uk
Feedback

Не попадись на ботовода! Telemetrio знаходить і позначає такі канали мітками 👉 Хочеш бачити мітку, оформляй підписку

Raman tutorials for GK

Raman tutorials for GK

Відкрити в Telegram

Показати більше

📈 Аналітичний огляд Telegram-каналу Raman tutorials for GK

Канал Raman tutorials for GK (@ramantutorialforgk) у мовному сегменті Англійська є активним учасником. На даний момент спільнота об'єднує 44 718 підписників, посідаючи 4 060 місце в категорії Освіта та 8 056 місце у регіоні Індія.

📊 Показники аудиторії та динаміка

З моменту свого створення невідомо, проект продемонстрував стрімке зростання, зібравши аудиторію у 44 718 підписників.

За останніми даними від 19 листопада, 2026, канал демонструє стабільну активність. Хоча за останні 30 днів спостерігається зміна кількості учасників на -591, а за останні 24 години на -15, загальне охоплення залишається високим.

  • Статус верифікації: Не верифікований
  • Рівень залученості (ER): Середній показник залученості аудиторії становить 15.80%. Протягом перших 24 годин після публікації контент зазвичай збирає 5.58% реакцій від загальної кількості підписників.
  • Охоплення публікацій: В середньому кожен допис отримує 7 067 переглядів. Протягом першої доби публікація в середньому набирає 2 494 переглядів.
  • Реакції та взаємодія: Аудиторія активно підтримує контент: середня кількість реакцій на один пост – 3.
  • Тематичні інтереси: Контент зосереджений навколо ключових тем, таких як tet, mcqs, ctet, grammar.

📝 Опис та контентна політика

Опис каналу не надано.

Завдяки високій частоті оновлень (останні дані отримано 20 листопада, 2026), канал підтримує актуальність та високий рівень охоплення публікацій. Аналітика показує, що аудиторія активно взаємодіє з контентом, що робить його важливою точкою впливу в категорії Освіта.

44 718
Підписники
-1524 години
-1377 днів
-59130 днів
Архів дописів
18. ಯಾವ ಹಂತವನ್ನು ಮಾನವನ ಬೆಳವಣಿಗೆಯ ಕೋಲಾಹಲದ ಅವಧಿ ಎಂದು ಕರೆಯಲಾಗುತ್ತದೆ ?
Anonymous voting
14 серп 2022, 10:50

17. ನಿರ್ನಾಳ ಗ್ರಂಥಿಗಳು ಹಾರ್ಮೋನುಗಳನ್ನು ನೇರವಾಗಿ ಈ ಕೆಳಗಿನ ಯಾವುದಕ್ಕೆ ಬಿಡುಗಡೆ ಮಾಡುತ್ತವೆ .
Anonymous voting
14 серп 2022, 10:49

16. ಮಾನವ ದೇಹದ ಚಯಾಪಚಯ ಕ್ರಿಯೆಯ ದರವನ್ನು ನಿಯಂತ್ರಿಸುವ ನಿರ್ನಾಳ ಗ್ರಂಥಿ .
Anonymous voting
14 серп 2022, 10:48

15. ಪಿಟ್ಯೂಟರಿ ಗ್ರಂಥಿಯ ಪ್ರಮುಖ ಕಾರ್ಯ ಈ ಕೆಳಗಿನ ಯಾವುದನ್ನು ನಿಯಂತ್ರಿಸುವುದಾಗಿದೆ .
Anonymous voting
14 серп 2022, 10:47

14. ಹಾರ್ಮೋನುಗಳು ಮೂಲತ :
Anonymous voting
14 серп 2022, 10:46

13. ಈ ಕೆಳಗಿನ ಯಾವ ಗ್ರಂಥಿಯನ್ನು ನಾಯಕ ಗ್ರಂಥ ಎಂದು ಕರೆಯುವದು
Anonymous voting
14 серп 2022, 10:45

12. ನಿರ್ನಾಳ ಗ್ರಂಥಿಗಳಿಂದ ಬಿಡುಗಡೆಯಾಗುವ ರಸವಿಶೇಷಗಳನ್ನು ಎನೆಂದು ಕರೆಯುತ್ತಾರೆ ?
Anonymous voting
14 серп 2022, 10:44

