uk
Feedback

Не попадись на ботовода! Telemetrio знаходить і позначає такі канали мітками 👉 Хочеш бачити мітку, оформляй підписку

Raman tutorials for GK

Raman tutorials for GK

Відкрити в Telegram

Показати більше

📈 Аналітичний огляд Telegram-каналу Raman tutorials for GK

Канал Raman tutorials for GK (@ramantutorialforgk) у мовному сегменті Англійська є активним учасником. На даний момент спільнота об'єднує 44 831 підписників, посідаючи 4 056 місце в категорії Освіта та 8 066 місце у регіоні Індія.

📊 Показники аудиторії та динаміка

З моменту свого створення невідомо, проект продемонстрував стрімке зростання, зібравши аудиторію у 44 831 підписників.

За останніми даними від 13 листопада, 2026, канал демонструє стабільну активність. Хоча за останні 30 днів спостерігається зміна кількості учасників на -606, а за останні 24 години на -21, загальне охоплення залишається високим.

  • Статус верифікації: Не верифікований
  • Рівень залученості (ER): Середній показник залученості аудиторії становить 19.95%. Протягом перших 24 годин після публікації контент зазвичай збирає 5.54% реакцій від загальної кількості підписників.
  • Охоплення публікацій: В середньому кожен допис отримує 8 944 переглядів. Протягом першої доби публікація в середньому набирає 2 485 переглядів.
  • Реакції та взаємодія: Аудиторія активно підтримує контент: середня кількість реакцій на один пост – 5.
  • Тематичні інтереси: Контент зосереджений навколо ключових тем, таких як tet, mcqs, ctet, grammar.

📝 Опис та контентна політика

Опис каналу не надано.

Завдяки високій частоті оновлень (останні дані отримано 14 листопада, 2026), канал підтримує актуальність та високий рівень охоплення публікацій. Аналітика показує, що аудиторія активно взаємодіє з контентом, що робить його важливою точкою впливу в категорії Освіта.

44 831
Підписники
-2124 години
-1517 днів
-60630 днів
Архів дописів
Repost from Topexams Sanju sir
🎖🎖🍀GPSTR ಪರೀಕ್ಷೆಗೆ ಓದಲೇ ಬೇಕಾಗಿರುವ ಗೌರ್ನಮೆಂಟ್ ಪುಸ್ತಕಗಳು ನಿಮಗಾಗಿ.🎖🎖🍀 6 ರಿಂದ 12ನೇ ತರಗತಿ ಪುಸ್ತಕಗಳು ಉಚಿತವಾಗಿ ಡೌನ್ ಲೋಡ್ ಮಾಡಿಕ
🎖🎖🍀GPSTR ಪರೀಕ್ಷೆಗೆ ಓದಲೇ ಬೇಕಾಗಿರುವ ಗೌರ್ನಮೆಂಟ್ ಪುಸ್ತಕಗಳು ನಿಮಗಾಗಿ.🎖🎖🍀 6 ರಿಂದ 12ನೇ ತರಗತಿ ಪುಸ್ತಕಗಳು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ. ❤☘ 6ನೇ ತರಗತಿ ಪುಸ್ತಕಗಳ Downland 👇👇👇👇👇 https://topexams.in/free-govt-pdf-books/ ❤☘ 7ನೇ ತರಗತಿ ಪುಸ್ತಕಗಳ Downland 👇👇👇👇👇 https://topexams.in/free-govt-pdf-books/ ❤☘ 8ನೇ ತರಗತಿ ಪುಸ್ತಕಗಳ Downland 👇👇👇👇👇 https://topexams.in/free-govt-pdf-books/ ❤☘ 9ನೇ ತರಗತಿ ಪುಸ್ತಕಗಳ Downland 👇👇👇👇👇 https://topexams.in/free-govt-pdf-books/ ❤☘ 10ನೇ ತರಗತಿ ಪುಸ್ತಕಗಳ Downland 👇👇👇👇👇 https://topexams.in/free-govt-pdf-books/ ❤☘ 11 ನೇ ತರಗತಿ ಪುಸ್ತಕಗಳ Downland 👇👇👇👇👇 https://topexams.in/free-govt-pdf-books/ ❤☘ 12ನೇ ತರಗತಿ ಪುಸ್ತಕಗಳ Downland 👇👇👇👇👇 https://topexams.in/free-govt-pdf-books/ Topexams.in ¦ ಟಾಪ್ ಎಕ್ಸಾಮ್ಸ್

