GPSTR / TET/ HSTR - KHOT SIR
Відкрити в Telegram
6 233
Підписники
+1324 години
+617 днів
+11730 день
Архів дописів
👆🏻👆🏻👆🏻👆🏻👆🏻👆🏻👆🏻👆🏻👆🏻
*ಎಚ್ಚರ.! ಎಚ್ಚರ.!! ಎಚ್ಚರ.!!:*
🔥😳🔥😳🔥😳🔥😳🔥
ನಾನು ಗಮನಿಸಿದಂತೆ,
ಇತ್ತೀಚಿಗೆ ನನ್ನ ಸ್ನೇಹಿತರ ನಂಬರ್ ನಿಂದ ನಾನಿರುವ ಒಂದೆರಡು ವಾಟ್ಸಾಪ್ ಗ್ರೂಪ್ ಗಳಲ್ಲಿ PM Kisan ಯೋಜನೆ & SBI ಹೆಸರಿನಲ್ಲಿ ಕೆಲವು Apk file ಗಳು ಹಂಚಿಕೊಂಡರು, ಆಗ ನನ್ನ ಸ್ನೇಹಿತರರಿಗೆ Call ಮಾಡಿ ಕೇಳಿದಾಗ ಅವರು ಕಳಿಸಿರಲಿಲ್ಲ & ಅವರಿಗೆ ಈ ಬಗ್ಗೆ ಗೊತ್ತೇ ಇರಲಿಲ್ಲ, ಅವರ ನಂಬರ್ ನ್ನು ಯಾರೋ ಹ್ಯಾಕ್ ಮಾಡಿ, DP photo Pm Kisan / SBI Logo ಇಟ್ಟು ಕೆಲವೊಂದು ಹ್ಯಾಕರ್ಸ್ ಗಳು Apk File ಗಳನ್ನು ವಾಟ್ಸಪ್ ಗೆ ಕಳುಹಿಸಿದ್ದರು, ಇದರಿಂದ ಬ್ಯಾಂಕ್ ಅಕೌಂಟ್ ಹ್ಯಾಕ್ ಆಗುವ ಸಾಧ್ಯತೆಗಳಿವೆ & ಆಗಿವೆ.!!
ಈ ರೀತಿಯ ಅನುಭವ ನಿಮಗೂ ಆಗಿರಬಹುದಲ್ಲವೇ.?
ದಯವಿಟ್ಟು ಈ ತರಹ apk file ಇರುವ SMS ಗಳು ಬಂದರೆ ಅದನ್ನು Avoid ಮಾಡಿ ಹಾಗೂ ಆ ಮೆಸೇಜುಗಳನ್ನು ಓಪನ್ ಮಾಡಬೇಡಿ ತಕ್ಷಣ ಡಿಲೀಟ್ ಮಾಡಿ.!!
ಇದನ್ನು ಎಲ್ಲರಿಗೂ Share ಮಾಡಿ.
ಜಾಗೃತರಾಗಿ & ಜಾಗೃತಗೊಳಿಸಿ.
🔥😳🔥😳🔥😳🔥😳🔥😳
🛑 Cyber Safe Alert...
✅ ಬಹಳ ಜನರಿಗೆ ಈ ರೀತಿ ಮೆಸೆಜ್ ಬರ್ತಿವೆ ಅದರ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಟೆಲಿಗ್ರಾಮ್ ಅಕೌಂಟ್ ನ ಪೂರ್ತಿ access ಅವರಿಗೆ ಸಿಗುತ್ತೆ...
✅ ನಿಮ್ಮ ಅಕೌಂಟ್ ನಿಂದ ನಿಮ್ಮ Contact ಅಲ್ಲಿ ಇರುವ ಎಲ್ಲರಿಗೂ ಈ ರೀತಿ ಮೆಸೆಜ್ ಕಳ್ಸಿ ಅವರ Account Hack ಮಾಡಿ, ನಿಮ್ಮ ಮಾಹಿತಿಯನ್ನು ಕದಿಯುತ್ತಿದ್ದಾರೆ...
❌ ಟೆಲಿಗ್ರಾಮ್ ಅಲ್ಲಿ ನಿಮ್ಮ ಸ್ನೇಹಿತರಿಂದಲೂ ಈ ರೀತಿ ಮೆಸೆಜ್ ಬಂದಿದ್ರೆ ಅದರ ಮೇಲೆ ಕ್ಲಿಕ್ ಮಾಡದೆ ನೇರವಾಗಿ ಅದನ್ನು ಡಿಲಿಟ್ ಮಾಡಿ,
✅ ನಮ್ಮ ಸ್ನೇಹಿತರ ಅಕೌಂಟ್ ಇಂದ ಬಂದಿದೆ ಅಂತಾ ಮೈಮರೆತು ಕ್ಲಿಕ್ ಮಾಡಿದರೆ ನಿಮ್ಮ ಅಕೌಂಟ್ ಕೂಡ ಹ್ಯಾಕ್ ಆಗಿ, ನಿಮ್ಮ ಅಕೌಂಟ್ ಮೂಲಕ ಮತ್ತೆ ನಿಮ್ಮ ಸ್ನೇಹಿತರಿಗೆ ಇದೆ ರೀತಿ ಮೆಸೆಜ್ ಮಾಡುತ್ತಾರೆ...
ಹಾಗಾಗಿ ಎಚ್ಚರಂದಿದ ಇರಿ...
*GPSTR 2022 ನೇಮಕಾತಿ ಆದೇಶ ನೀಡುವ ಮೂಲಕ ಸ್ಥಳ ನಿಯುಕ್ತಿ ಗೊಳಳಿಸುವ ಬಗ್ಗೆ*☝️☝️☝️☝️
Вже доступно! Дослідження Telegram за 2025 — головні інсайти року 
