uz
Feedback
Raman tutorials for GK

Raman tutorials for GK

Kanalga Telegram’da o‘tish

Ko'proq ko'rsatish

📈 Telegram kanali Raman tutorials for GK analitikasi

Raman tutorials for GK (@ramantutorialforgk) Ingliz til segmentidagi kanali faol ishtirokchi. Hozirda hamjamiyat 45 087 obunachidan iborat bo'lib, Taʼlim toifasida 3 961-o'rinni va Hindiston mintaqasida 8 392-o'rinni egallagan.

📊 Auditoriya ko‘rsatkichlari va dinamika

невідомо sanasidan buyon loyiha tez o‘sib, 45 087 obunachiga ega bo‘ldi.

08 Iyul, 2026 dagi oxirgi ma’lumotlarga ko‘ra kanal barqaror faollikka ega. Oxirgi 30 kunda obunachilar soni -143 ga, so‘nggi 24 soatda esa -11 ga o‘zgardi va umumiy qamrov yuqori darajada qolmoqda.

  • Tasdiqlash holati: Tasdiqlanmagan
  • Jalb etish (ER): Auditoriya o‘rtacha 13.87% darajada jalb etiladi. Nashrdan keyingi dastlabki 24 soatda kontent odatda umumiy obunachilar sonining 7.11% ini tashkil etuvchi reaksiyalarni to‘playdi.
  • Post qamrovi: Har bir post o‘rtacha 6 256 marta ko‘riladi; birinchi sutkada odatda 3 207 ta ko‘rish yig‘iladi.
  • Reaksiyalar va o‘zaro ta’sir: Auditoriya faol: har bir postga o‘rtacha 4 ta reaksiya keladi.
  • Tematik yo‘nalishlar: Kontent tet, mcqs, ctet, grammar kabi asosiy mavzularga jamlangan.

📝 Tavsif va kontent siyosati

Kanal uchun tavsif kiritilmagan.

Yuqori yangilanish chastotasi (oxirgi ma’lumot 09 Iyul, 2026 da olingan) sababli kanal doimo dolzarb va katta qamrovli bo‘lib qoladi. Analitika auditoriya kontent bilan faol hamkorlik qilishini, uni Taʼlim toifasidagi muhim ta’sir nuqtasiga aylantirishini ko‘rsatadi.

45 087
Obunachilar
-1124 soatlar
-1097 kunlar
-14330 kunlar
Postlar arxiv
9. ವಿಕಾಸ ದೇಹ ಕೇಂದ್ರ ಭಾಗದಿಂದ ಪ್ರಾರಂಭಿಸಿ ಪರಿಧಿಯ ಕಡೆ ನಡೆಯುತ್ತದೆ ಇದು ಯಾವ ನಿಯಮಕ್ಕೆ ಅನುಗುಣವಾಗಿ ಕಂಡು ಬರುತ್ತದೆ .
Anonymous voting

8. ಶಿರ - ಪಾದಾಭಿಮುಖ ವಿಕಾಸದ ನಿಯಮ ಯಾವುದನ್ನು ಸೂಚಿಸುತ್ತದೆಂದರೆ - ( Cephalo - caudal )
Anonymous voting

7.ವಿಕಾಸ….. ...ಪಕ್ರಿಯೆ
Anonymous voting

6. ವಿಕಾಸ ಎಂಬ ಪದದ ಅರ್ಥ -
Anonymous voting

5. ಮಾನವನಲ್ಲುಂಟಾಗುವ ಗುಣಾತ್ಮಕ ಬದಲಾವಣೆಗಳನ್ನು……… ಎಂದು ಕರೆಯುವರು .
Anonymous voting

4. ಮಾನವನ ಬೆಳವಣಿಗೆಯನ್ನು ನಿರ್ಧರಿಸುವುದು .
Anonymous voting

3.' ಬೆಳವಣಿಗೆ ' ಎಂಬ ಪದ ಈ ಕೆಳಗಿನ ಯಾವ ಅಂಶವನ್ನು ಒಳಗೊಂಡಿರುತ್ತದೆ .
Anonymous voting

2 . ಬೆಳವಣಿಗೆ ಒಂದು ನಿರಂತರ………
Anonymous voting

1. ಮಾನವನುಲ್ಲುಂಟಾಗುವ ಪರಿಮಾಣಾತ್ಮಕ ಬದಲಾವಣೆಗಳನ್ನು….. ಎನ್ನುತ್ತೇ
Anonymous voting

35. ಇವುಗಳಲ್ಲಿ ಯಾವುದು ಯುವ ( young ) ಕಲಿಕಾರರಲ್ಲಿ ಕಂಡುಬರುವ ವಾಚನ ತೊದರೆಯ ಚಿಹ್ನೆಯಲ್ಲ
Anonymous voting