Repost from Topexams Sanju sir
✅ KPSCಯಲ್ಲಿ ಗ್ರೂಪ್‌ ಬಿ ಹುದ್ದೆಗಳ ನೇಮಕಾತಿ ✅ | KPSC Group B Posts Recruitment 2022 👇👇👇👇 https://topexams.in/job_news/kpsc-re
✅ KPSCಯಲ್ಲಿ ಗ್ರೂಪ್‌ ಬಿ ಹುದ್ದೆಗಳ ನೇಮಕಾತಿ ✅ | KPSC Group B Posts Recruitment 2022 👇👇👇👇 https://topexams.in/job_news/kpsc-recruitment-2022/ ವೇತನ : 43,000 ರಿಂದ 83,900 🏆🍀ನಮ್ಮ ಇಂದಿನ ಸಣ್ಣ ಪ್ರಯತ್ನ ನಾಳೆ ಬಹುದೊಡ್ಡ ಯಶಸ್ಸಿಗೆ ಕಾರಣ.🍀🏆 ಪ್ರತಿದಿನದ ಅಪ್ಡೆಟಗಾಗಿ ಡೌನ್ಲೋಡ್ Topexams App. 👇👇👇👇👇 https://play.google.com/store/apps/details?id=com.topexams_classes.topexams&hl=en_IN&gl=US ನಿಮ್ಮ ಸ್ನೇಹಿತರಿಗೆ ತಪ್ಪದೇ ❤️ ಶೇರ್ ಮಾಡಿ

sticker.webp0.27 KB

20. ಈ ಕೆಳಗಿನ ಯಾವ ಹೇಳಿಕೆ ಹದಿಹರೆಯದ ವಯಸ್ಸಿನವರಿಗೆ ಸೂಕ್ತವಾಗಿದೆ
Anonymous voting

LAST QUISTION OF THE DAY

19. ಈ ಕೆಳಗಿನ ಯಾವ ವಯೋಮಾನದಲ್ಲಿ ಲೈಂಗಿಕ ಶಿಕ್ಷಣ ಅತ್ಯಾವಶ್ಯಕ
Anonymous voting

18. ಯಾವ ಹಂತವನ್ನು ಮಾನವನ ಬೆಳವಣಿಗೆಯ ಕೋಲಾಹಲದ ಅವಧಿ ಎಂದು ಕರೆಯಲಾಗುತ್ತದೆ ?
Anonymous voting

17. ನಿರ್ನಾಳ ಗ್ರಂಥಿಗಳು ಹಾರ್ಮೋನುಗಳನ್ನು ನೇರವಾಗಿ ಈ ಕೆಳಗಿನ ಯಾವುದಕ್ಕೆ ಬಿಡುಗಡೆ ಮಾಡುತ್ತವೆ .
Anonymous voting

16. ಮಾನವ ದೇಹದ ಚಯಾಪಚಯ ಕ್ರಿಯೆಯ ದರವನ್ನು ನಿಯಂತ್ರಿಸುವ ನಿರ್ನಾಳ ಗ್ರಂಥಿ .
Anonymous voting

15. ಪಿಟ್ಯೂಟರಿ ಗ್ರಂಥಿಯ ಪ್ರಮುಖ ಕಾರ್ಯ ಈ ಕೆಳಗಿನ ಯಾವುದನ್ನು ನಿಯಂತ್ರಿಸುವುದಾಗಿದೆ .
Anonymous voting

14. ಹಾರ್ಮೋನುಗಳು ಮೂಲತ :
Anonymous voting

13. ಈ ಕೆಳಗಿನ ಯಾವ ಗ್ರಂಥಿಯನ್ನು ನಾಯಕ ಗ್ರಂಥ ಎಂದು ಕರೆಯುವದು
Anonymous voting

12. ನಿರ್ನಾಳ ಗ್ರಂಥಿಗಳಿಂದ ಬಿಡುಗಡೆಯಾಗುವ ರಸವಿಶೇಷಗಳನ್ನು ಎನೆಂದು ಕರೆಯುತ್ತಾರೆ ?
Anonymous voting

11. ಹೆಚ್ಚಿನ ದೈಹಿಕ ಶಕ್ತಿ ಬಳಸಿ ಆಟವಾಡುವಂತಹ ಕ್ರೀಡೆಗಳಲ್ಲಿ ಹುಡುಗರ ಆಸಕ್ತಿ ಯಾವ ಹಂತದಲ್ಲಿ ಅತೀ ಹೆಚ್ಚಾಗಿರುತ್ತದೆ .
Anonymous voting

10. ನಾವು ಬಿಸಿಯಾದ ನೀರನ್ನು ಮುಟ್ಟದಾಗ , ಕೈಯನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇವೆ . ಇದು ಈ ಕೆಳಗಿನ ಯಾವುದಕ್ಕೆ ಉದಾಹರಣೆಯಾಗಿದೆ ?
Anonymous voting

9. ತಾರುಣ್ಯಾವಸ್ಥೆಯ ಬೆಳವಣಿಗೆಯ ತತ್ವಗಳಲ್ಲಿ ಶೀಘ್ರ ಬೆಳವಣಿಗೆಯ ತತ್ವ ನೀಡಿದವರಾರು ?
Anonymous voting

8. ಈ ಕೆಳಗಿನವುಗಳಲ್ಲಿ ಯಾವುದು ಹದಿಹರೆಯದ ಪ್ರಮುಖ ಲಕ್ಷಣವಾಗಿದೆ ?
Anonymous voting

7. ಈ ಕೆಳಗಿನ ಯಾವುದು ಹದಿಹರೆಯದವರ ವಿಕಾಸಾತ್ಮಕ ಕಾರ್ಯವಾಗಿರುವುದಿಲ್ಲ -
Anonymous voting