CRICKAR ಕನ್ನಡ
Закритий канал
YES FANTASY NEEDS LUCK BUT LUCK IS NOT EVERYTHING.. PROOF👇👇 I PROUD TO SAY I WON 2 MEGA GL...PROOF IN VIDEOS👇 1st GL proof👇 https://youtu.be/MpDxVQFW9TM 2ND GL👇proof👇 https://youtu.be/G5xyBylp2ak
Показати більше3 454
Підписники
-324 години
-207 днів
-7830 день
Архів дописів
3 454
DONT EXIT FROM GROUP IF U EXIT U CANNOT ABLE TO JOIN AGAIN...
ನಿಮಗೆ ಈ ಚಾನೆಲ್ ಇಂದ ಮುಂದೆ ತುಂಬಾ use ಆಗುತ್ತೆ... I guarntee..
3 454
+1
ಬಹಳ ಬೆಟ್ಟಿಂಗ್ apps promotion ಮಾಡಿ ಅಂತ ಬರ್ತಾ ಇದಾವೆ... Ban ಆಗಿದ್ರೆ ಇವೆಲ್ಲ ಯಾಕೆ ಪ್ರಮೋಷನ್ ಮಾಡಿ ಅಂತ ಕೇಳ್ತಾರೆ ಹೇಳಿ... ಸುಮ್ನೆ fantasy ban ಮಾಡಿ ಇವ್ರ್ಗೆಲ್ಲ ಲಾಭ ಆಯ್ತು.....
Yash kgf ಅಲ್ಲಿ ಒಂದು ಡೈಲಾಗ್ ಇದಿಯಲ್ಲ ದೇಶದ ಸಾಲ ಎಷ್ಟಿದೆ ತಿರ್ಸಿಬಿಡ್ತೀನಿ ಅಂತ ಅಕಸ್ಮಾತ್ ಏನಾದ್ರು ಗವರ್ನಮೆಂಟ್ ಏನಾದ್ರು ಬೆಟ್ಟಿಂಗ್ ಲೀಗಲ್ ಮಾಡಿತು ಅಂದ್ರೆ ದೇಶದ ಸಾಲ ಎಲ್ಲಾ ತಿರ್ಸಿಬಿಡಬಹುದು 😂🤣
3 454
ನಂಗೇನು ವಾಪಾಸ್ ಬರುತ್ತೆ ಅನ್ನೋ ನಂಬಿಕೆ ಇಲ್ಲ.. ಆದ್ರೆ ಏನೇ ತೀರ್ಪು ಬಂದ್ರು ಇವತ್ತೇ ಬಂದು ಬಿಡ್ಲಿ ದಿನ ಒಬ್ಬು ಒಬ್ಬರಿಗೆ ಹೇಳಿ ಹೇಳಿ ಸಾಕ್ ಆಗಿದೆ.. 😁ದಿನ ಒಬ್ಬರದ್ರೂ ಕೇಳ್ತಾರೆ
3 454
5th ಗೆ ಫೈನಲ್ hearing ಆಗೋ ಚಾನ್ಸೆಸ್ ಇದೆ ಕೋರ್ಟ್ ಅಲ್ಲಿ.... ನನ್ನ ಪ್ರಕಾರ ವಾಪಾಸ್ ಬರೋದು ಬೇಡ ಅನ್ಸುತ್ತೆ.. ಆಡೋರು ಎಲ್ಲಿದ್ರೂ ಆಡ್ತಾರೆ ಸುಮ್ನೆ ಲೀಗಲ್ ಆದ್ರೆ ಅಷ್ಟೊಂದು ಟ್ಯಾಕ್ಸ್ ಕಟ್ಟಿ ನಮಗೆ ಎನ್ ಉಳಿಯುತ್ತೆ.... ನಾವು ಗವರ್ನಮೆಂಟ್ ಗೆ ದುಡಿಯೋದು ಆಗುತ್ತೆ.... ಲೀಗಲ್ ಬೆಟ್ಟಿಂಗ್ ಇಂದ ಯಾರ್ಗೆ ಲಾಭ ಇದಿಯೋ ಇಲ್ವೋ govt ಗಂತೂ ಸಿಕ್ಕಾಪಟ್ಟೆ ಲಾಭ 🤐ಅದು ಬರ್ದೇ ಇದ್ರೆ ನೇ ಚೆನ್ನಾ.. ಬಂದ್ರು ಗ್ರಾಂಡ್ ಲೀಗ್ ಗೆ ಅಷ್ಟೇ ಅವಕಾಶ ಕೊಡ್ಬೇಕು ಅದು 6 ಟೀಮ್ ಜೊತೆ ಅಷ್ಟೇ....
3 454
ದಯವಿಟ್ಟು ಬೆಟ್ಟಿಂಗ್ ಆಡೋರು ಅರ್ಥ ಮಾಡ್ಕೊಳ್ಳಿ ಕಾಸಿನೋ ಯಾವದೇ ಕಾರಣಕ್ಕೂ ಆಡ್ಬೇಡಿ 🙏🙏ನೀವು ಅದ್ರಲ್ಲಿ ಬಿದ್ರೆ ಎಲ್ಲಾ ಕಳ್ಕೋತೀರಾ ಅರ್ಥ ಮಾಡ್ಕೊಳ್ಳಿ.... ಎಸ್ಟ್ ಸತಿ ಹೇಳಿದೀನಿ ನನ್ನ ಅನುಭವದಲ್ಲಿ ಹೇಳ್ತ ಇದೀನಿ ಕೇಳಿ ಅದು ಎಲ್ಲಾ ಪ್ರೋಗ್ರಾಮ್ ಆಗಿರುತ್ತೆ ಹೆಂಗೆ ಆಡಿದ್ರು ನೀವು ಸೋಲ್ತಿರ.. ಮೊದ್ಲು ಗೆಲ್ತಿರ ಆದ್ರೆ ಆಮೇಲೆ ನೀವು ಅದ್ರಲ್ಲಿ ಸೋಲಲೇಬೇಕು...
3 454
Those who r waiting for my prediction i will definately try to comeback... Since i lost interest in prediction.. I will definately come back soon with proper guidence and perfect source for u r second income...since govt is banning telegram who promote online betting so i stopped but its not end it will be new beginning soon...
3 454
Account freeze ಮತ್ತು ಕೇಸ್ ಆಗ್ತಾ ಇದಾವೆ ಸ್ವಲ್ಪ ದಿನ ಆಡ್ಬೇಡಿ....ಆಮೇಲೆ ಬೇಕಿದ್ರೆ ನಾನು ಹೇಳ್ತಿನಿ ಆಡ್ಬೇಕಾ ಬೇಡ್ವಾ ಅಂತ
3 454
ಯಾವದೇ app ಅಲ್ಲಿ ಆಡೋಕೆ ಹೋಗ್ಬೇಡಿ ನಾನು ಹೇಳೋ ವರ್ಗು... ಆಮೇಲೆ ತುಂಬಾ ಕಷ್ಟ ಆಗುತ್ತೆ ನೋಡಿ....
