uk
Feedback
KR TUTORIALS

KR TUTORIALS

Відкрити в Telegram

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

Показати більше

📈 Аналітичний огляд Telegram-каналу KR TUTORIALS

Канал KR TUTORIALS (@krtutorials) у мовному сегменті Каннада є активним учасником. На даний момент спільнота об'єднує 12 535 підписників, посідаючи 16 011 місце в категорії Освіта та 32 925 місце у регіоні Індія.

📊 Показники аудиторії та динаміка

З моменту свого створення невідомо, проект продемонстрував стрімке зростання, зібравши аудиторію у 12 535 підписників.

За останніми даними від 28 червня, 2026, канал демонструє стабільну активність. Хоча за останні 30 днів спостерігається зміна кількості учасників на 131, а за останні 24 години на 3, загальне охоплення залишається високим.

  • Статус верифікації: Не верифікований
  • Рівень залученості (ER): Середній показник залученості аудиторії становить 13.88%. Протягом перших 24 годин після публікації контент зазвичай збирає 8.50% реакцій від загальної кількості підписників.
  • Охоплення публікацій: В середньому кожен допис отримує 1 739 переглядів. Протягом першої доби публікація в середньому набирає 1 065 переглядів.
  • Реакції та взаємодія: Аудиторія активно підтримує контент: середня кількість реакцій на один пост – 2.

📝 Опис та контентна політика

Автор описує ресурс як майданчик для висловлення суб'єктивної думки:
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

Завдяки високій частоті оновлень (останні дані отримано 29 червня, 2026), канал підтримує актуальність та високий рівень охоплення публікацій. Аналітика показує, що аудиторія активно взаємодіє з контентом, що робить його важливою точкою впливу в категорії Освіта.

12 535
Підписники
+324 години
+457 днів
+13130 день
Архів дописів
ಉದ್ಯೋಗಸ್ಥ ಮಹಿಳೆಯರಿಗೆ ವರ್ಷಕ್ಕೆ 12 ಮುಟ್ಟಿನ ರಜೆ: ಕಾರ್ಮಿಕ ಇಲಾಖೆ ಆದೇಶ https://www.prajavani.net/news/karnataka-news/karnataka-approves-12-paid-menstrual-leaves-per-year-3628977

ವಿಜ್ಞಾನ ವಿಶೇಷ: ಸುಳ್ಳಿಗೀಗ ಸಂಭ್ರಮದ ಕಾಲ https://www.prajavani.net/columns/vijnana-vishesha/deepfake-ai-misinformation-fake-video-threat-3628218

ಸಂಗತ: ನೂರರ ಹೊಸ್ತಿಲಲ್ಲಿ ಮಕ್ಕಳ ‘ಕಿಂದರಿಜೋಗಿ’ https://www.prajavani.net/op-ed/opinion/kindarijogi-kuvempu-kannada-childrens-classic-3628250

ಆಳ ಅಗಲ| ಭಯೋತ್ಪಾದನೆಯ 'ಹೊಸ' ಮುಖ: 'ವೈಟ್ ಕಾಲರ್' ಉಗ್ರರು https://www.prajavani.net/explainer/detail/white-collar-terrorism-india-educated-radicals-3629062

ಸಂಪಾದಕೀಯ: ಜೈಲುಗಳ ತೀವ್ರ ಅನಾರೋಗ್ಯ; ಬೇರುಮಟ್ಟದ ಚಿಕಿತ್ಸೆ ಅಗತ್ಯ https://www.prajavani.net/op-ed/editorial/prison-crisis-karnataka-corruption-reform-needed-3628245

