KR TUTORIALS
前往频道在 Telegram
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo
显示更多📈 Telegram 频道 KR TUTORIALS 的分析概览
频道 KR TUTORIALS (@krtutorials) 卡纳达语 语言赛道中的 是活跃参与者。目前社区聚集了 12 535 名订阅者,在 教育 类别中位列第 16 011,并在 印度 地区排名第 32 925 位。
📊 受众指标与增长动态
自 невідомо 创建以来,项目保持高速增长,吸引了 12 535 名订阅者。
根据 28 六月, 2026 的最新数据,频道保持稳定运转。过去 30 天订阅人数变化为 131,过去 24 小时变化为 3,整体触达仍然可观。
- 认证状态: 未认证
- 互动率 (ER): 平均受众互动率为 13.88%。内容发布后 24 小时内通常能获得 8.50% 的反应,占订阅者总量。
- 帖子覆盖: 每篇帖子平均可获得 1 739 次浏览,首日通常累积 1 065 次浏览。
- 互动与反馈: 受众积极参与,单帖平均反应数为 2。
📝 描述与内容策略
作者将该频道定位为表达主观观点的平台:
“KR TUTORIALS Paid App link 👇 (HSTR, GPSTR,TET)
https://play.google.com/store/apps/details?id=co.barney.abzeo”
凭借高频更新(最新数据采集于 29 六月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
12 535
订阅者
+324 小时
+457 天
+13130 天
帖子存档
12 535
ಉದ್ಯೋಗಸ್ಥ ಮಹಿಳೆಯರಿಗೆ ವರ್ಷಕ್ಕೆ 12 ಮುಟ್ಟಿನ ರಜೆ: ಕಾರ್ಮಿಕ ಇಲಾಖೆ ಆದೇಶ
https://www.prajavani.net/news/karnataka-news/karnataka-approves-12-paid-menstrual-leaves-per-year-3628977
12 535
ವಿಜ್ಞಾನ ವಿಶೇಷ: ಸುಳ್ಳಿಗೀಗ ಸಂಭ್ರಮದ ಕಾಲ
https://www.prajavani.net/columns/vijnana-vishesha/deepfake-ai-misinformation-fake-video-threat-3628218
12 535
ಸಂಗತ: ನೂರರ ಹೊಸ್ತಿಲಲ್ಲಿ ಮಕ್ಕಳ ‘ಕಿಂದರಿಜೋಗಿ’
https://www.prajavani.net/op-ed/opinion/kindarijogi-kuvempu-kannada-childrens-classic-3628250
12 535
ಆಳ ಅಗಲ| ಭಯೋತ್ಪಾದನೆಯ 'ಹೊಸ' ಮುಖ: 'ವೈಟ್ ಕಾಲರ್' ಉಗ್ರರು
https://www.prajavani.net/explainer/detail/white-collar-terrorism-india-educated-radicals-3629062
12 535
ಸಂಪಾದಕೀಯ: ಜೈಲುಗಳ ತೀವ್ರ ಅನಾರೋಗ್ಯ; ಬೇರುಮಟ್ಟದ ಚಿಕಿತ್ಸೆ ಅಗತ್ಯ
https://www.prajavani.net/op-ed/editorial/prison-crisis-karnataka-corruption-reform-needed-3628245
12 535
ನಿಮ್ಮ ಈ ವೀಕೆಂಡ್ ಮಾಲ್ ಈ ಸಲದ ವೀರಲೋಕ ಪುಸ್ತಕ ಸಂತೆಯೇ ಆಗಲಿ. ಏಕೆಂದರೆ ಇಲ್ಲಿ ಜ್ಞಾನ, ಆಹಾರ, ಉಡುಪು, ಸಂಗೀತ, ಮನರಂಜನೆ ಜೊತೆಗೆ ಸಾಹಿತಿಗಳು , ಕಲಾವಿದರೂ ಸಿಗುತ್ತಾರೆ. ಎಲ್ಲವೂ ಒಂದೇ ಕಡೆ! ಅದ್ದರಿಂದ ಈ ವೀಕೆಂಡ್ ನ ಔಟಿಂಗ್, ಈಟಿಂಗ್, ಶಾಪಿಂಗ್, ಸಂಭ್ರಮ ಎಲ್ಲವೂ ಸಂತೆಯಲ್ಲಿಯೇ ನಡೆಯಲಿ. ಅದೂ ಮಾಲ್ ಗಿಂತ ಅತ್ಯಂತ ಕಡಿಮೆ ಖರ್ಚಿನಲ್ಲಿ. ಸಾಧ್ಯವಾದರೆ ಈ ಪೋಸ್ಟ್ ಅನ್ನು ನಿಮ್ಮ ವಾಟ್ಸಾಪ್ ಸ್ಟೇಟಸ್ ಮತ್ತು ಸೋಶಿಯಲ್ ಮೀಡಿಯಾ ಪೋಸ್ಟ್ ಗಳಲ್ಲಿ ಪೋಸ್ಟ್ ಮಾಡಿ. ಈ ವಾರ ಮಾಲ್ ಗೆ ಹೋಗುವುದಾದರೆ ಅದು ಪುಸ್ತಕ ಸಂತೆಯೇ ಆಗಲಿ ಪ್ಲೀಸ್ .
