ar
Feedback

لا تقع ضحية للمخادعين! تيليمتريو يكتشف ويُميّز هذه القنوات 👉 إذا كنت تريد رؤية العلامة، اشترك

CRICKAR ಕನ್ನಡ

CRICKAR ಕನ್ನಡ

قناة بسيطة

YES FANTASY NEEDS LUCK BUT LUCK IS NOT EVERYTHING.. PROOF👇👇 I PROUD TO SAY I WON 2 MEGA GL...PROOF IN VIDEOS👇 1st GL proof👇 https://youtu.be/MpDxVQFW9TM 2ND GL👇proof👇 https://youtu.be/G5xyBylp2ak

إظهار المزيد
3 266
المشتركون
-524 ساعات
-237 أيام
-8830 أيام
أرشيف المشاركات
Next date 17 dec..
Next date 17 dec..

ಡ್ರೀಮ್ 11 comeback ಬಗ್ಗೆ ಕೇಳ್ತಾ ಇದಿರಾ ನಿನ್ನೆ hearing ಮತ್ತೆ ಮುಂದಕ್ಕೆ ಹಾಕಿದರೆ.. ನೆಕ್ಸ್ಟ್ ಡೇಟ್ ಬಂದ್ರೆ ನಾನೇ ಹೇಳ್ತಿನಿ... ಜಾಸ್ತಿ hopes ಇಟ್ಕೋಬೇಡಿ

ದಯವಿಟ್ಟು ಎಲ್ಲೂ ಆಡ್ಬೇಡಿ ಅಂದ್ರು ಆಡ್ತಾ ಇದಿರಾ ತುಂಬಾ ಅಕೌಂಟ್ ಫ್ರೀಜ್ ಆಗ್ತಾ ಇದಾವೆ.. ದಯವಿಟ್ಟು ಆಡ್ಬೇಡಿ... 🙏🙏

Freeze agta idave husar agiri...
Freeze agta idave husar agiri...

Casino, aviator ಗೆ ಅಡ್ಡಿಕ್ಟ್ ಆಗಿರೋರು ದಯವಿಟ್ಟು ನನ್ನ ಚಾನೆಲ್ ಇಂದ ಎಕ್ಸಿಟ್ ಆಗಿ... ಅವೆಲ್ಲ ಆಡಿ ನಿಮ್ಮ ಮನಸ್ಥಿತಿ ಮತ್ತು ಮನಿಸ್ಥಿತಿ ಎರಡು ಹಾಳು ಮಾಡ್ಕೋಬೇಡಿ...ಬೆಟ್ಟಿಂಗ್ ಅಂದ್ರೆ ಕಾಸಿನೋ ಅಲ್ಲ.. Cricket trading with pure cricket knowledge and skill

ಅಲ್ಲಿವರ್ಗು ಡೈಲಿ ಒಂದು ಆಡಿಯೋ ಬರುತ್ತೆ ಕೇಳಿಸ್ಕೊತ ಹೋಗಿ ನಿಮ್ನ ಮೆಂಟಲಿ prepare ಮಾಡೋದು ಇಂಪಾರ್ಟೆಂಟ್ ಬೆಟ್ಟಿಂಗ್ ಅಡೊಕು ಮುಂಚೆ.... So from tommorrow daily one audio.. If possible i will give video also

From BBL i will start to give u online betting prediction..

ಹೊಸ app ಹೇಳ್ತಿನಿ ಅದೆಲ್ಲ ಏನು ಇಲ್ಲ ಎಸ್ಟ್ ಜನ ಲಾಸ್ ಅಲ್ಲಿ ಇದಿರಾ ಅನ್ನೋದು ತಿಳ್ಕೊಳೋಕೆ ಕೇಳ್ತಾ ಇದೀನಿ ಅಷ್ಟೇ... ನಾನು ಯಾವದೇ app recomnd ಮಾಡಲ್ಲ....

Its like survey.. If u r playing plz inform otherwise ignore if u are not playing..

Guys ಯಾರ್ ಯಾರು ಬೆಟ್ಟಿಂಗ್ ಆಡ್ತಾ ಇದ್ದೀರಾ ನಂಗೆ ತಿಳ್ಸಿ.. Fantasy ಅಲ್ಲ ಆನ್ಲೈನ್ ಬೆಟ್ಟಿಂಗ್

Join above channel for cricket news and updates

Here u get cricket related news and videos. https://t.me/CRICCAP1

DONT EXIT FROM GROUP IF U EXIT U CANNOT ABLE TO JOIN AGAIN... ನಿಮಗೆ ಈ ಚಾನೆಲ್ ಇಂದ ಮುಂದೆ ತುಂಬಾ use ಆಗುತ್ತೆ... I guarntee..

Dont play in any apps even in proplayz also... Stop playing in proplayz...

ಬಹಳ ಬೆಟ್ಟಿಂಗ್ apps promotion ಮಾಡಿ ಅಂತ ಬರ್ತಾ ಇದಾವೆ... Ban ಆಗಿದ್ರೆ ಇವೆಲ್ಲ ಯಾಕೆ ಪ್ರಮೋಷನ್ ಮಾಡಿ ಅಂತ ಕೇಳ್ತಾರೆ ಹೇಳಿ... ಸುಮ್ನೆ fantas
+1
ಬಹಳ ಬೆಟ್ಟಿಂಗ್ apps promotion ಮಾಡಿ ಅಂತ ಬರ್ತಾ ಇದಾವೆ... Ban ಆಗಿದ್ರೆ ಇವೆಲ್ಲ ಯಾಕೆ ಪ್ರಮೋಷನ್ ಮಾಡಿ ಅಂತ ಕೇಳ್ತಾರೆ ಹೇಳಿ... ಸುಮ್ನೆ fantasy ban ಮಾಡಿ ಇವ್ರ್ಗೆಲ್ಲ ಲಾಭ ಆಯ್ತು..... Yash kgf ಅಲ್ಲಿ ಒಂದು ಡೈಲಾಗ್ ಇದಿಯಲ್ಲ ದೇಶದ ಸಾಲ ಎಷ್ಟಿದೆ ತಿರ್ಸಿಬಿಡ್ತೀನಿ ಅಂತ ಅಕಸ್ಮಾತ್ ಏನಾದ್ರು ಗವರ್ನಮೆಂಟ್ ಏನಾದ್ರು ಬೆಟ್ಟಿಂಗ್ ಲೀಗಲ್ ಮಾಡಿತು ಅಂದ್ರೆ ದೇಶದ ಸಾಲ ಎಲ್ಲಾ ತಿರ್ಸಿಬಿಡಬಹುದು 😂🤣

Next date of hearing 6th and 7th hearing

photo content

Next hearing is not mentioned...

No hearing today

ನಂಗೇನು ವಾಪಾಸ್ ಬರುತ್ತೆ ಅನ್ನೋ ನಂಬಿಕೆ ಇಲ್ಲ.. ಆದ್ರೆ ಏನೇ ತೀರ್ಪು ಬಂದ್ರು ಇವತ್ತೇ ಬಂದು ಬಿಡ್ಲಿ ದಿನ ಒಬ್ಬು ಒಬ್ಬರಿಗೆ ಹೇಳಿ ಹೇಳಿ ಸಾಕ್ ಆಗಿದೆ.. 😁ದಿನ ಒಬ್ಬರದ್ರೂ ಕೇಳ್ತಾರೆ

CRICKAR ಕನ್ನಡ - إحصائيات وتحليلات قناة تيليجرام