GPSTR / TET/ HSTR - KHOT SIR
Открыть в Telegram
7 032
Подписчики
+824 часа
+267 дней
+47030 дней
Архив постов
https://t.me/dream11ajay
Only for intrested candidates can join...
take risk win big..
https://youtu.be/dMrKWt7cubs?si=fVD9JE9z0p5y7U_R
ಎಲ್ಲರೂ ನೋಡಲೇ ಬೇಕಾದ ವಿಡಿಯೋ ☝️☝️☝️☝️🔥🔥💥💥
ಈ ಗುಂಪಿನಲ್ಲಿ ಕೆಲವರು ಅನವಶ್ಯಕವಾಗಿ ವೈಯಕ್ತಿಕವಾಗಿ ಈ ಬ್ಯಾಚ್ ಗೆ ಸೇರಿರುವ ಶಿಕ್ಷಕಿಯರಿಗೆ telegram ಮೂಲಕ msg ಮಾಡುತ್ತಿದ್ದಾರೆ.... ಇದು ಎಷ್ಟರ ಮಟ್ಟಿಗೆ ಸರಿ... ನೀವು ಒಬ್ಬರು ಶಿಕ್ಷಕ ಸ್ಥಾನದಲ್ಲಿ ಇದ್ದು ಇಂತಹ ಕೆಟ್ಟ ಹವ್ಯಾಸ ಒಳ್ಳೆಯದು ಅನಿಸುವುದಿಲ್ಲ .
ದಯವಿಟ್ಟು ಯಾರು ಈ ರೀತಿ ಮಾಡುತ್ತಿದ್ದಾರೆ ಅನ್ನೋದು ನಮಗೆ ಗೊತ್ತಾಗಿದೆ... ತಾವು ಇದನ್ನು ಈ msg ನೋಡಿದ ಮೇಲೆ ಎಲ್ಲಾ ಬಿಟ್ಟು Study ಮಾಡಿ... ಇದೇ ರೀತಿ ಮುಂದುವರೆದರೆ ನಾವು ನಮ್ಮ tet, pst, gpstr, hstr Batch ಹಾಗೂ ನಮ್ಮ app ದಿಂದ delete ಮಾಡಲಾಗುವುದು... Idu ತಮಗೆ ಒಂದು ರೀತಿ ವಿನಂತಿ ಮಾಡಿಕೊಳ್ಳುತ್ತವೆ ಜೊತೆಗೆ ಇದೇ ನಿಮಗೆ ಕೊನೆಯ ಎಚ್ಚರ ಕೂಡಾ ಆಗಿರುತ್ತದೆ... ಶಿಕ್ಷಕರು ಶಿಕ್ಷಕರ ತರಹ ಇದ್ದರೆ ಒಳ್ಳೆಯದು ಎಂಬ ಭಾವನೆ ನಮ್ಮದು . ಈ ವೃತ್ತಿಗೆ ಕೆಟ್ಟ ಹೆಸರು ಬಾರದಂತೆ ಮಾಡದಿರಿ...
ಈ ನನ್ನ ಮಾತುಗಳು ತಮಗೆ ಕೆಟ್ಟ ಅನಿಸಿದರೂ ಪರವಾಗಿಲ್ಲ... ಆದರೆ ಈ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ತಮ್ಮಲ್ಲಿ ವಿನಂತಿ..
ಧನ್ಯವಾದಗಳು....
ಈ ಗುಂಪಿನಲ್ಲಿ ಕೆಲವರು ಅನವಶ್ಯಕವಾಗಿ ವೈಯಕ್ತಿಕವಾಗಿ ಈ ಬ್ಯಾಚ್ ಗೆ ಸೇರಿರುವ ಶಿಕ್ಷಕಿಯರಿಗೆ telegram ಮೂಲಕ msg ಮಾಡುತ್ತಿದ್ದಾರೆ.... ಇದು ಎಷ್ಟರ ಮಟ್ಟಿಗೆ ಸರಿ... ನೀವು ಒಬ್ಬರು ಶಿಕ್ಷಕ ಸ್ಥಾನದಲ್ಲಿ ಇದ್ದು ಇಂತಹ ಕೆಟ್ಟ ಹವ್ಯಾಸ ಒಳ್ಳೆಯದು ಅನಿಸುವುದಿಲ್ಲ .
ದಯವಿಟ್ಟು ಯಾರು ಈ ರೀತಿ ಮಾಡುತ್ತಿದ್ದಾರೆ ಅನ್ನೋದು ನಮಗೆ ಗೊತ್ತಾಗಿದೆ... ತಾವು ಇದನ್ನು ಈ msg ನೋಡಿದ ಮೇಲೆ ಎಲ್ಲಾ ಬಿಟ್ಟು Study ಮಾಡಿ... ಇದೇ ರೀತಿ ಮುಂದುವರೆದರೆ ನಾವು ನಮ್ಮ tet Batch ಹಾಗೂ ನಮ್ಮ app ದಿಂದ delete ಮಾಡಲಾಗುವುದು... Idu ತಮಗೆ ಒಂದು ರೀತಿ ವಿನಂತಿ ಮಾಡಿಕೊಳ್ಳುತ್ತವೆ ಜೊತೆಗೆ ಇದೇ ನಿಮಗೆ ಕೊನೆಯ ಎಚ್ಚರ ಕೂಡಾ ಆಗಿರುತ್ತದೆ... ಶಿಕ್ಷಕರು ಶಿಕ್ಷಕರ ತರಹ ಇದ್ದರೆ ಒಳ್ಳೆಯದು ಎಂಬ ಭಾವನೆ ನಮ್ಮದು . ಈ ವೃತ್ತಿಗೆ ಕೆಟ್ಟ ಹೆಸರು ಬಾರದಂತೆ ಮಾಡದಿರಿ...
ಈ ನನ್ನ ಮಾತುಗಳು ತಮಗೆ ಕೆಟ್ಟ ಅನಿಸಿದರೂ ಪರವಾಗಿಲ್ಲ... ಆದರೆ ಈ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ತಮ್ಮಲ್ಲಿ ವಿನಂತಿ..
ಧನ್ಯವಾದಗಳು....
ಹೋಳಿ ಹುಣ್ಣಿಮೆ ಹಬ್ಬದ ನಿಮಿತ್ಯ
KARTET SCI & MATHS TEACHER COURCE
☝️ TET NEW COURCE
ಇವತ್ತು fee ಯಲ್ಲಿ 55% ಡಿಸ್ಕೌಂಟ್ ಇರುತ್ತೆ.. ಕೇವಲ ನಿಮಗೆ ಮಾತ್ರ.
Cource fee -2000
Offer fee - 900 ನಿಮಗೆ ಮಾತ್ರ
ಕೇವಲ ಒಂದು ದಿನ ಮತ್ತು ಕೊನೆಯ ಕಾಲಾವಕಾಶ ಇರುತ್ತದೆ...
Be ready..
Join direct in app..
Now
ಹೋಳಿ ಹುಣ್ಣಿಮೆ ನಿಮಿತ್ಯ big Offer ☝️☝️☝️
Offer available still -10pm..