ನಿಮ್ಮ ಈ ವೀಕೆಂಡ್ ಮಾಲ್ ಈ ಸಲದ ವೀರಲೋಕ ಪುಸ್ತಕ ಸಂತೆಯೇ ಆಗಲಿ. ಏಕೆಂದರೆ ಇಲ್ಲಿ ಜ್ಞಾನ, ಆಹಾರ, ಉಡುಪು, ಸಂಗೀತ, ಮನರಂಜನೆ ಜೊತೆಗೆ ಸಾಹಿತಿಗಳು , ಕಲಾ
ನಿಮ್ಮ ಈ ವೀಕೆಂಡ್ ಮಾಲ್ ಈ ಸಲದ ವೀರಲೋಕ ಪುಸ್ತಕ ಸಂತೆಯೇ ಆಗಲಿ. ಏಕೆಂದರೆ ಇಲ್ಲಿ ಜ್ಞಾನ, ಆಹಾರ, ಉಡುಪು, ಸಂಗೀತ, ಮನರಂಜನೆ ಜೊತೆಗೆ ಸಾಹಿತಿಗಳು , ಕಲಾವಿದರೂ ಸಿಗುತ್ತಾರೆ. ಎಲ್ಲವೂ ಒಂದೇ ಕಡೆ! ಅದ್ದರಿಂದ ಈ ವೀಕೆಂಡ್ ನ ಔಟಿಂಗ್, ಈಟಿಂಗ್, ಶಾಪಿಂಗ್, ಸಂಭ್ರಮ ಎಲ್ಲವೂ ಸಂತೆಯಲ್ಲಿಯೇ ನಡೆಯಲಿ. ಅದೂ ಮಾಲ್ ಗಿಂತ ಅತ್ಯಂತ ಕಡಿಮೆ ಖರ್ಚಿನಲ್ಲಿ. ಸಾಧ್ಯವಾದರೆ ಈ ಪೋಸ್ಟ್ ಅನ್ನು ನಿಮ್ಮ ವಾಟ್ಸಾಪ್ ಸ್ಟೇಟಸ್ ಮತ್ತು  ಸೋಶಿಯಲ್ ಮೀಡಿಯಾ ಪೋಸ್ಟ್ ಗಳಲ್ಲಿ ಪೋಸ್ಟ್ ಮಾಡಿ. ಈ ವಾರ  ಮಾಲ್ ಗೆ ಹೋಗುವುದಾದರೆ ಅದು ಪುಸ್ತಕ ಸಂತೆಯೇ ಆಗಲಿ ಪ್ಲೀಸ್ . ಹಾಗಾದರೆ, ಪ್ರಕಾಶಕ -ಲೇಖಕ ಖುಷಿಯಾಗುತ್ತಾರೆ . ಕನ್ನಡ ಪುಸ್ತಕಲೋಕ ಉತ್ಸಾಹ ತುಂಬಿಕೊಳ್ಳುತ್ತೆ . #ಪುಸ್ತಕ #ವೀರಲೋಕ #ಕನ್ನಡ #ಪುಸ್ತಕಸಂತೆ *ನಿಮ್ಮ RS WORLD*

photo content

ಕರ್ನಾಟಕದ ಪ್ರಮುಖ ಶಾಸನಗಳು  💛❤️ https://t.me/KRTUTORIALS 1. ಚಂದ್ರವಳ್ಳಿ ಶಾಸನ - ಮಯೂರ ವರ್ಮ 2. ತಾಳಗುಂದ ಶಾಸನ - ಶಾಂತಿ ವರ್ಮ 3. ಐಹೋಳೆ ಶಾಸನ - ರವಿ ಕೀರ್ತಿ 4. ಬಾದಾಮಿ ಶಾಸನ - ಕಪ್ಪೆ ಆರ್ಯಭಟ್ಟ 5. ನಾನಗಡ್ ಶಾಸನ - ನಾಗನಿಕಳು 6. ನಾಸಿಕ್ ಶಾಸನ - ಬಾಳಾಶ್ರೀ ಶಾತಕರ್ಣಿ 7. ಲಕ್ಷ್ಮೀಶ್ವರ - 6ನೇ ವಿಕ್ರಮಾದಿತ್ಯ 8. ಗದಗ ಶಾಸನ - 6ನೇ ವಿಕ್ರಮಾದಿತ್ಯ 9. ಹೀರೆ ಹಡಗಲಿ ಶಾಸನ - 1ನೇ ಹರಿಹರ 10. ಮಾಹಾಕೂಟ ಸ್ತಂಭ ಶಾಸನ - ಮಂಗಳೇಶ https://t.me/KRTUTORIALS

