uk
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

Відкрити в Telegram

Only for science and Mathematics teacher group

Показати більше
6 301
Підписники
+624 години
+627 днів
+15230 день
Архів дописів
5) ಕಬ್ಬಿಣದ ಶುದ್ಧ ರೂಪ ಯಾವುದು ?
Anonymous voting

4) ಜಲಜನಕವನ್ನು ದಹಿಸುವಾಗ ನಡೆಯುವ ಕ್ರಿಯೆಯ ಹೆಸರೇನು ?
Anonymous voting

3) ಸಸ್ಯಗಳು ಸಾರಜನಕವನ್ನು ಯಾವ ರೂಪದಲ್ಲಿ ತೆಗೆದುಕೊಳ್ಳುತ್ತವೆ ?
Anonymous voting

2) ಕಾಲರ ಮತ್ತು ಕ್ಷಯದ ಜೀವಾಣುವನ್ನು ಸಂಶೋಧಿಸಿದವರು ಯಾರು ?
Anonymous voting

1) ವಿದ್ಯುತ್ ಇಸ್ತ್ರಿ ಬಾಕ್ಸ ನಲ್ಲಿ ಬಿಸಿ ಗೊಳ್ಳುವ ಮೂಲ ವಸ್ತುವನ್ನು ತಯಾರಿಸಲು ಯಾವ ಲೋಹವನ್ನು ಬಳಸುತ್ತಾರೆ ?
Anonymous voting

20) ಈ ಕೆಳಗಿನ ಯಾವ ಕೊರತೆಯು ಡಯಾಬಿಟಿಕ್ಸ್ ಗೆ ಕಾರಣವಾಗುತ್ತದೆ ?
Anonymous voting

19) ಈ ಕೆಳಗಿನ ಯಾವ ಅನಿಲವು ಅತಿ ಹೆಚ್ಚು ಕಾರ್ಬನ್ ಮಾನಾಕ್ಸೈಡ್ ಹೊಂದಿದೆ ?
Anonymous voting

18) ಈ ಕೆಳಗಿನ ಯಾವ ವಸ್ತು ವು ಹೆಚ್ಚಿನ ಸ್ಥಿತಿಸ್ಥಾಪಕ ಗುಣವನ್ನು ಹೊಂದಿದೆ ?
Anonymous voting

17) ಯಾವ ವಿಟಮಿನ್ ನ ಕೊರತೆ ರಾತ್ರಿ ಕುರುಡುತನಕ್ಕೆ ಕಾರಣವಾಗುತ್ತದೆ ?
Anonymous voting

16) ಒಂದು ಹಾರ್ಸ್ ಪವರ್ ಎಷ್ಟು ವ್ಯಾಟ್ ಗಳಿಗೆ ಸಮ ?
Anonymous voting

15) ಕಿಡ್ನಿಯ ಪ್ರಮುಖ ಕಾರ್ಯವೇನು?
Anonymous voting

14) ನಗುವಿನ ಅನಿಲ ಎಂದು ಯಾವುದನ್ನು ಕರೆಯುತ್ತಾರೆ ?
Anonymous voting

13) ಈ ಕೆಳಗಿನವುಗಳಲ್ಲಿ ಯಾವ ಲೋಹವು ಅತಿ ಹೆಚ್ಚು ತಂತುಕರಣಿಯತೆ ಯನ್ನು ಹೊಂದಿದೆ ?
Anonymous voting

12) ಗ್ರಾಫೈಟ್ ಅನ್ನು ಲುಬ್ರಿಕೆಂಟ್ ಆಗಿ ಈ ಕೆಳಗಿನ ಯಾವ ಕಾರಣದಿಂದ ಬಳಸಬಹುದಾಗಿದೆ ?
Anonymous voting

11) ಈ ಕೆಳಗಿನ ಯಾವುದು ಶೇವಿಂಗ್ ಕ್ರೀಮ್ ನ ಮೃದುತ್ವವನ್ನು ಹೆಚ್ಚಿಸುತ್ತದೆ ?
Anonymous voting

10) ಸೂರ್ಯನಿಂದ ಭೂಮಿಗೆ ಬೆಳಕು ತಲುಪಲು ಬೇಕಾದ ಸಮಯ ಎಷ್ಟು ?
Anonymous voting

9) ನಿಮ್ನ (concave) ಮಸೂರಗಳು ಯಾವ ದೃಷ್ಟಿ ದೋಷವನ್ನು ಸರಿಪಡಿಸಲು ಬಳಸಲ್ಪಡುತ್ತವೆ ?
Anonymous voting

8) ಜೌಗು ಅನಿಲ ಎಂದು ಕರೆಯಲ್ಪಡುವ ಅನಿಲ ಯಾವುದು ?
Anonymous voting

7) ವಾಯುನೌಕೆ ಮತ್ತು ಬಲೂನ್ ಗಳಲ್ಲಿ ಸಾಮಾನ್ಯವಾಗಿ ಬಳಸುವ ಅನಿಲ ಯಾವುದು ?
Anonymous voting

6) ವೆಂಚುರಿ ಮೀಟರನ್ನು ಯಾವುದಕ್ಕೆ ಬಳಸುತ್ತಾರೆ?
Anonymous voting