ಹಾಗಾದರೆ,
ಪ್ರಕಾಶಕ -ಲೇಖಕ ಖುಷಿಯಾಗುತ್ತಾರೆ .
ಕನ್ನಡ ಪುಸ್ತಕಲೋಕ ಉತ್ಸಾಹ ತುಂಬಿಕೊಳ್ಳುತ್ತೆ .
#ಪುಸ್ತಕ #ವೀರಲೋಕ #ಕನ್ನಡ #ಪುಸ್ತಕಸಂತೆ
*ನಿಮ್ಮ
RS WORLD*
12 535
ಕರ್ನಾಟಕದ ಪ್ರಮುಖ ಶಾಸನಗಳು 💛❤️
https://t.me/KRTUTORIALS
1. ಚಂದ್ರವಳ್ಳಿ ಶಾಸನ - ಮಯೂರ ವರ್ಮ
2. ತಾಳಗುಂದ ಶಾಸನ - ಶಾಂತಿ ವರ್ಮ
3. ಐಹೋಳೆ ಶಾಸನ - ರವಿ ಕೀರ್ತಿ
4. ಬಾದಾಮಿ ಶಾಸನ - ಕಪ್ಪೆ ಆರ್ಯಭಟ್ಟ
5. ನಾನಗಡ್ ಶಾಸನ - ನಾಗನಿಕಳು
6. ನಾಸಿಕ್ ಶಾಸನ - ಬಾಳಾಶ್ರೀ ಶಾತಕರ್ಣಿ
7. ಲಕ್ಷ್ಮೀಶ್ವರ - 6ನೇ ವಿಕ್ರಮಾದಿತ್ಯ
8. ಗದಗ ಶಾಸನ - 6ನೇ ವಿಕ್ರಮಾದಿತ್ಯ
9. ಹೀರೆ ಹಡಗಲಿ ಶಾಸನ - 1ನೇ ಹರಿಹರ
10. ಮಾಹಾಕೂಟ ಸ್ತಂಭ ಶಾಸನ - ಮಂಗಳೇಶ
https://t.me/KRTUTORIALS
12 535
➡️ಕಾಲರೇಖೆಯಲ್ಲಿ ನಾಲ್ಕು ವಿಧಗಳು:
=============-===============
https://t.me/KRTUTORIALS
1) ಪ್ರಗತಿಶೀಲ
2) ಪ್ರತಿಗಾಮಿ ಕಾಲರೇಖೆ
3) ಹೋಲಿಕಾ ರೇಖೆ
4) ಚಿತ್ರಾತ್ಮಕ ರೇಖೆ
🌖ಪ್ರಗತಿಶೀಲ ಕಾಲರೇಖೆ:
ಪ್ರಗತಿಶೀಲ ಕಾಲರೇಖೆಯಲ್ಲಿ ಇತಿಹಾಸದ ಇಸವಿಗಳನ್ನು ಕಾಲಾನುಕ್ರಮದಲ್ಲಿ ಬರೆದು ಒಂದರ ನಂತರ ಒಂದು ಘಟನೆಗಳನ್ನು ಜೋಡಣೆ ಮಾಡಲಾಗುವುದು.
➡️ಉದಾ :- 1857 ಸಿಪಾಯಿ ದಂಗೆ
,1858 ರಾಣಿಯ ಘೋಷಣೆ
1919 ಮಾಂಟೆಗೋಚಮ್ಸ್ ಪರ್ಡ್ ಸುಧಾರಣೆ,1947 ಭಾರತಕ್ಕೆ ಸ್ವಾತಂತ್ರ್ಯ ಈ ರೀತಿಯಾಗಿ ಇಸವಿಯನ್ನು ಬರೆಯಲಾಗವುದು.