34. ವೈಯಕ್ತಿಕ ಭಿನ್ನತೆ ಅರಿವು ಇರುವ ಶಿಕ್ಷಕನು
Anonymous voting

33. ಇವುಗಳಲ್ಲಿ ಯಾವುದು ಮಕ್ಕಳನ್ನು ಹೋಲಿಕೆಮಾಡಿದ್ದರೆ ಪರಿಣಾಮದಿಂದ ಉಂಟಾಗುವುದಿಲ್ಲ
Anonymous voting

32. ತರಗತಿಯಲ್ಲಿನ ವೈಯಕ್ತಿಕ ಭಿನ್ನತೆಗಳನ್ನು ಸಂಧಿಸುವ ಅತ್ಯಂತ ಪರಿಣಾಮಕಾರಿ ಬೋಧನಾ ವಿಧಾನವೆಂದರೆ
Anonymous voting

31. ಈ ಕೆಳಗಿನ ಕಾರಕಾಂಶಗಳಲ್ಲಿ ಯಾವುದು ಮನೋಭಾವಗಳ ಬದಲಾವಣೆಯ ಮೇಲೆ ಪ್ರಭಾವ ಬೀರುವುದಿಲ್ಲ
Anonymous voting

30. ವಿಭಿನ್ನ ವಯಸ್ಸಿನ ಮಕ್ಕಳು ಮಾಹಿತಿಯ ಸಂಘಟನಾ ಯೋಗ್ಯತೆಯಲ್ಲಿ ವ್ಯತ್ಯಾಸ ತೋರಿಸುವುದಕ್ಕೆ ಕಾರಣ
Anonymous voting

29. ಮಕ್ಕಳು ಯೋಗ್ಯತೆ ವಿಧಗಳಲ್ಲಿ ಇಲ್ಲವೆ ಕಲಿಕೆಯ ವಿಷಯಗಳಲ್ಲಿ ಭಿನ್ನತೆ ತೋರಿಸುತ್ತಾರೆ ವಿವಿಧ ಯೋಗ್ಯತೆಗಳಿಗನುಗುಣವಾಗಿ ವರ್ಗೀಕರಣವು
Anonymous voting

28. ಸಮಾನ ವಯಸ್ಕ ಮಕ್ಕಳು ಕಲಿಯುವ ಯೋಗ್ಯತೆ ಅಥವಾ ಸಾಧನೆಯ ಮಟ್ಟದಲ್ಲಿ ಭಿನ್ನತೆ ತೋರಿಸುತ್ತಾರೆ ಅವರ ವಯಸ್ಸಿನ ಯೋಗ್ಯತಾ ವಿಸ್ತಾರದಲ್ಲಿ ಕನಿಷ್ಟದಿಂದ ಗರಿಷ್ಠ ಅವರ ಸಾಧನೆಯ ವಿತರಣೆಯವು
Anonymous voting

27. ಇವುಗಳಲ್ಲಿ ಯಾವುದು ಮಕ್ಕಳನ್ನು ಹೋಲಿಕೆ ಮಾಡಿದರ ಪರಿಣಾಮದಿಂದ ಉಂಟಾಗುವುದಿಲ್ಲ
Anonymous voting

26. ಒಂದು ತರಗತಿಯ ಸಂಖ್ಯೆಯನ್ನು ಸುಮಾರು 30ಕ್ಕೆ ಸಿಮಿತಗೊಳಿಸುವುದರಿಂದ ಯಾರ ಅವಶ್ಯಕತೆಯನ್ನು ಪೂರೈಸಬಹುದು
Anonymous voting

TELEGRAM QUIZ STARTS NOW