6 233
订阅者
+1324 小时
+617 天
+11730 天
帖子存档
Nagaraj Putagnal:
*Breaking news*
*KSet 2024 ರ ಕಟ್ ಆಫ್ ಅಂಕಗಳನ್ನ kea ಇದೀಗ ಪ್ರಕಟಿಸಿದೆ*
👇👇👇👇👇👇👇👇
https://shikshanavedhike.in/?p=87
*K-SET Eligible list published*
*ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯ 41 ವಿವಿಧ ವಿಷಯಗಳ ತಾತ್ಕಾಲಿಕ ಅರ್ಹತಾ ಅಭ್ಯರ್ಥಿಗಳ KEA ಇದೀಗ ಪ್ರಕಟಿಸಿದೆ.!!*
👇👇👇👇👇👇
*ಇತಿಹಾಸ ಅರ್ಹತಾ ಪಟ್ಟಿ*
https://shikshanavedhike.in/?p=89
*ಅರ್ಥಶಾಸ್ತ್ರ ಅರ್ಹತಾ ಪಟ್ಟಿ*
👇👇👇👇👇👇👇
https://shikshanavedhike.in/?p=89
*ರಾಜ್ಯಶಾಸ್ತ್ರ ಅರ್ಹತಾ ಪಟ್ಟಿ*
👇👇👇👇👇👇👇
https://shikshanavedhike.in/?p=89
*ಕನ್ನಡಅರ್ಹತಾ ಪಟ್ಟಿ*
👇👇👇👇👇👇
https://shikshanavedhike.in/?p=89
*Commerceಅರ್ಹತಾ ಪಟ್ಟಿ*
https://shikshanavedhike.in/?p=89
*ಸಮಾಜಶಾಸ್ತ್ರಅರ್ಹತಾ ಪಟ್ಟಿ*
👇👇👇👇👇👇
https://shikshanavedhike.in/?p=89
ಇತರೆ ಎಲ್ಲಾ ವಿಷಯಗಳ ಅಭ್ಯರ್ಥಿಗಳ ತಾತ್ಕಾಲಿಕ ಅರ್ಹತಾ ಪಟ್ಟಿಗಾಗಿ
👇👇👇👇👇👇👇
https://shikshanavedhike.in/?p=89
Repost from GPSTR / TET/ HSTR - KHOT SIR
+4
Contact for books
9901538397
Thanks for choosing Classplus.
Your video request has been successfully completed.
*"ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು."*
*ನೇಗಿಲ ಕುಲದೊಳಗಡಗಿದೆ ಕರ್ಮ*
*ನೇಗಿಲ ಮೇಲೆಯೆ ನಿಂತಿದೆ ಧರ್ಮ*
ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬ ನಾಣ್ಣುಡಿಯು ದೇಶದಲ್ಲಿನ ರೈತರ ಪ್ರಾಮುಖ್ಯತೆಯನ್ನು ಹಾಗೂ ಅವರ ಕೊಡುಗೆಯನ್ನು ಎತ್ತಿ ತೋರಿಸುತ್ತದೆ.
ಜಗದ ಹಸಿವು ನೀಗಿಸುವ ಬೆವರಿನ ಶ್ರಮದ, ಮಣ್ಣಿನ ಮಮತೆಯ ಮಕ್ಕಳನ್ನು ಎಂದೆಂದಿಗೂ ಗೌರವಿಸೋಣ.
ಭೂಮಿಯ ನಂಟಿನೊಂದಿಗೆ ಲೋಕವನ್ನು ಪೊರೆಯುವ ಅನ್ನದೇವ ಹೊಲವ ಉಳುವ ರೈತ. ಜಗಕೆ ಅನ್ನ ಕೊಡುವ ಅನ್ನದಾತ ಭೂಮಿ ಉಳುವ ಜೀವದಾತ .
*ಅನ್ನ ದೇವ* ರ ಮುಂದೆ ಇನ್ನು ದೇವರುಂಟೆ ; ಅನ್ನವೇ ದೈವ ಜಗಕೆಲ್ಲ ಎನ್ನುವಂತೆ ದೇಶಕ್ಕೆ ಅನ್ನಕೊಡುವ ಅನ್ನ ಬ್ರಹ್ಮನಿಗೆ, ಮಣ್ಣಿನ ಮಕ್ಕಳಿಗೆ
*ನಾಡಿನ ಸಮಸ್ತ ರೈತ ಬಾಂಧವರಿಗೆ ರಾಷ್ಟ್ರೀಯ ರೈತರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.*
ಮಹಾನ್ ರೈತ ನಾಯಕ, *ಮಾಜಿ ಪ್ರಧಾನಿಗಳಾದ ಶ್ರೀ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನ ಸ್ಮರಣಾರ್ಥ* ರಾಷ್ಟ್ರೀಯ ರೈತ ದಿನಾಚರಣೆ ಆಚರಿಸಲಾಗುತ್ತದೆ. ರೈತರ ಪರವಾಗಿ ಹಲವು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿದ್ದ ಭಾರತದ ಮಾಜಿ ಪ್ರಧಾನಿ ವಿ. ಪಿ. ಚರಣ್ ಸಿಂಗ್ ಅವರನ್ನೂ ಈ ವೇಳೆ ಮನದುಂಬಿ ನೆನೆಯುವೆ.
*ಜೈ ಜವಾನ್! ಜೈ ಕಿಸಾನ್!* ಜೈ ವಿಜ್ಞಾನ!*
现已上线!2025 年 Telegram 研究 — 年度关键洞察 