➡️ಕಾಲರೇಖೆಯಲ್ಲಿ ನಾಲ್ಕು ವಿಧಗಳು: =============-=============== https://t.me/KRTUTORIALS 1) ಪ್ರಗತಿಶೀಲ 2) ಪ್ರತಿಗಾಮಿ ಕಾಲರೇಖೆ 3) ಹೋಲಿಕಾ ರೇಖೆ 4) ಚಿತ್ರಾತ್ಮಕ ರೇಖೆ 🌖ಪ್ರಗತಿಶೀಲ ಕಾಲರೇಖೆ: ಪ್ರಗತಿಶೀಲ ಕಾಲರೇಖೆಯಲ್ಲಿ ಇತಿಹಾಸದ ಇಸವಿಗಳನ್ನು ಕಾಲಾನುಕ್ರಮದಲ್ಲಿ ಬರೆದು ಒಂದರ ನಂತರ ಒಂದು ಘಟನೆಗಳನ್ನು ಜೋಡಣೆ ಮಾಡಲಾಗುವುದು. ➡️ಉದಾ :- 1857 ಸಿಪಾಯಿ ದಂಗೆ ,1858 ರಾಣಿಯ ಘೋಷಣೆ 1919 ಮಾಂಟೆಗೋಚಮ್ಸ್ ಪರ್ಡ್ ಸುಧಾರಣೆ,1947 ಭಾರತಕ್ಕೆ ಸ್ವಾತಂತ್ರ್ಯ ಈ ರೀತಿಯಾಗಿ ಇಸವಿಯನ್ನು ಬರೆಯಲಾಗವುದು. 🌖 ಪ್ರತಿಗಾಮಿ ಕಾಲರೇಖೆ: ಇಲ್ಲಿ ವರ್ತಮಾನ ಅಥವಾ ಗೊತ್ತಿರುವ ಇಲ್ಲವೇ ಸಮಕಾಲಿನ ಘಟನೆಯಿಂದ ಇಸವಿಗಳನ್ನು ಹಿಮ್ಮುಖವಾಗಿ ಗುರುತಿಸುವುದು. ➡️ಉದಾ :- 2020-2019-2018 ಈ ರೀತಿ ಸಾಗುವುದು 🌖 ಹೋಲಿಕಾ ರೇಖೆ:- ಒಂದು ಕಾಲದಲ್ಲಿ ನಡೆದ ಎರಡು ಐತಿಹಾಸಿಕ ಘಟನೆಗಗಳ ನಡುವೆ ಇಸವಿ ಹೋಲಿಕೆ ಮಾಡುವುದೇ ಹೋಲಿಕಾ ಕಾಲರೇಖೆ ಆಗಿದೆ. ಬಲಭಾಗದಲ್ಲಿ ಒಂದು ದೇಶ /ವಂಶದ ಇಸವಿ ಮತ್ತು ಘಟನೆಗಳಿಗೂ ಹಾಗೂ ಎಡಭಾಗದಲ್ಲಿಯ ದೇಶದ /ವಂಶದ ಇಸವಿ ಮತ್ತು ಘಟನೆಯನ್ನು ಬರೆಯಬೇಕು. 🌖ಚಿತ್ರಾತ್ಮಕ ಕಾಲರೇಖೆ:- ಕಾಲರೇಖೆಯ ಬಲಬದಿಗೆ ಇಸವಿಯನ್ನು ಎಡಬದಿಗೆ ಘಟನೆಗಳನ್ನು , ಆ ಘಟನೆಗಳಿಗೆ ಪೂರಕವಾಗಿ ಚಿತ್ರ ತೋರಿಸುವುದನ್ನು ಚಿತ್ರಾತ್ಮಕ ಕಾಲರೇಖೆ ಎಂದು ಕರೆಯಲಾಗುತ್ತದೆ. https://t.me/KRTUTORIALS

ಐದು ಕಡೆ ವಿಶ್ವದರ್ಜೆ ಏರೋಸ್ಪೇಸ್‌ ಪಾರ್ಕ್:‌ ಸಿದ್ದರಾಮಯ್ಯ https://www.prajavani.net/news/karnataka-news/aerospace-park-karnataka-siddaramaiah-announcement-3627130

photo content

ವಿಶ್ವದ ಅಗ್ರ 10 ಸ್ವಚ್ಛ ದೇಶಗಳಿವು: ಭಾರತಕ್ಕೆ ಎಷ್ಟನೇ ಸ್ಥಾನ? https://www.prajavani.net/leisure/travel/cleanest-countries-ranking-epi-india-position-3625809

MPSC PRE PAPER 1.pdf18.03 MB

photo content

Bankim Chandra Chatterjee — the visionary mind behind “Vande Mataram.” His epic Anandamath, set during the Sanyasi Rebellion,
+6
Bankim Chandra Chatterjee — the visionary mind behind “Vande Mataram.” His epic Anandamath, set during the Sanyasi Rebellion, gave India a cry that became the soul of freedom. First sung by Rabindranath Tagore in 1896, it later became our National Song in 1950 — the voice that stirred a nation. #VandeMataram #BankimChandraChatterjee #IndianFreedomMovement #VandeMataram150

Hungarian-British author David Szalay wins the Booker Prize 2025 for his novel 'Flesh'. #davidszalay #bookerprize2025 #flesh
Hungarian-British author David Szalay wins the Booker Prize 2025 for his novel 'Flesh'. #davidszalay #bookerprize2025 #flesh

On National Education Day, we honour Maulana Abul Kalam Azad, India’s first Education Minister and a visionary who shaped our
On National Education Day, we honour Maulana Abul Kalam Azad, India’s first Education Minister and a visionary who shaped our education system. His legacy lives on through countless educators of India who continue to enlighten young minds and strengthen the nation.

Booker 2025: ಬ್ರಿಟಿಷ್ ಲೇಖಕ ಡೇವಿಡ್ ಸಲೊವಿಯವರ ‘ಫ್ಲೆಶ್’ ಕೃತಿಗೆ ಪ್ರಶಸ್ತಿ ಓದಿ:👇 https://www.prajavani.net/news/world-news/booker-prize-david-szalay-flesh-wins-3625699 #Booker