಿದೆ... ತಾವು ಇದನ್ನು ಈ msg ನೋಡಿದ ಮೇಲೆ ಎಲ್ಲಾ ಬಿಟ್ಟು Study ಮಾಡಿ... ಇದೇ ರೀತಿ ಮುಂದುವರೆದರೆ ನಾವು ನಮ್ಮ group ದಿಂದ delete ಮಾಡಲಾಗುವುದು... ಇದು ತಮಗೆ ಒಂದು ರೀತಿ ವಿನಂತಿ ಮಾಡಿಕೊಳ್ಳುತ್ತವೆ ಜೊತೆಗೆ ಇದೇ ನಿಮಗೆ ಕೊನೆಯ ಎಚ್ಚರಿಕೆ ಕೂಡಾ ಆಗಿರುತ್ತದೆ... ಶಿಕ್ಷಕರು ಶಿಕ್ಷಕರ ತರಹ ಇದ್ದರೆ ಒಳ್ಳೆಯದು ಎಂಬ ಭಾವನೆ ನಮ್ಮದು . ಈ ವೃತ್ತಿಗೆ ಕೆಟ್ಟ ಹೆಸರು ಬಾರದಂತೆ ಮಾಡದಿರಿ... ಈ ನನ್ನ ಮಾತುಗಳು ತಮಗೆ ಕೆಟ್ಟ ಅನಿಸಿದರೂ ಪರವಾಗಿಲ್ಲ... ಆದರೆ ಈ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ತಮ್ಮಲ್ಲಿ ವಿನಂತಿ.. ಧನ್ಯವಾದಗಳು....