GPSTR / TET/ HSTR - KHOT SIR
Відкрити в Telegram
6 301
Підписники
+624 години
+627 днів
+15230 день
Архів дописів
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
♠️ CTET APPLICATION
LAST DATE EXTENDED: ♠️
💫⭐💫⭐💫⭐💫⭐💫⭐
👁️🗨️ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ Central Teacher's eligible Test (CTET)-2021 ಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಇದೀಗ 25-10-2021ರ ವರೆಗೆ ವಿಸ್ತರಿಸಲಾಗಿದೆ.!!
👁️🗨️ ಪರೀಕ್ಷೆಯು 2021ರ ಡಿಸೆಂಬರ್ ನಲ್ಲಿ ನಡೆಯಲಿದೆ.!!
👁️🗨️ ಅರ್ಜಿ ಸಲ್ಲಿಸಲು ಅನ್ ಲೈನ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://ctet.nic.in/WEBINFO/Page/Page?PageId=1&LangId=P
✍🏻🗒️✍🏻🗒️✍🏻🗒️✍🏻🗒️✍🏻
20) ನೀರನ್ನು ಶುದ್ಧೀಕರಿಸಲು ನೀರಿನಲ್ಲಿ ಯಾವ ಅನಿಲವನ್ನು ಹಾಯಿಸುತ್ತಾರೆ ?
16) "ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಸಮ ಮತ್ತು ವಿರುದ್ಧ ದಿಕ್ಕಿನಲ್ಲಿರುತ್ತವೆ " ಇದು ಯಾರು ಪ್ರತಿಪಾದಿಸಿದ ತತ್ವವಾಗಿದೆ ?
15) ಈ ಕೆಳಗಿನ ಯಾವುದು ಉರುಳಿಯಾಕಾರದ ಉದ್ದವಾದ ಹುಳು ಆಗಿದೆ ?
14) ಸಾಮಾನ್ಯ ಮನುಷ್ಯನ ದೇಹದಲ್ಲಿರುವ ಕ್ರೋಮೋಸೋಮುಗಳ ಸಂಖ್ಯೆ ಎಷ್ಟು ?
13) ಕ್ಯಾ ಟರಾಕ್ಟ್ ಕಾಯಿಲೆಯು ದೇಹದ ಯಾವ ಅಂಗದ ಮೇಲೆ ಪರಿಣಾಮ ಬೀರುತ್ತದೆ ?
12) ಕಣ್ಣಿನೊಳಗೆ ಕಸ ಸೇರಿದರೆ ಅದರ ಯಾವ ಭಾಗವು ಊದಿಕೊಂಡು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ ?
10) ಎಲೆಕ್ಟ್ರೋ ಸ್ಟಾಟಿಕ್ ಪ್ರೆಸಿಪಿಟೇಟರ್ ಅನ್ನು ಯಾವುದರ ಮಾಲಿನ್ಯವನ್ನು ನಿಯಂತ್ರಿಸಲು ಬಳಸಲಾಗುತ್ತದೆ ?
8) ಚಳಿಗಾಲದಲ್ಲಿ ನಾವು ಧರಿಸುವ ಬಟ್ಟೆಗಳು ನಮ್ಮನ್ನು ಬೆಚ್ಚಗಿಡುತ್ತವೆ. ಕಾರಣವೇನು ?
7) ಬೆಂಕಿ ಆರಿಸುವ ಸಿಲಿಂಡರುಗಳನ್ನು ಸಾಮಾನ್ಯವಾಗಿ ಬೆಂಕಿಯನ್ನು ಆರಿಸಲು ಉಪಯೋಗಿಸುವ ಅನಿಲ ಯಾವುದು ?
Вже доступно! Дослідження Telegram за 2025 — головні інсайти року 
