ch
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

前往频道在 Telegram

Only for science and Mathematics teacher group

显示更多
6 301
订阅者
+624 小时
+627
+15230
帖子存档
👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ♠️ CTET APPLICATION LAST DATE EXTENDED: ♠️ 💫⭐💫⭐💫⭐💫⭐💫⭐ 👁️‍🗨️ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ Central Teacher's eligible Test (CTET)-2021 ಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಇದೀಗ 25-10-2021ರ ವರೆಗೆ ವಿಸ್ತರಿಸಲಾಗಿದೆ.!! 👁️‍🗨️ ಪರೀಕ್ಷೆಯು 2021ರ ಡಿಸೆಂಬರ್ ನಲ್ಲಿ ನಡೆಯಲಿದೆ.!! 👁️‍🗨️ ಅರ್ಜಿ ಸಲ್ಲಿಸಲು ಅನ್ ಲೈನ್ ಲಿಂಕ್: 👇🏻👇🏻👇🏻👇🏻👇🏻👇🏻👇🏻👇🏻👇🏻 https://ctet.nic.in/WEBINFO/Page/Page?PageId=1&LangId=P ✍🏻🗒️✍🏻🗒️✍🏻🗒️✍🏻🗒️✍🏻

Important for TET and GPSTR exams
Important for TET and GPSTR exams

Be prepared, opportunities will come at any time
Be prepared, opportunities will come at any time

20) ನೀರನ್ನು ಶುದ್ಧೀಕರಿಸಲು ನೀರಿನಲ್ಲಿ ಯಾವ ಅನಿಲವನ್ನು ಹಾಯಿಸುತ್ತಾರೆ ?
Anonymous voting

19) ಬಾರ್ (bar) ಇದು ಯಾವುದರ ಅಳತೆಯ ಮಾಪಕ ವಾಗಿದೆ ?
Anonymous voting

18) ಸೀಸ್ಮೋಲಜಿ ಏನನ್ನು ಅಭ್ಯಸಿಸುತ್ತದೆ ?
Anonymous voting

17) ಈ ಕೆಳಗಿನವುಗಳಲ್ಲಿ ಅತಿ ಹಗುರವಾದ ಅನಿಲ ಯಾವುದು ?
Anonymous voting

16) "ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಸಮ ಮತ್ತು ವಿರುದ್ಧ ದಿಕ್ಕಿನಲ್ಲಿರುತ್ತವೆ " ಇದು ಯಾರು ಪ್ರತಿಪಾದಿಸಿದ ತತ್ವವಾಗಿದೆ ?
Anonymous voting

15) ಈ ಕೆಳಗಿನ ಯಾವುದು ಉರುಳಿಯಾಕಾರದ ಉದ್ದವಾದ ಹುಳು ಆಗಿದೆ ?
Anonymous voting

14) ಸಾಮಾನ್ಯ ಮನುಷ್ಯನ ದೇಹದಲ್ಲಿರುವ ಕ್ರೋಮೋಸೋಮುಗಳ ಸಂಖ್ಯೆ ಎಷ್ಟು ?
Anonymous voting

13) ಕ್ಯಾ ಟರಾಕ್ಟ್ ಕಾಯಿಲೆಯು ದೇಹದ ಯಾವ ಅಂಗದ ಮೇಲೆ ಪರಿಣಾಮ ಬೀರುತ್ತದೆ ?
Anonymous voting

12) ಕಣ್ಣಿನೊಳಗೆ ಕಸ ಸೇರಿದರೆ ಅದರ ಯಾವ ಭಾಗವು ಊದಿಕೊಂಡು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ ?
Anonymous voting

11) ಅಣು ಒಂದರ ಕೇಂದ್ರದಲ್ಲಿರುವ ಮೂಲಾಂಶಗಳು ಎಂದರೆ
Anonymous voting

10) ಎಲೆಕ್ಟ್ರೋ ಸ್ಟಾಟಿಕ್ ಪ್ರೆಸಿಪಿಟೇಟರ್ ಅನ್ನು ಯಾವುದರ ಮಾಲಿನ್ಯವನ್ನು ನಿಯಂತ್ರಿಸಲು ಬಳಸಲಾಗುತ್ತದೆ ?
Anonymous voting

9) ಮೋಡಮುಸುಕಿದ ರಾತ್ರಿಗಳು ಬೆಚ್ಚಗಿರುತ್ತವೆ. ಕಾರಣವೇನು ?
Anonymous voting

8) ಚಳಿಗಾಲದಲ್ಲಿ ನಾವು ಧರಿಸುವ ಬಟ್ಟೆಗಳು ನಮ್ಮನ್ನು ಬೆಚ್ಚಗಿಡುತ್ತವೆ. ಕಾರಣವೇನು ?
Anonymous voting

7) ಬೆಂಕಿ ಆರಿಸುವ ಸಿಲಿಂಡರುಗಳನ್ನು ಸಾಮಾನ್ಯವಾಗಿ ಬೆಂಕಿಯನ್ನು ಆರಿಸಲು ಉಪಯೋಗಿಸುವ ಅನಿಲ ಯಾವುದು ?
Anonymous voting

6) ರಕ್ತವು ಹೆಪ್ಪುಗಟ್ಟಲು ನೆರವಾಗುವ ವಿಟಮಿನ್ ಯಾವುದು ?
Anonymous voting