11. ಹೆಚ್ಚಿನ ದೈಹಿಕ ಶಕ್ತಿ ಬಳಸಿ ಆಟವಾಡುವಂತಹ ಕ್ರೀಡೆಗಳಲ್ಲಿ ಹುಡುಗರ ಆಸಕ್ತಿ ಯಾವ ಹಂತದಲ್ಲಿ ಅತೀ ಹೆಚ್ಚಾಗಿರುತ್ತದೆ .
Anonymous voting
14 серп 2022, 10:43

10. ನಾವು ಬಿಸಿಯಾದ ನೀರನ್ನು ಮುಟ್ಟದಾಗ , ಕೈಯನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇವೆ . ಇದು ಈ ಕೆಳಗಿನ ಯಾವುದಕ್ಕೆ ಉದಾಹರಣೆಯಾಗಿದೆ ?
Anonymous voting
14 серп 2022, 10:42

9. ತಾರುಣ್ಯಾವಸ್ಥೆಯ ಬೆಳವಣಿಗೆಯ ತತ್ವಗಳಲ್ಲಿ ಶೀಘ್ರ ಬೆಳವಣಿಗೆಯ ತತ್ವ ನೀಡಿದವರಾರು ?
Anonymous voting
14 серп 2022, 10:41

8. ಈ ಕೆಳಗಿನವುಗಳಲ್ಲಿ ಯಾವುದು ಹದಿಹರೆಯದ ಪ್ರಮುಖ ಲಕ್ಷಣವಾಗಿದೆ ?
Anonymous voting
14 серп 2022, 10:40

7. ಈ ಕೆಳಗಿನ ಯಾವುದು ಹದಿಹರೆಯದವರ ವಿಕಾಸಾತ್ಮಕ ಕಾರ್ಯವಾಗಿರುವುದಿಲ್ಲ -
Anonymous voting
14 серп 2022, 10:39

6. ಈ ಕೆಳಗಿನ ಯಾವುದು ಹದಿಹರೆಯ ಹಂತದ ಪ್ರಮುಖ ವಿಕಾಸಾತ್ಮಕ ಕಾರ್ಯವಾಗಿರುವುದಿಲ್ಲ -
Anonymous voting
14 серп 2022, 10:38

5. “ ಹಿರಿಯರ ಭಾವ ಬಂಧನದಿಂದ ಮುಕ್ತರಾಗುವುದು ” ಈ ಕೆಳಗಿನ ಯಾವ ಹಂತದ ವಿಕಾಸಾತ್ಮಕ ಕಾರ್ಯವಾಗಿದೆ
Anonymous voting
14 серп 2022, 10:36

AnimatedSticker.tgs0.47 KB
14 серп 2022, 10:36

4. ವಿಕಾಸಾತ್ಮಕ ಕಾರ್ಯಗಳು ವ್ಯಕ್ತಿಯಲ್ಲಿ ಉದಯವಾಗುವುದು ಕೆಳಗಿನ ಯಾವುದರ ಕಾರಣದಿಂದ
Anonymous voting
14 серп 2022, 10:35

3. ' ಏಕಾಸ ಸಂಬಂಧ ಕ್ರಿಯೆಗಳು ' ಎಂಬ ಪರಿಕಲ್ಪನೆಯನ್ನು ಅಭಿವೃದ್ಧಿ ಪಡಿಸಿದವರು
Anonymous voting
14 серп 2022, 10:33

2. ಎರಿಕ್‌ಸನ್‌ರವರ ಮನೋ ಸಾಮಾಜಿಕ ವಿಕಾಸ ಸಿದ್ಧಾಂತ ಈ ಕೆಳಗಿನ ಯಾವ ಸಿದ್ಧಾಂತವನ್ನು ಆಧರಿಸಿ ರೂಪಿತವಾಗಿದೆ
Anonymous voting
14 серп 2022, 10:32

1. ವ್ಯಕ್ತಿಗಳಲ್ಲಿ ನಡೆಯುವ ಮನೋ ಸಾಮಾಜಿಕ ವಿಕಾಸ ಈ ಕೆಳಕಂಡ ಯಾವುದರಿಂದ ಉಂಟಾಗುತ್ತದೆ .
Anonymous voting
14 серп 2022, 10:30

sticker.webp0.13 KB
14 серп 2022, 10:30