uk
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

Відкрити в Telegram

Only for science and Mathematics teacher group

Показати більше
7 032
Підписники
+824 години
+267 днів
+47030 днів
Архів дописів
https://t.me/dream11ajay Only for intrested candidates can join... take risk win big..

https://youtu.be/dMrKWt7cubs?si=fVD9JE9z0p5y7U_R ಎಲ್ಲರೂ ನೋಡಲೇ ಬೇಕಾದ ವಿಡಿಯೋ ☝️☝️☝️☝️🔥🔥💥💥

ಈ ಗುಂಪಿನಲ್ಲಿ ಕೆಲವರು ಅನವಶ್ಯಕವಾಗಿ ವೈಯಕ್ತಿಕವಾಗಿ ಈ ಬ್ಯಾಚ್ ಗೆ ಸೇರಿರುವ ಶಿಕ್ಷಕಿಯರಿಗೆ telegram ಮೂಲಕ msg ಮಾಡುತ್ತಿದ್ದಾರೆ.... ಇದು ಎಷ್ಟರ ಮಟ್ಟಿಗೆ ಸರಿ... ನೀವು ಒಬ್ಬರು ಶಿಕ್ಷಕ ಸ್ಥಾನದಲ್ಲಿ ಇದ್ದು ಇಂತಹ ಕೆಟ್ಟ ಹವ್ಯಾಸ ಒಳ್ಳೆಯದು ಅನಿಸುವುದಿಲ್ಲ . ದಯವಿಟ್ಟು ಯಾರು ಈ ರೀತಿ ಮಾಡುತ್ತಿದ್ದಾರೆ ಅನ್ನೋದು ನಮಗೆ ಗೊತ್ತಾಗಿದೆ... ತಾವು ಇದನ್ನು ಈ msg ನೋಡಿದ ಮೇಲೆ ಎಲ್ಲಾ ಬಿಟ್ಟು Study ಮಾಡಿ... ಇದೇ ರೀತಿ ಮುಂದುವರೆದರೆ ನಾವು ನಮ್ಮ tet, pst, gpstr, hstr Batch ಹಾಗೂ ನಮ್ಮ app ದಿಂದ delete ಮಾಡಲಾಗುವುದು... Idu ತಮಗೆ ಒಂದು ರೀತಿ ವಿನಂತಿ ಮಾಡಿಕೊಳ್ಳುತ್ತವೆ ಜೊತೆಗೆ ಇದೇ ನಿಮಗೆ ಕೊನೆಯ ಎಚ್ಚರ ಕೂಡಾ ಆಗಿರುತ್ತದೆ... ಶಿಕ್ಷಕರು ಶಿಕ್ಷಕರ ತರಹ ಇದ್ದರೆ ಒಳ್ಳೆಯದು ಎಂಬ ಭಾವನೆ ನಮ್ಮದು . ಈ ವೃತ್ತಿಗೆ ಕೆಟ್ಟ ಹೆಸರು ಬಾರದಂತೆ ಮಾಡದಿರಿ... ಈ ನನ್ನ ಮಾತುಗಳು ತಮಗೆ ಕೆಟ್ಟ ಅನಿಸಿದರೂ ಪರವಾಗಿಲ್ಲ... ಆದರೆ ಈ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ತಮ್ಮಲ್ಲಿ ವಿನಂತಿ.. ಧನ್ಯವಾದಗಳು....

ಈ ಗುಂಪಿನಲ್ಲಿ ಕೆಲವರು ಅನವಶ್ಯಕವಾಗಿ ವೈಯಕ್ತಿಕವಾಗಿ ಈ ಬ್ಯಾಚ್ ಗೆ ಸೇರಿರುವ ಶಿಕ್ಷಕಿಯರಿಗೆ telegram ಮೂಲಕ msg ಮಾಡುತ್ತಿದ್ದಾರೆ.... ಇದು ಎಷ್ಟರ ಮಟ್ಟಿಗೆ ಸರಿ... ನೀವು ಒಬ್ಬರು ಶಿಕ್ಷಕ ಸ್ಥಾನದಲ್ಲಿ ಇದ್ದು ಇಂತಹ ಕೆಟ್ಟ ಹವ್ಯಾಸ ಒಳ್ಳೆಯದು ಅನಿಸುವುದಿಲ್ಲ . ದಯವಿಟ್ಟು ಯಾರು ಈ ರೀತಿ ಮಾಡುತ್ತಿದ್ದಾರೆ ಅನ್ನೋದು ನಮಗೆ ಗೊತ್ತಾಗಿದೆ... ತಾವು ಇದನ್ನು ಈ msg ನೋಡಿದ ಮೇಲೆ ಎಲ್ಲಾ ಬಿಟ್ಟು Study ಮಾಡಿ... ಇದೇ ರೀತಿ ಮುಂದುವರೆದರೆ ನಾವು ನಮ್ಮ tet Batch ಹಾಗೂ ನಮ್ಮ app ದಿಂದ delete ಮಾಡಲಾಗುವುದು... Idu ತಮಗೆ ಒಂದು ರೀತಿ ವಿನಂತಿ ಮಾಡಿಕೊಳ್ಳುತ್ತವೆ ಜೊತೆಗೆ ಇದೇ ನಿಮಗೆ ಕೊನೆಯ ಎಚ್ಚರ ಕೂಡಾ ಆಗಿರುತ್ತದೆ... ಶಿಕ್ಷಕರು ಶಿಕ್ಷಕರ ತರಹ ಇದ್ದರೆ ಒಳ್ಳೆಯದು ಎಂಬ ಭಾವನೆ ನಮ್ಮದು . ಈ ವೃತ್ತಿಗೆ ಕೆಟ್ಟ ಹೆಸರು ಬಾರದಂತೆ ಮಾಡದಿರಿ... ಈ ನನ್ನ ಮಾತುಗಳು ತಮಗೆ ಕೆಟ್ಟ ಅನಿಸಿದರೂ ಪರವಾಗಿಲ್ಲ... ಆದರೆ ಈ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ತಮ್ಮಲ್ಲಿ ವಿನಂತಿ.. ಧನ್ಯವಾದಗಳು....

Super six book - Sample pages.pdf

Best wishes all of you from DADA🔥🔥

ಹೋಳಿ ಹುಣ್ಣಿಮೆ ಹಬ್ಬದ ನಿಮಿತ್ಯ KARTET SCI & MATHS TEACHER COURCE ☝️ TET NEW COURCE ಇವತ್ತು fee ಯಲ್ಲಿ 55% ಡಿಸ್ಕೌಂಟ್ ಇರುತ್ತೆ.. ಕೇವಲ ನಿಮಗೆ ಮಾತ್ರ. Cource fee -2000 Offer fee - 900 ನಿಮಗೆ ಮಾತ್ರ ಕೇವಲ ಒಂದು ದಿನ ಮತ್ತು ಕೊನೆಯ ಕಾಲಾವಕಾಶ ಇರುತ್ತದೆ... Be ready.. Join  direct in app.. Now

ಹೋಳಿ ಹುಣ್ಣಿಮೆ ನಿಮಿತ್ಯ big Offer ☝️☝️☝️ Offer available still -10pm..
ಹೋಳಿ ಹುಣ್ಣಿಮೆ ನಿಮಿತ್ಯ big Offer ☝️☝️☝️ Offer available still -10pm..

photo content

photo content

??
??