CRICKAR ಕನ್ನಡ
Canal cerrado
YES FANTASY NEEDS LUCK BUT LUCK IS NOT EVERYTHING.. PROOF👇👇 I PROUD TO SAY I WON 2 MEGA GL...PROOF IN VIDEOS👇 1st GL proof👇 https://youtu.be/MpDxVQFW9TM 2ND GL👇proof👇 https://youtu.be/G5xyBylp2ak
Mostrar más3 328
Suscriptores
-224 horas
-207 días
-8530 días
Archivo de publicaciones
3 328
ಡ್ರೀಮ್ 11 comeback ಬಗ್ಗೆ ಕೇಳ್ತಾ ಇದಿರಾ ನಿನ್ನೆ hearing ಮತ್ತೆ ಮುಂದಕ್ಕೆ ಹಾಕಿದರೆ.. ನೆಕ್ಸ್ಟ್ ಡೇಟ್ ಬಂದ್ರೆ ನಾನೇ ಹೇಳ್ತಿನಿ... ಜಾಸ್ತಿ hopes ಇಟ್ಕೋಬೇಡಿ
3 328
ದಯವಿಟ್ಟು ಎಲ್ಲೂ ಆಡ್ಬೇಡಿ ಅಂದ್ರು ಆಡ್ತಾ ಇದಿರಾ ತುಂಬಾ ಅಕೌಂಟ್ ಫ್ರೀಜ್ ಆಗ್ತಾ ಇದಾವೆ.. ದಯವಿಟ್ಟು ಆಡ್ಬೇಡಿ... 🙏🙏
3 328
Casino, aviator ಗೆ ಅಡ್ಡಿಕ್ಟ್ ಆಗಿರೋರು ದಯವಿಟ್ಟು ನನ್ನ ಚಾನೆಲ್ ಇಂದ ಎಕ್ಸಿಟ್ ಆಗಿ... ಅವೆಲ್ಲ ಆಡಿ ನಿಮ್ಮ ಮನಸ್ಥಿತಿ ಮತ್ತು ಮನಿಸ್ಥಿತಿ ಎರಡು ಹಾಳು ಮಾಡ್ಕೋಬೇಡಿ...ಬೆಟ್ಟಿಂಗ್ ಅಂದ್ರೆ ಕಾಸಿನೋ ಅಲ್ಲ.. Cricket trading with pure cricket knowledge and skill
3 328
ಅಲ್ಲಿವರ್ಗು ಡೈಲಿ ಒಂದು ಆಡಿಯೋ ಬರುತ್ತೆ ಕೇಳಿಸ್ಕೊತ ಹೋಗಿ ನಿಮ್ನ ಮೆಂಟಲಿ prepare ಮಾಡೋದು ಇಂಪಾರ್ಟೆಂಟ್ ಬೆಟ್ಟಿಂಗ್ ಅಡೊಕು ಮುಂಚೆ....
So from tommorrow daily one audio.. If possible i will give video also
3 328
ಹೊಸ app ಹೇಳ್ತಿನಿ ಅದೆಲ್ಲ ಏನು ಇಲ್ಲ ಎಸ್ಟ್ ಜನ ಲಾಸ್ ಅಲ್ಲಿ ಇದಿರಾ ಅನ್ನೋದು ತಿಳ್ಕೊಳೋಕೆ ಕೇಳ್ತಾ ಇದೀನಿ ಅಷ್ಟೇ... ನಾನು ಯಾವದೇ app recomnd ಮಾಡಲ್ಲ....
3 328
Its like survey.. If u r playing plz inform otherwise ignore if u are not playing..
3 328
Guys ಯಾರ್ ಯಾರು ಬೆಟ್ಟಿಂಗ್ ಆಡ್ತಾ ಇದ್ದೀರಾ ನಂಗೆ ತಿಳ್ಸಿ.. Fantasy ಅಲ್ಲ ಆನ್ಲೈನ್ ಬೆಟ್ಟಿಂಗ್
3 328
DONT EXIT FROM GROUP IF U EXIT U CANNOT ABLE TO JOIN AGAIN...
ನಿಮಗೆ ಈ ಚಾನೆಲ್ ಇಂದ ಮುಂದೆ ತುಂಬಾ use ಆಗುತ್ತೆ... I guarntee..
3 328
+1
ಬಹಳ ಬೆಟ್ಟಿಂಗ್ apps promotion ಮಾಡಿ ಅಂತ ಬರ್ತಾ ಇದಾವೆ... Ban ಆಗಿದ್ರೆ ಇವೆಲ್ಲ ಯಾಕೆ ಪ್ರಮೋಷನ್ ಮಾಡಿ ಅಂತ ಕೇಳ್ತಾರೆ ಹೇಳಿ... ಸುಮ್ನೆ fantasy ban ಮಾಡಿ ಇವ್ರ್ಗೆಲ್ಲ ಲಾಭ ಆಯ್ತು.....
Yash kgf ಅಲ್ಲಿ ಒಂದು ಡೈಲಾಗ್ ಇದಿಯಲ್ಲ ದೇಶದ ಸಾಲ ಎಷ್ಟಿದೆ ತಿರ್ಸಿಬಿಡ್ತೀನಿ ಅಂತ ಅಕಸ್ಮಾತ್ ಏನಾದ್ರು ಗವರ್ನಮೆಂಟ್ ಏನಾದ್ರು ಬೆಟ್ಟಿಂಗ್ ಲೀಗಲ್ ಮಾಡಿತು ಅಂದ್ರೆ ದೇಶದ ಸಾಲ ಎಲ್ಲಾ ತಿರ್ಸಿಬಿಡಬಹುದು 😂🤣
3 328
ನಂಗೇನು ವಾಪಾಸ್ ಬರುತ್ತೆ ಅನ್ನೋ ನಂಬಿಕೆ ಇಲ್ಲ.. ಆದ್ರೆ ಏನೇ ತೀರ್ಪು ಬಂದ್ರು ಇವತ್ತೇ ಬಂದು ಬಿಡ್ಲಿ ದಿನ ಒಬ್ಬು ಒಬ್ಬರಿಗೆ ಹೇಳಿ ಹೇಳಿ ಸಾಕ್ ಆಗಿದೆ.. 😁ದಿನ ಒಬ್ಬರದ್ರೂ ಕೇಳ್ತಾರೆ