🌖 ಪ್ರತಿಗಾಮಿ ಕಾಲರೇಖೆ:
ಇಲ್ಲಿ ವರ್ತಮಾನ ಅಥವಾ ಗೊತ್ತಿರುವ ಇಲ್ಲವೇ ಸಮಕಾಲಿನ ಘಟನೆಯಿಂದ ಇಸವಿಗಳನ್ನು ಹಿಮ್ಮುಖವಾಗಿ ಗುರುತಿಸುವುದು.
➡️ಉದಾ :- 2020-2019-2018 ಈ ರೀತಿ ಸಾಗುವುದು
🌖 ಹೋಲಿಕಾ ರೇಖೆ:- ಒಂದು ಕಾಲದಲ್ಲಿ ನಡೆದ ಎರಡು ಐತಿಹಾಸಿಕ ಘಟನೆಗಗಳ ನಡುವೆ ಇಸವಿ ಹೋಲಿಕೆ ಮಾಡುವುದೇ ಹೋಲಿಕಾ ಕಾಲರೇಖೆ ಆಗಿದೆ.
ಬಲಭಾಗದಲ್ಲಿ ಒಂದು ದೇಶ /ವಂಶದ ಇಸವಿ ಮತ್ತು ಘಟನೆಗಳಿಗೂ ಹಾಗೂ ಎಡಭಾಗದಲ್ಲಿಯ ದೇಶದ /ವಂಶದ ಇಸವಿ ಮತ್ತು ಘಟನೆಯನ್ನು ಬರೆಯಬೇಕು.
🌖ಚಿತ್ರಾತ್ಮಕ ಕಾಲರೇಖೆ:- ಕಾಲರೇಖೆಯ ಬಲಬದಿಗೆ ಇಸವಿಯನ್ನು ಎಡಬದಿಗೆ ಘಟನೆಗಳನ್ನು , ಆ ಘಟನೆಗಳಿಗೆ ಪೂರಕವಾಗಿ ಚಿತ್ರ ತೋರಿಸುವುದನ್ನು ಚಿತ್ರಾತ್ಮಕ ಕಾಲರೇಖೆ ಎಂದು ಕರೆಯಲಾಗುತ್ತದೆ.
https://t.me/KRTUTORIALS
12 535
ಐದು ಕಡೆ ವಿಶ್ವದರ್ಜೆ ಏರೋಸ್ಪೇಸ್ ಪಾರ್ಕ್: ಸಿದ್ದರಾಮಯ್ಯ https://www.prajavani.net/news/karnataka-news/aerospace-park-karnataka-siddaramaiah-announcement-3627130
12 535
ವಿಶ್ವದ ಅಗ್ರ 10 ಸ್ವಚ್ಛ ದೇಶಗಳಿವು: ಭಾರತಕ್ಕೆ ಎಷ್ಟನೇ ಸ್ಥಾನ?
https://www.prajavani.net/leisure/travel/cleanest-countries-ranking-epi-india-position-3625809
12 535
+6
Bankim Chandra Chatterjee — the visionary mind behind “Vande Mataram.” His epic Anandamath, set during the Sanyasi Rebellion, gave India a cry that became the soul of freedom. First sung by Rabindranath Tagore in 1896, it later became our National Song in 1950 — the voice that stirred a nation.
#VandeMataram #BankimChandraChatterjee #IndianFreedomMovement #VandeMataram150
12 535
Hungarian-British author David Szalay wins the Booker Prize 2025 for his novel 'Flesh'.
#davidszalay #bookerprize2025 #flesh
12 535
Repost from Beyond PSI ️💛❤️
On National Education Day, we honour Maulana Abul Kalam Azad, India’s first Education Minister and a visionary who shaped our education system.
His legacy lives on through countless educators of India who continue to enlighten young minds and strengthen the nation.
12 535
Booker 2025: ಬ್ರಿಟಿಷ್ ಲೇಖಕ ಡೇವಿಡ್ ಸಲೊವಿಯವರ ‘ಫ್ಲೆಶ್’ ಕೃತಿಗೆ ಪ್ರಶಸ್ತಿ
ಓದಿ:👇
https://www.prajavani.net/news/world-news/booker-prize-david-szalay-flesh-wins-3625699
#Booker
现已上线!2025 年 Telegram 研究 — 年度关键洞察 
